Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಮನೆಯಿಂದ ಹೊರಗೆ ಹೋಗುವಾಗ ಪತಿ ಪತ್ನಿ ಸೇರಿಕೊಂಡು ಹೀಗೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವಾಗಲೂ ದುಡ್ಡಿನ ಸಮಸ್ಯೆ ಆಗುವುದಿಲ್ಲ !!!

ಮನೆ ದೇವಾಲಯದ ಲೆಕ್ಕ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಂಬುದು ಇದ್ದರೆ ಮನುಷ್ಯ ಯಾವಾಗಲೂ ಸುಖ ಶಾಂತಿ ನೆಮ್ಮದಿಯಿಂದ ಇರುತ್ತಾರೆ ಇದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಮನೆಯಲ್ಲಿ ನೆಮ್ಮದಿ ಇರಬೇಕು ಎಂದರೆ ಏನು ಮಾಡಬೇಕು ಮತ್ತು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ ಎಂದಾಕ್ಷಣ ಅಚ್ಚರಿಪಡುವ ಅವಶ್ಯಕತೆ ಇಲ್ಲ

ಅವರಿಗೆ ಮನೆಯಿಂದ ಹೊರಗೆ ಕೆಡುಕಾಗುತ್ತದೆ ಎಂದು ಯೋಚನೆ ಮಾಡುವ ಅವಶ್ಯಕತೆಯೂ ಇಲ್ಲ ಏಕೆಂದರೆ ಕೆಡುಕು ಒಳಿತುಗಳು ನಮ್ಮ ಮನಸ್ಥಿತಿಯ ಮೇಲೆ ಇದೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಇದ್ದಾರೆ ಎಂದರೆ ಈಗ ನಾವು ಹಿಡಿದಂತಾ ಕೆಲಸವನ್ನ ಮಾಡಿ ಖಂಡಿತವಾಗಿಯೂ ನೀವು ಮನೆಯಿಂದ ಹೋಗುವಂತಹ ಸಂದರ್ಭದಲ್ಲಿ ನಿಮಗೆ ಯಾವುದೇ ರೀತಿಯಾದಂತ ಅಪಶಕುನಗಳು ಆಗುವುದಿಲ್ಲ

ಮತ್ತು ಮನೆಯಿಂದ ಹೊರಗೆ ಹೋದ ನಂತರ ಎಲ್ಲಾ ಕೆಲಸಗಳು ಸುಸೂತ್ರವಾಗಿ ಆಗುತ್ತದೆ ಎಂಬುದು ಈಗ ನಾವು ಹೇಳುವ ಪರಿಹಾರದ ವಿಧಾನದಿಂದ ತಿಳಿದುಬಂದಿದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಅನುಸರಿಸಬೇಕು ಅಷ್ಟೇ ಎಷ್ಟೊಂದು ಜನರಿಗೆ ಈ ರೀತಿ ಸರಳ ವಿಧಾನಗಳು ತಿಳಿದೇ ಇರುವುದಿಲ್ಲ.

ಮನೆಯಿಂದ ಹೊರಗೆ ಹೋಗುವಂತಹ ಸಂದರ್ಭದಲ್ಲಿ ಜಗಳ ಆಡಿಕೊಂಡು ಹೋಗುತ್ತಾರೆ ಆದರೆ ಗಂಡ ಹೆಂಡತಿಯ ನಡುವೆ ಒಂದು ದಾಂಪತ್ಯ ಇರುತ್ತದೆ ಮತ್ತು ಸಾಮರಸ್ಯ ಇರುತ್ತದೆ ಅದು ಚೆನ್ನಾಗಿದ್ದರೆ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಎಲ್ಲಾ ಕೆಲಸಗಳು ಸುಸೂತ್ರವಾಗಿ ಆಗುತ್ತವೆ

ಆದರೆ ಅದಕ್ಕೆ ನೀವು ಯೋಚನೆ ಮಾಡಬೇಕು ಅಷ್ಟೆ ಯಾವುದೇ ರೀತಿಯ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಂದರ್ಭ ನಿಮಗೆ ಬಂದರೂ ಕೂಡ ನಿಮ್ಮ ಹೆಂಡತಿಯ ಮುಖವನ್ನು ನೋಡಿದಾಕ್ಷಣ ಆ ನಿರ್ಧಾರಗಳೆಲ್ಲ ಬದಲಾವಣೆಯಾಗುತ್ತವೆ

ಅದೇ ರೀತಿ ಮನೆಯಿಂದ ಹೊರಗೆ ಹೋಗುವಂತಹ ಸಂದರ್ಭದಲ್ಲಿ ನಿಮ್ಮ ಹೆಂಡತಿಯ ಬಲಗೈಯನ್ನ ಒಮ್ಮೆ ಸ್ಪರ್ಶಿಸಿ ಹೋಗಿ ಆಗ ನಿಮಗೆ ಬರುವಂಥ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಮತ್ತು ಸಾಲ ಹೆಚ್ಚಾಗುವುದಿಲ್ಲ.

ಮತ್ತು ಮಹಿಳೆಯರಿಗೆ ಒಂದು ವಿಶೇಷವಾದ ಸೂಚನೆ ಮಹಿಳೆಯರು ಎಂದೂ ಕೂಡ ತಮ್ಮ ಗಂಡನ ಹೆಸರಿಡಿದು ಕರೆಯಬಾರದು ಅವರನ್ನ ಹಾಗೆ ಹೆಸರಿಡಿದು ಕರೆದರೆ ಅವರ ಆಯಸ್ಸು ಕಡಿಮೆಯಾಗುತ್ತದೆ ಇದು ಶಾಸ್ತ್ರಗಳಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಸಾಕ್ಷಿ ಸಮೇತ ನಿರ್ಧಾರವಾಗಿರುತ್ತದೆ.

ಯಾವುದೇ ಕಾರಣಕ್ಕೂ ಹೆಂಡತಿಯರು ತಮ್ಮ ಗಂಡನ ಹೆಸರನ್ನು ಹಿಡಿದು ಕರೆಯಬಾರದು ಅದರ ಬದಲು ಶ್ರೀಮಾನ್ ಎಂದು ಕರೆಯಬೇಕು ಶ್ರೀಮಾನ್ ಎಂದರೆ ನಾರಾಯಣನಿಗೆ ಇರುವ ಮತ್ತೊಂದು ಹೆಸರಾಗಿರುವುದರಿಂದ ನಾರಾಯಣನನ್ನ ಕರೆದಂತೆ ಆಗುತ್ತದೆ

ಆದ್ದರಿಂದ ಗಂಡನಿಗೆ ಯಾವುದೇ ರೀತಿಯ ನಂಥ ಕೆಡುಕಾಗುವುದಿಲ್ಲ ಅದನ್ನು ಹೊರತುಪಡಿಸಿ ರೀ ಅಥವಾ ಬೇರೆ ಪದಗಳನ್ನು ಬಳಸಬಹುದು ಆದರೆ ಎಂದಿಗೂ ಕೂಡ ನಿಮ್ಮ ಗಂಡನ ಹೆಸರನ್ನು ಹಿಡಿದು ಕರೆಯಬಾರದು ಹಾಗೆ ಕರೆದರೆ ನಿಮ್ಮಗೆ ಒಳಿತಾಗುವುದಿಲ್ಲ ಮತ್ತು ನಿಮ್ಮ ಗಂಡನ ಆಯಸ್ಸು ಕಡಿಮೆಯಾಗುತ್ತದೆ.

ಮತ್ತೊಂದು ವಿಶೇಷವಾದ ಸೂಚನೆ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ನಿಮ್ಮ ತಾಳಿಸರಕ್ಕೆ ಯಾವುದೇ ರೀತಿಯಾದಂತಹ ದಾರಗಳನ್ನು ಕಟ್ಟಬಾರದು ಮತ್ತು ಯಾವುದೇ ರೀತಿಯ ಪಿನ್ ಅಥವಾ ಕಬ್ಬಿಣದ ವಸ್ತುಗಳನ್ನು ಕಟ್ಟಬಾರದು ಏಕೆಂದರೆ ತಾಳಿ ಮಂಗಲಸೂತ್ರ ವಾಗಿರುವುದರಿಂದ ಅದು ಗಂಡನ ಆಯಸ್ಸನ್ನು ಹೊತ್ತಿರುತ್ತದೆ ಅದರಿಂದ ಬೇರೆ ಯಾವುದೇ ವಸ್ತುಗಳನ್ನು ಹಾಕಬಾರದು.

ಅದು ದೈವ ಗುಣವನ್ನು ಹೊಂದಿರುವುದರಿಂದ ಆ ರೀತಿ ಬೇರೆ ವಸ್ತುಗಳನ್ನು ಹಾಕುವುದನ್ನು ಬಿಡಬೇಕು ಈ ಎಲ್ಲದರಿಂದ ಕೂಡ ನಿಮ್ಮ ಗಂಡನ ಆಯಸ್ಸು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸಾಮರಸ್ಯ ಯಾವಾಗಲೂ ಇರುತ್ತದೆ ಈ ಕೆಲಸಗಳನ್ನು ನೀವು ಮಾಡುತ್ತಿದ್ದರೆ ಬಿಟ್ಟುಬಿಡಿ ಇನ್ನು ಮುಂದೆ ಈಗ ಮೇಲೆ ಹೇಳಿದಂತಹ ಕೆಲಸಗಳನ್ನ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *