ನೀವು ಮನೆಯಲ್ಲಿ 5 ಮಂಗಳವಾರಗಳು ಈ ಎಲೆಯಿಂದ ಹೀಗೆ ಮಾಡಿದರೆ ಆರನೇ ವಾರದಿಂದಲೇ ನಿಮಗೆ ಅತ್ಯುತ್ತಮ ಅದೃಷ್ಟದ ದಿನಗಳು ಪ್ರಾರಂಭವಾಗುತ್ತವೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಎಷ್ಟೊಂದು ರೀತಿಯಾದ ಕಷ್ಟಗಳಿರುತ್ತವೆ. ಆ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ ಅದರಲ್ಲೂ ಕೂಡ ಮುಖ್ಯವಾಗಿ ಹಣಕಾಸಿನ ಸಮಸ್ಯೆ.

ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿಲ್ಲ ಎಂದರೆ ಹಣಕಾಸಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ ಈ ಲಕ್ಷ್ಮಿ ನೆಲೆಸಬೇಕು ಅಂದರೆ ಏನು ಮಾಡಬೇಕು ನಮ್ಮ ಮನೆಯಲ್ಲಿ ದರಿದ್ರ ಇದೆ ಎಂದು ನಾವು ತಿಳಿದುಕೊಳ್ಳುವುದು ಹೇಗೆ ಮತ್ತು ಅದೇ ದರಿದ್ರ ವನ್ನು ಮನೆಯಿಂದ ಹೊರಗೆ ಕಳುಹಿಸುವುದು ಹೇಗೆ ಎಂಬ ಯೋಚನೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ .

ಆದರೆ ಈ ದಿನ ನಾವು ನಿಮಗೆ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ಮನೆಯಿಂದ ಹೊರಗೆ ಹೋಗಲು ಏನು ಮಾಡಬೇಕು ಮತ್ತು ಲಕ್ಷ್ಮಿ ಮನೆಯಲ್ಲಿ ನೆಲೆಸಬೇಕು ಎಂದರೆ ಯಾವ ರೀತಿ ಅಂತ ಪೂಜೆ ಪುನಸ್ಕಾರಗಳನ್ನು ಮಾಡಬೇಕು ಎಂಬ ಮಾಹಿತಿಯನ್ನು ನೀಡುತ್ತೇವೆ.

ಈ ಮಾಹಿತಿಯು ನಿಮಗೆ ಉಪಯೋಗವಾಗುತ್ತವೆ ಏಕೆಂದರೆ ಇದಕ್ಕೆ ಹೆಚ್ಚಿನ ಹಣದ ಖರ್ಚಿನ ಅವಶ್ಯಕತೆಯಿಲ್ಲ ಮನೆಯಲ್ಲಿಯೇ ನೀವೇ ಸುಲಭವಾಗಿ ಈ ಪೂಜಾ ವಿಧಾನವನ್ನು ಮಾಡಬಹುದಾಗಿದೆ.

ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ದರಿದ್ರ ನೆಲೆಸುವುದು ಮನೆಯಲ್ಲಿ ಗಡಿಯಾರಗಳು ನಿಂತು ಹೋದಂತಹ ಸಂದರ್ಭದಲ್ಲಿ ಫ್ಯಾನ್ ಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡದೆ ನಿಂತು ಹೋದಂತಹ ಸಂದರ್ಭದಲ್ಲಿ ಮತ್ತು ಬಲ್ಬ್ಗಳು ಮಿಣ ಮಿಣ ಎಂದು ಸರಿಯಾದ ರೀತಿಯಲ್ಲಿ ಕೆಲಸ ಮಾಡದೇ ಇರುವುದು ಈ ರೀತಿ ಎಲ್ಲ ಸಮಸ್ಯೆಗಳು ಕಾಣಿಸಿಕೊಂಡಂತಹ ಸಂದರ್ಭದಲ್ಲಿ ಮನೆಯಲ್ಲಿ ದರಿದ್ರ ನೆಲೆಸಿದೆ ಎಂದು ನಾವು ಕಂಡುಕೊಳ್ಳಬಹುದಾಗಿದೆ.

ಈ ದರಿದ್ರ ನೆಲೆಸಲು ನಾನು ಮೇಲೆ ಹೇಳಿದಂತಹ ಕಾರಣಗಳಿಂದ ನಾವು ಮೊದಲು ಮುಕ್ತಿಯನ್ನು ಪಡೆಯಬೇಕು ಅದಾದ ನಂತರ ಈಗ ಹೇಳುವಂತಹ ಪೂಜಾ ವಿಧಾನವನ್ನು ಚಾಚು ತಪ್ಪದೆ ಪಾಲಿಸಬೇಕು.

ಈಗ ನಾವು ಹೇಳುವಂತಹ ಪೂಜೆಯನ್ನು ಪ್ರತಿ ಮಂಗಳವಾರ ಚಾಚು ತಪ್ಪದೆ ಪಾಲಿಸಬೇಕು ಅದು ಕನಿಷ್ಠ ಆರು ವಾರಗಳಾದರೂ ಮಾಡಬೇಕು ಈ ವಿಧಾನದ ಬಗ್ಗೆ ತಿಳಿಯೋಣ ಮೊದಲನೆಯದಾಗಿ ಸೂರ್ಯ ಉದಯವಾಗುವ ಮೊದಲು ಎದ್ದು ಸ್ನಾನ ಮಾಡಬೇಕು.

ಅದು ಮಂಗಳವಾರದಂದು ಸ್ನಾನ ಆದ ನಂತರ ನಿಮ್ಮ ಮನೆಯ ಪಕ್ಕದಲ್ಲಿ ಇರುವ ಒಂದು ದಾಸವಾಳ ಗಿಡದ ಬಳಿ ಹೋಗಿ ಅದಾದ ನಂತರ ಆ ಗಿಡದಿಂದ ನೂರಾ ಎಂಟು ಎಲೆಗಳನ್ನು ಕಿತ್ತುಕೊಳ್ಳಿ ನೂರ ಎಂಟು ಎಲೆಗಳು ಕೂಡ ಯಾವುದೇ ಕಾರಣಕ್ಕೂ ರಂಧ್ರ ಆಗಿರಬಾರದು ಮತ್ತು ಯಾವುದೇ ಕಲೆಗಳು ಕೂಡ ಆ ಎಲೆಯ ಮೇಲೆ ಇರಬಾರದು ಅದಾದ ನಂತರ ಆ ಗಿಡದಲ್ಲಿಯೇ ಒಂದು ಸಣ್ಣ ಕಡ್ಡಿಯನ್ನು ಕೂಡ ಕಿತ್ತುಕೊಂಡು ಬರಬೇಕು.

ಈ ಎಲ್ಲ ಎಲೆಗಳ ಜೊತೆಗೆ ಸ್ವಲ್ಪ ಅಶ್ವಗಂಧವನ್ನು ತೆಗೆದುಕೊಳ್ಳಬೇಕು ಇದು ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುತ್ತದೆ ನೂರಾ ಎಂಟು ಎಲೆಗಳ ಮೇಲೂ ಕೂಡ ಆ ದಾಸವಾಳದ ಕಡ್ಡಿಯಿಂದ ಅಶ್ವಗಂಧವನ್ನು ತೆಗೆದುಕೊಂಡು ಓಂ ಎಂದು ಬರೆಯಬೇಕು,

ಈ ರೀತಿ ಪ್ರತಿ ಮಂಗಳವಾರವೂ ಮಾಡಿ ಮನೆಯಲ್ಲಿ ಪೂಜೆ ಮಾಡಬೇಕು ಈ ರೀತಿ ಮಾಡುತ್ತಾ ಬರುವುದರಿಂದಾಗಿ, ನಿಮ್ಮ ಮನೆಯಲ್ಲಿ ಸಾಧ್ಯವಾದಷ್ಟು ಬೇಗ ಲಕ್ಷ್ಮೀ ನೆಲೆಸುತ್ತಾಳೆ ಮತ್ತು ದರಿದ್ರ ಮನೆಯಿಂದ ಬೇಗ ದುರಾಗುತ್ತದೆ ನೀವು ಕೂಡ ಹಣವಂತರಾಗಿ ಸಿರಿತನ ಎಂಬುದು ನಿಮ್ಮ ಮನೆಯಲ್ಲಿ ತಾಂಡವವಾಡುತ್ತದೆ.

ನೋಡಿದವರಲ್ಲ ಸ್ನೇಹಿತರೆ ಇದೊಂದು ಸರಳವಾದಂತಹ ವಿಧಾನವಾಗಿದೆ ಸಾಧ್ಯವಾದಷ್ಟು ಇದನ್ನು ಆರು ವಾರಗಳು ಮಾಡಿ ಅದಾದ ನಂತರ ಇದರ ಪರಿಣಾಮ ನಿಮಗೇ ತಿಳಿಯುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *