bellige edda takshana heege madi

ನೀವು ಬೆಳಿಗ್ಗೆ ಏಳುವಾಗ ಈ ಕೆಲಸಗಳನ್ನು ಮಾಡಿದರೆ ಸಾಕು ಅದೃಷ್ಟ ತಾನಾಗಿಯೇ ಒಲಿದು ಬರುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿದರೆ ನಿಮಗೆ ಅದೃಷ್ಟ ಎನ್ನುವುದು ಕೂಡಿಬರುತ್ತದೆ ಹಾಗೆಯೇ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ  ಸ್ನೇಹಿತರೆ

ಹೌದು ಸಾಮಾನ್ಯವಾಗಿ ಕೆಲವರು ಬೆಳಗ್ಗೆ ಎದ್ದ ತಕ್ಷಣ ಒಂದೊಂದು ರೀತಿಯಾದಂತಹ ಅಭ್ಯಾಸಗಳನ್ನು ಇಟ್ಟುಕೊಂಡಿರುತ್ತಾರೆ ಈ ರೀತಿಯಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ಈ ರೀತಿಯಾದಂತಹ ಕೆಲಸಗಳನ್ನು ಮಾಡುವುದರಿಂದ ನಮಗೆ ಅಂದಿನ ದಿನವೂ ಉಲ್ಲಾಸಭರಿತವಾಗಿ ಇರುತ್ತದೆ

ಹಾಗೆಯೇ ನಾವು ಅಂದುಕೊಂಡಂತೆ ಎಲ್ಲಾ ಕೆಲಸವು ಕೂಡ ಆ ಸರಾಗವಾಗಿ ನಡೆಯುತ್ತವೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ ಹಿಂದಿನ ಕಾಲದಲ್ಲಿ ಮಹಿಳೆಯರು ಬೆಳಗ್ಗೆ ಎದ್ದ ತಕ್ಷಣ ಮನೆಯ ಮುಂದೆ ಸೆಗಣಿಯಿಂದ ಸಾರಿಸಿ ಹಾಗೂ ರಂಗೋಲಿಯನ್ನು ಬಿಡುತ್ತಿದ್ದರು

ಆದರೆ ಇಂದಿನ ಆಧುನಿಕ ಯುಗದಲ್ಲಿ ಒಂದು ಪದ್ಧತಿಯನ್ನು ಯಾರು ಕೂಡ ಪಾಲಿಸುವುದಿಲ್ಲ ಹಾಗಾಗಿ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಏನೇ ಆಚರಣೆಗಳನ್ನು ಮಾಡಿಕೊಂಡರು ಕೂಡ ಅದಕ್ಕೆ ಒಂದು ಕಾರಣಗಳು ಇದ್ದೇ ಇರುತ್ತವೆ ಹಾಗಾಗಿ ಅವರು ಮಾಡಿಕೊಂಡಂತಹ ಕೆಲಸಗಳನ್ನು ನಾವು ಮುಂದುವರಿಸಿಕೊಂಡು ಹೋದರೆ ನಮ್ಮ ಜೀವನದಲ್ಲಿ ಅದ್ಭುತವಾದಂತಹ ಬದಲಾವಣೆಗಳು ಉಂಟಾಗುತ್ತದೆ ಎಂದು ಹೇಳಬಹುದು

ಆದರೆ ಮುಂಜಾನೆ ತಕ್ಷಣ ನಾವು ಮೊದಲಿಗೆ ಯಾವ ಕೆಲಸವನ್ನು ಮಾಡಬೇಕು ಎಂದರೆ ಮೊದಲಿಗೆ ನಾವು ಬೆಳಗ್ಗೆ ಎದ್ದೇಳುವಾಗ ಕಣ್ಣು ಬರುವುದಕ್ಕಿಂತ ಮುಂಚೆ ಎರಡು ಕೈಗಳನ್ನು ಜೋಡಿಸಿಕೊಂಡು ಕೈಗೆ ಮೊದಲು ನಮಸ್ಕಾರವನ್ನು ಮಾಡಿ ಭೂಮಿತಾಯಿಯನ್ನು ನೆನೆಸಿ ಕೊಳ್ಳಬೇಕು ಸ್ನೇಹಿತರೆ

ಈ ರೀತಿಯಾಗಿ ಭೂಮಿತಾಯಿಯನ್ನು ನೆನೆಸಿ ಕೊಳ್ಳುವುದರಿಂದ ಭೂಮಿತಾಯಿ ಸಂತೋಷಗೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ ಹಾಗಾಗಿ ನೀವು ಮೊದಲು ಎದ್ದ ತಕ್ಷಣ ಭೂಮಿತಾಯಿಗೆ ನಮಸ್ಕಾರವನ್ನು ಮಾಡಬೇಕು ಹಾಗೆಯೇ ನಿಮ್ಮ ಎರಡು ಕೈಗಳನ್ನು ಜೋಡಿಸಿಕೊಂಡು ಯಾವುದಾದರೂ ಒಂದು ಶ್ಲೋಕವನ್ನು ಹೇಳುತ್ತಾ ನಿಮ್ಮ ಕಣ್ಣುಗಳನ್ನು ನಿಧಾನವಾಗಿ ಬಿಡಬೇಕಾಗುತ್ತದೆ

ಸ್ನೇಹಿತರೆ ಈ ರೀತಿಯಾಗಿ ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕಣ್ಣು ಬಿಡುವ ಮೊದಲೇ ನಿಮ್ಮ ಕೈಗಳನ್ನು ಕಣ್ಣು ಬಿಟ್ಟ ನಂತರ ನೋಡಿಕೊಂಡರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಮುಂಜಾನೆ ಎದ್ದ ತಕ್ಷಣ ಮೊದಲಿಗೆ ನೀವು ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ಇರಬಾರದು ಸ್ನಾನ ಮಾಡಿಕೊಂಡು ಸೂರ್ಯದೇವನಿಗೆ ಗಂಗಾಜಲವನ್ನು ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಕಷ್ಟಗಳು ಕೂಡ ಆ ದೂರವಾಗುತ್ತವೆ

ಹಾಗೆಯೇ ಸೂರ್ಯನಮಸ್ಕಾರವನ್ನು ಮಾಡುವುದರಿಂದ ತುಂಬಾನೆ ಒಳ್ಳೆಯದು ಎಂದು ಕೂಡ ಹೇಳಲಾಗುತ್ತದೆ ಹಾಗೆಯೇ ಮುಂಜಾನೆ ಎದ್ದ ತಕ್ಷಣ ನಿಮಗೆ ಅಂದಿನ ದಿನ ಅದೃಷ್ಟ ದಿನವಾಗಿರಬೇಕು ಎಂದರೆ ನೀವು ಮೊದಲಿಗೆ ಯಾವುದಾದರೊಂದು ಹಸುವನ್ನು ನೋಡಬೇಕಾಗುತ್ತದೆ

ಈ ರೀತಿಯಾಗಿ ನೀವು ಹಸುವನ್ನು ನೋಡುವುದರಿಂದ ನೀವು ಅಂದುಕೊಂಡ ಅಂತಹ ಕೆಲಸಗಳು ಅಂದಿನ ದಿನದಲ್ಲಿ ನೆರವೇರುತ್ತವೆ ಹಾಗೆಯೇ ನಿವೇದ ತಕ್ಷಣ ನಿಮ್ಮ ಮನೆಯ ಮುಂದೆ ಇರುವಂತಹ ತೆಂಗಿನ ಮರವನ್ನು ನೋಡಿದರೆ ತುಂಬಾನೆ ಒಳ್ಳೆಯದು ಎಂದು ಕೂಡ ಹೇಳಲಾಗುತ್ತದೆ

ನೋಡಿರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *