Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಉತ್ತಮ ಆರೋಗ್ಯದ ಜೊತೆಗೆ ಶ್ರೀಮಂತರಾಗುವ ಯೋಗವು ಕೂಡಿ ಬರುತ್ತದೆ !!!!

ನಮಸ್ಕಾರ ಪ್ರಿಯ ವೀಕ್ಷಕರೇ ಈ ಒಂದು ಪರಿಹಾರವನ್ನು ನೀವು ಮಾಡುವುದರಿಂದ ಮನೆಯಲ್ಲಿ ಇರುವ ಸಕಾರಾತ್ಮಕ ಶಕ್ತಿ ಹೆಚ್ಚಿಸುವುದಲ್ಲದೆ, ನಿಮ್ಮಲ್ಲಿಯೂ ಕೂಡ ಪಾಸಿಟಿವಿಟಿ ಎಂಬುದು ಹೆಚ್ಚುತ್ತದೆ,

ನಾವು ಹಿರಿಯರು ಹೇಳಿ ಕೊಟ್ಟಂತಹ ಕೆಲವೊಂದು ಪದ್ಧತಿಯನ್ನು ಸಂಪ್ರದಾಯವನ್ನು ಪಾಲಿಸಿಕೊಂಡು ಬರುವುದರಿಂದ ನಮ್ಮ ಜೀವನದಲ್ಲಿ ಒಳ್ಳೆಯದೇ ಜರಗುತ್ತದೆ, ಇನ್ನು ನಮ್ಮ ಹಿರಿಯರು ಹೇಳಿಕೊಟ್ಟ ಹಾದಿಯನ್ನು ,

ನಾವು ಕೂಡ ಪಾಲಿಸಿಕೊಂಡು ಹೋಗುವುದರಿಂದ ಅವರು ಹೇಗೆ ಈ ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದು ಜೀವನ ನಡೆಸುತ್ತಿದ್ದರೊ, ಈ ಸಮಾಜದಲ್ಲಿ ಗೌರವ ಪಡೆದುಕೊಳ್ಳುತ್ತಿದ್ದರೂ ಹಾಗೆ ನಾವು ಕೂಡ ಇರಬಹುದು ಜೀವನವನ್ನು ಸಾಗಿಸಬಹುದು.

ನೀವು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ, ಈ ಒಂದು ಪರಿಹಾರವನ್ನು ಮಾಡಬಹುದಾಗಿದ್ದು ಇನ್ನೂ ಅನೇಕ ಲಾಭಗಳನ್ನು ನಾವು ಈ ಪರಿಹಾರದಿಂದ ಪಡೆದುಕೊಳ್ಳಬಹುದಾಗಿದೆ.

ವೀಕ್ಷಕರೇ ನೀವು ಕೂಡ ಜೀವನದಲ್ಲಿ ಬಹಳ ಬೇಸರಗೊಂಡಿದ್ದರೆ ಏನು ಮಾಡಬೇಕೆಂದು ತಿಳಿಯದೆ ಉತ್ಸಾಹ ಹೀನರಾಗಿದ್ದಾರೆ ಅದಕ್ಕಾಗಿ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಸುಲಭ ಪರಿಹಾರವನ್ನು ತಿಳಿಸಿಕೊಡುತ್ತೇನೆ.

ಈ ಪರಿಹಾರವನ್ನು ನೀವು ಪ್ರತಿದಿನ ಪಾಲಿಸುತ್ತಾ ಬರುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಆಗುವುದನ್ನು ಕೂಡ ನೀವು ಗಮನಿಸಬಹುದಾಗಿದೆ.

ನೀವು ಪ್ರತಿ ದಿನ ಮಾಡಬೇಕಾಗಿರುವಂತಹ ಆ ಒಂದು ಪರಿಹಾರವೇನು ಅಂದರೆ ಮನೆಯಲ್ಲಿ ಯಾರೂ ಹಿರಿಯರ ಇರುತ್ತಾರೋ ಅಂದರೆ ಮನೆಯ ಆಧಾರ ಸ್ತಂಭ ಯಾರಾಗಿರುತ್ತಾರೆ, .

ಅಂದರೆ ಆ ಮನೆಯಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಯಾರು ಹೊತ್ತುಕೊಂಡಿರುತ್ತಾರೆ ಆ ಮನೆಗಾಗಿ ಯಾರೂ ದುಡಿಯುತ್ತ ಇರುತ್ತಾರೆಯೋ ಅಂತಹವರು ಈ ಪರಿಹಾರವನ್ನು ಮಾಡಬೇಕಾಗಿರುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕು ಇದಕ್ಕೆ ಕುಡಿಯುವ ನೀರನ್ನು ಹಾಕಬೇಕು, ನಂತರ ಮೂರು ಹನಿ ಜೇನು ತುಪ್ಪವನ್ನು ಬೆರೆಸಿ ಮನೆಯಲ್ಲಿ ಇರುವಂತಹ ಚಿನ್ನದ ಲೋಹದ ಯಾವುದಾದರೂ ಒಂದು ವಸ್ತುವನ್ನು ಈ ತಾಮ್ರದ ತಂಬಿಗೆಯೊಳಗೆ ಹಾಕಿ ಇಡಬೇಕಾಗುತ್ತದೆ.

ನಂತರ ಇದನ್ನು ಏನು ಮಾಡ ಬೇಕು ಅಂದರೆ ಆ ಜವಾಬ್ದಾರಿಯುತ ವ್ಯಕ್ತಿ ಮಲಗುವ ಕೋಣೆಯಲ್ಲಿ ಇದನ್ನು ಇರಿಸಬೇಕು ಹೇಗೆ ಅಂದರೆ ಆ ವ್ಯಕ್ತಿಯ ಬಲಭಾಗದಲ್ಲಿ ಈ ಒಂದು ತಂಬಿಗೆ ಅನ್ನು ಇರಿಸ ಬೇಕು.

ಇದಿಷ್ಟು ಆದ ಬಳಿಕ ಏನು ಮಾಡಬೇಕು ಅಂದರೆ ನೀರನ್ನು ರಾತ್ರಿಯೆಲ್ಲ ಅಲ್ಲಿಯೇ ಇರಿಸಿ, ಬೆಳಗ್ಗೆ ಉಷಾ ಪಾನದ ಸಮಯದಲ್ಲಿ ಈ ಒಂದು ತಾಮ್ರದ ಚೊಂಬಿನಲ್ಲಿ ಇರುವ ನೀರನ್ನು ಸೇವಿಸುಬೇಕು.

ಯಾರು ಸೇವಿಸಬೇಕು ಅಂದರೆ, ಆ ಮನೆಯ ಹಿರಿಯರು ಈ ನೀರನ್ನು ಸೇವಿಸಬೇಕು. ನೆನಪಿನಲ್ಲಿ ಇಡೀ ಈ ನೀರನ್ನು ಆ ಮನೆಯ ಹಿರಿಯರು ಮಾತ್ರ ಸೇವಿಸಬೇಕಾಗುತ್ತದೆ ಮತ್ತು ಈ ಪರಿಹಾರವನ್ನು ನೀವು ಪ್ರತಿ ದಿನ ಕೈಗೊಳ್ಳಿ ಹೇಗೆ ನಿಮ್ಮ ಮನೆಯಲ್ಲಿ ಬದಲಾವಣೆಗಳು ಆಗುತ್ತದೆ ಎಂಬುದನ್ನು ನೀವೆ ಕಾಣಬಹುದು.

ಈ ದಿನದ ಈ ಒಂದು ಪರಿಹಾರವೂ ನಿಮಗೇ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟ್ರೆಸ್ಟಿಂಗ್ ವಿಚಾರಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಆಚಾರ ವಿಚಾರ ಪದ್ಧತಿಗಳನ್ನು ಕುರಿತು ಮಾಹಿತಿ ಅನ್ನು ಪಡೆದುಕೊಳ್ಳುವುದಕ್ಕಾಗಿ, ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *