Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಬೆಳಗ್ಗೆ ಬಿಸಿ ನೀರಿನ ಜೊತೆ ಇದನ್ನು ತಿಂದರೆ ನಿಮ್ಮ ಹೊಟ್ಟೆಯ ಮತ್ತು ಸೊಂಟದ ಸುತ್ತಲು ಇರುವ ಬೊಜ್ಜು ನೀರಿನಂತೆ ಕರಗುತ್ತೆ!!!!

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಏನೆಲ್ಲ ಪ್ರಯೋಜನವಾಗುತ್ತದೆ ಅಂತ, ಈ ಮೊದಲೇ ಒಂದು ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೆವು,ಅದರೆ ಬೆಳಗ್ಗೆ ಸಮಯದಲ್ಲಿ ಬಿಸಿ ನೀರಿನೊಂದಿಗೆ ಬೆಳ್ಳುಳ್ಳಿಯ ಎಸಳನ್ನು ಸೇವಿಸುತ್ತಾ ಬರುವುದರಿಂದ ಏನಾಗುತ್ತದೆ, ಈ ಒಂದು ಮನೆ ಮದ್ದು ಯಾವ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ, ಇಂದಿನ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ.ಹಾಗೂ ಉತ್ತಮ ಆರೋಗ್ಯಕ್ಕಾಗಿ ಈ ಒಂದು ಮನೆ ಮದ್ದನ್ನು ಪಾಲಿಸುವುದರಿಂದ ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮಗಳು ಆಗುವುದಿಲ್ಲ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಬಹುದಾಗಿದೆ.

ನಮ್ಮ ಹಿರಿಯರು ಪಾಲಿಸಿಕೊಂಡು ಬರುತ್ತಿದ್ದಂತಹ ಆಹಾರ ಪದ್ಧತಿ ಹೇಗಿತ್ತು ಅಂದರೆ ಯಾವ ಮಾತ್ರೆಗಳು ಆಸ್ಪತ್ರೆಗಳ ಅವಶ್ಯಕತೆಯೇ ಇರುತ್ತಿರಲಿಲ್ಲ ಮತ್ತು ಮಧುಮೇಹ ರಕ್ತದೊತ್ತಡ ಸಮಸ್ಯೆ ಇಂತಹ ಎಲ್ಲ ಸಮಸ್ಯೆಗಳು ಹೆಚ್ಚಾಗಿ ಇರುತ್ತಾನೆ ಇರಲಿಲ್ಲ ಕೇವಲ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ಬೇಗನೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು ಅದರಲ್ಲಿ ಒ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತಿದ್ದ ನಮ್ಮ ಪೂರ್ವಜರ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿಯು ಕೂಡ ಒಂದು ಉತ್ತಮವಾದ ಔಷಧಿಯಂತೆ ಕೆಲಸ ಮಾಡುತ್ತಿತ್ತು.

ಈ ಬೆಳ್ಳುಳ್ಳಿಯನ್ನು ತಿಂದು ಒಂದು ಲೋಟ ಬಿಸಿನೀರನ್ನು ಕುಡಿಯುವುದರಿಂದ ಏನಾಗುತ್ತದೆ ಅಂದರೆ ಹೊಟ್ಟೆಯಲ್ಲಿ ಅಜೀರ್ಣವಾಗಿ ರುವಂತಹ ಆಹಾರವೂ ಪೂರ್ಣವಾಗಿ ಜೀರ್ಣವಾಗುತ್ತದೆ, ಅಜೀರ್ಣ ಸಮಸ್ಯೆ ನಿವಾರಣೆ ಮಾಡುವ ಬೆಳ್ಳುಳ್ಳಿ ಮಲಬದ್ಧತೆ ಸಮಸ್ಯೆಯನ್ನು ಕೂಡ ನಿವಾರಿಸಲು ಸಹಕರಿಸುತ್ತದೆ. ಒಂದು ವಿಚಾರವನ್ನು ನಾವು ಸರಿಯಾಗಿ ತಿಳಿದುಕೊಂಡಿರಬೇಕು ಅದೇನೆಂದರೆ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾದ ನಿಮಗೆ ಅಜೀರ್ಣವಾಗಿ ಮಲಬದ್ಧತೆಯಾಗಲಿ ಇಂತಹ ಉದ್ದಾರಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಯಾಗಲಿ ಎದುರಾಗುವುದಿಲ್ಲ.

ಬೆಳ್ಳುಳ್ಳಿಯನ್ನು ತಿಂದು ಬಿಸಿನೀರನ್ನು ಕುಡಿಯುವುದರಿಂದ ರಕ್ತದ ಒತ್ತಡದ ಸಮಸ್ಯೆ ಕೂಡ ನಿವಾರಣೆಗೊಳ್ಳುತ್ತದೆಯಂತೆ, ಹೌದು ಈ ಬೆಳ್ಳುಳ್ಳಿಯಲ್ಲಿರುವ ಅಂಶವೂ ರಕ್ತವನ್ನು ತಿಳಿಯಾಗಿಸಲು ಸಹಕರಿಸುತ್ತದೆ,ಹಾಗೆ ಬೆಳ್ಳುಳ್ಳಿಯನ್ನು ತಿಂದು ಬಿಸಿನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶವು ಕಡಿಮೆಯಾಗುತ್ತಾ ಬರುತ್ತದೆ ತೂಕ ಇಳಿಕೆಯಾಗುತ್ತದೆ.ಮೂಳೆಗಳ ಬಲವನ್ನು ಹೆಚ್ಚು ಮಾಡುವ ಈ ಬೆಳ್ಳುಳ್ಳಿ ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವಿಸುತ್ತಾ ಬರುವುದರಿಂದ, ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ನಿವಾರಣೆಗೊಳ್ಳಲಿದೆ.

ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆ ಎದುರಾಗುವುದಿಲ್ಲ ಏಕೆ ಅಂದರೆ ಈಗ ಬೆಳ್ಳಿಯತ್ತ ದಿನ ಸೇವಿಸುತ್ತಾ ಬರುವುದರಿಂದ ರಕ್ತಕ್ಕೆ ಸರಬರಾಜು ಆಗುವ ಆಮ್ಲಜನಕವೂ ನಿಯಮಿತವಾಗಿ ಸರಬರಾಜು ಆಗುತ್ತದೆ ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ.ಅಲರ್ಜಿಯಂತಹ ಸಮಸ್ಯೆ ಎದುರಾದಾಗ ಬೆಳ್ಳುಳ್ಳಿಗೆ ಜೇನುತುಪ್ಪವನ್ನು ಬೆರೆಸಿ ತಿನ್ನುತ್ತಾ ಬರುವುದರಿಂದ ಈ ಅಲರ್ಜಿ ಸಮಸ್ಯೆ ನಿವಾರಣೆಗಳುತ್ತದೆ, ಜೊತೆಗೆ ಬೆಳ್ಳುಳ್ಳಿಯ ಎಸಳನ್ನು ಮೊಸರಿನೊಂದಿಗೆ ತಿನ್ನುತ್ತಾ ಬರುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಕೂಡ ಹೇಳಲಾಗಿದ್ದು.

ಇನ್ನು ಮುಂದೆ ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುತ್ತಾ ಬನ್ನಿ, ಇದರಿಂದ ಆರೋಗ್ಯವೂ ಉತ್ತಮವಾಗುತ್ತದೆ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತದೆ, ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗದೆ ಇರುವ ಹಾಗೆ ದೇಹವನ್ನು ತಯಾರಿ ಮಾಡುತ್ತದೆ ಈ ಬೆಳ್ಳುಳ್ಳಿ.ಈ ದಿನದ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಮತ್ತು ನಿಮ್ಮ ಫ್ರೆಂಡ್ಸ್ ಶೇರ್ ಮಾಡಿ.

Leave a Reply

Your email address will not be published. Required fields are marked *