Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಬಾಯಿಹುಣ್ಣು ಸಮಸ್ಯೆಯಿಂದ ಬೇಸತ್ತಿದ್ದರೆ ಈ ಒಂದು ಮನೆಮದ್ದನ್ನು ಬಳಸಿ ನೋಡಿ ಚಿಟಿಕೆ ಹೊಡೆಯುವಷ್ಟರಲ್ಲಿ ಗುಣಮುಖವಾಗುತ್ತದೆ !!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಇಂದು ಮಾಹಿತಿಯಲ್ಲಿ ನೀವೇನಾದರೂ ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದರೆ ನಾವು ಎಂದು ಹೇಳುವಂತಹ ಈ ರೀತಿಯಾದಂತಹ ಕೆಲವು ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ನೀವು ಒಂದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತಹ ಬಾಯಿಹುಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಸ್ನೇಹಿತರೆ ಹಾಗಾದರೆ ಬನ್ನಿ ನೋಡೋಣ ಬಾಯಿ ಹುಣ್ಣನ್ನು ನಿವಾರಣೆ ಮಾಡಲು ಯಾವ ರೀತಿಯಾದಂತಹ ಮನೆಮದ್ದನ್ನು ನಾವು ಉಪಯೋಗಿಸಬೇಕು ಎನ್ನುವುದನ್ನು ಹೌದು ಸ್ನೇಹಿತರೆ ಸಾಮಾನ್ಯವಾಗಿ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಅದನ್ನು ಹೊರಹಾಕಲು ಈ ರೀತಿಯಾಗಿ ಬಾಯನ್ನು ಹುಣ್ಣುಗಳು ಬಾಯಲ್ಲಿ ಉಂಟಾಗುತ್ತವೆ

ಕೆಲವರಿಗೆ ನಾಲಿಗೆಯಲ್ಲಿ ಕೂಡ ಉಂಟಾಗುತ್ತದೆ ಈ ರೀತಿ ಉಂಟಾದಾಗ ಊಟವನ್ನು ಮಾಡಲಾಗದಂತಹ ಪರಿಸ್ಥಿತಿಗೆ ಹೋಗುತ್ತೇವೆ ಇದು ಒಂದು ಸಾಮಾನ್ಯವಾಗಿ ಬರುವಂತಹ ಸಮಸ್ಯೆ ಆದರೆ ಒಂದು ಸಮಸ್ಯೆಯನ್ನು ಮದುವೆ ಎದುರಾದರೆ ಎಲ್ಲ ಸಮಸ್ಯೆಗಿಂತ ಹೆಚ್ಚು ನಾವು ಬಾಧೆ ಯನ್ನು ಪಡಬೇಕಾಗುತ್ತದೆ ಹಾಗಾಗಿ ನಾವು ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಈ ಒಂದು ಬಾಯಿ ಹುಣ್ಣನ್ನು ಸರಿಪಡಿಸಿಕೊಳ್ಳಬಹುದು ಸ್ನೇಹಿತರೆ ಹಾಗಾದರೆ ಯಾವ ರೀತಿಯಾದಂತಹ ಮನೆಮದ್ದನ್ನು ನಾವು ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಸ್ನೇಹಿತರೆ

ಹೌದು ಸ್ನೇಹಿತರೆ ಕ್ಯಾಲ್ಸಿಯಂ ವಿಟಮಿನ್ ಸಿ ಹೆಚ್ಚಿರುವ ಹಾಲು ಚೀಸ್ ಕಿತ್ತಳೆ ಜ್ಯೂಸ್ ಸೇವಿಸಿದರೆ ಒಂದು ಬಾಯಿಹುಣ್ಣಿನ ಸಮಸ್ಯೆಯಿಂದ ದೂರವಿರಬಹುದು ಈ ಸಮಸ್ಯೆ ಉಂಟಾದಾಗ ನೀವು ಆದಷ್ಟು ಮಾಂಸಾಹಾರದಿಂದ ದೂರವಿರಬೇಕು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಬಾಯಿಹುಣ್ಣು ಎನ್ನುವ ಸಮಸ್ಯೆ ಕಾಡುತ್ತದೆ ಇದನ್ನು ಸಮಸ್ಯೆ ಎನ್ನುವುದಕ್ಕಿಂತ ಹೆಚ್ಚಾಗಿ ಕಿರಿಕಿರಿಯನ್ನು ಬಹುದು ಸ್ನೇಹಿತರೆ ಏಕೆಂದರೆ ಬಾಯಲ್ಲಿ ಹುಣ್ಣಾದರೆ ಆಹಾರವನ್ನು ಸೇವಿಸಲು ಆಗದೆ ಆಹಾರವನ್ನು ಉಗುಳಲು ಆಗದೇ ಇರುವಂತಹ ಪರಿಸ್ಥಿತಿಗೆ ನಾವು ಹೋಗಿ ಬಿಡುತ್ತೇವೆ

ಹಾಗಾಗಿ ಇಂತಹ ಸಂದರ್ಭದಲ್ಲಿ ಕೆಲವೊಂದು ಮನೆ ಔಷಧಿ ಗಳ ಮೂಲಕವೇ ಈ ಒಂದು ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು ಸ್ನೇಹಿತರೆ ಮನೆಯಲ್ಲಿ ಸಿಗುವಂತಹ ಅಂದರೆ ಎಲ್ಲರ ಮನೆಯಲ್ಲಿ ಕೂಡ ಇರುವಂತಹ ಕೊತ್ತುಂಬರಿಸೊಪ್ಪನ್ನು ಉಪಯೋಗಿಸಿಕೊಂಡು ನಾವು ಈ ರೀತಿಯಾದಂತಹ ಬಾಯಿಹುಣ್ಣಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ ಬಾಯಿ ಹುಣ್ಣು ಕಾಣಿಸಿಕೊಂಡರೆ ಕೊತ್ತುಂಬರಿಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿಯಬೇಕು ಹಾಗೆಯೇ ಕುಟುಂಬಗಳನ್ನು ನೆನೆಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಿ ಈ ರೀತಿಯಾಗಿ ಮಾಡುವುದರಿಂದ ನೀವು ಈ ಸಮಸ್ಯೆಯಿಂದ ಹೊರಬರಬಹುದು

ಸ್ನೇಹಿತರೆ ಎರಡನೆಯದಾಗಿ ತೆಂಗಿನಕಾಯಿ ತೆಂಗಿನಕಾಯಿ ಹಾಲನ್ನು ಹಿಂಡಿ ಬಾಯಿಹುಣ್ಣಿಗೆ ಮಸಾಜ್ ಮಾಡಿದರೆ ಸಾಕು ಸ್ನೇಹಿತರೆ ಒಂದೇ ದಿನದಲ್ಲಿ ನಿಮ್ಮ ಬಾಯಿಹುಣ್ಣು ವಾಸಿಯಾಗುತ್ತದೆ ಇನ್ನು ಮೂರನೇದಾಗಿ ಮಲಗುವ ಮುನ್ನ ಮೊದಲು ಮೆಂತೆಕಾಳನ್ನು ಬಾಯಿಯಲ್ಲಿ ಹಾಕಿ ಸ್ವಲ್ಪ ಹೊತ್ತು ಜಗದಿ ನುಂಗಿದರೆ ಬಾಯಿಹುಣ್ಣಿನ ಸಮಸ್ಯೆಯಿಂದ ಹೊರಗೆ ಬರಬಹುದು ಇನ್ ನಾಲ್ಕನೆಯದಾಗಿ ಪೇರಲೆ ಅಥವಾ ಸಿಬೇಕಾಯಿ ಮರದ ಚಿಗುರು ಎಲೆಯ ರಸವನ್ನು ಯಾವ ಜಾಗದಲ್ಲಿ ಇರುತ್ತದೆಯೋ ಜಾಗಕ್ಕೆ ತಾಗಿಸಿ ಕುಡಿಯುವುದರಿಂದ ಒಂದು ಸಮಸ್ಯೆಯಿಂದ ಹೊರಬರಬಹುದು

ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನೀವು ಈ ರೀತಿಯಾಗಿ ಮನೆಯಲ್ಲೇ ಇರುವಂತಹ ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿಕೊಂಡು ಬಾಯಿಹುಣ್ಣು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *