ಅಪ್ಪಿತಪ್ಪಿಯೂ ರಂಗೋಲಿ ಹಾಕಿದ ನಂತರ ಈ ಕೆಲಸವನ್ನು ಮಾಡಲೇಬೇಡಿ ಹೌದು ಎಷ್ಟೋ ಜನರಿಗೆ ಈ ಒಂದು ವಿಚಾರದಲ್ಲಿ ಮಾಹಿತಿ ಇರುವುದಿಲ್ಲ. ಅದಕ್ಕಾಗಿ ಹಿಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನಿಮಗೆ ತಿಳಿದೊ ತಿಳಿಯದೆಯೊ ತಪ್ಪನ್ನು ಮಾಡುತ್ತಾ ಇದ್ದರೆ.
ಈಗಲೇ ಈ ಒಂದು ತಪ್ಪನ್ನು ಸರಿಪಡಿಸಿಕೊಂಡು ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ದೂರ ಮಾಡಿಕೊಳ್ಳಿ. ಹಾಗಾದರೆ ನಾವು ರಂಗೋಲಿ ಹಾಕುವ ವಿಚಾರದಲ್ಲಿ ಮಾಡುವ ಆ ತಪ್ಪು ಏನು ಮತ್ತು ಎಷ್ಟೋ ಮಂದಿ ಮನೆಯ ಮುಂದೆ ರಂಗೋಲಿ ಯನ್ನೇ ಬಿಡುವುದಿಲ್ಲ ಎಷ್ಟೋ ಜನರು ಪ್ಲಾಸ್ಟಿಕ್ ಪೇಪರ್ ಮೇಲೆ ಇರುವ ಚಿತ್ರವನ್ನು ತಂದು ಮನೆಯ ಮುಂದೆ ಹಾಕಿ ಅಷ್ಟಕ್ಕೆ ಸುಮ್ಮನಾಗಿಬಿಡುತ್ತಾರೆ.
ಆದರೆ ಅದರಿಂದ ಯಾವ ಫಲವೂ ಕೂಡ ನಮಗೆ ದೊರೆಯುವುದಿಲ್ಲ ನಾವು ರಂಗೋಲಿ ಹಿಟ್ಟಿನಿಂದ ಮನೆಯ ಮುಂದೆ ರಂಗೋಲಿ ಹಾಕಬೇಕು ಆಗಲೇ ಅದು ಮನೆಗೆ ಶ್ರೇಷ್ಠ. ಹಾಗಾದರೆ ನಾವು ರಂಗೋಲಿ ಬಿಡುವ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಆ ಕೆಲವೊಂದು ಕ್ರಮ ಏನು ಅಂದರೆ,
ಎಷ್ಟೋ ಹೆಣ್ಣುಮಕ್ಕಳು ಮನೆಯ ಮುಂದೆ ರಂಗೋಲಿಯನ್ನು ಬಿಟ್ಟು ಅದನ್ನು ಸಿಂಗರಿಸಬೇಕೆಂದು ರಂಗೋಲಿಯ ಮಧ್ಯದಲ್ಲಿ ಅರಿಶಿನ ಮತ್ತು ಕುಂಕುಮ ಹಾಕುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ನೀಡಿರುವ ಪ್ರಾಧಾನ್ಯತೆ ತಿಳಿದೇ ಇದೆ.
ಸಾಕಷ್ಟು ಮಂದಿಗೆ ಈ ವಿಚಾರ ತಿಳಿದಿಲ್ಲ ನಾವು ರಂಗೋಲಿಯನ್ನು ಬಿಟ್ಟ ನಂತರ ಅದರ ಮೇಲೆ ಸಿಂಗಾರಕ್ಕಾಗಿ ಅರಿಶಿಣ ಕುಂಕುಮವನ್ನು ಹಾಕಬಾರದು ಎಂದು, ಯಾಕೆ ಈ ರೀತಿ ಹೇಳ್ತಾರೆ
ಅಂದರೆ ಕುಂಕುಮವನ್ನು ಹಾಕುವುದರಿಂದ ಅರಿಶಿಣವನ್ನು ಈ ರೀತಿ ನೆಲದ ಮೇಲೆ ಹಾಕುವುದರಿಂದ ರಂಗೋಲಿಯನ್ನು ನೋಡದೆ ಕೆಲವರು ತುಳಿಯುತ್ತಾರೆ. ಆಗ ಅರಿಶಿಣ ಮತ್ತು ಕುಂಕುಮವನ್ನು ಕೂಡ ತುಣಿದು ಬಿಡುತ್ತಾರೆ. ಇದರಿಂದ ನಮಗೆ ತಿಳಿಯದೆ ನಮಗೆ ದೋಷ ಆಗುತ್ತದೆ.
ಆದಕಾರಣ ಈ ತಪ್ಪನ್ನು ಮಾಡಬೇಡಿ ಇನ್ನೂ ಕೆಲ ಮಂದಿ ಮನೆಯ ಮುಂದೆ ರಂಗೋಲಿಯನ್ನು ಬಿಡುವುದಿಲ್ಲ ಈ ರೀತಿ ಮಾಡುವುದು ತಪ್ಪು ನಮ್ಮ ಸಂಸ್ಕೃತಿಯ ಪ್ರಕಾರ ಮನೆಯ ಮುಂದೆ ರಂಗೋಲಿ ಅನ್ನು ಬಿಟ್ಟರೆ ಅದು ಶ್ರೇಷ್ಠ ಅಂತ ಹೇಳ್ತಾರೆ,
ಇನ್ನ ಕೆಲವರು ರಂಗೋಲಿ ಹಾಕುವುದರಿಂದ ಪ್ರಯೋಜನವೇನು ಅಂತ ಅಂದುಕೊಂಡಿರುತ್ತಾರೆ. ಆದರೆ ಈ ರಂಗೋಲಿಯನ್ನು ಮನೆಯಮುಂದೆ ಹಾಕುವುದರಿಂದ ನಮಗೆ ತಿಳಿಯದೆಯೇ ಸಾಕಷ್ಟು ಸಮಸ್ಯೆಗಳು ಪರಿಹಾರ ಆಗಿರುತ್ತದೆ ಆದರೆ ಅದು ನಮಗೆ ಅರ್ಥವಾಗುವುದಿಲ್ಲ ಗಮನಕ್ಕೆ ಬಂದಿರುವುದಿಲ್ಲ.
ಹಬ್ಬದ ಸಮಯದಲ್ಲಿ ರಂಗೋಲಿಗೆ ಹಲವು ಬಣ್ಣದ ಬಣ್ಣಗಳನ್ನ ಹಾಕಿ ಸಿಂಗರಿಸುತ್ತಾರೆ ಈ ರೀತಿ ಮಾಡಬಹುದು. ಆದರೆ ಪ್ರತ್ಯೇಕವಾಗಿ ಅರಿಶಿಣ ಮತ್ತು ಕುಂಕುಮವನ್ನು ರಂಗೋಲಿ ಸಿಂಗರಿಸುವುದಕ್ಕೆ ಬಳಸಬಾರದು.
ಹಾಗದರೆ ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಯಿತು ಅಂದಲ್ಲಿ ತಪ್ಪದೆ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಎಷ್ಟೋ ಮಂದಿ ಈ ಒಂದು ವಿಚಾರದಲ್ಲಿ ತಪ್ಪು ಮಾಡುತ್ತಾ ಇರುತ್ತಾರೆ. ಆದಕಾರಣ ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಅವರಿಗೆ ಕೂಡ ಇನ್ನೊಂದು ವಿಚಾರವನ್ನು ತಿಳಿಸಿ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.