ನೀವು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಈ ದಿಕ್ಕಿಗೆ ಕುಳಿತುಕೊಂಡು ಈ ಒಂದು ಮಂತ್ರವನ್ನು ಏನಾದ್ರು ಪಠಿಸಿದರೆ ಸಾಕು ನಿಮ್ಮ ಶತ್ರುಗಳೆಲ್ಲಾ ಮಿತ್ರರಾಗುತ್ತಾರೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ 1ಉತ್ತಮವಾದ ಮಂತ್ರದ ಬಗ್ಗೆ ಪರಿಚಯಿಸಿ ಕೊಡುತ್ತೇವೆ ಈ ಮಂತ್ರವನ್ನು ನೀವು ನಾವು ಹೇಳಿದ ದಿಕ್ಕಿನಲ್ಲಿ ಕುಳಿತು ಈ ಮಂತ್ರವನ್ನು ಪಠಿಸಿದೆ ಆದಲ್ಲಿ ನಿಮಗೆ ಹೆಚ್ಚಿನ ಲಾಭ ಆಗುತ್ತದೆ ಹಾಗಂತ ಈ ಮಂತ್ರವೇ ಎಲ್ಲವನ್ನೂ ನೀಡುತ್ತದೆ ಅಂತ ಅರ್ಥವಲ್ಲ ನಿಮ್ಮ ಪರಿಶ್ರಮದ ಜೊತೆಗೆ ನಿಮ್ಮ ಜೀವನದಲ್ಲಿ ಅಡೆತಡೆಗಳು ಕಷ್ಟಗಳು ಎದುರಾಗುತ್ತಲೇ ಇದೆ ಅನ್ನುವವರು ನಿಮ್ಮ ಪರಿಶ್ರಮದೊಂದಿಗೆ ಈ ಪರಿಹಾರವನ್ನು ಪಾಲಿಸಿ ನಿಜಕ್ಕೂ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಹಾಗಾಗಿ ನಿಮ್ಮ ಸಮಸ್ಯೆಗಳಿಗೆ ಈ ಪರಿಹಾರವನ್ನು ಪಾಲಿಸಿ ಇದು ತುಂಬಾ ಸುಲಭ ಆಗಿರುತ್ತದೆ ದಿನಕ್ಕೆ ನೂರ ಎಂಟು ಬಾರಿ ಈ ಮಂತ್ರವನ್ನು ನೀವು ಪಠಿಸಬೇಕಾಗುತ್ತದೆ ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

ಹೌದು ನಮ್ಮ ಜೀವನದಲ್ಲಿ ಯಾವುದ್ಯಾವುದೋ ಕಷ್ಟಗಳನ್ನು ಯಾವುದೋ ಪರಿಹಾರಗಳನ್ನು ಹುಡುಕಿ ಅದನ್ನು ಪರಿಹಾರ ಮಾಡಿಕೊಳ್ಳುವುದರ ಒಳಗೆ, ಸಮಯವು ಮೀರಿಬಿಟ್ಟಿರುತ್ತದೆ ಸಮಯ ಕೂಡ ವ್ಯರ್ಥವಾಗುತ್ತಿದೆ ಆದ್ದರಿಂದ ಕೆಲಸವಿಲ್ಲದ ಪರಿಹಾರವನ್ನ ಮಾಡಿಕೊಳ್ಳುವುದಕ್ಕಿಂತ ಶಾಸ್ತ್ರದ ಪ್ರಕಾರ ಹೋಗಿ ನಾವು ಕೆಲವೊಂದು ಮಂತ್ರವನ್ನ ಮನೆಯಲಿ ಪಟಪಟನೆ ಮಾಡುವುದರಿಂದ ಆ ಮಂತ್ರದಿಂದ ಉಂಟಾಗುವಂತಹ ತರಂಗಗಳಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರಸಾರ ಆಗುತ್ತದೆ ಇದರಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆ ಆಗುತ್ತದೆ.

ಪ್ರತಿದಿನ ಮನೆಯಲ್ಲಿ ಯಾರು ದೇವರ ನಾಮಸ್ಮರಣೆ ಮಾಡುತ್ತಾರೋ ಆ ದೇವರ ನಾಮಸ್ಮರಣೆಯಿಂದ ಉಂಟಾಗುವ ತರಂಗಗಳು ಮನೆಯ ವಾತಾವರಣವನ್ನು ಉತ್ತಮವಾಗಿರಿಸುತ್ತದೆ ಹಾಗೆಯೇ ಈ ಮಂತ್ರವನ್ನು ನೀವು ಪ್ರತಿದಿನ ನಾವು ಹೇಳಿದಷ್ಟು ಬಾರಿ ಪಠಿಸಿ ಪೂರ್ವದಿಕ್ಕಿಗೆ ಕುಳಿತು ನಿಮ್ಮ ಮುಖವು ಪಶ್ಚಿಮ ದಿಕ್ಕಿಗೆ ಆಗಿರಬೇಕು ಅಂದರೆ ಪಶ್ಚಿಮಾಭಿಮುಖವಾಗಿ ಕುಳಿತು ಈ ಮಂತ್ರವನ್ನು ಪಠಿಸಿ ಆ ಮಂತ್ರ ಯಾವುದು ಅಂದರೆ “ಓಂ ಕ್ಲೀಂ ಓಂ” ಎಂದು ಪ್ರತಿದಿನ ನೀವು ಪಠಿಸಬೇಕು. ಯಾವಾಗ ಅಂದರೆ ಬೆಳಗಿನ ಸಮಯದಲ್ಲಿ ನೀವು ಸೂರ್ಯೋದಯವಾಗುವಾಗ ಎದ್ದೇಳಬೇಕು, ನಂತರ ದೇವರ ದರ್ಶನವನ್ನು ಪಡೆದು ಭೂಮಿತಾಯಿಗೆ ನಮಸ್ಕರಿಸಿ.

ನಂತರ ನೀವು ಸ್ವಚ್ಛವಾಗಬೇಕು ಅಂದರೆ ಕೈಕಾಲು ಮುಖ ತೊಳೆದು ಅಥವಾ ಸ್ನಾನ ಮಾಡಿ ಈ ಮಂತ್ರವನ್ನು ನಾವು ಹೇಳಿದ ದಿಕ್ಕಿಗೆ ಕುಳಿತು ಪ್ರತಿದಿನ ಪಡಿಸಿಕೊಂಡು ಬನ್ನಿ ಕೆಲವರಿಗೆ ಕಡಿಮೆ ದಿವಸಗಳಲ್ಲಿ ಅಂದರೆ ಮೂರ್4ದಿವಸಗಳಲ್ಲಿ ಪರಿಹಾರ ದೊರೆತಿರುತ್ತದೆ ಇನ್ನೂ ಕೆಲವರಿಗೆ ಹನ್ನೆರಡು ದಿವಸಗಳ ವರೆಗೂ ಪರಿಹಾರ ದೊರೆತಿರುವುದಿಲ್ಲ ಆನಂತರ ಪರಿಹಾರ ದೊರೆಯುತ್ತದೆ. ಈ ರೀತಿ ಸ್ವಲ್ಪ ಸಮಯ ಹಿಡಿಯುತ್ತದೆ ಆದರೆ ಭಕ್ತಿಯಿಂದ ಈ ಮಂತ್ರವನ್ನು ಪಠಿಸುತ್ತ ಬಂದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಇಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ನೀವೇನಾದರೂ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದರೆ ಪ್ರತಿದಿನ ಬೆಳಿಗ್ಗೆ ಎದ್ದು ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಿ ಲಕ್ಷ್ಮೀ ದೇವಿಯ ಆರಾಧನೆಯ ನಂತರ ಈ ಮೇಲೆ ತಿಳಿಸಿದ ಮಂತ್ರವನ್ನು ಪಠಿಸಿ ನೆನಪಿನಲ್ಲಿಡಿ ನಾವು ಹೇಳಿದಷ್ಟು ಬಾರಿ ನೀವು ಪ್ರತಿದಿನ ಈ ಮಂತ್ರವನ್ನು ಪಠಿಸ ಬೇಕಾಗುತ್ತದೆ. ಈ ರೀತಿ ನೀವು ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ನೀವು ಉದ್ಯೋಗ ಮಾಡುತ್ತಿರುವ ಇಂಥ ಸ್ಥಳದಲ್ಲಿ ನಿಮಗೆ ಕಿರಿಕಿರಿ ಉಂಟಾಗುತ್ತಿದೆ ಅಥವಾ ಮಾನಸಿಕ ನೆಮ್ಮದಿ ಇಲ್ಲ ಅಂದರೆ ನಿಮ್ಮ ಸಮಸ್ಯೆಗಳು ಬೇಗ ಪರಿಹಾರ ಆಗುತ್ತದೆ ಖಚಿತ ನೀವು ಕೂಡ ಭಕ್ತಿಯಿಂದ ಈ ಪರಿಹಾರವನ್ನು ಪಾಲಿಸಿ ನಿಮ್ಮ ಸಮಸ್ಯೆಗಳಿಗೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ ನಿಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *