ನೀವು ಪ್ರತಿದಿನ ದಿನ ಬೆಳಿಗ್ಗೆ ಈ ನೀರು ಕುಡಿದರೆ ವಾರಕ್ಕೆ 4 ರಿಂದ 5 kg ತೂಕ ಇಳಿಸಬಹುದು…ಟ್ರೈ ಮಾಡಿ ನೋಡಿ !!!!

25

ದಪ್ಪ ಆಗುವುದಕ್ಕೆ ಕಷ್ಟಪಡಬೇಕು ಹಾಗೆ ದಪ್ಪ ಇದ್ದವರೂ ಸಣ್ಣಗಾಗಲು ಕೂಡ ಅಷ್ಟೇ ಕಷ್ಟ ಪಡಬೇಕು ಆದರೆ ಯಾವುದೇ ಜಿಮ್ ಇಲ್ಲದೆ ಯೋಗ ಮಾಡದೇ ಎಕ್ಸಸೈಸ್ ಅನ್ನು ಮಾಡದೆ ಸಣ್ಣಗಾಗುವುದು ಹೇಗೆ ಅನ್ನೋ ಒಂದು ಉಪಾಯವನ್ನು ಪರಿಹಾರವನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಇದೊಂದು ಸುಲಭ ಪರಿಹಾರವನ್ನು ನೀವು ಕೂಡ ಮನೆಯಲ್ಲಿಯೇ ಮಾಡಿ ನೀವು ಹೀಗೆ ಸಣ್ಣ ಆಗುವುದರ ಜೊತೆಗೆ ಇನ್ನೂ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯಿಂದಾಗಿ ಹಾಗೆ ಒತ್ತಡದ ಜೀವನದಿಂದಾಗಿ ಜನರು ಬೇಗನೆ ತೂಕವನ್ನು ಹೆಚ್ಚಿಸಿಕೊಂಡು ಬಿಡುತ್ತಾರೆ ಹಾಗೆ ಇದನ್ನು ವರ್ಕೌಟ್ ಮಾಡಿ ಕಡಿಮೆ ಮಾಡಿಕೊಳ್ಳುವುದಕ್ಕೆ ಸಮಯ ಕೂಡ ಕಡಿಮೆ ಇರುತ್ತದೆ,.

ಇಂತಹ ಸಮಯದಲ್ಲಿ ನೀವು ಈ ರೀತಿ ಮಾಡಿ ಹೇಗೆ ಒಂದು ವಾರದಲ್ಲಿಯೇ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ನಿಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು ಎಂಬುದನ್ನು ಗಮನಿಸಬಹುದು.

ಬೆಳಿಗ್ಗೆ ಎದ್ದ ಕೂಡಲೇ ನಿಮಗೆ ಬಿಸಿ ನೀರು ಕುಡಿಯುವ ಅಭ್ಯಾಸವಿದ್ದರೆ ಹೀಗೆ ಮಾಡಿ ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರ ಜೊತೆಗೆ ಬಿಸಿ ನೀರಿಗೆ ಚಿಟಿಕೆ ಉಪ್ಪನ್ನು ಗೇರಿಸಿ ಕುಡಿಯುವುದರಿಂದ ತೂಕದಲ್ಲಿ ಬದಲಾವಣೆ ಆಗುವುದರ ಜೊತೆಗೆ ಗ್ಯಾಸ್ಟ್ರಿಕ್  ಮತ್ತು ಇನ್ನಿತರ ಸಮಸ್ಯೆಗಳಿಗೆ ಪರಿಹಾರವೂ ಇದು ಒದಗಿಸಿಕೊಡುತ್ತದೆ.

ಈ ಕಾರಣಕ್ಕಾಗಿ ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರಿಗೆ ಚಿಟಿಕಿ ಉಪ್ಪನ್ನು ಬೆರಸಿ ಕುಡಿಯುತ್ತಾ ಬಂದಲ್ಲಿ ತೂಕ ಇಳಿಕೆಯಾಗುತ್ತದೆ ಹಾಗೆ ನೀರಿನಲ್ಲಿ ಬೆರೆಸಿದ ಉಪ್ಪು ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದರ ಜೊತೆಗೆ ದೇಹದಲ್ಲಿ ಇರುವ ಬೇಡದೆ ಇರುವ ಅಂಶವನ್ನು ಹೊರಹಾಕಲು ಕೂಡ ಸಹಕರಿಸುತ್ತದೆ .

ಹಾಗೆ ಈ ರೀತಿ ದಪ್ಪಗಿರುವವರಿಗೆ ಹೆಚ್ಚಾಗಿ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತಿರುತ್ತದೆ ಹಾಗೆ ಅನಗತ್ಯ ಕೊಬ್ಬಿನಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತ ಇರುತ್ತಾರೆ ಅವರೆಲ್ಲರೂ ಕೂಡ ಈ ಒಂದು ಪರಿಹಾರವನ್ನು ಮಾಡಿದರೆ ಸಾಕು.

ತೂಕದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ ಹಾಗೆ ತೂಕ ಇಳಿಸಿಕೊಳ್ಳಲು ಇದು ಒಂದು ಸುಲಭ ಪರಿಹಾರ ಅಂತಾನೇ ಹೇಳಬಹುದು ಈ ಒಂದು ಪ್ರಯತ್ನವನ್ನು ಈಗಲೇ ಮಾಡಿ ಒಂದು ವಾರದಲ್ಲಿಯೇ ನೀವು ಫಲಿತಾಂಶವನ್ನು ಕಾಣಬಹುದು.

ಹಾಗಾದರೆ ಈ ಒಂದು ಪರಿಹಾರವನ್ನು ನೀವು ಮನೆಯಲ್ಲಿ ಪಾಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ, ಇನ್ನೊಂದು ಪರಿಹಾರದ ಜೊತೆ ಇರುವ ಸ್ವಲ್ಪ ಸಮಯದಲ್ಲಿ ಸ್ವಲ್ಪ ವರ್ಕೌಟ್ ಅನ್ನು ಕೂಡ ಮಾಡಿ ಇದರಿಂದ ನೀವು ಫಿಟ್ ಅಂಡ್ ಫೈನ್ ಆಗಿ ಇರಬಹುದು.

ಹಾಗೆ ನೀವು ಈ ಮಾಹಿತಿ ಅನ್ನು ತಿಳಿದ ನಂತರ ಬೇರೆಯವರಿಗೂ ಕೂಡ ಈ ಮಾಹಿತಿ ಅನ್ನು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಅನ್ನು ನಮ್ಮೊಂದಿಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ನಿಮಗೆ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಹಾಗೆ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗೆ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದು ಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಯೋಜನಾ ತಪ್ಪದೆ ಫಾಲೋ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು.

LEAVE A REPLY

Please enter your comment!
Please enter your name here