ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ಕೇವಲ 4 ಬಾದಾಮಿ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ಹೌದು ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ವೈದ್ಯರ ಹತ್ತಿರ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಅವುಗಳಿಂದ ರೋಗವನ್ನು ಗುಣಪಡಿಸಿ ಕೊಳ್ಳುವುದಕ್ಕಿಂತ,
ನಮ್ಮ ಮನೆಯಲ್ಲಿ ಅಂದರೆ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ದೇಹದಲ್ಲಿರುವ ಅಂತಹ ಯಾವುದೇ ರೋಗಗಳನ್ನು ವಾಸಿ ಮಾಡಿಕೊಳ್ಳಬಹುದು. ಅದು ಹೇಗೆಂದರೆ ನಮ್ಮ ಮನೆಯಲ್ಲೇ ಇರುವಂತಹ ಬಾದಾಮಿ.
ಬಾದಾಮಿಯು ಅತಿ ಹೆಚ್ಚು ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ಹೊಂದಿದೆ. ಹಾಗೆಯೇ ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.
ಇದು ನಮ್ಮ ದೇಹವನ್ನು ಸಮತೋಲನದಲ್ಲಿ ಇರಿಸಲು ಉತ್ತಮ ಆಹಾರವಾಗಿದೆ. ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶ ಎಲ್ಲವನ್ನು ಇದು ಒದಗಿಸುತ್ತದೆ. ಬಾದಾಮಿಯನ್ನು ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕೂಡ ಉಪಯೋಗಿಸಬಹುದು.
ಬಾದಾಮಿ ಒಂದು ಪರಿಪೂರ್ಣವಾದ ಆಹಾರ ಅಂತನೇ ಹೇಳಬಹುದು.ಇತರ ಯಾವುದೇ ಬೀಜ ಅಥವಾ ಹಣ್ಣುಗಳಿಗಿಂತ ಹೆಚ್ಚಿನ ಪೋಷಕಾಂಶವನ್ನು ಬಾದಾಮಿಯು ಹೊಂದಿದೆ .
ಬಾದಾಮಿ ಬರಿ ಶ್ರೀಮಂತರರಿಗೆ ಎನ್ನುವ ಮಾತಿದೆ, ಕಾರಣ ಇಂದಿಗೂ ಬಾದಾಮಿಯ ಬೆಲೆ ಕೆಜಿ ಗೆ ಇಂದು ಸಹಾರ ಒಂದು ಸಾವಿರ ರೂಪಾಯಿಯನ್ನ ಕೊಡಬೇಕಿದೆ, ಆದರೆ ಅದರಂತೆ ದಿನಕ್ಕೆ ಒಂದು ಕೆಜಿ ಬಾದಾಮಿ ತಿನ್ನಲು ಸಾಧ್ಯವೇ
, ಪ್ರತಿ ದಿನ ಕೆಲವ ನಾಲ್ಕು ಬಾದಾಮಿ ತಿಂದರೆ ಒಂದು ಕೆಜಿ ಬಾದಾಮಿ 1 ತಿಂಗಳಿಗೂ ಹೆಚ್ಚಿಗೆ ಕಾಲ ನಿಮ್ಮ ಮನೆಯಲ್ಲಿ ಇರುತ್ತದೆ, ಹಾಗೆಯೇ ಸಾವಿರ ರುಪಾಯಿಗೆ ಎಷ್ಟು ಅರೋಗ್ಯ ನಿಮ್ಮದಾಗುತ್ತದೆ ಅನ್ನೂದನ್ನ ಒಮ್ಮೆ ತಿಳಿಸುತ್ತವೆ ಮುಂದೆ ಓದಿ.
ಹೌದು ಬಾದಾಮಿ ಬೀಜ ಹೆಚ್ಚು ಪೋಷಕಾಂಶಯುಕ್ತ ಆಹಾರ, ಇದು ದೇಹ ಮತ್ತು ಮನಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಬಾದಾಮಿಯಲ್ಲಿ ಶೇ. 16.5ರಷ್ಟು ಪ್ರೋಟೀನ್ ಅಂಶ ಮತ್ತು ಶೇ. 41ರಷ್ಟು ಎಣ್ಣೆಯ ಅಂಶ ಇರುತ್ತದೆ ಹಾಗಾಗಿ ಇದನ್ನು ಯಾವ ರೀತಿ ಬಳಕೆ ಮಾಡಿದರೂ ಇದರಲ್ಲಿರುವ ಔಷಧೀಯ ಗುಣದಿಂದ ಇದು ನಮಗೆ ಉಪಯೋಗಿ.
ಬಾದಾಮಿ ಬೀಜದಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ, ಇದರಲ್ಲಿರುವ ರೈಬೊಫ್ಲೆಮಿನ್ ಹಾಗೂ ಎಲ್ ಕರ್ನೈಟ್ ಮೆದುಳನ್ನು ಇನ್ನಷು ಚುರುಕು ಗೊಳಿಸುತ್ತದೆ,
ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ದೇಹದ ತೂಕವನ್ನ ಹೆಚ್ಚಿಸಿಕೊಂಡಿರತ್ತಾರೆ, ಇದರ ನಿಯಂತ್ರಣಕ್ಕೆ ಬಾದಾಮಿ ಸೇವನೆ ಅತಿ ಅಗತ್ಯ, ಬಾದಾಮಿಯಲ್ಲಿ ವಿಟಮಿನ್ ಈ ಮತ್ತು ಕ್ಯಾಲ್ಸಿಯಂ ಇರೋಂದ್ರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.
ಬಾದಾಮಿ ಇದರಲ್ಲಿ ವಿಟಮಿನ್ ಬಿ೧೭ ಎಂಬ ಪೋಷಕಾಂಶವಿದ್ದು ಬಾದಾಮಿಯನ್ನು ನೆನಸಿತ್ತು ಸೇವನೆ ಮಾಡಿದ್ರೆ ಈ ವಿಟಮಿನ್ ಸಿಗುತ್ತದೆ, ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೊರಡುವ ಗುಣವಿದೆ, ಅತಿ ಹೆಚ್ಚಿನ ಸೋಡಿಯಂ ಪ್ರಮಾಣ ಬಾದಾಮಿಯಲ್ಲಿ ಇರೋದ್ರಿಂದ ಇದು ರಕ್ತದ ಒತ್ತಡವನ್ನ ನಿಯಂತ್ರಿಸಿ, ರಕ್ತ ಸಂಚಲನವನ್ನ ಸರಾಗವಾಗಿ ನಡೆಸಲು ಸಹಾಯಕವಾಗುತ್ತದೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಒಳ್ಳೆಯ ವಿಷಯ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೂ ಈ ಮಾಹಿತಿಗೆ ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.