ನೀವು ನಿಮ್ಮ ಮನೆಯ ಹತ್ತಿರ ಇರುವ ಅಶ್ವತ್ಥಮರ ನೋಡಿದ ತಕ್ಷಣ ಈ ಒಂದು ಮಾತನ್ನು ಹೇಳಿಕೊಂಡರೆ ಸಾಕು ನಿಮ್ಮ ಜೀವನದಲ್ಲಿ ಕಷ್ಟಗಳೇ ಬರುವುದಿಲ್ಲ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲು ಒಂದು ವಿಧಾನವನ್ನು ನೀವೇನಾದರೂ ಅನುಸರಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರು

ಹೌದು ಸ್ನೇಹಿತರೆ ಸಾಮಾನ್ಯವಾಗಿ ಲಕ್ಷ್ಮಿದೇವಿಯನ್ನು ಎಲ್ಲರೂ ಕೂಡ ಆರಾಧನೆಯನ್ನು ಮಾಡುತ್ತಾರೆ ಹಾಗೆಯೇ ಕೆಲವರಿಗೆ ಲಕ್ಷ್ಮೀದೇವಿಯನ್ನು ಆರಾಧನೆಯ ಮಾಡದೆ ಅವರಿಗೆ ಲಕ್ಷ್ಮೀದೇವಿಯ ಒಲಿಯುತ್ತಾಳೆ ಹಾಗೆಯೇ ಇನ್ನು ಕೆಲವರಿಗೆ ಲಕ್ಷ್ಮಿದೇವಿಯನ್ನು ಎಷ್ಟು ಪೂಜೆ ಮಾಡಿದರು ಕೂಡ ಲಕ್ಷ್ಮೀದೇವಿಯು ಒಲಿಯುವುದಿಲ್ಲ ಅಂತವರಿಗೆ ಕಷ್ಟಗಳ ಮೇಲೆ ಕಷ್ಟಗಳು ಉಂಟಾಗುತ್ತಿರುತ್ತದೆ ಈ ರೀತಿಯಾಗಿ ಕಷ್ಟಗಳ ಮೇಲೆ ಕಷ್ಟಗಳು ಉಂಟಾಗುತ್ತಿರುತ್ತವೆ

ಅಂತವರು ಬುದುವಾರದ ದಿವಸ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ ಅಷ್ಟೇ ಅಲ್ಲದೆ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ ಹಾಗಾದರೆ ಪರಿಹಾರವನ್ನು ಯಾವ ರೀತಿಯಾಗಿ ಮಾಡಿಕೊಳ್ಳಬೇಕು ಹೇಗೆ ಎಂದರೆ

ಬುಧವಾರದ ದಿನ ನೀವು ನಿಮ್ಮ ಮನೆ ಹತ್ತಿರ ದಲ್ಲಿ ಇರುವಂತಹ ಅರಳಿಮರದ ಹತ್ತಿರ ಹೋಗಿ ನಿಮ್ಮ ಬೇಡಿಕೆಗಳನ್ನು ಅಂದರೆ ನಿಮ್ಮ ಕಷ್ಟಗಳನ್ನು ಎಲ್ಲವನ್ನೂ ಕೇಳಿಕೊಳ್ಳಬೇಕು ಯಾಕೆಂದರೆ ಒಂದು ಅರಳಿ ಮರವು ಸಾಕ್ಷಾತ್ ವಿಷ್ಣುದೇವರು ನೆಲೆಸಿರುವಂತಹ ಜಾಗವಾ ವಾದುದರಿಂದ ಅರಳಿ ಮರಕ್ಕೆ ನೀವು ಬುಧವಾರ ಬೆಳಗ್ಗೆ ಪೂಜೆಯನ್ನು ಮಾಡಿ ಬಂದರೆ ನಿಮ್ಮ ಮನೆಯ ಮೇಲೆ ವಿಷ್ಣು ಮತ್ತು ಲಕ್ಷ್ಮೀ ಅನುಗ್ರಹ ಆಗುತ್ತದೆ ಸ್ನೇಹಿತರಿಗೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತದೆ

ಒಂದು ಅರಳಿ ಮರಕ್ಕೆ ಯಾವ ರೀತಿಯಾದಂತಹ ಪೂಜೆಯನ್ನು ಮಾಡಬೇಕೆಂದರೆ ನೀವು ನಿಮ್ಮ ಮನೆಯಲ್ಲಿ ಇರುವಂತಹ ತಾಮ್ರದ ತಂಬಿಗೆ ತೆಗೆದುಕೊಂಡು ಅದಕ್ಕೆ ಗಂಗಾಜಲ ಜೇನುತುಪ್ಪ ಮತ್ತು ಹಾಲನ್ನು ಬೆರೆಸಿಕೊಂಡು ಅರಳಿ ಮರಕ್ಕೆ ನೈವೇದ್ಯವಾಗಿ ನೀಡಬೇಕಾಗುತ್ತದೆ ಸ್ನೇಹಿತರೆ ಅಕ್ಕಿಹಿಟ್ಟಿನಿಂದ ಮಾಡಿದಂತಹ ದೀಪದಿಂದ ಮನೆಯಲ್ಲಿ ಬಳಸುವಂತ ಎಣ್ಣೆಯನ್ನು ಬಳಸಿಕೊಂಡು ದೀಪವನ್ನು ಹಚ್ಚಬೇಕಾಗುತ್ತದೆ

ಈ ರೀತಿಯಾಗಿ ನೀವು ಪ್ರತಿ ಬುಧವಾರ ದಿವಸ ಮಾಡಿ ನೋಡಿ ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುವುದಿಲ್ಲ ದೆ ನಿಮ್ಮ ಮನೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯ ಅನುಗ್ರಹವುಂಟಾಗುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯ ನಿವಾಸ ಉಂಟಾಗುತ್ತದೆ ಸ್ನೇಹಿತರೆ ಎಂದು ಹೇಳಬಹುದು ಈ ಒಂದು ಅರಳಿ ಮರವನ್ನು ನಾವು ದೇವರ ಸ್ಥಾನಕ್ಕೆ ಹೋಲಿಸಲಾಗಿದೆ

ಹಾಗಾಗಿ ಪ್ರತಿ ದಿನವಾದರೂ ಕೂಡ ಅಂದರೆ ಪ್ರತಿ ಬುಧವಾರ ಈ ರೀತಿಯಾಗಿ ಅರಳಿ ಮರಕ್ಕೆ ಅಥವಾ ಅಶ್ವತ್ಥ ಮರಕ್ಕೆ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರಿಗೆ ಆದಂತಹ ಕಷ್ಟಗಳು ಕೂಡ ದೂರವಾಗುತ್ತವೆ ಎಂದೇ ಹೇಳಬಹುದು ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *