ನೀವು ನಿಮ್ಮ ಮನೆಯ ಮುಖ್ಯ ದ್ವಾರವನ್ನು ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಒಂದು ರೀತಿಯ ಪವಾಡ ನಡೆಯುತ್ತೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿಮನೆಯ ಮುಖ್ಯದ್ವಾರವನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಹೌದು ಸ್ನೇಹಿತರೆ ಸಾಮಾನ್ಯವಾಗಿ ನಾವು ಮುಖ್ಯದ್ವಾರವನ್ನು ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಆಗಮನ ಅತ್ಯಂತ ಸುಲಭವಾಗಿ ಆಗುತ್ತೆ ಎನ್ನುವ ನಂಬಿಕೆ ಇದೆ

ಹಾಗಾಗಿ ನಾವು ಮುಖ್ಯದ್ವಾರವನ್ನು ತುಂಬಾ ಶುಭ್ರವಾಗಿ ಮತ್ತು ಶುಚಿಯಾಗಿ ಇಟ್ಟುಕೊಳ್ಳಬೇಕು. ಹೌದು ಸ್ನೇಹಿತರೆ ಮುಖ್ಯದ್ವಾರವು ಒಂದು ಪ್ರಮುಖ ದ್ವಾರ ವಾಗಿರುವುದರಿಂದ ಇದರಿಂದ ಎಲ್ಲರೂ ಬರುವಂತಹ ಜಾಗ ವಾಗಿರುವುದರಿಂದ ಹಾಗೆಯೇ ದೇವರು ಕೂಡ ಬರುವಂತಹ ದ್ವಾರ ವಾಗಿರುವುದರಿಂದ ಈ ಒಂದು ಜಾಗವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು

ಅದು ಯಾವ ರೀತಿಯಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರೆ ನೀವು ಪ್ರತಿದಿನ ಬೆಳಗ್ಗೆ ಎದ್ದ ನಂತರ ಈ ಒಂದು ಮುಖ್ಯದ್ವಾರವನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಯಾವುದೇ ಕಾರಣಕ್ಕೂ ನಿಮ್ಮ ಪಾದರಕ್ಷೆಗಳನ್ನು ಮುಖ್ಯದ್ವಾರದ ಮುಂಭಾಗದಲ್ಲಿ ಬಿಡಬಾರದು.

ದ್ವಾರದ ಪಕ್ಕದಲ್ಲಿ ಬಿಡಬಹುದು.ಹಾಗೆಯೇ ನೀವು ಯಾವಾಗಲೂ ಕೂಡ ಮನೆಯ ಮುಂಭಾಗದಲ್ಲಿ ಒಂದು ರೀತಿಯಾದಂತಹ ರಂಗೋಲಿಯನ್ನು ಹಾಕಿರಬೇಕು ಈ ರೀತಿಯಾದಂತಹ ರಂಗೋಲಿಯನ್ನು ಹಾಕುವುದರಿಂದ ಲಕ್ಷ್ಮಿಯು ಸಂತೋಷವಾಗಿ ನಿಮ್ಮ ಮನೆಗೆ ಆಗಮಿಸುತ್ತಾರೆ.

ಹಾಗೆ ನಿಮ್ಮ ಮನೆಯಲ್ಲಿ ಪ್ರತಿದಿನವೂ ರಂಗೋಲಿಯನ್ನು ಹಾಕುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಕಾರಾತ್ಮಕ ವಾದಂತಹ ಶಕ್ತಿಯು ನಿಮಗೆ ಲಭಿಸುತ್ತದೆ ಸ್ನೇಹಿತರೆ.

ಹೌದು ಸಾಮಾನ್ಯವಾಗಿ ಹಳ್ಳಿಯ ಕಡೆ ಅಥವಾ ಕೆಲವೊಂದು ಪಟ್ಟಣದ ಮನೆಗಳಲ್ಲಿ ಮನೆಗಳ ಬಾಗಿಲಿಗೆ ಮಾವಿನ ಎಲೆಗಳಿಂದ ತೋರಣವನ್ನು ಮಾಡಿರುತ್ತಾರೆ ಈ ರೀತಿಯಾಗಿ ಬಾಗಿಲಿಗೆ ಅಂದರೆ ಮುಖ್ಯದ್ವಾರಕ್ಕೆ ತೋರಣವನ್ನು ಮಾಡುವುದರಿಂದ ಒಂದು ಉತ್ತಮವಾದಂತಹ ಫಲಿತಾಂಶವನ್ನು ಪಡೆಯಬಹುದು.

ಹಾಗೆಯೇ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಧನಾಕರ್ಷಣ ಎನ್ನುವುದು ಉಂಟಾಗುತ್ತದೆ ಸ್ನೇಹಿತರೆ.ಹಾಗೆಯೇ ಕೆಲವೊಬ್ಬರ ಮನೆಯಲ್ಲಿ ಬಾಗಿಲಿಗೆ ಅಂದರೆ ಮುಂಭಾಗದ ಬಾಗಿಲಿಗೆ ಮುಖ್ಯದ್ವಾರದ ಬಾಗಿಲಿಗೆ ದೇವರ ಫೋಟೋ ಅಂದರೆ ಲಕ್ಷ್ಮಿಯ ಫೋಟೋವನ್ನು ಆಂಟಿಸ್ ಇರುತ್ತಾರೆ

ಆದರೆ ಯಾವುದೇ ಕಾರಣಕ್ಕೂ ಲಕ್ಷ್ಮಿ ಫೋಟೋವನ್ನು ಎಲ್ಲರಿಗೂ ಕಾಣುವ ಹಾಗೆ ಬಾಗಿಲಿಗೆ ಅಂಟಿಸ ಬಾರದು ಬಾಗಿಲಿನ ಹಿಂಭಾಗ ವಾಗಿ ಒಂದು ಲಕ್ಷ್ಮೀದೇವಿಯ ಫೋಟೋವನ್ನು ಅಂಟಿಸಿದರೆ ನಿಮಗೆ ಒಂದು ಒಳ್ಳೆಯ ರೀತಿಯಾದಂತಹ ಫಲಿತಾಂಶವು ನಿಮಗೆ ದೊರೆಯುತ್ತದೆ ಸ್ನೇಹಿತರೆ.

ಈ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ಇರುವಂತಹ ಸಿಂಹದ್ವಾರ ಕ್ಕೆ ಸ್ವಚ್ಛವಾಗಿಟ್ಟುಕೊಂಡರೆ ರೀತಿಯಾಗಿ ತೋರಣಗಳನ್ನು ಹಾಕಿಕೊಂಡು ಮತ್ತು ಫೋಟೋವನ್ನು ಅಂಟಿಸಿದರೆ ನಿಮ್ಮ ಮನೆಯಲ್ಲಿ ಒಂದು ಉತ್ತಮವಾದ ವಾತಾವರಣ ಲಭಿಸುತ್ತದೆ.

ಹಾಗೆಯೇ ನಿಮ್ಮ ಮನೆಯ ಮುಖ್ಯದ್ವಾರವು ಒಂದು ರೀತಿಯಾದಂತಹ ಒಳ್ಳೆಯ ಅವಕಾಶವನ್ನು ಕಲ್ಪಿಸಿ ಕೊಡುವಂತಹ ದ್ವಾರವಾಗಿದ್ದು ಈ ಒಂದು ಸಿಂಹ ದ್ವಾರವನ್ನು ನೀವು ಯಾವಾಗಲೂ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಕೃಪಾಕಟಾಕ್ಷ ಎನ್ನುವುದು ಆಗುತ್ತದೆ ಹಾಗೆಯೇ ಲಕ್ಷ್ಮೀದೇವಿಯು ಸಂತೋಷವಾಗಿ ನಿಮ್ಮ ಮನೆಯಲ್ಲಿ ನಿಲ್ಲಿಸುತ್ತಾಳೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *