Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ನಿಮ್ಮ ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸುತ್ತಿದ್ದರೆ .. . ಈ ದೇವಿಗೆ ಮೂರು ವಾರದ ಈ ಹರಕೆ ಹೊತ್ತರೆ ಸಾಕು ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತವೆ !!!!

ಸಂಕಟ ಬಂದಾಗ ವೆಂಕಟರಮಣ ಎಂದು ಮನುಷ್ಯನು ಸಂಕಟ ಬಂದಾಗ ದೇವರ ಬಳಿ ಬೇಡಿಕೊಳ್ಳಲು ದೇವಸ್ಥಾನಗಳಿಗೆ ಓಡಿಹೋಗುತ್ತಾನೆ ಇಲ್ಲಿ ಒಂದು ದೇವರ ಬಗ್ಗೆ ನಾವು ನಿಮಗೆ ತಿಳಿಸಲು ಬಂದಿದ್ದೇವೆ . ಆ ದೇವರು ನಿಜಕ್ಕೂ ಬೇಡಿ ಬಂದ ಭಕ್ತರನ್ನು ಕೈ ಹಿಡಿದೇ ಹಿಡಿಯುತ್ತಾಳೆ ಆ ದೇವಿಯ ಹೆಸರೆಂದರೆ ಪಟಾಲಮ್ಮ ಎಂದು ಸ್ನೇಹಿತರೇ.

ಈ ದೇವಿಯಲ್ಲಿ ಮೂರು ವಾರ ಪೂಜೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತು ತಾಯಿಯಲ್ಲಿ ಎಷ್ಟೇ ಕಷ್ಟ ಇದ್ದರೂ ಬೇಡಿದರೆ ಆ ತಾಯಿ ನಿಜಕ್ಕೂ ಆ ಕಷ್ಟಗಳನ್ನು ನಿವಾರಣೆ ಮಾಡುತ್ತಾಳಂತೆ ಇಲ್ಲಿಯ ಜನರು ತಾಯಿಗೆ ಭಕ್ತಿಯಿಂದ ಪೂಜಿಸಿ ತಮ್ಮಲ್ಲಿರುವ ಕಷ್ಟವನ್ನು ಕೇಳಿಕೊಂಡರೆ ಆ ಕಷ್ಟಗಳನ್ನೆಲ್ಲ ತಾಯಿ ನಿವಾರಣೆ ಮಾಡುತ್ತಾಳಂತೆ ಸ್ನೇಹಿತರೇ .

ಈ ತಾಯಿಗೆ ಮಕ್ಕಳ ದೇವಿ ಎಂದು ಸಹ ಕರೆಯುತ್ತಾರೆ ಇಲ್ಲಿ ನೆಲೆಸಿರುವ ತಾಯಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ ಮಕ್ಕಳಿಗೆ ಹುಷಾರಿಲ್ಲ ಎಂದರೆ ತಾಯಿಯನ್ನು ಬಂದು ಬೇಡಿಕೊಂಡು ಹೋದರೆ ಮಕ್ಕಳು ಒಂದು ವಾರದ ಒಳಗೆ ಗುಣಮುಖರಾಗುತ್ತಾರೆ ಇನ್ನು ಸಂತಾನ ಭಾಗ್ಯವನ್ನು ಸಹ ಈ ತಾಯಿ ಕರುಣಿಸುತ್ತಾಳೆ ಎಂದು ನಂಬುತ್ತಾರೆ ಇಲ್ಲಿಯ ಜನರು .ಈ ತಾಯಿ ಕಂಕಣಬಲವನ್ನು ಕೂಡ ಕರುಣಿಸುತ್ತಾಳೆ ಎಂದು ನಂಬಲಾಗಿದೆ .

ಇನ್ನು ಯಾರೇ ಬೋರ್ ಕೊರೆಸಬೇಕೆಂದು ಇದು ಕೇಳಿಕೊಂಡರೆ ಆಕೆ ನೀರಿರುವ ಜಾಗವನ್ನು ತಿಳಿಸುತ್ತಾಳೆ ಎನ್ನುವ ತಾಯಿಯಲ್ಲಿ ಬೇಡಿಕೊಂಡು ಹೋದರೆ ನಿಜಕ್ಕೂ ಅಲ್ಲಿ ನೀರು ಸಿಗುತ್ತದೆ ಎಂದು ಸಹ ಇಲ್ಲಿಯ ಜನರು ಹೇಳುತ್ತಾರೆ . ಈ ದೇವಿಯು ನೂರ ಎಂಭತ್ತು ವರ್ಷಗಳಿಂದ ತನ್ನ ಮಹಿಮೆಯನ್ನು ತೋರುತ್ತಾ ಬಂದಿದ್ದಾಳೆ.

ಸ್ನೇಹಿತರೇ ಮತ್ತು ಈ ದೇವಿಯ ಉದ್ಭವ ರೀತಿ ಇಲ್ಲ ಈ ದೇವಿಯು ಒಂದು ಕಪ್ಪು ಶಿಲೆಯಂತೆ ಕಾಣಿಸುತ್ತಾಳೆ ಮತ್ತು ಈ ತಾಯಿಯ ಮುಂದೆ ನಾಲ್ಕು ಕಪ್ಪು ಶಿಲೆಗಳು ಸಹ ಇದೆಯಂತೆ ಆ ಶಿಲೆಗಳನ್ನು ತಾಯಿಯ ಮಕ್ಕಳೆಂದು ಸಹ ಹೇಳಲಾಗುತ್ತದೆ .

ಈ ದೇವಾಲಯವು ಹಲವಾರು ಮಹಿಮೆಗಳನ್ನು ಮೂಡಿಸುತ್ತಾ ಇದೆ ಇನ್ನು ಈ ತಾಯಿಯ ದೇವಾಲಯಕ್ಕೆ ಸರ್ಪಗಾವಲು ಇದೆ ಎಂದು ಸಹ ಹೇಳಲಾಗಿದೆ ಇದಕ್ಕೆ ಸಾಕ್ಷಿಯಂತೆ ಜನ ರೆ ಸಾಕ್ಷಿ ಸ್ನೇಹಿತರೇ ನೀವು ಸಹ ಈ ದೇವಿಯ ದರ್ಶನ ಮಾಡಬೇಕೆ ಹಾಗಾದರೆ ಪಟಾಲಮ್ಮ ದೇವಿಯನ್ನು ಹೋಗಿ ಬೇಡಿಕೊಂಡು ಬನ್ನಿ.

ಮತ್ತು ಇದರ ಬಗ್ಗೆ ಹೆಚ್ಚಾಗಿ ತಿಳಿಯಲು ಈ ಮೇಲೆ ಅಥವಾ ಕೆಳಗೆ ನೀಡಿರುವ ಮಾಹಿತಿಯನ್ನು ಒಂದು ಪೂರ್ತಿಯಾಗಿ ನೋಡಿ .ನಿಮ್ಮಲ್ಲಿಯೂ ಸಹ ಏನಾದರೂ ಕಷ್ಟವಿದ್ದರೂ ತಾಯಿಯಲ್ಲಿ ಬೇಡಿ ಕೊಂಡು ಬನ್ನಿ ವೀಕ್ಷಕರ ಮಾಹಿತಿಯನ್ನು ಮರೆಯದೆ ಲೈಕ್ ಮಾಡಿ ಹಾಗೂ ಷೇರ್ ಮಾಡಿ ಶುಭ ದಿನ ಧನ್ಯವಾದಗಳು ಶುಭವಾಗಲಿ ಆ ದೇವರ ಕೃಪೆ ಎಲ್ಲರ ಮೇಲೂ ಇರಲಿ .

Leave a Reply

Your email address will not be published. Required fields are marked *