ನೀವು ನಿಮ್ಮ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಮೊದಲು ಈ ಕೆಲಸ ಮಾಡಿ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಿಮಗೇನಾದರೂ ವೃತ್ತಿಯಲ್ಲಿ ಯಶಸ್ಸು ಕಾಣಬೇಕು ಅನ್ನುವುದಾದರೆ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಮಾಡುವಂತಹ ವೃತ್ತಿಯಲ್ಲಿ ನಿಮಗೆ ಯಶಸ್ಸು ಕಾಣಬೇಕು ಅಸರೆ ನಿಮ್ಮ ಪರಿಶ್ರಮದ ಜೊತೆ ಕಾಣದೆ ಇರುವ ಆ ಶಕ್ತಿಯ ಪ್ರತಿಫಲವೂ ಕೂಡ ನಿಮಗೆ ಇರಬೇಕಾಗುತ್ತದೆ ಹಾಗಾದರೆ ನಿಮ್ಮ ವೃತ್ತಿಯಲ್ಲಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ನೀವು ಹೆಚ್ಚು ಬೆಳೆಯಬೇಕೆಂದರೆ ಅಥವಾ ನೀವು ಕೆಲಸ ಮಾಡುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಮರಿ ಅಡೆತಡೆಗಳೇ ಎದುರಾಗುತ್ತಾ ಇದೆ ಅಡೆತಡೆಗಳಿಂದ ಹೊರಬಂದು ಎಲ್ಲರಿಂದಲೂ ಉತ್ತಮ ಎನಿಸಿಕೊಳ್ಳಬೇಕು ಅನ್ನುವುದಾದರೆ ಈ ಸರಳ ಪರಿಹಾರವನ್ನು ಪಾಲಿಸಿಕೊಂಡು ಬಂದ ದೇಹದಲಿ ಖಂಡಿತವಾಗಿಯೂ ನಿಮಗೆ ನಿಮ್ಮ ವೃತ್ತಿಯಲ್ಲಿ ಯಶಸ್ಸು ದೊರೆಯುತ್ತದೆ.

ಮೊದಲಿಗೆ ನೀವೇನಾದರೂ ಶಿಕ್ಷಕರಾಗಿದ್ದರೆ ಹಾಗೂ ನಿಮಗೆ ಶಿಕ್ಷಕ ವೃತ್ತಿ ಅಲ್ಲಿ ಪ್ರಮೋಷನ್ ಆಗಬೇಕು ಅನ್ನುವುದಾದರೆ ಹೀಗೆ ಮಾಡಿ ಈ ಸರಳ ಪರಿಹಾರದಿಂದ ಖಂಡಿತವಾಗಿಯು ನಿಮಗೆ ಪ್ರಮೋಷನ್ ಆಗುತ್ತದೆ ಅದೇನೆಂದರೆ ಶಿಕ್ಷಕ ವೃತ್ತಿ ಅಂದರೆ ಅಲ್ಲಿ ಸರಸ್ವತಿ ತಾಯಿಯ ಆಶೀರ್ವಾದ ಇರುತ್ತದೆ ಅನುಗ್ರಹವಿರುತ್ತದೆ ಶಿಕ್ಷಕರಾದವರು ತಮ್ಮ ಕ್ಷೇತ್ರದಲ್ಲಿ ತಮ್ಮ ವೃತ್ತಿಯಲ್ಲಿ ಪ್ರಮೋಶನ್ ಆಗಬೇಕು ಅನ್ನುವುದಾದರೆ ಸರಸ್ವತಿ ಮಾತೆಯ ಆರಾಧನೆ ಮಾಡಬೇಕು ಸುಮಾರು ಇಪ್ಪತ್ತೇಳು ದಿನಗಳ ಕಾಲ ಈ ಪರಿಹಾರವನ್ನು ಕಲಿಸಬೇಕು ಹೇಗೆ ಎಂದರೆ ಬಿಳಿ ಬಟ್ಟೆಯನ್ನು ಧರಿಸಿ ಸರಸ್ವತಿ ದೇವಿಯ ಪ್ರತಿಷ್ಠಾಪನೆ ಮಾಡುವ ಮೂಲಕ ತಾಯಿಗೆ ಇಪ್ಪತ್ತೆಳು ದಿವಸಗಳ ಕಾಲ ತಾಯಿಗೆ ಬಿಳಿ ಹೂವನ್ನು ಸಮರ್ಪಿಸುವ ಮೂಲಕ ಸರಸ್ವತಿಯ ಸ್ಮರಣೆ ಮಾಡುತ್ತಾ ಪರಿಹಾರವನ್ನು ಆಲಿಸಿ ಖಂಡಿತವಾಗಿಯೂ ನಿಮಗೆ ಪ್ರಮೋಷನ್ ದೊರೆಯುತ್ತದೆ.

ನೀವೇನಾದರೂ ಇಂಜಿನಿಯರ್ ಆಗಿದ್ದರೆ ಅಥವಾ ನಿರ್ಮಾಣ ಕೆಲಸ ನಿಮ್ಮದಾಗಿದ್ದರೆ ನೀವು ಈ ಪರಿಹಾರವನ್ನು ಪಾಲಿಸಿ ಭಜರಂಗಿಯನ್ನು ಇಪ್ಪತ್ತೆರಡು ದಿವಸಗಳ ಕಾಲ ಸ್ಮರಿಸುತ್ತ ಬರಬೇಕು ಹಾಗೂ ಬೆಳಗಿನ ಸಮಯದಲ್ಲಿ ಅಂದರೆ ಬ್ರಹ್ಮ ಮುಹೂರ್ತದಲ್ಲಿ ಹನುಮಾನ್ ಚಾಲೀಸವನ್ನು ಪಠಣೆ ಮಾಡಿಕೊಂಡು ಬನ್ನಿ ಇದರಿಂದ ಖಂಡಿತವಾಗಿಯೂ ನಿಮಗೆ ಪ್ರಮೋಷನ್ ಆಗುತ್ತದೆ.

ನಿಮ್ಮದೇನಾದರೂ ವೈದ್ಯಕೀಯ ವೃತ್ತಿ ಅಥವಾ ವೈದ್ಯಕೀಯ ಸಂಬಂಧಿಸಿದ ವೃತ್ತಿ ಆಗಿದ್ದಲ್ಲಿ ಬೆಳಗಿನ ಸಮಯದಲ್ಲಿ ಅಂದರೆ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು ಅಂದರೆ ಜಲವನ್ನು ಅರ್ಪಿಸಬೇಕು ಈ ರೀತಿ ಇಪ್ಪತ್ತ್ ಏಳು ದಿವಸಗಳ ಕಾಲ ಈ ಪರಿಹಾರವನ್ನು ಪಾಲಿಸಬೇಕು ಹಾಗೂ ಆರೋಗ್ಯವನ್ನು ಅರ್ಪಿಸಿದ ನಂತರ ನಿಮ್ಮ ಕೋರಿಕೆಯನ್ನು ಆದಿತ್ಯನ ಬಳಿ ಹೇಳಿಕೊಳ್ಳಬೇಕು ಹಾಗೂ ಓಂ ಆದಿತ್ಯಾಯ ನಮಃ ಎಂಬ ಮಂತ್ರವನ್ನು ಸುಮಾರು ನೂರ ಎಂಟು ಬಾರಿ ಪಠಿಸಬೇಕಾಗುತ್ತದೆ.

ಸರ್ಕಾರಿ ಕೆಲಸ ನಿಮ್ಮದಾಗಿದ್ದರೆ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ನೀವು ಮಾಡುತ್ತಾ ಇದ್ದರೂ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು ಜಲವನ್ನು ಅರ್ಪಿಸುವಾಗ ನೀರಿಗೆ ಅರಿಶಿಣವನ್ನು ಮಿಶ್ರ ಮಾಡಿ ಆದಿತ್ಯನಿಗೆ ಸಮರ್ಪಿಸಬೇಕು. ಈ ರೀತಿ ಸೂರ್ಯನಿಗೆ ಇಪ್ಪತ್ತ್ ಏಳು ದಿವಸಗಳ ಕಾಲ ಚಲವನ ಅರ್ಪಿಸುವ ಮೂಲಕ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡರೆ ನೀವು ಅಂದುಕೊಂಡಂತೆ ವೃತ್ತಿಯಲ್ಲಿ ಪ್ರಮೋಷನ್ ಪಡೆದುಕೊಳ್ಳಬಹುದು. ಇಂತಹ ಸರಳ ಪರಿಹಾರಗಳನ್ನು ಪಾಲಿಸಿ ನಿಮ್ಮ ವೃತ್ತಿ ರಂಗದಲ್ಲಿ ಪ್ರಮೋಷನ್ ತೆಗೆದುಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *