ನೀವು ನಿಮ್ಮದೇ ಆದ ನಿಮ್ಮ ಸ್ವಂತ ಮನೆಯನ್ನು ಕಟ್ಟುವ ಕನಸು ಹೊಂದಿದ್ದೀರಾ ಹಾಗಾದ್ರೆ ಇನ್ಯಾಕೆ ತಡ ಈ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿ ನಿಮ್ಮ ಕನಸೆಲ್ಲ ನೆರವೇರುತ್ತೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಸ್ವಂತ ಮನೆಯನ್ನು ಕಟ್ಟಿಸುವ ಕನಸುಗಳು ಇದ್ದರೆ ಈ ಒಂದು ಮಂತ್ರವನ್ನು ನೀವು ಚಾಚುತಪ್ಪದೆ ಹೇಳಿನೋಡಿ ಆಮೇಲೆ ನೀವು ಅಂದುಕೊಂಡಿರುವಂತೆ ಕೆಲಸವೂ ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಸ್ನೇಹಿತರೆ, ಎಲ್ಲರಿಗೂ ಒಂದು ರೀತಿಯಾದಂತಹ ಕನಸುಗಳು ಇರುತ್ತವೆ ಕೆಲವರಿಗೆ ಮನೆಯನ್ನು ಕಟ್ಟಿಸಬೇಕು ಎಂದು ಆ ಕನಸು ಇರುತ್ತದೆ ಒಂದು ಕನಸನ್ನು ನನಸು ಮಾಡಿಕೊಳ್ಳಲು ನೀವು ಈ ಒಂದು ಮಂತ್ರವನ್ನು ಹೇಳಿದರೆ ಸಾಕು.

ಆದಷ್ಟು ಬೇಗ ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳೆಲ್ಲವೂ ಸರಾಗವಾಗಿ ನೆರವೇರುತ್ತವೆ ಸ್ನೇಹಿತರೆ. ಹಾಗೆಯೇ ನೀವೇನಾದರೂ ಒಂದು ಮಂತ್ರವನ್ನು ಪಠಿಸುವುದರಿಂದ ನೀವೇನಾದರೂ ಆಸ್ತಿ ವಿಚಾರದಲ್ಲಿ ಕೋಟು ಕಚೇರಿಯಲ್ಲಿ ಕೇಸನ್ನು ಹಾಕಿಕೊಂಡಿದ್ದರೆ ಅವು ಕೂಡ ನಿಮ್ಮಂತೆ ಆಗುತ್ತದೆ.ಹಾಗಾಗಿ ನೀವು ಈ ಒಂದು ಮಂತ್ರವನ್ನು ತಪ್ಪದೆ 90 ದಿನಗಳ ಕಾಲ ಅಂದರೆ ಮೂರು ತಿಂಗಳು ಬೆಳಗ್ಗೆ ಮತ್ತು ಸಾಯಂಕಾಲ 21 ಬಾರಿ ಜಪಿಸಿದರೆ ನೀವು ಅಂದುಕೊಂಡಂತೆ ಕಾರ್ಯಗಳು ಎಲ್ಲವೂ ಕೂಡ ನೀವಂದುಕೊಂಡಂತೆ ನೆರವೇರುತ್ತವೆ. ಹಾಗಾದರೆ ಅಮಂತ್ರ ಯಾವುದೆಂದರೆ.

“ಸೂರ್ಯ ವೈಕುಂಠ ನಾಕೆ ಭ್ಯಂ ಪ್ರಿಯೋ ಯಂ ವೆಂಕಟಾಚ ಲಾಃ
ತಸ್ಮಿನ್ ಹಿ ರಮತೆ ನಿತ್ಯಂ ಶ್ರೀನಿವಾಸ ಶ್ರಿಯಾ ಸಹ “ಹೌದು ಸ್ನೇಹಿತರೆ ನೀವೇನಾದರೂ ಈ ಒಂದು ಮಂತ್ರವನ್ನು ಜಪಿಸಿದರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಒಂದು ರೀತಿಯಾದಂತಹ ದಾರಿಗಳು ಸಿಗುತ್ತವೆ ಸ್ನೇಹಿತರೆ. ಅದೇ ನೀವು ನಿಮ್ಮ ಮನಸ್ಸಿನಲ್ಲಿ ಸ್ವಂತ ಮನೆಯನ್ನು ಕಟ್ಟಿಸಬೇಕೆಂಬ ಆಸೆಯನ್ನು ಹೊಂದಿದ್ದರೆ ಈ ಒಂದು ಮಂತ್ರವನ್ನು ಹೇಳಿದರೆ ಸಾಕು ಸ್ನೇಹಿತರೆ ನೀವು ಸ್ವಂತ ಮನೆಯನ್ನು ಕಟ್ಟಿಸಲು ಈ ಒಂದು ಮಂತ್ರವು ನಿಮಗೆ ಯಾವುದಾದರೊಂದು ಮಾರ್ಗದಿಂದ ದಾರಿಯನ್ನು ಮಾಡಿಕೊಡುತ್ತದೆ.ಹಾಗಾಗಿ ಈ ಒಂದು ಮಂತ್ರ ನಿಮಗೆ ತುಂಬಾನೇ ಶಕ್ತಿಶಾಲಿಯಾದ ಅಂತಹ ಮಂತ್ರವಾಗಿತ್ತು

ನೀವು ಒಂದು ಮಂತ್ರವನ್ನು 21 ಬಾರಿ ಜಪಿಸಿದರೆ ಸಾಕು ನೀವು ಅಂದುಕೊಂಡ ಕೆಲಸಗಳು ಕೂಡ ನಿಮ್ಮ ಜೀವನದಲ್ಲಿ ನೆರವೇರುತ್ತವೆ ಸ್ನೇಹಿತರೆ. ಸಾಮಾನ್ಯವಾಗಿ ಸ್ವಂತ ಮನೆಯನ್ನು ಕಟ್ಟಿಸಲು ವಿಷ್ಣು ದೇವರ ಅನುಗ್ರಹ ನಿಮ್ಮ ಮೇಲೆ ಇರಬೇಕಾಗುತ್ತದೆ ಹಾಗಾಗಿ ನೀವು ಪ್ರತಿ ಶನಿವಾರ ವಿಷ್ಣು ದೇವರ ಆರಾಧನೆಯನ್ನು ಮಾಡಬೇಕಾಗುತ್ತದೆ.ಪ್ರತಿ ಶನಿವಾರ ನೀವೇನಾದರೂ ತಿರುಪತಿ ತಿಮ್ಮಪ್ಪನ ಆರಾಧನೆಯನ್ನು ಮಾಡಿದರೆ ಈ ಒಂದು ತಿಮ್ಮಪ್ಪನ ಅನುಗ್ರಹ ನಿಮ್ಮ ಮೇಲೆ ಆಗಿ ಸ್ವಂತ ಮನೆ ಕಟ್ಟಿಸುವ ಅಂತಹ ಕನಸು ಈಡೇರುತ್ತದೆ ಸ್ನೇಹಿತರೆ.

ಆದರೆ ಯಾವುದೇ ಕಾರಣಕ್ಕೂ ನೀವು ಈ ಮೂರು ತಿಂಗಳುಗಳ ಕಾಲ ಅಂದರೆ 90 ದಿನಗಳ ಕಾಲ ಮಾಂಸಾಹಾರವನ್ನು ಸೇವಿಸಬಾರದು. ಕಟ್ಟುನಿಟ್ಟಾಗಿ ಒಂದು ಮಂತ್ರವನ್ನು ನೀವು ಬೆಳಗ್ಗೆ 21 ಬಾರಿ ಹಾಗೂ ಸಾಯಂಕಾಲ 21 ಬಾರಿ ಜೆಪಿ ಸಬೇಕಾಗುತ್ತದೆ.ನೀವೇನಾದರೂ ಒಂದು ಮಂತ್ರವನ್ನು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಜಪಿಸಿದೆ ಆದಲ್ಲಿ ನಿಮ್ಮ ಅಂದುಕೊಂಡಿರುವಂತೆ ಎಲ್ಲಾ ಕೆಲಸದಲ್ಲೂ ಕೂಡ ಜಯ ನಿಮ್ಮದೇ ಆಗುತ್ತದೆ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *