Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನೀವು ನಿದ್ದೆ ಮಾಡುತ್ತಿರುವಾಗ ನಿಮ್ಮ ದೇಹದಲ್ಲಿ ಏನು ಆಗುತ್ತದೆ ನಿಮಗೆ ಗೊತ್ತೆ ? ಮುಂದೆ ಓದಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ …

ನೀವು ಯಾವಾಗಾದರೂ ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ಹಾಗೂ ನಿದ್ದೆಯಿಂದ ಎದ್ದ ನಂತರ ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ಏನು ಆಗಿದೆ ಏನು ಇದರ ಬಗ್ಗೆ ಯಾವುದಾದರೂ ತಿಂಕ್ ಮಾಡಿದ್ದೀರಾ.

ಹಾಗಾದರೆ ಇವತ್ತು ನಾನು ನಿಮಗೆ ಒಂದು ವಿಚಿತ್ರವಾದ ಮಾಹಿತಿಯನ್ನು ಕೊಡುತ್ತೇವೆ, ಅದು ನಾವು ನೀವು ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಹಾಗೂ ದೇಹದ ಹೊರಭಾಗದಲ್ಲಿ ಯಾವ ತರದ ಬದಲಾವಣೆಗಳಾಗುತ್ತವೆ ಹಾಗೂ ಹೊರಾಂಗಣದಲ್ಲಿ ಏನೇನೋ ನಡೆಯುತ್ತವೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ನಿಮಗೆ ಹೇಳಲಿದ್ದೇವೆ.

ಕೆಳಗಡೆ ಕೊಟ್ಟಿರುವಂತಹ ಕೆಲವೊಂದು ಸಂದರ್ಭಗಳು ನಿಮಗೂ ಕೂಡ ಬಂದಿರುತ್ತದೆ ಅವು ಯಾವುವು ಎಂದು ತಿಳಿದುಕೊಳ್ಳೋಣ ?
ಮೊದಲನೇದಾಗಿ  ಪಾರ್ಶ್ವವಾಯು , ಯೋಗದ ಬಗ್ಗೆ ನೀವು ಕೇಳಿರಬಹುದು ಈ ರೋಗ ಬಂದಿರುವ ಸಂದರ್ಭದಲ್ಲಿ ಕೈಕಾಲುಗಳು ಯಾವುದು ಸ್ವಾಧೀನಕ್ಕೆ ಬರುವುದಿಲ್ಲ.

ಹೀಗೆ ನಾವು ಒಂದು ಸಾರಿ ಮಲಗಿದಾಗ  ನಮ್ಮ ದೇಶದಲ್ಲಿ ಇರುವಂತಹ ಅಂಗಾಂಗಗಳು ಒಂದು ಸಾರಿ ಅಂದರೆ ಕೆಲವೊಂದು ಸೆಕೆಂಡ್ ಗಳ ಕಾಲ ಯಾವುದೇ ಮಾಡುವ ಕೆಲಸವನ್ನು ಮಾಡಲಾಗದು ಯಾರ ಕೈಗೂ ನಾವು ಹೇಳುವುದಕ್ಕೆ ಆಗುವುದಿಲ್ಲ ,ಆಧಾರದ ಸಂದರ್ಭ ಕೆಲವೊಂದು ಬಾರಿ ನಾವು ಮಲಗಿರುವಾಗ ಆಗುತ್ತದೆ.

ಇನ್ನೊಂದು ಹೇಳಬೇಕಾದರೆ ಕೆಲವೊಂದು ಸಾರಿ ನಾವು ಮಲಗಿದ್ದಾಗ ನಮ್ಮ ಕಣ್ಣುಗಳು ತುಂಬಾ ವೇಗದಲ್ಲಿ ಚಲನೆ ಮಾಡುತ್ತವೆ ಇದಕ್ಕೆ ರೆಪೀಟ್ ಮೋಷನ್ ಹಿಂದು ಕರೆಯುತ್ತಾರೆ ವೈಜ್ಞಾನಿಕವಾಗಿ.ನಾವು ಮಲಗಿದ್ದ ಸಂದರ್ಭದಲ್ಲಿ ಹಲವಾರು ತರನಾದ ಹಾರ್ಮೋನುಗಳು ನಮ್ಮ ದೇಹದಲ್ಲಿ ಉತ್ಪಾದನೆಯಾಗುತ್ತವೆ ನಾವು ಮಲಗಿರುವ ಸಂದರ್ಭದಲ್ಲಿ ಕೂದಲುಗಳು ಬೆಳೆಯುತ್ತವೆ ನಾವು ಮಲಗಿರುವ ಸಂದರ್ಭದಲ್ಲಿ ಉಗುರುಗಳು ಬೆಳೆಯುತ್ತವೆ.

ಹಾಗೆಯೇ ನಾವು  ಮಲಗಿರುವ ಸಂದರ್ಭದಲ್ಲಿ ಹಲವಾರು ತರನಾದ ಅಂಗಾಂಗಗಳು ಬೆಳಗಿನ ಹೊಂದುತ್ತವೆ.
ಕೆಲವೊಂದು ಬಾರಿ ನಾವು ಮಲಗಿದ್ದಾಗ ನಮ್ಮ ಗಂಟಲಿನಲ್ಲಿ ಒಂದು ತೆರನಾದ ಸೌಂಡ್ ಬರುತ್ತದೆ ಇದಕ್ಕೆ ಕಾರಣ ನಮ್ಮ ಗಂಟಲು ಹಿಡಿದುಕೊಂಡಿರುವುದು.ನೀವು ಮಲಗಿದರೂ ಕೂಡ ನಿಮ್ಮ ಮೆದುಳು ಯಾವಾಗಲೂ ಮಲಗುವುದಿಲ್ಲ ಅದು ಹಳೆಯ ವಿಷಯವನ್ನು ಮೆಲಕು ಹಾಕುತ್ತಿರುತ್ತೇವೆ ಹೀಗೆ ಹಳೆ ವಿಷವನ್ನು ಮಲಗು ಹಾಕುತ್ತಿರುವ ಸಂದರ್ಭದಲ್ಲಿ ನಿಮಗೆ ಅವುಗಳು ಕನಸುಗಳು ರೂಪದಲ್ಲಿ ಬರುತ್ತವೆ.

ಈ ತರದ ಅಂಶಗಳು ಎಲ್ಲರ ಜೀವನದಲ್ಲಿ ಹಾಗೂ ಎಲ್ಲರ ನದಲ್ಲಿ ನಡೆದಿರುವಂತಹ ಒಂದು ಸರಿ ಸುಮಾರು ಆದಂತಹ ಸತ್ಯವಾದ ಘಟನೆ, ಆದರೆ ಇವೆಲ್ಲ ಕಾರಣಕ್ಕೂ ಯಾವುದೇ ಧರ್ಮದ ಮೂಢನಂಬಿಕೆಯನ್ನು ಹಾಕಿಕೊಳ್ಳಬೇಡಿ ಏಕೆಂದರೆ ಇವುಗಳು ಆಗುವುದು ಕೇವಲ ನಮ್ಮ ದೇಹದಲ್ಲಿ ಇರುವಂತಹ ಅಂಗಗಳಿಂದ. ಇದು ಒಬ್ಬರಿಗೆ ಮಾತ್ರವೇ ಅಲ್ಲ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಆಗುವಂತಹ ಪ್ರಕ್ರಿಯೆ ಆದರೆ ನಮಗೆ ಕನಸುಗಳು ಬೀಳುವುದು ಹಾಗೂ ನಮಗೆ ದೇಹದಲ್ಲಿ ಆಗುವಂಥ ವಿಚಿತ್ರ ಘಟನೆಗಳು ನೀವು ಬೆಳಗ್ಗೆ ಏನು ಮಾಡಿದ್ದೀರಿ ಹಿಂದಿನ ದಿನ ಯಾವ ಯಾವ ರೀತಿಯಲ್ಲಿ ನಿಮ್ಮ ಜೀವನವನ್ನು ತೊಡಗಿಸಿಕೊಂಡಿದ್ದೀರಿ ಅನ್ನುವುದರ ಮೇಲೆ ನಿಮ್ಮ ಕನಸುಗಳು  ಬರುತ್ತವೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ