ನೀವು ದೇವಸ್ಥಾನಕ್ಕೆ ಈ ವಸ್ತುಗಳನ್ನು ದಾನ ಮಾಡಿದ್ರೆ ಸಾಕು ನಿಮ್ಮ ಏಳೇಳು ಜನ್ಮದ ನಿಮ್ಮ ಪಾಪಗಳು ವಿಮೋಚನೆಯಾಗಿ ಮತ್ತು ಅಖಂಡ ಪುಣ್ಯ ನಿಮ್ಮದಾಗುತ್ತದೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವಸ್ಥಾನಗಳಿಗೆ ಇಂತಹ ಕೆಲವಂತೂ ವಿಶೇಷವಾದ ಸಾಮಗ್ರಿಗಳನ್ನು ದಾನವಾಗಿ ನೀಡುವುದರಿಂದ ಏನಾಗುತ್ತದೆ ಗೊತ್ತಾ ಈ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ದೇವಸ್ಥಾನಕ್ಕೆ ನಿಮ್ಮ ಕೈಲಾದ ಸಾಮಗ್ರಿಗಳನ್ನು ದಾನವಾಗಿ ನೀಡಿ ವಿಶೇಷವಾದ ಫಲಗಳನ್ನು ಪಡೆದುಕೊಳ್ಳಿ,ಹಾಗಾದರೆ ಅಂತಹ ವಸ್ತುಗಳು ಯಾವುವು ಅನ್ನೋದನ್ನು ತಿನ್ನೋಣ ಈ ಮಾಹಿತಿಯಲ್ಲಿ. ದಾನವನ್ನು ಮಾಡುವುದರಿಂದ ಅದು ನಮ್ಮ ಜೀವನದಲ್ಲಿ ಪುಣ್ಯವನ್ನು ಸಂಪಾದನೆ ಮಾಡಿದ ಹಾಗೆ ಅದರಲ್ಲಿಯೂ ಕೈಲಾಗದವರಿಗೆ ಕಷ್ಟ ಎಂದು ಬಂದವರಿಗೆ ಏನನ್ನಾದರೂ ಅವಶ್ಯಕ ಸಾಮಗ್ರಿಗಳನ್ನು ದಾನ ಮಾಡುವುದರಿಂದ ಆ ದೇವರ ಸಾನ್ನಿಧ್ಯವೂ ನಮ್ಮ ಮೇಲೆ ಆಗುತ್ತದೆ ಎಂದು ನಂಬಲಾಗಿದೆ.

ನಮ್ಮ ಹಿಂದೂ ಪುರಾಣದಲ್ಲಿ ದಾನ ಧರ್ಮಗಳಿಗೆ ಒಂದು ವಿಶೇಷವಾದ ಗೌರವವನ್ನು ಕೂಡ ನೀಡಲಾಗುತ್ತದೆ ಈ ದಾನ ಧರ್ಮ ಮಾಡುವುದರಿಂದ ನಮ್ಮ ಜೀವನದಲ್ಲಿ ಪುಣ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಆ ವ್ಯಕ್ತಿಯಿಂದ ಒಳ್ಳೆಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು,ಅದೇ ರೀತಿಯಲ್ಲಿ ದೇವಸ್ಥಾನಗಳಿಗೆ ಇಂತಹ ವಸ್ತುಗಳನ್ನು ದಾನ ಮಾಡುವುದರಿಂದ, ನಾವು ಮಾಡಿದ ದಾನವು ನಮಗೆ ದೇವರ ಸಾನ್ನಿಧ್ಯವನ್ನು ಪಡೆದುಕೊಳ್ಳುವ ಹಾಗೆ ಮಾಡುತ್ತದೆ.ವಿಷ್ಣು ಗಮ್ಮತ್ತು ಪುರಾಣದಲ್ಲಿ ಹೇಳಿರುವ ಹಾಗೆ ನಾವು ಮಾಡುವ ಸಹಾಯ ಸಹಕಾರ ಅದರಲ್ಲಿಯೂ ದೇವಸ್ಥಾನಗಳಿಗೆ ಮಾಡುವ ಸಹಾಯ ಸಹಕಾರ ನಮ್ಮ ಜೀವನದಲ್ಲಿ ನಮಗೆ ಕೆಲವೊಂದು ವಿಶೇಷವಾದ ಪುಣ್ಯವನ್ನು ನೀಡುತ್ತದೆ,

ದೇವಸ್ಥಾನಗಳಿಗೆ ಪೇಂಟ್ ಅನ್ನು ಮಾಡಿಸುವುದರಿಂದ ಅಥವಾ ಪ್ರಾಂಗಣವನ್ನು ಸ್ವಚ್ಛ ಮಾಡುವುದರಿಂದ ವಿಷ್ಣುದೇವ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ, ಹಾಗೇ ಮುಂದಿನ ಜನ್ಮ ಅಂತ ಇದ್ದರೆ ಅವರು ರಾಜನ ಹಾಗೆ ಕೀರ್ತಿವಂತರಾಗಿ ಬದುಕುತ್ತಾರೆ ಕೂಡ.ದೇವಸ್ಥಾನಗಳಿಗೆ ಗೆಜ್ಜೆ ಅನು ದಾನ ಮಾಡುವುದರಿಂದ ಸೌಭಾಗ್ಯ ದೊರೆಯುತ್ತದೆ ಮತ್ತು ಕೇಸರಿ ಬಾವುಟ ಮತ್ತು ಧರ್ಮದ ಸಂಕೇತವಾಗಿರುವ ವಿಶೇಷವಾದ ಸಾಮಗ್ರಿಗಳನ್ನು ದಾನವಾಗಿ ನೀಡುವುದರಿಂದ ಆ ವ್ಯಕ್ತಿಗೆ ವಾಯು ಲೋಕ ಪ್ರಾಪ್ತಿಯಾಗುತ್ತದೆ ಪಾಪ ನಿವಾರಣೆಯಾಗುತ್ತದೆಯಂತೆ.

ದೇವಸ್ಥಾನಕ್ಕೆ ನಾಲ್ಕು ಕಲಶವನ್ನು ದಾನವಾಗಿ ನೀಡುವುದರಿಂದ ನಾಲ್ಕು ಸಮುದ್ರ ದಷ್ಟು ಪಾಪ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ, ದೇವಸ್ಥಾನಗಳಿಗೆ ಕಮಂಡಲವನ್ನು ದಾನವಾಗಿ ನೀಡುವುದರಿಂದ ಕುಂಡಲಿ ಫಲದ ಸಂಪೂರ್ಣ ಫಲ ನಿಮ್ಮದಾಗುತ್ತದೆ.ದೇವಸ್ಥಾನದ ಮುಂದೆ ವೇದಿಕೆಯನ್ನು ನಿರ್ಮಿಸಿ ಕೊಡುವುದರಿಂದ ಆ ವ್ಯಕ್ತಿ ಭೂಮಿಯ ವಿಚಾರದಲ್ಲಿ ಹೆಚ್ಚು ಫಲವನ್ನು ಪಡೆದುಕೊಳ್ಳುತ್ತಾನೆ ಎಂದು ಕೂಡ ಹೇಳಲಾಗಿದೆ ಮತ್ತು ದೇವಸ್ಥಾನಗಳಿಗೆ ಕುಂಭವನ್ನು ದಾನವಾಗಿ ನೀಡುವುದರಿಂದ ವರುಣ ಲೋಕ ಪ್ರಾಪ್ತಿಯಾಗುತ್ತದೆ ಎಂದು ಕೂಡ ನಂಬಲಾಗಿದೆ.

ದೇವಸ್ಥಾನಗಳಿಗೆ ಚಾರವನ್ನು ದಾನವಾಗಿ ನೀಡುವುದರಿಂದ ಸರ್ವಫಲ ಸಿದ್ಧಿಸುತ್ತದೆ, ದೇವಸ್ಥಾನಗಳಿಗೆ ಮುಖವಾಡ ಅಥವಾ ಗಾಢ ದ್ರವ್ಯವನ್ನು ದಾನವಾಗಿ ನೀಡುವುದರಿಂದ ಸರ್ವಕಾರ್ಯ ಯಜ್ಞವನ್ನು ಮಾಡಿಸಿದಷ್ಟೂ ಫಲ ನಿಮ್ಮದಾಗುತ್ತದೆ.ದೇವಸ್ಥಾನಗಳಿಗೆ ಒಡವೆ ಚಿನ್ನ ಬೆಳ್ಳಿಯನ್ನು ದಾನವಾಗಿ ನೀಡುವುದರಿಂದ ನಿಮ್ಮ ಪಾಪಗಳು ವಿಮೋಚನೆಯಾಗಿ ವಿಶೇಷ ಫಲಗಳನ್ನು ನೀವು ಪಡೆದುಕೊಳ್ಳುತ್ತೀರಿ ಮತ್ತು ಜಾನುವಾರುಗಳನ್ನು ದಾನವಾಗಿ ನೀಡುವುದರಿಂದ ಕೂಡ ವಿಶೇಷ ಫಲವನ್ನು ನೀವು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಲಿದ್ದೀರಿ.

ದೇವಸ್ಥಾನಗಳಿಗೆ ದವಸ ಧಾನ್ಯವನ್ನು ದಾನವಾಗಿ ನೀಡುವುದರಿಂದ ಸರ್ವ ಕಾರ್ಯ ಸಿದ್ಧಿಯಾಗುತ್ತದೆ ಎಂದು ಕೂಡ ಹೇಳಲಾಗಿತ್ತು ಇಂತಹ ಕೆಲವೊಂದು ವಸ್ತುಗಳನ್ನು ಸಾಮಗ್ರಿಗಳನ್ನು ದೇವಸ್ಥಾನಗಳಿಗೆ ದಾನವಾಗಿ ನೀಡುವುದರಿಂದ ಮತ್ತು ಕೈಲಾಗದೆ ಇರುವವರಿಗೆ ಅವಶ್ಯಕ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಕೂಡ ಜೀವನದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.ದಾನಾದಿ ಧರ್ಮಗಳನ್ನು ಮಾಡುವುದಾದರೆ ನಮ್ಮ ಕೈಲಾದಷ್ಟು ನಮ್ಮಿಂದ ಆಗುವಷ್ಟು ಮಾತ್ರ ಮಾಡಿದರೆ ಒಳಿತು, ಅಗತ್ಯಕ್ಕಿಂತ ಮೀರಿ ದಾನ ಧರ್ಮ ಮಾಡುತ್ತೇನೆ ಅಂತ ಹೋದರೆ ಅದು ನಮ್ಮ ಜೀವನಕ್ಕೆ ಒಳಿತಾಗುವುದಿಲ್ಲ, ಆದ ಕಾರಣ ನಿಮ್ಮ ಕೈಲಾದಷ್ಟು ನೀವು ಬೇರೆಯವರಿಗೆ ದಾನ ಮಾಡಿ ಪುಣ್ಯ ಫಲವನ್ನು ಪಡೆದುಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *