ನೀವು ದೇವರಿಗೆ ಪೂಜೆ ಮಾಡುವಾಗ ಈ ರೀತಿಯ ನೈವೇದ್ಯಗಳನ್ನು ದೇವರಿಗೆ ಸಮರ್ಪಿಸುವುದರಿಂದ ನಿಮ್ಮ ಪೂಜೆ ಒಳ್ಳೆಯ ರೀತಿಯಲ್ಲಿ ಆಗುವುದಲ್ಲದೇ ನಿಮ್ಮ ಪಾಪ ಕರ್ಮಗಳಿಂದ ಮುಕ್ತಿ ಹೊಂದಬಹುದು !!!

35

ಮನೆಯಲ್ಲಿ ಪೂಜೆ ಮಾಡುವಾಗ ಕೆಲವೊಂದು ವಿಚಾರಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಂಡು ಪ್ರತಿನಿತ್ಯ ಪೂಜೆ ಮಾಡುತ್ತ ಬರುವುದರಿಂದ ನಮಗೆ ಸಾಕ್ಷಾತ್ ದೇವರ ಆಶೀರ್ವಾದ ಯಾವಾಗಲೂ ಸದಾಕಾಲ ನಮ್ಮ ಮೇಲೆ ಇರುತ್ತದೆ

ಇನ್ನು ನಾವು ವಾರಗಳನ್ನು ಪಾಲಿಸಿ ಮನೆಯಲ್ಲಿ ಪೂಜೆ ಮಾಡುವುದರಿಂದ ಮನೆದೇವರ ಕೃಪಕಟಾಕ್ಷ ವನ ನಾವು ಪಡೆದುಕೊಳ್ಳಬಹುದು ಇಂದಿನ ಮಾಹಿತಿ ನೆರವು ನಿಮಗೆ ತಿಳಿಸುತ್ತಿರುವಂತೆ ವಿಚಾರವೂ ಕೂಡ ವಾರಗಳನ್ನ ಹೇಗೆ ಮಾಡಬೇಕು ದೇವರ ಪೂಜೆಯನ್ನು ಹೇಗೆ ಮಾಡಬೇಕು ಯಾವ ಪದಾರ್ಥಗಳನ್ನು ಬಳಸಿ ದೇವರಿಗೆ ನೈವೇದ್ಯ ಮಾಡಿದರೆ ಶ್ರೇಷ್ಠ ಅನ್ನೋ ಎಲ್ಲ ಮಾಹಿತಿ ತಿಳಿಯೋಣ ಬನ್ನಿ

ಇವತ್ತಿನ ಮಾಹಿತಿಯಲ್ಲಿ ಸಗುಣ ವಿಚಾರವನ್ನು ತಿಳಿದು ಇವತ್ತು ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಪೌರೋಹಿತ್ಯ ತಿಳಿದ ನಂತರ ಮಾಹಿತಿ ಇಷ್ಟ ಇರಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯದಿರಿ

ಇದು ಇವತ್ತಿನ ಮಾಹಿತಿ ತರಿಸಿಕೊಂಡು ತರುವತ್ತ ವಿಚಾರ ಅಂದರೆ ದೇವರ ಪೂಜೆ ಹೌದು ಮನೆಯಲ್ಲಿ ಯಾವಾಗಲೂ ದೇವರ ಪೂಜೆ ಮಾಡಬೇಕು ಮತ್ತು ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆಯ ಮಾಡಬೇಕಾಗುತ್ತದೆ

ದೀಪಾರಾಧನೆಯನ್ನು ಎಲ್ಲಿ ಯಾವ ಮನೆಯಲ್ಲಿ ಬರ್ತಾರೋ ಅಲ್ಲಿ ದೇವರ ನೆಲೆ ಇರುತ್ತದೆ ಇನ್ನೂ ಸೋಮವಾರದ ದಿವಸದಂದು ಶಿವನ ಪೂಜೆ ಮಾಡುವುದಕ್ಕೆ ಶ್ರೇಷ್ಠವಾದ ದಿವಸ ಈ ದಿವಸದಂದು ಶಿವನ ಪೂಜೆ ಮಾಡಿದ ನಂತರ ಶಿವನಿಗೆ ದೀಪಾರಾಧನೆಯನ್ನು ಮಾಡಿದ ನಂತರ ಶಿವನ ಅಷ್ಟೋತ್ತರ ಶತನಾಮಾವಳಿಯ ಓದಬೇಕು

ಮತ್ತು ಶಿವನ ಫೋಟೋಗೆ ಅಥವಾ ಶಿವನ ಲಿಂಗಕ್ಕೆ 8ತರಹದ ಪದಾರ್ಥಗಳಿಂದ ಅಭಿಷೇಕವನ್ನು ಮಾಡಬೇಕು ಇದರಿಂದ ಶಿವನ ಸಂಪೂರ್ಣಾನುಗ್ರಹವನ್ನು ನಾವು ಪಡೆದುಕೊಳ್ಳಬಹುದು.

ಇನ್ನೂ ಗುರುವಾರದ ದಿವಸದಂದು ವಾರ ಮಾಡುವ ಸಮಯದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿ ಮತ್ತು ಶ್ರೀ ಶಿರಡಿ ಸಾಯಿಬಾಬಾರ ಫೋಟೋವನ್ನು ಎಷ್ಟು ಫೋಟೋಗೆ ದೀಪಾರಾಧನೆ ಅನ್ಮು ಮಾಡಬೇಕು ಇನ್ನು ಈ ದಿವಸದಂದು ದೇವರಿಗೆ ಸಿಹಿ ಅನ್ನು ನೈವೇದ್ಯ ನೀಡಬೇಕು.

ನಂತರ ದೀಪಾರಾಧನೆಯನ್ನು ಮಾಡಿ ಆರತಿಯನ್ನು ಬೆಳಗಬೇಕು ಶ್ರೀಗುರು ರಾಘವೇಂದ್ರ ಸ್ವಾಮಿಯವರ ಮತ್ತು ಶ್ರೀ ಶಿರಡಿ ಸಾಯಿ ಬಾಬಾರ ಸಂಪೂರ್ಣ ಅನುಗ್ರಹವನ್ನು ಪಡೆದು ಕೊಳ್ಳಬಹುದು.

ಶುಕ್ರವಾರದ ದಿವಸದಂದು ಅಮ್ಮನವರ ವಾರ ಅಮ್ಮನವರ ವಾರದ ದಿವಸದಂದು ಅಮ್ಮನವರಿಗೆ ದೀಪ ಅರಾಧನೆ ಅನ್ನು ಮಾಡಿ ಲಕ್ಷ್ಮೀದೇವಿಯ ಸಹಸ್ರನಾಮವನ್ನು ಓದಬೇಕು. ಇಲ್ಲವಾದಲ್ಲಿ ಈ ದಿವಸದಂದು ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿಯಮ್ನು ಓದುವುದು ಅಥವಾ ವಿಷ್ಣುಸಹಸ್ರನಾಮವನ್ನು ಓದುವುದರಿಂದ ನಮಗೆ ಲಕ್ಷ್ಮೀದೇವಿಯ ಕೃಪಕಟಾಕ್ಷ ದೊರೆಯುತ್ತದೆ.

ಶನಿವಾರದ ದಿವಸದಂದು ಆಂಜನೇಯ ಮತ್ತು ಶನಿದೇವರ ವಾರವಾಗಿದಚದು. ಶನಿದೇವನ ಮತ್ತು ಆಂಜನೇಯಸ್ವಾಮಿ ದೇವಾಲಯಕ್ಕೆ ಹೋಗಿ ಎಳ್ಳು ಬತ್ತಿಯನ್ನು ಹಚ್ಚಿ ಬರುವುದು ಶ್ರೇಷ್ಠ ಇದರಿಂದ ನಮ್ಮ ಪಾಪ ಕರ್ಮಗಳು ನಿವಾರಣೆಯಾಗುತ್ತದೆ

ಮತ್ತು ಆಂಜನೇಯ ಸ್ವಾಮಿಯ ನಾಮಸ್ಮರಣೆಯನ್ನು ಮಾಡುತ್ತಾ ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಓದುವುದರಿಂದ ಬಹಳ ಶ್ರೇಷ್ಠ ಮನೆಗೆ ಬಹಳ ಒಳ್ಳೆಯದು ಆಗುತ್ತದೆ ಅಂತ ಹೇಳಲಾಗಿದೆ.

ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ಇನ್ನೂ ಈ ಪೂಜೆಯನ್ನು ಕುರಿತು ಹೇಳಬೇಕೆಂದರೆ ಮನೆಗೆ ಒಳ್ಳೇದಾಗಬೇಕು ಅಂದರೆ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಪೂಜೆಯನ್ನು ಮಾಡಬೇಕು ಮತ್ತು ಸಂಜೆ ಸೂರ್ಯಾಸ್ತವಾದ ಬಳಿಕ ದೇವರ ಪೂಜೆಯನ್ನು ಮಾಡಬೇಕು ಮನೆಯಲ್ಲಿ ಪ್ರತಿದಿನ ದೀಪಾರಾಧನೆ ಅನ್ನು ಮಾಡಬೇಕು ಇದರಿಂದ ಮನೆಗೆ ಶ್ರೇಷ್ಠ.

LEAVE A REPLY

Please enter your comment!
Please enter your name here