ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚುವಾಗ ದೀಪಕ್ಕೆ ಒಂದು ವಸ್ತುವನ್ನು ಹಾಕಿದರೆ ನಿಮ್ಮ ಜೀವನವೇ ಬದಲಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ದೀಪವನ್ನು ಬೆಳಗ್ಗೆ ಮತ್ತು ಸಾಯಂಕಾಲ ದೀಪವನ್ನು ಬೆಳಗಿಸುತ್ತಾರೆ ಅನಾದಿಕಾಲದಿಂದಲೂ ಕೂಡ ಈ ರೀತಿಯಾದಂತಹ ದೇವರಿಗೆ ದೀಪವನ್ನು ಹಚ್ಚುವ ಪದ್ಧತಿಯನ್ನು ನಾವು ಬೆಳೆಸಿಕೊಂಡು ಬಂದಿದ್ದೇವೆ
ಹಾಗಾಗಿ ಈ ರೀತಿಯಾದಂತಹ ದೀಪವನ್ನು ದೇವರಿಗೆ ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದು ನಮ್ಮ ಹಿರಿಯರ ನಂಬಿಕೆ ಹಾಗಾಗಿ ಹಿಂದಿನ ಕಾಲದಿಂದಲೂ ಕೂಡ ಈ ರೀತಿಯಾದಂತಹ ದೀಪಗಳನ್ನು ಹಚ್ಚಿಕೊಂಡು ಬಂದಿದ್ದಾರೆ ಸ್ನೇಹಿತರೆ ಹೌದು ಸ್ನೇಹಿತರೆ ಈ ರೀತಿಯಾದಂತಹ ದೀಪಗಳನ್ನು ಹಾಕುವುದರಿಂದ ನಮಗೆ ಉತ್ತಮವಾದಂತಹ ವಾತಾವರಣ ಮನೆಯಲ್ಲಿ ನಿರ್ಮಾಣವಾಗುತ್ತದೆ ಹಾಗಾಗಿ ಮನೆಯಲ್ಲಿ ದೀಪವನ್ನು ಬೆಳಗುವುದರಿಂದ ಯಾವುದೇ ರೀತಿಯಾದಂತಹ ಕೆಟ್ಟಶಕ್ತಿಗಳು ಮನೆಯ ಒಳಗಡೆ ಪ್ರವೇಶ ವಾಗುವುದಿಲ್ಲ
ಹಾಗಾಗಿ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ದೀಪಗಳನ್ನು ಬೆಳಗಿದರೆ ಉತ್ತಮವಾದಂತಹ ಬದಲಾವಣೆಯನ್ನು ನಾವು ಕಾಣಬಹುದಾಗಿದೆ ಎಂದು ಹೇಳಬಹುದು ಸ್ನೇಹಿತರೆ ಹಾಗೆಯೇ ದೀಪವನ್ನು ಹಚ್ಚುವಾಗ ಹಲವಾರು ರೀತಿಯಾದಂತಹ ಎಣ್ಣೆಗಳನ್ನು ಹಲವಾರು ಜನರು ಬಳಸುತ್ತಾರೆ ಹಾಗೆಯೇ ದೀಪವನ್ನು ಹಚ್ಚುವಾಗ ಸಾಮಾನ್ಯವಾಗಿ ದೀಪವನ್ನು ತುಪ್ಪದಿಂದ ಹಚ್ಚಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ
ಸ್ನೇಹಿತರೆ ಹಾಗಾಗಿ ನಿಮಗೆ ಸಾಧ್ಯವಾಗುವಷ್ಟು ತುಪ್ಪದಿಂದ ದೀಪವನ್ನು ಹಚ್ಚಿದರೆ ನಿಮ್ಮ ಮನೆಯಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ ಆಗಿಯೇ ಒಂದು ದೀಪವನ್ನು ಹಚ್ಚುವಾಗ ನೀವು ಒಂದು ದೀಪಕ್ಕೆ ಚಿಕ್ಕ ಒಂದು ಕರ್ಪೂರದ ತುಂಡನ್ನು ಹಾಕಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ
ಹಾಗೆಯೇ ಈ ರೀತಿಯಾಗಿ ಪ್ರತಿದಿನ ಮಾಡುವುದರಿಂದ ನಿಮ್ಮ ಮನೆಯ ಮೇಲೆ ದೈವಬಲ ಎನ್ನುವುದು ನಿಮ್ಮ ಮನೆಯ ಮೇಲೆ ಉಂಟಾಗುತ್ತದೆ ಹಾಗಾಗಿ ಯಾವಾಗಲೂ ಅಂದರೆ ಪ್ರತಿದಿನ ದೀಪವನ್ನು ಹಾಕುವಾಗ ನೀವು ಈ ರೀತಿಯಾದಂತಹ ಉರಿಯುತ್ತಿರುವ ದೀಪ ಚಿಕ್ಕ ಕರ್ಪೂರವನ್ನು ಹಾಕಿ ದೀಪವನ್ನು ಬೆಳಗಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ
ಹಾಗೆಯೇ ಈ ರೀತಿಯಾಗಿ ದೀಪುವನ್ನು ಬೆಳಗುತ್ತ ನಿಮ್ಮ ಕಷ್ಟಗಳನ್ನು ಎಲ್ಲವನ್ನೂ ದೇವರ ಹತ್ತಿರ ಬೇಡಿಕೊಂಡರೆ ನಿಮ್ಮ ಅಂದುಕೊಂಡ ಅಂತಹ ಕೆಲಸಗಳು ಎಲ್ಲವೂ ಕೂಡ ನೆರವೇರುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಎಂದು ಹೇಳಬಹುದು ಸ್ನೇಹಿತರೆ ಹಾಗಾಗಿ ಸ್ನೇಹಿತರೆ ಮನೆಯಲ್ಲಿ ನೀವು ವಾರಕ್ಕೆ ಒಂದು ಬಾರಿಯಾದರೂ ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಒಂದು ರೀತಿಯಾದಂತಹ ಉತ್ತಮವಾದಂತಹ ವಾತಾವರಣ ಉಂಟಾಗುತ್ತದೆ
ಹಾಗೆಯೇ ಇನ್ನೊಂದು ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಲವಲವಿಕೆಯ ವಾತಾವರಣವು ನಿರ್ಮಾಣವಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ಈ ರೀತಿಯಾದಂತಹ ದೀಪವನ್ನು ಹಚ್ಚಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ನೋಡಿರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಇದೊಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ