ನೀವು ದಿನನಿತ್ಯ ಬಳಸುತ್ತಿರುವ ಅಂತಹ ನೋಟುಗಳಿಂದ ಹಲವಾರು ತರನಾದ ರೋಗಗಳು ಬರುತ್ತವೆ ಅಂತೆ !! ಹುಷಾರ್ ನೋಟ್ ಮುಟ್ಟುವುದಕ್ಕಿಂತ ಮೊದಲು ಈ ಲೇಖನವನ್ನು ಓದಿ.

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನಿಜವಾಗಲೂ ಹೇಳಬೇಕಾದರೆ ಈ ತರದ ಒಂದು ವಿಚಾರ ಹಲವಾರು ಜನರಿಗೆ ಗೊತ್ತಿರುವುದಿಲ್ಲ, ನೀವು ದಿನನಿತ್ಯ ಎಣಿಸುತ್ತಿರುವ ಅಂತಹ ಗರಿ-ಗರಿ ನೋಟುಗಳು ಇಂದ ನಿಮಗೆ ಹಲವಾರು ತರನಾದ ರೋಗಗಳು ಬರುವಂತಹ ಚಾನ್ಸ್ ತುಂಬಾ ಇರುತ್ತದೆ,

ಈ ರೀತಿಯ ವಿಚಿತ್ರವಾದ  ತಿಳಿಯದೇ ಇದ್ದಲ್ಲಿ ಇವತ್ತು ಈ ಲೇಖನವನ್ನು ಓದಿ ಹಾಗೂ ನಿಮ್ಮ ಫ್ರೆಂಡ್ಸ್ ಅಥವಾ ಬಂಧು ಬಾಂಧವರನ್ನು ಕೂಡ ಜಾಗೃತಗೊಳಿಸಿ,

ಒಂದು ಸಂಶೋಧನೆಯ ಪ್ರಕಾರ ನೋಟ ಮಾಡಿಸುವುದರಿಂದ 78 ಬಗೆಯ ವೈರಾಣುಗಳು ನೋಟಿನಿಂದ ನಿಮಗೆ ಬರುವಂತಹ ಸಾಧ್ಯತೆ ಇದೆ ಎಂದು ಒಂದು ಸಂಶೋಧನೆ ಹೇಳುತ್ತದೆ.

ಹಣ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹಣ ಎಂದರೆ ಎಲ್ಲರಿಗೂ ಇಷ್ಟ ಹಣ ವಿನ್ ಆದರೆ ನಮ್ಮ ಜೇಬಿನಲ್ಲಿ ಇದ್ದರೆ ಅವತ್ತು ಆ ಮನುಷ್ಯ ತುಂಬಾ ಖುಷಿಯಾಗಿ ತುಂಬಾ ಚೆನ್ನಾಗಿರುತ್ತಾರೆ ಹಾಗೂ ಅವನ ಹರುಷವು ಕೂಡ ಮುಂದೆ ಹೋಗುತ್ತದೆ. ಆದರೆ ಇವೆಲ್ಲ ತಪ್ಪು ಕಲ್ಪನೆ ಹಣವನ್ನು ಎನಿಸುವುದರಿಂದ ಕೂಡ ನಿಮಗೆ ಹಲವಾರು ತರನಾದ ರೋಗಗಳು ಬರುತ್ತವೆ .

ಆದರೆ ಅವು ಯಾವ ತರದ ರೊಗಗಳು ಹಾಗೂ ಹೇಗೆ ಬರುತ್ತದೆ ಎನ್ನುವಂತಹ ವಿಚಾರ ಕೆಳಗೆ ಕೊಟ್ಟಿದ್ದೇನೆ ಸಂಪೂರ್ಣವಾಗಿ ನೋಡಿ. ನಮ್ಮ ದೇಶದ ರಾಜಧಾನಿ ಯಾವುದು ಅಂತಹ ಡೆಲ್ಲಿಯಲ್ಲಿ ಇರುವಂತಹ ಒಂದು ಯೂನಿವರ್ಸಿಟಿ ಈ ತರಹ ನೋಟನ್ನು ಎಣಿಕೆ ಮಾಡುವಂತಹ ಸಂದರ್ಭದಲ್ಲಿ 78 ವೈರಾಣುಗಳು ಕಂಡುಬರುತ್ತವೆ .

ಎನ್ನುವಂತಹ ಭಯಾನಕವಾದ ಮಾಹಿತಿಯನ್ನು ಕೊಟ್ಟಿದ್ದಾರೆ ಹಾಗಾದರೆ ಆ 78 ವೈರಾಣುಗಳು ಹೇಗೆ ನಮ್ಮ ದೇಹಕ್ಕೆ ಆಪತ್ತನ್ನು ಉಂಟು ಮಾಡುತ್ತವೆ ಹಾಗೂ ಯಾವ ಮರದಿಂದ ನಮಗೆ ವಿವರಗಳು ಬರುತ್ತವೆ ಸಂಪೂರ್ಣ ಮಾಹಿತಿ ಕೆಳಗಿದೆ ನೋಡಿ.

ನೋಟಿನಿಂದ ಬರುವಂತಹ ರೋಗಗಳು ಹೀಗಿವೆ ನೋಡಿ ಅತಿಸಾರ ಬೇದಿ ಟಿಬಿ ಅಲ್ಸರ್ ಹಾಗೂ ತಲೆನೋವು ಹೀಗೆ ಈ ರೀತಿ ರೋಗಗಳನ್ನು ಹಾಡುವಂತಹ ವೈರಾಣುಗಳು ನೀವು ದಿನನಿತ್ಯ ಬಳಸುವಂತಹ ನೋಟುಗಳಲ್ಲಿ ಇವೆ ಎಂದರೆ ನಿಜವಾಗಲೂ ನಮಗೆ ಹೆದರಿಕೆ ಆಗುವಂತಹ ಒಂದು ವಿಚಾರವಾಗಿದೆ.

ಅದಲ್ಲದೆ ನೀವು ಬಳಸುವಂತಹ ಕಂಪ್ಯೂಟರ್ ಗಳಿಂದಲೂ ಕೂಡ ಈ ರೀತಿಯ  ವೈರಾಣುಗಳು ಕಂಡುಬಂದಿರುವುದು ಈ ಸಂಶೋಧನೆಯಿಂದ ಹೊರಬಂದಿದೆ. ಸಂಶೋಧನೆಯ ಪ್ರಕಾರ ನಮ್ಮ ದೇಶದಲ್ಲಿ ಬಳಸುವಂತಹ ಹತ್ತು ರೂಪಾಯಿ 20 ರೂಪಾಯಿ ಹಾಗೂ ನೂರು ರೂಪಾಯಿ ನೋಟುಗಳನ್ನು ನಾವು ಪರಿಶೀಲನೆ ಮಾಡಿದಾಗ ಅದರಲ್ಲಿ ಸಾವಿರಾರು ವರ್ಷಗಳು ಕಂಡುಬಂದಿದೆ ಎಂದು ಸಂಶೋಧನೆ ಮಾಡಿದಂತಹ ವಿಜ್ಞಾನಿಗಳು ಹೇಳಿದ್ದಾರೆ.

ಆದ್ದರಿಂದ ನೀವು ನಿಮಗೆ ದೊರಕುವಂತಹ ನೋಟಿನಲ್ಲಿ ಎಣಿಕೆ ಮಾಡಿದ ನಂತರ ನೀಟಾಗಿ ನಿಮ್ಮ ಕೈಯನ್ನು ತೊಳೆದುಕೊಂಡು ಊಟವನ್ನು ಮಾಡಿ ಹಾಗೂ ಏನಾದರೂ ತಿನ್ನುವುದನ್ನು ಮುಂದುವರಿಸಿ. ಯಾಕೆಂದರೆ ನೋಟುಗಳು ನಿಮ್ಮ ಕೈಯಿಂದ ಹಲವಾರು ಸಾವಿರಾರು ಜನರ ಕೈಯಿಂದ ಸೇರಿ ನಿಮ್ಮ ಕೈಗೆ ಬಂದಿರುತ್ತವೆ ಯಾರ ಯಾರ ದೇಹದಲ್ಲಿ ಇರುವಂತಹ ರೋಗಗಳು ನಿಮಗೆ ಬರುವಂತಹ ತುಂಬಾ ಇರುತ್ತದೆ.

ಅದು ಅದು ಯಾವುದೇ ಕಾರಣಕ್ಕೂ ನೋಟುಗಳನ್ನು ಚಿಕ್ಕ ಮಕ್ಕಳಿಗೆ ಕೊಡಬೇಡಿ ಏಕೆಂದರೆ  ನೋಟುಗಳನ್ನು ಬಾಯಿ ಒಳಗೆ ಹಾಕಿಕೊಂಡು ತಿನ್ನುವುದರಿಂದ ನಿಮ್ಮ ಮಕ್ಕಳಿಗೂ ಕೂಡ ರೋಗಗಳು ಬರುವಂತಹ ಜಾಸ್ತಿ ಇರುತ್ತದೆ. ಈ ರೀತಿಯ ಉಪಯುಕ್ತ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಹಂಚಿಕೊಳ್ಳಿ ಹಾಗೂ ಲೈಕ್ ಮಾಡಿ ಹಾಗೂ ಶೇರ್ ಮಾಡೋದನ್ನು ಯಾವತ್ತೂ ಮರೆಯಬೇಡಿ.

Leave a Reply

Your email address will not be published. Required fields are marked *