ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೇನಾದರೂ ರಸ್ತೆಯಲ್ಲಿ ಹೋಗುವಾಗ ನಾಣ್ಯಗಳು ಅಥವಾ ಹಣ ಸಿಕ್ಕರೆ ಅದನ್ನು ಯಾವ ರೀತಿಯಾಗಿ ಉಪಯೋಗಿಸಿಕೊಳ್ಳಬೇಕು ಹಾಗೆಯೇ ಅದನ್ನು ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ನಾಣ್ಯಗಳು ಲಕ್ಷ್ಮೀದೇವಿಯ ಅಂದರೆ ಲಕ್ಷ್ಮೀದೇವಿಯ ಸಂಕೇತವಾಗಿರುತ್ತದೆ
ಹಾಗಾಗಿ ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಈ ರೀತಿಯಾದಂತಹ ನಾಣ್ಯಗಳು ನಮಗೆ ಸಿಕ್ಕರೆ ರೀತಿಯ ನಾಣ್ಯಗಳನ್ನು ನಾವು ಏನು ಮಾಡಬೇಕು ಎನ್ನುವುದರ ಬಗ್ಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ನಾವು ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಲಕ್ಷ್ಮಿಯು ಒಬ್ಬೊಬ್ಬರಿಗೆ ಒಂದೊಂದು ರೀತಿಯಾದಂತಹ ರೂಪದಲ್ಲಿ ಒಲಿಯುತ್ತಾಳೆ ಹಾಗಾಗಿ ರಸ್ತೆಯಲ್ಲಿ ನಾಣ್ಯವನ್ನು ಕೈಗೆ ಸಿಕ್ಕರೆ ಅದು ಒಂದು ರೀತಿಯಾದಂತಹ ಮಹಾಲಕ್ಷ್ಮಿದೇವಿ ಯು ನೀಡುತ್ತಿರುವ ದಂತ ಒಂದು ರೀತಿಯಾದಂತಹ ಒಳ್ಳೆಯ ಸೂಚನೆ ಎಂದು ಹೇಳಬಹುದು
ಸ್ನೇಹಿತರೆ ಹಾಗಾಗಿ ನೀವು ರಸ್ತೆಯಲ್ಲಿ ಸಿಕ್ಕಂತಹ ನಾಣ್ಯವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು ಹಾಗೆಯೇ ಅದನ್ನು ದೇವಸ್ಥಾನದ ಹುಂಡಿಗೆ ಹಾಕಬಾರದು ಹಾಗಾದರೆ ಅದನ್ನು ಏನು ಮಾಡಬೇಕು ಅನ್ನುವುದಾದರೆ ಅದನ್ನು ನೀವು ಮನೆಗೆ ತೆಗೆದುಕೊಂಡು ಬಂದು ನೀವು ಮನೆಯಲ್ಲಿ ಬಂದ ನಂತರ ಸ್ನಾನ ಎಲ್ಲವುಗಳನ್ನು ಮುಗಿಸಿಕೊಂಡು ನಂತರ ಒಂದು ನಾಣ್ಯವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅಥವಾ ಹಾಲಿನಲ್ಲಿ ತೊಳೆದು ನೀರಿನಲ್ಲಿ ತೊಳೆದು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ನಂತರ ಅದನ್ನು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಈ ನಾಣ್ಯವನ್ನು ಇಡಬೇಕಾಗುತ್ತದೆ
ಇದನ್ನು ನೀವು ನಿಮ್ಮ ದೇವರ ಮನೆಯಲ್ಲಿ ಇಟ್ಟು ಪ್ರತಿದಿನ ಪೂಜೆಯನ್ನು ಮಾಡಬೇಕಾಗುತ್ತದೆ ಅದರಲ್ಲಿಯೂ ಮಹಾಲಕ್ಷ್ಮಿಯ ವಾರದ ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ನಾಣ್ಯವನ್ನು ಪೂಜೆಯನ್ನು ಮಾಡಬೇಕಾಗುತ್ತದೆ ಈರೀತಿಯಾಗಿ ನೀವು ಪ್ರತಿದಿನ ನಾಣ್ಯವನ್ನು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡು ದುಪ್ಪಟ್ಟಾಗುತ್ತದೆ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಬಹುದು ಹಾಗಾಗಿ ಸ್ನೇಹಿತರೆ ರಸ್ತೆಯಲ್ಲಿ ಸಿಕ್ಕಂತಹ ನಾಣ್ಯವನ್ನು ನೀವು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು
ಇದನ್ನು ನಿಮ್ಮ ದೇವರ ಮನೆಯಲ್ಲಿಟ್ಟು ಅದನ್ನೇ ದೇವಾಲಯ ಎಂದುಕೊಂಡು ಪ್ರತಿದಿನ ಪೂಜೆಯನ್ನು ಮಾಡಿದರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇರುವುದಿಲ್ಲ ಸ್ನೇಹಿತರೆ ಹೌದು ಸ್ನೇಹಿತರೆ ಮಹಾಲಕ್ಷ್ಮಿಯು ಒಲಿಯಬೇಕಾದರೆ ನಮಗೆ ಒಂದೊಂದು ಕಾರಣಗಳು ಇರುತ್ತವೆ ಹಾಗಾಗಿ ಇದರಲ್ಲಿ ಒಂದು ಕಾರಣವೂ ಯಾವುದೆಂದರೆ ಅಕಸ್ಮಾತಾಗಿ ಸಿಗುವಂತಹ ದುಡ್ಡು ಹೌದು ಸ್ನೇಹಿತರೆ ನಿಮಗೆ ದುಡ್ಡು ಸಿಕ್ಕರೆ ಅದು ಯಾವುದೇ ರೀತಿಯಾಗಿ ಖರ್ಚು ಮಾಡಬಾರದು ಅದನ್ನು ಜೋಪಾನಮಾಡಿ ಮಹಾಲಕ್ಷ್ಮಿಗೆ ನಾವು ಹೇಗೆ ಪೂಜೆ ಮಾಡುತ್ತೇವೆ ಅದೇ ರೀತಿಯಾಗಿ ಒಂದು ಆಕಸ್ಮಾತಾಗಿ ಸಿಕ್ಕಂತಹ ನಾಣ್ಯಕ್ಕೂ ಕೂಡ ಪೂಜೆಯನ್ನು ಮಾಡಬೇಕಾಗುತ್ತದೆ
ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಆರ್ಥಿಕ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ