ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಇದೇ ತಿಂಗಳಿನಲ್ಲಿ ಶುರುವಾಗುವಂತ ದಸರಾ ಹಬ್ಬವನ್ನು ಯಾವ ರೀತಿಯಾಗಿ ಆಚರಿಸಬೇಕು
ಹಾಗೆ ಯಾವ ರೀತಿಯ ಬಟ್ಟೆಯನ್ನು ನಾವು ಧರಿಸಿಕೊಂಡು ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಇದು ಸಾಮಾನ್ಯವಾಗಿ ಒಂದು ದಸರಾ ಹಬ್ಬವು ಒಂಬತ್ತು ದಿನಗಳ ಕಾಲ ಹಾಗಾಗಿ ಒಂದು ಹಬ್ಬವನ್ನು ನವರಾತ್ರಿ ಎಂದು ಕೂಡ ಕರೆಯಲಾಗುತ್ತದೆ ಹಾಗೆಯೇ ಕೆಲವು ಪ್ರಾಂತ್ಯಗಳಲ್ಲಿ ಇದನ್ನು ಶರನ್ನವರಾತ್ರಿ ಎಂದು ಕೂಡ ಕರೆಯಲಾಗುತ್ತದೆ ಸ್ನೇಹಿತರೆ.
ಇದು 9ದಿನಗಳ ಹಬ್ಬವಾಗಿರುವುದರಿಂದ ನಾವು 9 ದಿನಗಳ ಕಾಲ ದೇವಿಯನ್ನು ಆರಾಧನೆ ಮಾಡಬೇಕಾಗುತ್ತದೆ ಹೀಗಾಗಿಯೇ ಒಂದೊಂದು ದಿನ ಒಂದೊಂದು ಅವತಾರವನ್ನು ಇರುವಂತಹ ದೇವಿಗೆ ನಾವು ಈ ರೀತಿಯಾದಂತಹ ನೈವೇದ್ಯವನ್ನು ನೀಡಿದರೆ ಅಂದುಕೊಂಡಿರುವ ಅಂತಹ ಕೆಲಸಗಳು ಬಹಳ ಬೇಗನೆ ಈಡೇರುತ್ತವೆ ಎಂದು ನಂಬಿಕೆಯಿದೆ ಸ್ನೇಹಿತರೆ
ಹಾಗಾಗಿ ನಾವು ಮೊದಲೇ ದಿನ ಯಾವ ರೀತಿಯಾದಂತಹ ಬಟ್ಟೆಯನ್ನು ಧರಿಸಬೇಕು ಹಾಗೆ ಯಾವ ರೀತಿಯಾದಂತಹ ನೈವೇದ್ಯವನ್ನು ಹೇಗೆ ಇಡಬೇಕು ಅನ್ನುವುದರ ಬಗ್ಗೆ ತಿಳಿಯೋಣ.
ಹೌದು ಸಾಮಾನ್ಯವಾಗಿ ಮೊದಲನೆಯ ದಿನ ಪೂಜೆಯನ್ನು ಮಾಡುವಾಗ ಅರಿಶಿಣದ ಬಟ್ಟೆಯನ್ನು ಅಂದರೆ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದರೆ ತುಂಬಾ ಒಳ್ಳೆಯದು ಹಾಗೆ ದೇವಿಗೆ ನೈವೇದ್ಯವಾಗಿ ನಾವು ಬೇಯಿಸಿದ ಆಹಾರ ಹಾಗೂ ನೆನೆಸಿದ ಕಾಳುಗಳು ಮತ್ತು ಖಾರ ಪೊಂಗಲ್ ಅನ್ನು ನೈವೇದ್ಯವಾಗಿ ಇಟ್ಟರೆ ತುಂಬಾ ಒಳ್ಳೇದು ಅಂತ ಹೇಳಲಾಗುತ್ತದೆ.
ಈ ರೀತಿಯಾಗಿ ನೈವೇದ್ಯವನ್ನು ಇಟ್ಟು ಹಾಗೆಯೇ ಈ ಬಣ್ಣದ ಬಟ್ಟೆಯನ್ನು ಧರಿಸಿ ಕೊಂಡು ಪೂಜೆಯನ್ನು ವಿಧಿವಿಧಾನಗಳಿಂದ ಮಾಡಬೇಕಾಗುತ್ತದೆ.ಹಾಗೆಯೇ ಈ ಒಂದು ಪೂಜೆಯನ್ನು ಒಂಬತ್ತು ದಿನಗಳ ಕಾಲ ಮಾಡುವಾಗ ನೀವು ಒಂದು ಮಂತ್ರವನ್ನು ಅಂದರೆ ಲಲಿತಸಹಸ್ರನಾಮ ಗಳನ್ನು ಹೇಳಬೇಕಾಗುತ್ತದೆ
ಈ ರೀತಿಯಾಗಿ ನೀವು 9 ದಿನಗಳ ಕಾಲ ಮಾಡಿದಲ್ಲಿ ನೀವು ಅಂದುಕೊಂಡ ಕೋರಿಕೆಗಳು ಬಲುಬೇಗನೆ ಇರುತ್ತವೆ. ಈ ಒಂದು ನವರಾತ್ರಿ ಹಬ್ಬವನ್ನು ಎಲ್ಲಾ ಕಡೆಗಳಲ್ಲಿ ಕೂಡ ಆಚರಿಸಲಾಗುತ್ತದೆ
ಹಾಗೆಯೇ ಮೈಸೂರಿನಲ್ಲಿ ಈ ಒಂದು ನವರಾತ್ರಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಸ್ನೇಹಿತರೆ. ಹಾಗಾಗಿ ಈ ಒಂದು ದಸರಾ ಹಬ್ಬವನ್ನು ನೀವು ಈ ರೀತಿಯಾಗಿ ಆಚರಿಸಬೇಕು ಎನ್ನುವ ಭಾವನೆಯನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ನೀವು ನಾವು ಮೇಲೆ ಹೇಳಿದ ಹಾಗೆ ಈ ರೀತಿಯಾಗಿ ಆಚರಿಸಿದರೆ ತುಂಬಾನೆ ಒಳ್ಳೆಯದು ಸ್ನೇಹಿತರೆ
ಹಾಗೆಯೇ ನಿಮ್ಮ ಸಂಕಲ್ಪ ಯಾವುದೇ ರೀತಿ ಆಗಿದ್ದರೂ ಕೂಡ ಅವುಗಳು ಬಹಳ ಬೇಗನೆ ನೆರವೇರುತ್ತವೆ ಎಂದು ಹೇಳಲಾಗುತ್ತದೆ.ಹಾಗೆಯೇ ಈ ಒಂದು ಪೂಜೆಯನ್ನು ಮಾಡುವಾಗ ಬೆಳಗ್ಗೆ ಸೂರ್ಯ ಉದಯವಾಗುವ ದಕ್ಕಿಂತ ಮೊದಲು ಪೂಜೆಯನ್ನು ಮಾಡುವುದರಿಂದ ತುಂಬಾನೇ ಒಳ್ಳೆಯದು.
ಈ ರೀತಿಯಾಗಿ ನೀವು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ಪೂಜೆಯನ್ನು ಮಾಡಿದರೆ ಹಾಗೆಯೇ ಈ ರೀತಿಯಾದಂತಹ ನೈವೇದ್ಯಗಳನ್ನು ದೇವರಿಗೆ ನೀಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದುಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.