Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ತುಂಬಾ ದಪ್ಪ ಇದ್ದೀರಾ .. ತೆಳ್ಳ ಆಗಬೇಕೆಂದು ಎಲ್ಲಾ ರೀತಿಯ ಪ್ರಯತ್ನ ಮಾಡಿ ಬೇಸತ್ತಿದ್ದೀರಾ ಹಾಗಾದ್ರೆ ಈ ಒಂದು ಮುದ್ರೆಯನ್ನು ನಾವು ಹೇಳುವ ರೀತಿಯಲ್ಲಿ ಮಾಡಿ ನೋಡಿ ಒಂದೇ ವಾರದಲ್ಲಿ ಸಣ್ಣ ಆಗುತ್ತೀರಾ ಬೇಕಾದ್ರೆ ನೋಡಿ …!!!

ನೀವು ತುಂಬಾ ದಪ್ಪಗಿದ್ದರೆ ಬೆರಳಿನಿಂದ ಈ ಒಂದು ಮುದ್ರೆಯನ್ನು ಈ ರೀತಿಯಾಗಿ ಹಾಕುವುದರಿಂದ ಬೇಗನೆ ತೆಳ್ಳಗಾಗುತ್ತಿರಾ ತೆಳ್ಳಗಿರುವವರು ಕೂಡ ದಪ್ಪ ಆಗಬಹುದು.ಹಾಯ್ ಸ್ನೇಹಿತರೆ ಎಲ್ಲರಿಗೂ ತುಂಬಾ ಸಣ್ಣನಾಗಿ ತೆಳ್ಳಗಾಗಬೇಕೆಂದು ಆಸೆ ಇರುತ್ತದೆ ಏಕೆಂದರೆ ದಪ್ಪ ಆದರೆ ನಾವು ಚೆನ್ನಾಗಿ ಕಾಣುವುದಿಲ್ಲ ಯಾವುದೇ ಡ್ರೆಸ್ ಹಾಕಿಕೊಳ್ಳಲು ನಮಗೆ ಹೊಂದುವುದಿಲ್ಲ ದಪ್ಪನೆ ಇದ್ದರೆ ಎಷ್ಟು ಚೆನ್ನಾಗಿ ರೆಡಿ ಆದರೂ ಕೂಡ ಕೆಲವೊಂದು ಸಲ ಚೆನ್ನಾಗಿ ಕಾಣುವುದಿಲ್ಲ ಏಕೆಂದರೆ ನಮ್ಮ ದೇಹ ಬೊಜ್ಜಿನಿಂದ ಇರುತ್ತದೆ ಯಾವುದೇ ಬಟ್ಟೆ ಹಾಕಿದರು ಬೊಜ್ಜು ಎಲ್ಲರಿಗೂ ಕಾಣಿಸುತ್ತಿರುತ್ತದೆ. ದಪ್ಪಗಿರುವವರು ಯಾರನ್ನಾದರೂ ತೆಳ್ಳಗಿರುವವರನ್ನು ನೋಡಿದರೆ ನಾನು ಅವರಂತೆ ತೆಳ್ಳಗೆ ಇರಬೇಕೆಂದು ಎಂದುಕೊಳ್ಳುತ್ತಾರೆ.

ಹಾಗಂತ ತೆಳ್ಳಗಿರುವವರು ಕಡಿಮೆ ಊಟ ಮಾಡುತ್ತಾರೆ ಎಂದು ಅರ್ಥ ಅಲ್ಲ. ಹಾಗೆಯೇ ದಪ್ಪಗಿರುವವರು ತುಂಬಾ ಊಟ ಮಾಡಿ ದಪ್ಪ ಆಗಿರುತ್ತಾರೆ ಎಂದು ಅರ್ಥ ಅಲ್ಲ. ಇದು ಅವರವರ ದೇಹದ ಗುಣವಾಗಿರುತ್ತದೆ. ದಪ್ಪಗಿರುವವರು ಎಷ್ಟೇ ಕಡಿಮೆ ತಿಂದರೂ ತುಂಬಾ ದಪ್ಪ ಇರುತ್ತಾರೆ ಹಾಗೆಯೇ ತೆಳ್ಳಗಿರುವವರು ಹೆಚ್ಚಾಗಿ ತಿಂದರೂ ಕೂಡ ದಪ್ಪ ಆಗುವುದಿಲ್ಲ. ಊಟದ ಮೇಲೆ ಹಿಡಿತವಿದ್ದರೂ ಕೆಲವೊಬ್ಬರು ತುಂಬಾ ದಪ್ಪಗಾಗಿ ಬಿಡುತ್ತಾರೆ ಇವರು ಎಷ್ಟೇ ಡಯಟ್ ಮಾಡಿದರು ಹಾಗೆಯೇ ಎಕ್ಸಸೈಸ್ ಮಾಡಿದರು ದಪ್ಪಗಾಗಿ ಇರುತ್ತಾರೆ ಇಂಥವರಿಗಾಗಿ ಒಂದು ಪರಿಹಾರವನ್ನು ನಾನು ನಿಮಗೆ ಹೇಳುತ್ತಿದ್ದೇನೆ.

ಸ್ನೇಹಿತರೆ ಈಗಿನ ದಿನಗಳಲ್ಲಿ ನಾವು ತಿನ್ನುವ ಆಹಾರ ತುಂಬಾ ಕೊಲೆಸ್ಟ್ರಾಲ್ ನಿಂದ ಆಗಿರುತ್ತದೆ ಹಾಗಾಗಿ ನಾವು ಸ್ವಲ್ಪ ದಪ್ಪ ಆಗುವ ಆಹಾರವನ್ನು ಬಿಡಬೇಕು ಉದಾಹರಣೆಗೆ ಮೈದಾ ಎಣ್ಣೆ ಹಾಗೂ ಜಾಸ್ತಿ ಸಿಹಿ ಇಂತಹ ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಕೂಡ ನಾವು ಸ್ವಲ್ಪ ತೆಳ್ಳಗಾಗಬಹುದು. ದಿನಕ್ಕೆ ಮೂರು ಬಾರಿ ನಾವು ಸರಿಯಾದ ಸಮಯಕ್ಕೆ ಊಟವನ್ನು ಮಾಡಬೇಕು. ಹಾಗೆ ನಮ್ಮ ದೇಹಕ್ಕೆ ನೀರಿನಂಶ ತುಂಬಾ ಮುಖ್ಯ ಹಾಗಾಗಿ ನೀರನ್ನು ಚೆನ್ನಾಗಿ ಕುಡಿಯಬೇಕು ಊಟದ ನಂತರ ನೀರು ಕುಡಿಯುವ ಬದಲು ಊಟದ ಮುಂಚಿತವಾಗಿ ಸ್ವಲ್ಪ ನೀರನ್ನು ಕುಡಿಯಬೇಕು. ಹೀಗೆ ಸುಮಾರು ಉಪಾಯಗಳಿದ್ದರೂ ಕೆಲವೊಬ್ಬರು ಇದನ್ನು ಮಾಡಲು ಆಗುವುದಿಲ್ಲ.

ಏಕೆಂದರೆ ಎಲ್ಲರಿಗೂ ತಿನ್ನುವ ಆಸೆಯೇ ಇದ್ದೇ ಇರುತ್ತದೆ ಪಟಪಟನೇ ತಿನ್ನುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ ತಿನ್ನುವುದರ ಜೊತೆಗೆ ಈ ಒಂದು ಮುದ್ರೆಗಳನ್ನು ನೀವು ಪ್ರತಿನಿತ್ಯ 15 ನಿಮಿಷ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಬೊಜ್ಜು ಬೇಗನೆ ಕರಗುತ್ತದೆ ನೀವು ಕೂಡ ಇದನ್ನು ಮಾಡಿ ಈ ಉತ್ತಮ ಪರಿಹಾರವನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ. ನಮ್ಮ ಕೈಗಳಲ್ಲಿ 5 ಬೆರಳುಗಳಿವೆ ಅದರಲ್ಲಿ ಕಿರು ಬೆರಳನ್ನು ಜಲ ಮುದ್ರೆ ಎಂದು ಕರೆಯುತ್ತಾರೆ. ಉಂಗುರದ ಬೆರಳನ್ನು ಪೃಥ್ವಿ ಮುದ್ರೆ ಎಂದು ಕರೆಯುತ್ತಾರೆ ಮಧ್ಯದ ಬೆರಳನ್ನು ಆಕಾಶದ ಮುದ್ರೆ ಎನ್ನುತ್ತಾರೆ ತೋರುಬೆರಳನ್ನು ವಾಯುಮುದ್ರೆ ಎಂದು ಕರೆಯುತ್ತಾರೆ ಕೊನೆಯದಾಗಿ ಹೆಬ್ಬೆರಳನ್ನು ಅಗ್ನಿ ಮುದ್ರೆ ಎಂದು ಕರೆಯುತ್ತಾರೆ.

ನಮ್ಮ ಕೈಗಳ ಬೆರಳುಗಳು ಪಂಚಭೂತಗಳ ಮುದ್ರೆಗಳಾಗಿವೆ. ಮೊದಲು ದಪ್ಪಗಿರುವವರು ಯಾವ ರೀತಿಯಾಗಿ ಮುದ್ರೆಯನ್ನು ಹಾಕಬೇಕು ಎಂಬುದನ್ನು ನಿಮಗೆ ತಿಳಿಸುತ್ತೇನೆ. ಸ್ನೇಹಿತರೆ ಉಂಗುರದ ಬೆರಳು ಅಂದರೆ ಪೃಥ್ವಿ ಬೆರಳನ್ನು ಸ್ವಲ್ಪ ಬಾಗಿಸಬೇಕು ಅದರ ಮೇಲೆ ಹೆಬ್ಬೆರಳನ್ನು ಸ್ವಲ್ಪ ಒತ್ತಿ ಇಡಬೇಕು ಅಂದರೆ ಅಗ್ನಿ ಬೆರಳನ್ನು ಇಡಬೇಕು ಉಂಗುರದ ಬೆರಳು ಬಗ್ಗಲು ತುಂಬಾ ನೋವನ್ನು ಕೊಡುತ್ತಿದ್ದರೆ ನೀವು ದಪ್ಪಗೆ ಇರುವಿರಿ ಎಂದರ್ಥ. ಈ ರೀತಿಯಾಗಿ ಬೆರಳುಗಳನ್ನು ಹಿಡಿದು 15 ನಿಮಿಷ ಈ ಮುದ್ರೆಯನ್ನು ಹಾಕಿದರೆ ದಿನೇದಿನೇ ನೀವು ತೆಳ್ಳಗಾಗುತ್ತಾರೆ.

ಹಾಗಾದರೆ ತೆಳ್ಳಗಿರುವವರು ದಪ್ಪ ಆಗಬೇಕೆಂದರೆ ಇದೇ ಉಂಗುರ ಬೆರಳನ್ನು ಅಂದರೆ ಪೃಥ್ವಿ ಬೆರಳನ್ನು ಹೆಬ್ಬೆರಳಿನ ಬೆಳ್ಳಿಗೆ ಕೇವಲ ಟಚ್ ಮಾಡಬೇಕು ಈ ರೀತಿಯಾಗಿ 15 ನಿಮಿಷ ಉಂಗುರದ ಬೆರಳನ್ನು ಹೆಬ್ಬೆರಳಿಗೆ ಒತ್ತಿ ಕೊಳ್ಳುವುದರಿಂದ ನೀವು ದಪ್ಪಗಾಗಬಹುದು. ಸ್ನೇಹಿತರೆ ತುಂಬಾ ತೆಳ್ಳಗಿರುವವರು ಎಷ್ಟೇ ರೆಡಿಯಾದರು ಚೆನ್ನಾಗಿ ಕಾಣುವುದಿಲ್ಲ ನಾವು ತುಂಬಾ ದಪ್ಪ ಅಲ್ಲದೆ ತುಂಬಾ ತೆಳ್ಳಗ ಲ್ಲದೆ ಮೀಡಿಯಂ ಆಗಿರಬೇಕು ಎಂದರೆ ಈ ಮುದ್ರೆಗಳನ್ನು ಹಾಕಿ ಪ್ರತಿನಿತ್ಯ 15 ನಿಮಿಷ ಮಾಡಿ ಈ ರೀತಿಯಾಗಿ ಮಾಡುವುದರಿಂದ ನೀವು ತುಂಬಾ ಲಾಭವನ್ನು ಕಾಣುತ್ತೀರಾ ಸ್ನೇಹಿತರೆ ನೀವು ಕೂಡ ಎಲ್ಲರಂತೆ ಚೆನ್ನಾಗಿ ರೆಡಿಯಾಗಿ ಎಲ್ಲಾ ಶುಭ ಕಾರ್ಯಕ್ರಮಗಳನ್ನು ಮಾಡಬಹುದು ನೀವು ಎಲ್ಲರ ಜೊತೆಗೆ ಇರಬಹುದು ಯಾವುದೇ ಸಂಕೋಚ ಇಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಒಂದು ಮಾಹಿತಿ ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ ನಿಮಗೂ ಕೂಡ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ