Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಗುರುವಾರದ ದಿನ ಈ ಮಂತ್ರವನ್ನು ಹೇಳುತ್ತಾ ರಾಘವೇಂದ್ರ ಸ್ವಾಮಿಯ ಪೂಜೆ ಮಾಡುವುದರಿಂದ ಯಾವ ರೀತಿಯಾದಂತಹ ಉತ್ತಮವಾದ ಬದಲಾವಣೆಗಳು ಉಂಟಾಗುತ್ತವೆ ಗೊತ್ತಾ !!!!

ಆತ್ಮೀಯರೇ ನೀವು ಕೂಡ ಗುರು ರಾಘವೇಂದ್ರರ ಭಕ್ತಾದಿಗಳಾಗಿದ್ದರೆ ಗುರುರಾಘವೇಂದ್ರರ ಅನುಗ್ರಹವನ್ನು ಪಡೆದುಕೊಳ್ಳಬೇಕು ಅನ್ನುವ ಒಂದು ಹಂಬಲದಲ್ಲಿ ಇದ್ದರೆ,

ಇವತ್ತಿನ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿಯಿರಿ. ಗುರುಗಳ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಗುರುವಾರದ ದಿವಸದಂದು ನೀವು ಈ ಒಂದು ಪೂಜೆಯನ್ನು ಮಾಡಿ ಸುಲಭವಾದ ಪೂಜೆ ಈ ಒಂದು ಪೂಜೆಯನ್ನು ಯಾರು ಬೇಕಾದರೂ ಮಾಡಬಹುದು.

ಗುರು ರಾಘವೇಂದ್ರರ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಪ್ರತಿ ಗುರುವಾರ ಈ ಒಂದು ಪೂಜೆಯನ್ನು ಮಾಡಿ ಈ ಪೂಜೆಯನ್ನು ಹೇಗೆ ಮಾಡಬೇಕು ಅನ್ನುವುದನ್ನು ತಿಳಿಸುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು, ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಹಾಗೆ ಗುರುರಾಯರ ನೆನೆಯುತ್ತಾ ಮಾಹಿತಿಗೆ ಲೈಕ್ ಮಾಡಿ.

ಇವತ್ತಿನ ಮಾಹಿತಿಯಲ್ಲಿ ನಾವು ಗುರುರಾಘವೇಂದ್ರ ನಾನು ಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬೇಕಾಗಿರುವ ಒಂದು ಪೂಜೆಯ ಬಗ್ಗೆ ತಿಳಿಯೋಣ. ಗುರುರಾಯರು ಪ್ರತಿಯೊಬ್ಬರಿಗೂ ಗುರುಗಳಿಗೆ ಸಮಾನ ಇವರ ಅನುಗ್ರಹವನ್ನು ಪಡೆದುಕೊಳ್ಳಬೇಕು ಅನ್ನೋದಾದರೆ ಮೊದಲನೆಯದಾಗಿ ಸ್ವಚ್ಛ ಮನಸ್ಸನ್ನು ನಾವು ಹೊಂದಿರಬೇಕು.

ಸ್ವಚ್ಛ ಮನಸ್ಸಿನೊಂದಿಗೆ ಗುರುರಾಯರ ನಾಮ ಸ್ಮರಣೆಯನ್ನು ಮಾಡುತ್ತ ಮಡಿ ಮೈಲಿಗೆಯನ್ನು ಪಾಲಿಸುತ್ತಾ ಪ್ರತಿ ಗುರುವಾರದ ದಿವಸದಂದು ರಾಯರ ಮಠಕ್ಕೆ ಹೋಗಿ ಬನ್ನಿ ಪ್ರತಿ ಗುರುವಾರ ಹೋಗುವುದಕ್ಕೆ ಸಾಧ್ಯವಾಗಿಲ್ಲ ಅನ್ನುವವರು ತಿಂಗಳಿಗೆ ಒಮ್ಮೆಯಾದರೂ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರೂ ಸರವನ್ನು ಪಡೆದುಕೊಂಡು ಬನ್ನಿ.

ಗುರುವಾರದ ದಿವಸದಂದು ರಾಯರ ಪೂಜೆ ಮಾಡೋದಕ್ಕೆ ಶ್ರೇಷ್ಠವಾದ ದಿವಸ ಅಂತ ನಮಗೆ ತಿಳಿದೇ ಇದೆ ಹಾಗೆ ಮನೆಯಲ್ಲಿ ನಾವು ಗುರುವಾರದ ದಿವಸದಂದು ರಾಯರ ಒಂದು ಮೂರ್ತಿಗೆ ಪೂಜೆಯನ್ನು ಸಲ್ಲಿಸಬೇಕು.

ರಾಯರ ಭಕ್ತರು ನೀವಾಗಿದ್ದರೆ ಈ ಗುರುವಾರದ ದಿವಸದಂದು ಯಾವುದೇ ಹೊಲಸನ್ನು ಸೇವಿಸದೆ ರಾಯರ ಮುಂದೆ ತುಪ್ಪದ ದೀಪವನ್ನು ಹಚ್ಚಿ ನಿಮಗೆ ಅನುಕೂಲ ಇಲ್ಲದಿದ್ದಲ್ಲಿ ಎಳ್ಳೆಣ್ಣೆಯನ್ನು ಬಳಸಿಯೆ ದೀಪವನ್ನು ಮನೆಯಲ್ಲಿ ಉರಿಸಬಹುದು.

ರಾಯರ ಈ ಒಂದು ಮಂತ್ರವನ್ನು ನೀವು ಪ್ರತಿ ಸಮಯ ನಿಮ್ಮಲ್ಲಿ ಸ್ಮರಿಸಿ ಆ ಒಂದು ಮಂತ್ರ ಯಾವುದು ಅಂದರೆ “ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಾಚಃ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ”.

ಈ ಒಂದು ಮಂತ್ರವನ್ನು ರಾಯರ ದರುಶನವನ್ನು ಪಡೆಯುವಾಗ ರಾಯರ ಪೂಜೆಯನ್ನು ಮಾಡುವಾಗ ಸ್ಮರಿಸಬೇಕು ಮತ್ತು ನೀವು ರಾಯರ ಭಕ್ತಾದಿಗಳಾಗಿದ್ದರೆ ಯಾವುದೆ ಒಂದು ಕೆಲಸಕ್ಕೆ ತೆರಳುವಾಗ ಅದಕ್ಕೂ ಮುನ್ನ ರಾಯರ ಈ ಒಂದು ಮಂತ್ರವನ್ನು ಪಠಿಸಿ ರಾಯರ ಅನುಗ್ರಹವನ್ನು ಪಡೆದುಕೊಳ್ಳಿ.

ಇನ್ನು ರಾಯರ ಪೂಜೆಯನ್ನು ಬೆಳಿಗ್ಗೆ ಸಮಯದಲ್ಲಿ ಆದರೂ ಮಾಡಬಹುದು ಸಂಜೆ ಸಮಯದಲ್ಲಿ ಆದರೂ ಮಾಡಬಹುದು ರಾಯರ ಪೂಜೆಯನ್ನು ಮಾಡುವಾಗ ನೀವು ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ರಾಯರ ಪೂಜೆಯನ್ನು ಮಾಡಿ

ಹಾಗೆ ರಾಯರಿಗೆ ಸಿಹಿ ಅಂದರೆ ಬಹಳ ಇಷ್ಟ ರಾಯರಿಗೆ ಪೂಜೆಯನ್ನು ಸಲ್ಲಿಸುವಾಗ ರಾಯರಿಗೆ ಪಾಯಸವನ್ನು ನೈವೇದ್ಯಯಾಗಿ ಸಮರ್ಪಿಸುವುದರಿಂದ ರಾಯರು ಪ್ರಸನ್ನರಾಗುತ್ತಾರೆ.

ರಾಯರ ವ್ರತ ಮಾಡುವವರು ಕಟ್ಟುನಿಟ್ಟಾಗಿ ಈ ಒಂದು ವ್ರತವನ್ನು ಕೈಗೊಳ್ಳಬೇಕು ಹಾಗೆ ರಾಯರ ವ್ರತವನ್ನು ನೀವು ಕೂಡ ಮಾಡುತ್ತಿದ್ದರೆ, ರಾಯರಿಗೆ ಈ ಒಂದು ಪಾಯಸವನ್ನು, ಸಿಹಿ ತಿನಿಸನ್ನು ನೈವೇದ್ಯೆ ಆಗಿ ನೀಡಿ, ರಾಯರ ಅನುಗ್ರಹವನ್ನು ಪಡೆದುಕೊಳ್ಳಿ.

ರಾಯರ ಪೂಜೆಯನ್ನು ಮಾಡುವುದಕ್ಕಾಗಿ ಕಷ್ಟ ಪಡಬೇಕಾಗಿಲ್ಲ ಆದರೆ ಕಟ್ಟುನಿಟ್ಟಿನ ವ್ರತವನ್ನು ಕೈಗೊಳ್ಳಬೇಕು ಮತ್ತು ಭಕ್ತಿಯೆಂಬುದು ರಾಯರ ಪೂಜೆಯಲ್ಲಿ ಬಲು ಮುಖ್ಯವಾದ ಒಂದು ವಿಚಾರವಾಗಿರುತ್ತದೆ.

ಇದರ ಜೊತೆಗೆ ನಿಮ್ಮಲ್ಲಿರುವ ಏಕಾಗ್ರತೆಯಿಂದ ರಾಯರ ಒಂದು ಅನುಗ್ರಹವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಧನ್ಯವಾದಗಳು.

Leave a Reply

Your email address will not be published. Required fields are marked *