ನೀವು ಗಿರವಿ ಇಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಕಷ್ಟ ಆಗ್ತಿದ್ಯಾ ಹಾಗಾದ್ರೆ ಈ ಒಂದು ಮಂತ್ರವನ್ನು 21 ಬಾರಿ ಜಪಿಸಿ ನೋಡಿ .. ಗಿರವಿ ಇಟ್ಟ ಚಿನ್ನವನ್ನು ಬಿಡಿಸಿಕೊಳ್ಳುವ ಯೋಗ ನಿಮಗೆ ಸಿಗತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಬಂದೇ ಬಂದಿರುತ್ತದೆ ಅಲ್ವಾ ಈ ಕಷ್ಟಗಳು ಬಂದಾಗ ನಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನಾವು ಅನೇಕ ಪರಿಹಾರಗಳನ್ನು ಹುಡುಕಿ ಕೊಳ್ತೇವೆ.ಅಂತಹ ಕಷ್ಟಗಳಲ್ಲಿ ಹಣಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಉಂಟಾದಾಗ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ನಾವು ಮೊದಲು ಎಲ್ಲಿ ಯಾವ ಮೂಲಗಳಿಂದ ನಮಗೆ ಹಣ ದೊರೆಯುತ್ತದೆ ಅಂತ ಯೋಚನೆ ಮಾಡುತ್ತೇವೆ.

ಆಗ ನಮಗೆ ನಮ್ಮ ಮನಸ್ಸು ಮೊದಲು ತಿಳಿಸೋದು ಮನೆಯಲ್ಲಿರುವಂತಹ ಚಿನ್ನ ಹೌದು ನಾವು ನಮ್ಮ ಕಷ್ಟಗಳಿಗೆ ನಮ್ಮ ಚಿನ್ನವನ್ನು ಬಳಸಿಕೊಂಡರೆ ಅದು ಅಷ್ಟೇನೂ ತಪ್ಪಲ್ಲ.ಕೆಲವರಿಗೆ ತೀರಾ ಕಷ್ಟ ಆದಾಗ ಆ ಕಷ್ಟವನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಯಾವ ಮೂಲಗಳಲ್ಲಿ ಹಣ ದೊರೆಯದೇ ಇದ್ದಾಗ ಅವರು ಮನೆಯಲ್ಲಿರುವ ಚಿನ್ನವನ್ನು ಗಿರವಿ ಇಡ್ತಾರೆ.ಈ ರೀತಿ ನಮಗೆ ಕಷ್ಟ ಕಾಲದಲ್ಲಿ ಇದ್ದಾಗ ನಮ್ಮ ಸಹಾಯಕ್ಕೆ ಬಂದ ಚಿನ್ನ ಅದನ್ನು ನಾವು ಹೇಗೆ ಬೆಳೆಸಿಕೊಳ್ಳುವುದು ಆಕೆ ಕೆಲವು ಸಂದರ್ಭಗಳಲ್ಲಿ ಕಷ್ಟ ಬಂದಾಗ ಚಿನ್ನವನ್ನು ಇಟ್ಟಿರುತ್ತೇವೆ ಆದರೆ ನಮಗೆ ಮತ್ತೆ ಕಷ್ಟಗಳೆಲ್ಲ ಪರಿಹಾರ ಆದಾಗ ನಮ್ಮ ಮನಸ್ಸಿನಲ್ಲಿ ನಾವು ಗಿರವಿ ಇಟ್ಟ ಅಂತಹ ಚಿನ್ನವನ್ನು ಬಿಡಿಸಬೇಕು ಅನ್ನೋ ಯೋಚನೆ ಇರುತ್ತದೆ.ಆದರೆ ಈ ಯೋಚನೆ ಬರೀ ನಮ್ಮ ಮನಸ್ಸಿನಲ್ಲಿ ಮಾತ್ರ ಉಳಿದು ಬಿಟ್ಟಿರುತ್ತದೆ ಈ ರೀತಿ ಯೋಚನೆ ಇದ್ದಾಗ ಅದನ್ನು ನಾವು ಎಷ್ಟೇ ಪ್ರಯತ್ನ ಪಟ್ಟರೂ ಗಿರುವ ಇಟ್ಟ ಚಿನ್ನವನ್ನು ಬಿಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ

ಅಂದಾಗ ಒಂದು ಪರಿಹಾರವನ್ನು ಮಾಡಿಕೊಳ್ಳಿ ಲಕ್ಷ್ಮೀದೇವಿಗೆ ಪೂಜೆ ಮಾಡುವಂತಹ ಸಮಯದಲ್ಲಿ ನೀವು ಈ ಒಂದು ಮಂತ್ರವನ್ನು ಪಠಿಸಿ ಆ ಒಂದು ಮಂತ್ರ ಹೀಗಿದೆ “ಓಂ ಹೇಮಾಮಾಲಿನ್ಯೆ ನಮಃ ಈ ಒಂದು ಮಂತ್ರವು ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿ ಯಲ್ಲಿ ಉಲ್ಲೇಖವಾಗಿರುವ ಎಂಬತ್ತನಾಲ್ಕು ನೇ ಅಧ್ಯಾಯದಲ್ಲಿ ಇರುವ ಈ ಒಂದು ಮಂತ್ರವನ್ನು ನೀವು ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಪೂಜೆ ಮಾಡುವ ಸಮಯದಲ್ಲಿ ಲಕ್ಷ್ಮೀದೇವಿಗೆ ಈ ಒಂದು ಮಂತ್ರವನ್ನು ಇಪ್ಪತ್ತೊಂದು ಬಾರಿ ಪಠಿಸಿಹೌದು ಲಕ್ಷ್ಮೀದೇವಿಯನ್ನು ಮನದಲ್ಲಿದೆ ನಗುತ್ತಾ ಈ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸುತ್ತಾ ಬನ್ನಿ ನಿಮ್ಮ ಮನದಲ್ಲಿರುವ ಯೋಚನೆಗಳು ಪರಿಹಾರವಾಗುತ್ತದೆ.ಈ ರೀತಿಯಾಗಿ ನೀವು ಈ ಒಂದು ಮಂತ್ರವನ್ನು ಪಠಿಸುತ್ತಾ ಬನ್ನಿ ಅದರಲ್ಲೂ ಇಪ್ಪತ್ತ್ ಒಂದು ಬಾರಿ ಪ್ರತಿದಿನ ಪಡಿಸುತ್ತಾ ಬರಬೇಕು ಈ ರೀತಿ ನೀವು ಮಾಡುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿರುವಂತಹ ಕಷ್ಟಗಳು ಪರಿಹಾರವಾಗುತ್ತದೆ ಅದರಲ್ಲಿಯೂ ಚಿನ್ನಕ್ಕೆ ಬಂಗಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಈ ರೀತಿಯಾಗಿ ನೀವೇನಾದರೂ ಒಂದು ಪರಿಹಾರವನ್ನು ಮಾಡಿಕೊಳ್ಳಿ ಹಾಗೆ ನೀವು ಚಿನ್ನವನ್ನು ಕೊಂಡುಕೊಳ್ಳಲು ಹೋಗುವಾಗಲೂ ಕೂಡ ಬೆಳಗ್ಗೆ ಪೂಜೆ ಮಾಡುವಾಗ ಇಪ್ಪತ್ತ್ ಒಂದು ಬಾರಿ ಈ ಮಂತ್ರವನ್ನು ಪಠಿಸಿಹಾಗೆ ಪ್ರತಿದಿನ ಮನೆಯಲ್ಲಿ ಲಕ್ಷ್ಮೀ ದೇವಿಯ ಅಷ್ಟೋತ್ತರ ಶತನಾಮಾವಳಿಯನ್ನು ಓದುತ್ತಾ ಬಂದರೆ, ಮನೆಯಲ್ಲಿ ಬಹಳಷ್ಟು ಬದಲಾವಣೆಗಳಾಗುವುದನ್ನು ನೀವು ಗಮನಿಸಬಹುದು.ಇವತ್ತಿನ ಈ ಒಂದು ಮಾಹಿತಿ ನಿಮಗೆ ಪ್ರಯೋಜನವಾಗಿದೆ ಅಂತ ನಾನು ಭಾವಿಸುತ್ತೇನೆ ಹಾಗೆ ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *