ಎಲ್ಲರಿಗೂ ಹಸಿವು ಎನ್ನುವುದು ದೇವರು ನಮಗೆ ಕೊಟ್ಟಂತಹ ಶಿಕ್ಷೆ ಅಂತಾನೆ ಹೇಳಬಹುದು. ಆದರೆ ದೇವರು ನಮಗೆ ಹಸಿವನ್ನು ನೀಡದೇ ಇದ್ದಲ್ಲಿ ಯಾವ ಮನುಷ್ಯ ಕೂಡ ಕೆಲಸ ಮಾಡುತ್ತಿರಲಿಲ್ಲ.
ಇದರಿಂದಾಗಿ ಮನುಷ್ಯರು ಆದಿ ಮಾನವರು ಆಗಿ ಉಳಿದುಕೊಂಡೆ ಹೋಗುತ್ತಿದ್ದರು. ನಮಗೆಲ್ಲಾ ಹಸಿವನ್ನು ಹಿಂಗಿಸುವ ಒಂದೇ ಒಂದು ಜಾಗ ಎಂದರೆ ಅದು ಒಂದು ಅಡಿಗೆ ಮನೆ ವಾಸ್ತು ಪ್ರಕಾರ ಅಡುಗೆ ಮನೆಯನ್ನು ಎಲ್ಲಿ ಇಡಬೇಕು ತುಂಬಾ ಮುಖ್ಯವಾಗಿರುತ್ತದೆ.
ಅಡುಗೆಮನೆ ಮಾತ್ರವಲ್ಲ ಯಾವ ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಎನ್ನುವುದು ವಾಸ್ತುಶಾಸ್ತ್ರದಲ್ಲಿ ನಿಖರವಾಗಿ ತಿಳಿಸಿದೆ. ಇವತ್ತು ನಾನು ನಿಮಗೆ ಯಾವ ವಸ್ತುಗಳನ್ನು ಎಲ್ಲಿ ಇಡಬೇಕು ಅನ್ನುವುದರ ಬಗ್ಗೆ ಹೇಳಿ ಕೊಡಲಿದ್ದೇನೆ.
ಇನ್ನೂ ಅಡಿಗೆ ಮನೆಯ ವಿಚಾರಕ್ಕೆ ಬಂದರೆ ಅಡುಗೆ ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಹಾಗೆ ಒಲೆಯನ್ನು ನಿಮ್ಮ ಮನೆಗೆ ಬರುವ ವರೆಗೆ ತೋರಿಸುವ ಹಾಗೆ ಕಾಣಿಸದಂತೆ ಇಡಬೇಕು.
ಅಗ್ನಿಯ ದಿಕ್ಕಿನಲ್ಲಿ ನೀವು ಕಡಿಮೆ ನೀರನ್ನು ಉಪಯೋಗಿಸಲು ತುಂಬಾ ಒಳ್ಳೆದು ಯಾಕೆಂದರೆ ತುಂಬಾ ನೀರು ಉಪಯೋಗಿಸಿದರೆ ಹಾಗೂ ವ್ಯಥೆಯ ಮಾಡಿದರೆ ನಿಮಗೆ ಆರ್ಥಿಕವಾಗಿ ನಷ್ಟವಾಗುವುದು. ಹಾಗೆ ಒಲೆಗಳಿಗೆ ಯಾವುದೇ ಆಯುಧಗಳನ್ನು ಅಥವಾ ಕೊಳವೆ ಸಾಮಗ್ರಿಗಳನ್ನು ಟಚ್ ಮಾಡಿ ಬಿಡಬಾರದು.
ನಿಮಗೆ ಗೊತ್ತಿರುವ ಹಾಗೆ ಅಗ್ನಿಯನ್ನು ಆರಿಸಲು ನೀರು ಬೇಕಾಗುತ್ತದೆ ಅಂದರೆ ನೀರು ಮತ್ತು ಅಗ್ನಿ ತುಂಬಾ ವಿರುದ್ಧದ ಸಾಮಗ್ರಿಗಳು. ಪುರಾಣದ ಪ್ರಕಾರ ಅಗ್ನಿ ಎಲ್ಲಿರುತ್ತದೆ ಅಲ್ಲಿ ನೀರಿನ ಸಂಬಂಧಿಸಿದ ವಸ್ತುಗಳು ಹತ್ತಿರ ಇರುವುದು ತುಂಬಾ ಸೂಕ್ತ ಅಲ್ಲ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಉಪ್ಪು ಹಾಗೂ ಅರಿಶಿಣ ಇಲ್ಲದೆ ಅಡಿಗೆ ಮಾಡುವುದಕ್ಕೆ ಆಗುವುದಿಲ್ಲ. ಉಪ್ಪು ರುಚಿಯನ್ನು ಕೊಟ್ಟರೆ ಅರಿಶಿನ ಆಹಾರಕ್ಕೆ ಕಲರ್ ಅನ್ನು ಕೊಡುತ್ತದೆ ಹಾಗೆ ಅವಕಾಶವನ್ನು ಕೂಡ ಒದಗಿಸಿಕೊಡುತ್ತದೆ.
ಉಪ್ಪಿಗೆ ನಮ್ಮ ಹಿಂದೂ ಧರ್ಮದಲ್ಲಿ ಅತಿ ಹೆಚ್ಚಿನ ಮಹತ್ವ ಕೊಡಲಾಗಿದೆ.ತುಂಬಾ ಹಳೆ ಕಾಲದಿಂದಲೂ ಉಪ್ಪು ಹಾಗೂ ಅರಿಶಿಣ ವನ್ನು ಅತಿ ಜಾಗೃತವಾಗಿ ಇಟ್ಟುಕೊಳ್ಳುವ ಹಾಗೂ ಸಂಗ್ರಹಿಸುವ ಹವ್ಯಾಸವನ್ನು ಮಾಡಿಕೊಳ್ಳಲಾಗಿದೆ ಯಾಕಪ್ಪ ಅಂದರೆ ಉಪ್ಪು ಏನಾದರೂ ಕೆಳಗೆ ಬಿದ್ದರೆ ಮನೆಯ ಸದಸ್ಯರ ನಡುವೆ ಜಗಳ ಆಗುವುದು ನಿಶ್ಚಿತ.
ಉಪ್ಪು ಮನೆಯಿಂದ ಕಳ್ಳತನ ವಾದರೆ ಲಕ್ಷ್ಮಿ ಮನೆಯನ್ನು ಬಿಟ್ಟು ಹೋಗುತ್ತಾಳೆ ಎನ್ನುವ ಪರಿಕಲ್ಪನೆ ಕೂಡ ನಮ್ಮ ಹಿಂದೂ ಧರ್ಮದ ಪುರಾಣದಲ್ಲಿ ಹೇಳಲಾಗಿದೆ.ಉಪ್ಪು ಹಾಗೂ ಅರಿಶಿಣ ವನ್ನು ಒಂದೇ ಕಡೆಯಲ್ಲಿ ಶೇಖರ್ ಇಡಬಾರದು, ಹಾಗೇನಾದರೂ ಇದ್ದರೆ ನಿಮಗೆ ಆರ್ಥಿಕವಾಗಿ ಪರಿಣಾಮ ಬೀರುತ್ತದೆ.
ಮೇಲೆ ಕೊಟ್ಟಿರುವಂತಹ ವಿಚಾರವನ್ನು ನೀವು ಕಡೆಗಣಿಸದೆ ಚಾಚೂತಪ್ಪದೆ ಮಾಡಿದಲ್ಲಿ ಧನ ಪ್ರಾಪ್ತಿಯಾಗುತ್ತದೆ ಅನ್ನುವ ವಿಚಾರ ಕೆಲವು ಜ್ಯೋತಿಷಿಗಳು ನೀಡಿರುವ ವಿಚಾರವನ್ನು ನಾನು ಇಲ್ಲಿ ವಿಶ್ಲೇಷಿಸಿದ್ದೇನೆ.
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ನಮ್ಮ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ .ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ .ಧನ್ಯವಾದ ಶುಭದಿನ