ಮನುಷ್ಯನಿಗೆ ಆಹಾರವಿಲ್ಲದಿದ್ದರೂ ಕೂಡ ನೀರು ಅಗತ್ಯವಾದ ಒಂದು ಅಂಶವಾಗಿದೆ ಆದ್ದರಿಂದ ಮನುಷ್ಯ ಆಹಾರವಿಲ್ಲದೇ ಇದ್ದರೂ ಬದುಕಬಲ್ಲ ಆದರೆ ನೀರನ್ನು ಕುಡಿಯದೆ ಇದ್ದರೆ ಬದುಕಲು ಅಸಾಧ್ಯ.

ಹಾಗೂ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನವಿದೆ ಎಂಬುದನ್ನು ಈಗಾಗಲೇ ಸಾಕಷ್ಟು ಮಾಹಿತಿಗಳಲ್ಲಿ ನೀವು ತಿಳಿದಿದ್ದೀರಿ , ನೀರನ್ನು ಹೇಗೆ ಕುಡಿಯಬೇಕು ನೀರನ್ನು ಯಾವಾಗ ಕುಡಿಯಬೇಕು ಅಂತ ಕೂಡ ಈಗಾಗಲೇ ತಿಳಿದಿದ್ದೀರಾ .
ನೀರನ್ನು ಕುಡಿಯುವ ಮುನ್ನ ನೀವು ಯೋಚಿಸುತ್ತೀರಿ.

ಇದು ಶುದ್ಧವಾದ ನೀರ ಇದನ್ನು ಕುಡಿದರೆ ಏನಾದರೂ ಆರೋಗ್ಯ ಸಮಸ್ಯೆ ಆಗುತ್ತದೆಯೋ ಅಥವಾ ಈ ನೀರನ್ನು ಕುಡಿದರೆ ಒಳ್ಳೆಯದಾ ಕೆಟ್ಟದ್ದಾ ಅಂತೆಲ್ಲಾ ಯೋಚಿಸಿ ನಂತರ ಫಿಲ್ಟರ್ ಮಾಡಿರುವಂತಹ ಬಿಸ್ಲೇರಿ ನೀರನ್ನೇ ಕುಡಿಯುತ್ತಾರೆ ನೀವು ಕುಡಿಯುತ್ತಿರುವ ಈ ಒಂದು ಬಿಸ್ಲರಿ ನೀರು ಅಂದರೆ ಫಿಲ್ಟರ್ ಮಾಡಿರುವಂತಹ ನೀರು ಕೂಡ ನಿಮಗೆ ಅನಾರೋಗ್ಯವನ್ನು ತಂದಿಡಬಹುದು .

ಅರೇ !! ಇದೇನಪ್ಪಾ ಶುದ್ಧೀಕರಣ ಮಾಡಿರುವಂತಹ ನೀರನ್ನು ಕುಡಿದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆಯೆ , ಇದು ಸುಳ್ಳು ಸುದ್ದಿ ಎಂಬುದು ನಿಮಗೆ ಅನಿಸುವುದು ಆದರೆ ಈ ಒಂದು ಮಾಹಿತಿಯನ್ನು ನಮ್ಮ ವಿಜ್ಞಾನಿಗಳು ದೃಢೀಕರಿಸಿದ ನಂತರವೇ ಈ ಮಾಹಿತಿಯನ್ನು ನೀಡಲಾಗುತ್ತಿದೆ .

ಹಾಗಾದರೆ ಏನಿದು ಶುದ್ಧೀಕರಣ ಮಾಡಿದ ನೀರನ್ನು ಕುಡಿದರೆ ಅನಾರೋಗ್ಯ ಬರುತ್ತದೆ ಎಂದು ಹೇಳುತ್ತಿದ್ದಾರಲ್ಲ ಅಂತ ಆಶ್ಚರ್ಯವಾಗುತ್ತಿದೆಯ ಹಾಗಾದರೆ ತಪ್ಪದೇ ಈ ಮುಂದೆ ಹೇಳಲಿರುವ ಮಾಹಿತಿಯನ್ನು ತಿಳಿದು ನಂತರ ಮಾಹಿತಿ ಸತ್ಯವೆನಿಸಿದರೆ ಬೇರೆಯವರೊಂದಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ .

ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ನೀಡಿರುವ ಈ ಒಂದು ಮಾಹಿತಿ ನೀರನ್ನು ಶುದ್ಧೀಕರಣ ಅಂದರೆ ಫಿಲ್ಟರ್ ಮಾಡುವಾಗ ರಿವರ್ಸ್ ಆಸ್ಮೋಸಿಸ್ ಅಂದರೆ ಆರ್ .ಒ ಫಿಲ್ಟರ್ ಮೆಥಡ್ ಅನ್ನು ಬಳಸಲಾಗುವುದು , ಈ ರೀತಿ ನೀರನ್ನು ಫಿಲ್ಟರ್ ಮಾಡಿ ಕುಡಿಯುವುದರಿಂದ ಅನಾರೋಗ್ಯ ಸಮಸ್ಯೆಯನ್ನು ಇದು ಉಂಟು ಮಾಡುತ್ತದೆ ಎಂದು ಹೇಳಿದೆ .

ಇದಕ್ಕೆ ಕಾರಣವನ್ನು ಕೂಡ ನೀಡಲಾಗಿದೆ ಅದೇನೆಂದರೆ ಈ ರೀತಿ ನೀರನ್ನು ಆರ್.ಒ ಫಿಲ್ಟರ್ ಮುಖಾಂತರ ಶುದ್ಧೀಕರಿಸಿ ಕುಡಿಯುವುದರಿಂದ ನೀರಿನಲ್ಲಿರುವ ಕ್ಯಾಲ್ಶಿಯಂ ಮ್ಯಾಗ್ನೇಶಿಯಂ ಅಂಶವೂ ಇಲ್ಲದಂತಾಗುತ್ತದೆ , ನಂತರ ಈ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇನ್ನೂ ಅನೇಕ ಸಮಸ್ಯೆಯನ್ನು ಇದು ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .

ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಖನಿಜಾಂಶಗಳು ದೊರೆಯುವುದು ಆದರೆ ಈ ರೀತಿ ಪೆಸ್ಟಿಸೈಡ್ ಅನ್ನು ಬಳಸಿ ನೀರನ್ನು ಶುದ್ಧೀಕರಿಸುವುದರಿಂದ ನೀರಿನಲ್ಲಿ ಅನೇಕ ಐಯಾನ್ಗಳು ನಾಶವಾಗುತ್ತವೆ ಇದರಿಂದ ದೇಹಕ್ಕೆ ಯಾವುದೇ ಖನಿಜಾಂಶಗಳು ದೊರೆಯುವುದಿಲ್ಲ ಮತ್ತು ಅನಾರೋಗ್ಯವನ್ನು ಉಂಟು ಮಾಡುವುದು ಈ ನೀರು .

ಇದೀಗ ನೀವು ಕೂಡ ನಿಮ್ಮ ಊರಿನಲ್ಲಿ ನೋಡಿರುತ್ತೀರಾ ನೀರನ್ನು ಶುದ್ಧೀಕರಣ ಮಾಡುವಂತಹ ಪಾಯಿಂಟ್ ಗಳನ್ನು ಸರ್ಕಾರ ನಿರ್ಮಾಣ ಮಾಡಿರುತ್ತದೆ ಇದರಲ್ಲಿ ನೀರನ್ನು ಶುದ್ಧೀಕರಣ ಮಾಡುವ ವೇಳೆ ಸಾಕಷ್ಟು ಕೆಮಿಕಲ್ಸಗಳನ್ನು ಬಳಸಿ ಫಿಲ್ಟರ್ ಮಾಡುವ ಕಾರಣದಿಂದಾಗಿ ನೀರಿನಲ್ಲಿ ಖನಿಜಾಂಶಗಳ ನಾಶಗೊಳ್ಳುತ್ತವೆ .

ಇದನ್ನು ಜನರು ಕುಡಿಯುವುದರಿಂದ ಇನ್ನು ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಅಂತಾನೇ ಹೇಳಿದ್ದಾರೆ , ಇದನ್ನು ನಮ್ಮ ಕರ್ನಾಟಕದಲ್ಲಿ ಇರುವಂತಹ ಜಲ ಅಧ್ಯಾಯನದ ವಿಜ್ಞಾನಿಗಳು ಕೂಡ ಪರಿಶೀಲಿಸಿ ಈ ಒಂದು ಮಾಹಿತಿ ಸತ್ಯವೆಂದು ದೃಢೀಕರಿಸಿ ಹೇಳಿದ್ದಾರೆ .
ನೀವು ಫಿಲ್ಟರ್ ಮಾಡಿರುವಂತಹ ನೀರನ್ನು ಕುಡಿಯುವ ಮುನ್ನ ಎಚ್ಚರ ಹಾಗೆಯೇ ಹೆಚ್ಚು ಫಿಲ್ಟರ್ ಮಾಡಿರುವಂತಹ ನೀರನ್ನು ಯಾವಾಗಲೂ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು .

LEAVE A REPLY

Please enter your comment!
Please enter your name here