Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಏನೇ ಮಾಡಿದರೂ ನಿಮ್ಮ ವ್ಯಪಾರ ಮತ್ತು ವ್ಯವಹಾರದಲ್ಲಿ ಏಳಿಗೆ ಹೊಂದುತ್ತಾ ಇಲ್ವಾ ಹಾಗಾದ್ರೆ ಬುಧವಾರದ ದಿವಸ ಈ ಒಂದು ಎಲೆಯನ್ನು ಹೀಗೆ ಸುಟ್ಟು ನೋಡಿ .. ನಿಮ್ಮ ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಾ …!!!!

ಪ್ರಿಯ ಸ್ನೇಹಿತರೆ ಜೀವನ ಅಂದರೆ ಇದೊಂದು ಸಾಗರವಿದ್ದಂತೆ ಇಲ್ಲಿ ಆಗಾಗ ದೊಡ್ಡ ದೊಡ್ಡ ಅಲೆಗಳು ಹೇಗೆ ಬರುತ್ತಾ ಇರುತ್ತದೆ. ಅದೇ ರೀತಿ ಜೀವನದಲ್ಲಿಯೂ ಕೂಡ ಒಮ್ಮೊಮ್ಮೆ ದೊಡ್ಡದಾದ ಅಲೆ ಬಂದು ಬಿಡುತ್ತದೆ. ಹೌದು ಈ ರೀತಿ ಅಲೆಗಳ ರೂಪದಲ್ಲಿ ಕಷ್ಟಗಳು ಬಂದಾಗ ಆ ದೊಡ್ಡ ಕಷ್ಟವನ್ನು ಎದುರಿಸಲು ನಾವು ಸಮರ್ಥರಾಗಿರಬೇಕು. ಇಲ್ಲವಾದಲ್ಲಿ, ಈ ಜೀವನವೆಂಬ ಸಾಗರದಲ್ಲಿ ನಾವು ಈಜಲು ಸಾಧ್ಯವಾಗದೆ ಮುಳುಗಿಬಿಡುತ್ತದೆ ಆದ್ದರಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಎದುರಿಸುವಂತಹ ಶಕ್ತಿ ಸಾಮರ್ಥ್ಯವನ್ನು ನಾವು ಹೊಂದಿರಬೇಕಾಗುತ್ತದೆ

ಹಾಗೆಯೇ ನಮ್ಮ ಹಿರಿಯರು ಕೆಲವೊಂದು ಪರಿಹಾರಗಳನ್ನು ತಿಳಿಸುವ ಮೂಲಕ ಕೆಲವೊಂದು ಕಷ್ಟಗಳಿಗೆ ಕೆಲವೊಂದು ದೋಷಗಳಿಗೆ ಪರಿಹಾರಗಳನ್ನು ತಿಳಿಸಿದ್ದಾರೆ. ಅದನ್ನ ನಾವು ತಿಳಿದು ಕೆಲವೊಂದು ಕಷ್ಟ ಬಂದಾಗ ಆ ಕಷ್ಟಗಳಿಗೆ ತಕ್ಕ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಕಷ್ಟಕ್ಕೆ ಬೇಗ ಬುನಾದಿ ಹಾಡಬಹುದು.ಹಾಗಾದರೆ ನಾವು ಈ ದಿನ ಯಾವ ಕಷ್ಟಕ್ಕೆ ಪರಿಹಾರವನ್ನು ತಿಳಿಸಲು ಬಂದಿದ್ದೇವೆ ಗೊತ್ತಾ ಹೌದು ಇದೊಂದು ಸುಲಭವಾಗಿ ದೊರೆಯುವ ಎಲೆಯನ್ನು ಮನೆಯಲ್ಲಿ ನೀವು ಸುಟ್ಟರೆ, ಶತ್ರುವಾದ ಮತ್ತು ಮಾಡುವ ವ್ಯಾಪಾರದಲ್ಲಿ ವ್ಯವಹಾರದ ಕಿರಿಕಿರಿ ಉಂಟಾಗುತ್ತಿದೆ ಲಾಭ ಆಗುತ್ತಾ ಇಲ್ಲ ನಷ್ಟವೇ ಸಂಭವಿಸುತ್ತಾ ಇದೆ, ಅಂದುಕೊಂಡಷ್ಟು ಲಾಭ ಬರುತ್ತಾ ಇಲ್ಲ ಎಂದು ನೀವು ಸಹ ಅಂದುಕೊಂಡಲ್ಲಿ

ನಾವು ತಿಳಿಸುವಂತಹ ಈ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಇದರಿಂದ ನಿಮಗೆ ತಿಳಿಯುತ್ತದೆ ಎಂತಹ ಅಗಾಧವಾದ ಬದಲಾವಣೆ ನಿಮ್ಮ ಜೀವನದಲ್ಲಿ ಮತ್ತು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಆಗುತ್ತದೆಯೆಂದು ಅದರಲ್ಲೂ ಶತ್ರುಬಾಧೆ ಸಹ ಬೇಗ ಪರಿಹಾರವಾಗುತ್ತದೆ ಶತ್ರುಭಾದೆ ಎಂದರೆ ಕೆಲ ವ್ಯಕ್ತಿಗಳು ನಿಮಗೆ ಆಗದೇ ಇರುವವರು ನೀವಂದರೆ ಇಷ್ಟ ಪಡದೆ ಇರುವವರು ನಿಮ್ಮ ಏಳಿಗೆಯನ್ನು ಸಹಿಸುತ್ತ ಇರುವುದಿಲ್ಲಾ. ಅಂತಹವರು ನಿಮ್ಮ ಬಗ್ಗೆ ಮಾತನಾಡುವುದು ನಿಮಗೆ ಏಳಿಗೆ ಆಗ ಬಾರದು ಹಾಗೆ ಮಾಡುವುದು ಹೀಗೆಲ್ಲ ಮಾಡುತ್ತಾರೆ, ಇಂಥ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಇಂತಹ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.

ಹೌದು ಆಮೇಲೆ ಯಾವುದು ಅಂತ ಯೋಚಿಸುತ್ತಿದ್ದೀರಾ ಅದೇ ಕರಿಬೇವಿನ ಎಲೆ ಹೌದು ಕರಿಬೇವಿನ ಎಲೆ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಆರೋಗ್ಯವೃದ್ಧಿಗೆ ಮಾತ್ರವಲ್ಲ ಆಹಾರ ಪದಾರ್ಥದಲ್ಲಿ ಬಳಕೆ ಮಾಡುವುದು ಮಾತ್ರವಲ್ಲ ಈ ಕರಿ ಬೇವಿನ ಎಲೆಯೂ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಮತ್ತು ನಿಮ್ಮ ಜೀವನದಲ್ಲಿ ಎದುರಾಗುವ ಹಲವು ಸಂಕಷ್ಟಗಳನ್ನು ದೂರಮಾಡಿ ವಲ್ಲಿಯೂ ಸಹ ಸಹಕಾರಿಯಾಗಿದೆ ಪರಿಹರ ಶಾಸ್ತ್ರದಲ್ಲಿ ಇದು ಉತ್ತಮ ಉಲ್ಲೇಖವನ್ನು ಪಡೆದುಕೊಂಡಿದೆ. ಈ ಕರಿಬೇವನ್ನು ಕಬ್ಬಿಣದ ಪಾತ್ರೆಯೊಂದಕ್ಕೆ ಹಾಕಿ ಕೊಂಡು ಇದಕ್ಕೆ ಕರ್ಪೂರವನ್ನು ಹಾಕಿ ಸುಡಬೇಕು

ಹೌದು ಮನೆಯ ಮಧ್ಯಭಾಗದಲ್ಲಿ ಇದನ್ನು ಇರಿಸಿ ಸುಡಬೇಕು ಕರಿಬೇವು ಹಸಿ ಆಗಿರುವ ಕಾರಣ, ಸ್ವಲ್ಪ ಸಿಡಿಯುತ್ತದೆ ಆದ್ದರಿಂದ ಕರಿಬೇವು ಪೂರ್ತಿಯಾಗಿ ಸುಡುವವರೆಗೂ ದೂರವಿತ್ತು ಬಳಿಕ ಈ ಕರಿಬೇವಿನ ಸುಟ್ಟ ಪುಡಿಯನ್ನು ಯಾವುದಾದರೂ ಡಸ್ಟ್ ವಿನ್ಯಾಸ ಯಾರು ಓಡಾಡದೇ ಇರುವ  ಕಡೆ ಹಾಕಿ ಬರಬೇಕು.ನೆನಪಿರಲಿ ನೀವು ಈ ಪರಿಹಾರವನ್ನು ಬುಧುವಾರದ ದಿನದಂದು ಮಾಡಬೇಕಿರುತ್ತದೆ,ನಾಳೆ ಬರುವ ಬುಧವಾರದಂದು ಈ ಪರಿಹಾರವನ್ನು ಮಾಡಿ.

ಇನ್ನೂ ನಿಮಗೆ ಮಾಡಿದ ಮೊದಲ ಬಾರಿಗೆ ಫಲಿತಾಂಶ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಇದನ್ನು ಪ್ರತಿ ಬುಧವಾರ ಮಾಡುತ್ತಾ ಬನ್ನಿ ಹಾಗೆ ಆಗುವ ಬದಲಾವಣೆಯನ್ನು ನೀವೇ ಗಮನಿಸಬಹುದು ಧನ್ಯವಾದ…ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ