ನೀವು ಎಷ್ಟೇ ಪಾಪ ಕರ್ಮ ಮಾಡಿದ್ದರೂ ಅದರಿಂದ ಮುಕ್ತರಾಗಬೇಕೇ ಹಾಗಾದ್ರೆ ಪ್ರತಿ ಶನಿವಾರ ತಪ್ಪದೇ ಕಪ್ಪು ಶ್ವಾನಕ್ಕೆ ಈ ಒಂದು ಆಹಾರವನ್ನು ತಿನ್ನಿಸಿದರೆ ನೀವು ಮಾಡಿದ ಪಾಪಗಳಿಂದ ಮುಕ್ತರಾಗಬಹುದು !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಪ್ರತಿ ಶನಿವಾರ ಈ ಒಂದು ಕೆಲಸವನ್ನು ಅಂದರೆ ಶ್ವಾನಕ್ಕೆ ಒಂದು ಕೆಲಸವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯ ಕಷ್ಟಗಳು ಕೂಡ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಶನಿವಾರ ವನ್ನು ಶನಿದೇವರ ವಾರ ಎಂದು ಹೇಳಲಾಗುತ್ತದೆ ಹಾಗಾಗಿ ಈ ಒಂದು ಶನಿದೇವರ ವಾರದಂದು ನೀವು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನೀವು ಯಾವುದೇ ರೀತಿಯಾದಂತಹ ಪಾಪಕರ್ಮಗಳನ್ನು ಮಾಡಿದರು ಕೂಡ ನಿಮಗೆ ಅದರಿಂದ ಮುಕ್ತಿ ಸಿಗುತ್ತದೆ ಎಂದು ಹೇಳಬಹುದು

ಹಾಗಾದರೆ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರೆ ಮೊದಲೇ ಇದ್ದಾಗೆ ನೀವು ಪ್ರತಿ ಶನಿವಾರ ನಿಮ್ಮ ಮನೆಯ ಹತ್ತಿರ ಇರುವಂತಹ ಶನಿದೇವರ ದೇವಸ್ಥಾನಕ್ಕೆ ಹೋಗಬೇಕು.ನಂತರ ಸಾಸಿವೆ ಎಣ್ಣೆಯಲ್ಲಿ ಶನಿದೇವರಿಗೆ ದೀಪವನ್ನು ಆಚೆ ಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ಶನಿವಾರ ಮಾಡುವುದರಿಂದ ನೀವು ಹಿಂದಿನ ಜನ್ಮದಲ್ಲಿ ಅಥವಾ ಈಗ ಇರುವಂತಹ ಒಂದು ಜನ್ಮದಲ್ಲಿ ಯಾವುದೇ ರೀತಿಯಾದಂತಹ ಪಾಪ ಕರ್ಮಗಳನ್ನು ಮಾಡಿದ್ದರೆ ಅವರು ಕೂಡಾ ಪರಿಹಾರವಾಗುತ್ತದೆ.

ಈ ರೀತಿಯಾಗಿ ನೀವು ಪ್ರತಿ ಶನಿವಾರ ದಿನ ಮಾಡಬೇಕಾಗುತ್ತದೆ ಸ್ನೇಹಿತರೆ.ಅದೇ ಅಂದರೆ ನೀವು ಜೀವನದಲ್ಲಿ ಮಾಡಿರುವಂತಹ ಪಾಪ ಕರ್ಮಗಳಿಂದ ಮುಕ್ತಿ ಹೊಂದಲು ಇನ್ನೊಂದು ಸುಲಭವಾದಂತಹ ಪರಿಹಾರ ಯಾವುದೆಂದರೆ ನೀವು ಮನೆಯಿಂದ ಹೋಗುವಾಗ ಆರೋಗ್ಯ ಅಥವಾ ಯಾವುದೇ ರೀತಿಯಾದಂತಹ ತಿಂಡಿತಿನಿಸುಗಳನ್ನು ಕೈಯಲ್ಲಿ ತೆಗೆದುಕೊಂಡು ಹೋಗಬೇಕು.ಈ ರೀತಿಯಾಗಿ ತಿಂಡಿ-ತಿನಿಸುಗಳನ್ನು ಕೈಯಲ್ಲಿ ತೆಗೆದುಕೊಂಡು ಹೋದಾಗ ಅಲ್ಲಿ ದೇವಸ್ಥಾನದಲ್ಲಿ ಅಂದರೆ ಶನಿದೇವರ ದೇವಸ್ಥಾನದಲ್ಲಿ ಅಕ್ಕಪಕ್ಕ ಇರುವಂತಹ ಕಪ್ಪು ನಾಯಿಗಳಿಗೆ ಹೌದು ಸ್ನೇಹಿತರೆ ಕಪ್ಪು ಬಣ್ಣ ಇರುವಂತಹ ನಾಯಿಗಳಿಗೆ ನೀವು ಈ ರೀತಿಯಾದಂತಹ ಆಹಾರಗಳನ್ನು ನೀಡಿದರೆ ನಿಮ್ಮ ಜನ್ಮದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಪಾಪಕರ್ಮಗಳು ಕೂಡ ಪರಿಹಾರವಾಗುತ್ತವೆ.

ಈ ಒಂದು ಶ್ವಾನವನ್ನು ಅಂದರೆ ಕಪ್ಪು ಶ್ವಾನವನ್ನು ನಾರಾಯಣ ಅವತಾರ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಈ ರೀತಿ ಮಾಡುವುದರಿಂದ ನೀವು ಪಾಪಕರ್ಮಗಳ ಹೊರಗೆ ಬರಬಹುದು.ಹೀಗೆಯೇ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳನ್ನು ನೀವು ಅನುಭವಿಸುತ್ತಿದ್ದಾರೆ ಅದರಿಂದ ಕೂಡ ಅವರಿಗೆ ಬರಬಹುದು ಎಂದು ಹೇಳಬಹುದು ಸ್ನೇಹಿತರೆ.ಹಾಗಾಗಿ ಈ ಶನಿವಾರ ನೀವು ತಪ್ಪದೇ ಈ ರೀತಿಯಾದಂತಹ ಪರಿಹಾರವನ್ನು ವರ್ಷದವರಿಗೆ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಇರುವಂತಹ ಸಕಲ ಸಂಕಷ್ಟಗಳು ಕೂಡ ದೂರವಾಗುತ್ತವೆ.

ಹಾಗೆಯೇ ಪಾಪವಿಮೋಚನ ಎನ್ನುವುದು ನಿಮ್ಮ ಜೀವನದಲ್ಲಿ ಆಗುತ್ತದೆ ಸ್ನೇಹಿತರೆ.ಸಾಮಾನ್ಯವಾಗಿ ಶನಿದೇವರು ಒಂದು ಸಾರಿ ನಿಮ್ಮ ಮೇಲೆ ಕಣ್ಣಿಟ್ಟರೆ ಅಂದರೆ ನೀವು ಪಾಪ ಕರ್ಮಗಳನ್ನು ಮಾಡಿದ್ದರೆ ಶನಿದೇವರು ಅದಕ್ಕೆ ತಕ್ಕ ಹಾಗೆ ಶಿಕ್ಷೆಯನ್ನು ನೀಡುತ್ತಾರೆ.ಅದೇ ಕಾರಣ ನಿಮಗೆ ಸಾಡೆಸಾತ್ ಎನ್ನುವ ದೋಷವೂ ನಿಮಗೆ ಬರುತ್ತದೆ.ಈ ರೀತಿಯಾದಂತಹ ದೋಷಗಳಿಂದ ನೀವು ಹೊರಗೆ ಬರಬೇಕೆಂದರೆ ನಾವು ಹೇಳಿದಂತಹ ಪರಿಹಾರವನ್ನು ಸರಿಯಾದ ಕ್ರಮದಲ್ಲಿ ಮಾಡಿ ನೋಡಿ ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಪಾಪಕರ್ಮಗಳು ಕಳೆಯುತ್ತವೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ಹನುಮಾನ್ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *