ನೀವು ಎಷ್ಟು ಸಂಪಾದನೆ ಮಾಡಿದರೂ ಕೂಡ ದುಡ್ಡು ಉಳಿತಾಯ ಆಗ್ತಿಲ್ವ … ಹಾಗಾದ್ರೆ ನಿಮ್ಮ ಪರ್ಸಿನಲ್ಲಿ ಈ ಬೇರನ್ನು ಹೀಗೆ ಹೇಳಿಕೊಂಡು ಇಟ್ಟುಕೊಳ್ಳಿ ಎಷ್ಟೇ ಖರ್ಚು ಮಾಡಿದರೂ ಖಾಲಿಯೇ ಆಗೋದಿಲ್ಲ!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇದೊಂದು ಫೇರೋ ನಿಮ್ಮ ಆದಾಯ ಮೂಲವಾಗಿ ರಥದ ಹೌದೋ ಬೇರಿನಿಂದ ಆದಾಯ ಹೇಗೆ ಹೆಚ್ಚುತ್ತದೆ ಅಂತ ಅಂದುಕೊಳ್ಳಬಹುದು ಆದರೆ ಇದೊಂದು ಪರಿಹಾರವಾಗಿತ್ತು ನೀವು ಈ ಬೇರಿನ ಸಹಾಯದಿಂದ ನಿಮ್ಮ ಆದಾಯಕ್ಕೆ ಯಾವುದೇ ತರಹದ ಅಡೆತಡೆಗಳು ಉಂಟಾಗುತ್ತಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳನ್ನು ದೂರ ಮಾಡಿ ನಿಮ್ಮ ಆದಾಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿರುತ್ತದೆ ಈ ಚಿಕ್ಕ ಬೇರು

ಹೌದು ತುಂಬ ಸುಲಭವಾಗಿ ಎಲ್ಲರಿಗೂ ಗೊತ್ತಿರುವಂತಹ ಬೇರು ಇದಾಗಿರುತ್ತದೆ ಇದನ್ನು ನೀವು ಎಲ್ಲಿಂದ ತರಬೇಕು ಯಾವ ದಿನ ತರಬೇಕು ಯಾವ ದಿವಸದಂದು ಈ ಬೇರನ್ನು ತಂದರೆ ಒಳ್ಳೆಯದು ಹಾಗೂ ಈ ಬೇರನ್ನು ಹೇಗೆ ಇಟ್ಟುಕೊಂಡರೆ ಆದಾಯ ವೃದ್ಧಿಸುತ್ತದೆ ಇದನ್ನೆಲ್ಲಾ ತಿಳಿಯೋಣ ಇಂದಿನ ಲೇಖನದಲ್ಲಿ.ಹೌದು ಹಲವರು ಆರ್ಥಿಕ ಸಂಕಷ್ಟಗಳಿಂದ ಬಹಳ ಕಷ್ಟವನ್ನು ಎದುರಿಸುತ್ತಾ ಇರುತ್ತಾರೆ. ಹಾಗಾದರೆ ನೀವು ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಾ ಇದ್ದು ಮನೆಯಲ್ಲಿ ನೆಮ್ಮದಿ ಇಲ್ಲ ಗಂಡ ಹೆಂಡತಿಯ ನಡುವೆ ಕಲಹಗಳು ಉಂಟಾಗುತ್ತಿವೆ

ಮನೆಯಲ್ಲಿ ಮಕ್ಕಳು ಮಾತನ್ನೇ ಕೇಳ್ತಾ ಇಲ್ಲ ಬಹಳ ಹಠ ಮಾಡ್ತಾರೆ ಅಂದುಕೊಂಡ ಕೆಲಸ ನಡೆಯುತ್ತಾ ಇಲ್ಲ ಅಂತ ನೀವು ಸಹ ಅಂದುಕೊಳ್ಳುತ್ತಾ ಇದು ಬಹಳ ಕಷ್ಟಗಳನ್ನು ಎದುರಿಸುತ್ತಾ ಇದು ಮೂಲತಃ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ ಎಷ್ಟೇ ಕಷ್ಟಪಟ್ಟರೂ ನಾವು ಶ್ರಮಪಟ್ಟಷ್ಟೂ ನಮಗೆ ಆದಾಯ ಬರುತ್ತಾ ಇಲ್ಲ ಅನ್ನುವವರು ನಾವು ತಿಳಿಸುವ ಈ ಚಿಕ್ಕ ಪರಿಹಾರವನ್ನ ಪಾಲಿಸಿಕೊಂಡು ಬನ್ನಿ ಇದರಿಂದ ನಿಮ್ಮ ಕಷ್ಟಗಳು ದೂರವಾಗಿ ಆದಾಯ ಗಳಿಸುವ ಮಾರ್ಗವನ್ನು ನೀವು ಕಂಡು ಹಿಡಿದು ಕೊಳ್ಳಬಹುದು ಅಥವಾ ನಿಮ್ಮ ಆದಾಯ ವೃದ್ಧಿ ಆಗುತ್ತದೆ ಈ ಚಿಕ್ಕ ಪರಿಹಾರದಿಂದ.

ಹೌದು ಈ ಚಿಕ್ಕ ಬೇರು ಯಾವುದು ಗೊತ್ತಾ ಅದೇ ವಿಳ್ಳೇದೆಲೆ ಬೇರು ಹೌದು ಈ ಬಳ್ಳಿಯ ಬೇರನ್ನು ನೀವು ಶನಿವಾರದ ದಿವಸದಂದು ಕಿತ್ತು ತರಬೇಕಾಗುತ್ತದೆ ಅದರಲ್ಲಿಯೂ ಸಹ ಚಿಕ್ಕ ನಿಯಮವಿದೆ ಇದನ್ನು ನೀವು ಪಾಲಿಸಬೇಕಿರುತ್ತದೆ. ಅದೇನೆಂದರೆ ಈ ಶನಿ ಹೋರ ಸಮಯ ಎಂದು ಇರುತ್ತದೆ ಇದು ಶನಿವಾರದ ಬೆಳಗ್ಗಿನ 6 ಗಂಟೆಯಿಂದ 7 ಗಂಟೆಯವರೆಗು ಇರುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿ ಎಂದರೆ ಪರಿಹಾರವನ್ನ ಮಾಡುವವರು ಸ್ನಾನ ಮಾಡಿ ವಿಳೇದೆಲೆ ಬೇರನ್ನು ತರಬೇಕು.

ಬಳಿಕ ಈ ಬೇರನ್ನು ನೀರಿನಿಂದ ಸ್ವಚ್ಛ ಮಾಡಿ ತದನಂತರ ಅರಿಶಿಣದ ನೀರಿನಿಂದ ಸ್ವಚ್ಛ ಮಾಡಿ ಇದನ್ನು ಬಟ್ಟೆಯ ಸಹಾಯದಿಂದ ಚೆನ್ನಾಗಿ ಬೆರೆಸಬೇಕು ಹಾಗೆ ಬಿಳಿ ಬಟ್ಟೆಗೆ ಶನಿವಾರದ ದಿವಸದಂದು ಆಂಜನೇಯನ ಗುಡಿ ಯಿಂದ ತಂದ ಕೇಸರಿ ಅನ್ನೋ ಈ ಬಟ್ಟೆಗೆ ಲೇಪ ಮಾಡಿ ಬೇರನ್ನು ಇದರೊಳಗೆ ಇರಿಸಿ ಮತ್ತೆ ಈ ಬಟ್ಟೆಯನ್ನು ಕೆಂಪು ದಾರದಿಂದ ಕಟ್ಟಬೇಕು. ಇಷ್ಟು ಮಾಡಿದ ಮೇಲೆ ಇದನ್ನು ಚಿಕ್ಕದಾದ ಕವರ್ ಗೆ ಹಾಕಿ ಪ್ಯಾಕೆಟ್ ಶೃತಿ ಮಾಡಿಕೊಳ್ಳಬೇಕು ಮನೆಯ ಬಳಿ ಇರುವ ಲಕ್ಷ್ಮೀ ದೇವಿ ದೇವಾಲಯಕ್ಕೆ ಹೋಗಿ ಈ ಬೇರಿಗೆ ಪೂಜೆ ಮಾಡಿಸಿಕೊಂಡು ಬರಬೇಕು

ತದನಂತರ ನೀವು ನಿಮ್ಮ ಹಣ ಇಡುವ ಪರ್ಸ್ ನಲ್ಲೇ ಪುರುಷರಾಗಲಿ ಮಹಿಳೆಯರಾಗಲಿ ನಿಮ್ಮ ಹಣ ಇಡುವಂತಹ ಪರ್ಸ್ ನಲ್ಲಿ ಇದನ್ನು ಇಟ್ಟುಕೊಳ್ಳಬೇಕು.ಇಷ್ಟು ಮಾಡಿದ ಮೇಲೆ ನೀವು ಪ್ರತಿದಿನ ಆಚೆ ಹೋಗುವಾಗ ಪರ್ಸ್ ತೆಗೆದುಕೊಂಡು ಹೋಗ್ತೀರಾ ಅದರಲ್ಲಿ ಹಣ ಸಹ ಇಡ್ತೀರಾ ಅಲ್ಲಿ ಈ ಬೇರನ್ನು ಇಟ್ಟು ಕೊಳ್ಳಬೇಕು. ಇಷ್ಟು ಮಾಡಿದ ಬಳಿಕ ಇದನ್ನು ಯಾವಾಗ ಬದಲಾಯಿಸಬೇಕು ಅನ್ನುವ ಸಂಶಯ ನಿಮಗೆ ಮೂಡಬಹುದು ಸುಮಾರು 6ತಿಂಗಳುಗಳ ವರೆಗೆ ನೀವು ಇದನ್ನು ನಿಮ್ಮ ಜತೆ ಇಡಬೇಕು ಬಳಿಕ 6ತಿಂಗಳ ನಂತರ ಈ ಬೇರನ್ನು ಹರಿಯುವ ನೀರಿಗೆ ಹಾಕಬೇಕು

ನೆನಪಿನಲ್ಲಿಡಿ ಹರಿಯುವ ನೀರಿಗೆ ಇದನ್ನು ಹಾಕಬೇಕು ಮತ್ತೆ ಇದೇ ರೀತಿ ಶನಿವಾರದ ದಿನದಂದು ಈ ರೀತಿ ಪರಿಹಾರವನ್ನು ಮಾಡಿಕೊಂಡು ಈ ಬೇರನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ ಇದರಿಂದ ನಿಮ್ಮ ಸರ್ವ ಕಷ್ಟಗಳು ದೂರವಾಗಿ ಆದಾಯದ ಮೂಲ ವೃದ್ಧಿಯಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.