Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ನೀವು ಎಲ್ಲರಂತೆ ತುಂಬಾ ಚೆನ್ನಾಗಿರಬೇಕೆಂದರೆ ನಿಮ್ಮ ಕಿಡ್ನಿ ತುಂಬಾ ಆರೋಗ್ಯಕರವಾಗಿರಬೇಕು ? ಹಾಗಾದರೆ ಕಿಡ್ನಿ ಸಮಸ್ಯೆ ಬರಬಾರದು ಎನ್ನುವುದಕ್ಕೆ ಏನು ಮಾಡಬೇಕು ಗೊತ್ತಾ !! ಪ್ರತಿಯೊಬ್ಬರಿಗೂ ತಿಳಿದುಕೊಳ್ಳಬೇಕಾದ ಅಂತಹ ವಿಚಾರ !!

ನಿಮಗೆ ಗೊತ್ತಿರಬಹುದು ನಮ್ಮ ಆಹಾರದಲ್ಲಿ ಯಾವುದೇ ತರನಾದ ಗುಣಮಟ್ಟದ ಇಲ್ಲ, ಇದರಿಂದಾಗಿ ನಮಗೆ ಹಾಗೂ ನಮ್ಮ ದೇಹಕ್ಕೆ ಹಲವಾರು ತರನಾದ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,

ಅದರಲ್ಲೂ  ಕಿಡ್ನಿ ಸಂಬಂಧಿತ ರೋಗಗಳು ಹೆಚ್ಚಾದರೆ ತುಂಬಾ ಕಷ್ಟ ಯಾಕೆಂದರೆ ಕಿಡ್ನಿಗೆ ಏನಾದರೂ ಎಫೆಕ್ಟ್ ಆಯಿತು ಎಂದರೆ ಅದು ಮನುಷ್ಯನ ಅವನತಿಗೆ ಹತ್ತಿರ ಬಂದಿದೆ ಎಂದು ಅರ್ಥ.

ಹಾಗಾದರೆ ಪ್ರತಿಯೊಬ್ಬ ಮನುಷ್ಯನು ಕೂಡ  ಮೂತ್ರಪಿಂಡವನ್ನು ಹೇಗೆ ನೋಡಿಕೊಳ್ಳಬೇಕು ಹಾಗೂ ಅದನ್ನು ನೋಡಿ ಕೊಳ್ಳುವಂತಹ ಮಾರ್ಗಗಳನ್ನು ಕಂಡುಕೊಂಡರು ತುಂಬಾ ಒಳ್ಳೆಯದು.

ನಮ್ಮ ಯಾಂತ್ರಿಕ ಬದುಕಿನಲ್ಲಿ ನಾವು ದಿನಾಲು ನೀರು ಕೊಡುವುದನ್ನು ಮರೆಯುತ್ತೇವೆ ಹೀಗೆ ಮರೆತು ನಾವು ನಮ್ಮ ಕೆಲಸಗಳಲ್ಲಿ ತೊಡಗಿ ಕೊಡುತ್ತೇವೆ .

ಇದರಿಂದ ನಮಗೆ ಹಲವಾರು ತರನಾದ ರೋಗಗಳು ಬರುತ್ತವೆ ಹಾಗೂ ನಮ್ಮ ಕಿಡ್ನಿಗಳು ಪ್ರಾಬ್ಲಮ್ ಅಲ್ಲಿ ದೊಡ್ಡದು ಕೊಂಡುಕೊಳ್ಳುತ್ತವೆ. ಹಾಗಾದರೆ ನಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಇರುವಂತಹ ಮಾರ್ಗಗಳ ಆದರೂ ಯಾವುವು ಎನ್ನುವುದರ ಬಗ್ಗೆ ಇವತ್ತು ನಾವು ಸಂಪೂರ್ಣವಾದ ಚರ್ಚೆಯನ್ನು ಮಾಡೋಣ.

ನೀವೇನಾದರೂ ಮಾಂಸವನ್ನು ಅತಿ ಹೆಚ್ಚಾಗಿ ತಿನ್ನುತ್ತಿದ್ದರೆ ಹಾಗೂ ಮೀನುಗಳನ್ನು ಅತಿ ಹೆಚ್ಚಾಗಿ ತಿನ್ನುತ್ತಾರೆ ಇವತ್ತು ಅದನ್ನು ನಿಲ್ಲಿಸಿ, ಯಾವುದೇ ಆಹಾರವನ್ನು ಕೂಡ ಸ್ವಲ್ಪ ಮಿತವಾಗಿ ತೆಗೆದುಕೊಂಡರೆ ತುಂಬಾ ಒಳ್ಳೆಯದು ಕೆಲವೊಬ್ಬರು ಮಾಂಸವನ್ನು ದಿನನಿತ್ಯ ತಿನ್ನುತ್ತಾರೆ ಇದರಿಂದ ಕಿಡ್ನಿ ಸಮಸ್ಯೆ ಬರುವಂತಹ ಚಾನ್ಸ್ ಕೂಡ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಉದ್ದೇಶವಾಗಿ ನೀವೇನಾದರೂ ಮಾಂಸವನ್ನು ತಿನ್ನುತ್ತಿದ್ದರೆ ಇವತ್ತು ಅದನ್ನು ನಿಲ್ಲಿಸಿ ಅದರ ಬದಲಿಗೆ ಅತಿ ಹೆಚ್ಚು ಪೋಷಕಾಂಶ ಉಳ್ಳಂತಹ ಸಸ್ಯಹಾರ ಎಂದರೆ ಸೊಪ್ಪುಗಳನ್ನು ಹಾಗೂ ತರಕಾರಿಗಳನ್ನು ತಿನ್ನಿ ಚೆನ್ನಾಗಿರಿ.

ನೀವೇನಾದರೂ ಅತಿ ಹೆಚ್ಚಾಗಿ ಚಾಕಲೇಟ್ ತಿನ್ನುತ್ತಿದ್ದರೆ ಅಥವಾ ಚಹಾವನ್ನು ಕುಳಿತ ಇದ್ದರೆ ಅಥವಾ ಕಿತ್ತಳೆ ಹಣ್ಣು ತಿನ್ನುತ್ತ ಇದ್ದರೆ ಅಥವಾ, ಹಸಿರೆಲೆಗಳನ್ನು ತುಂಬಾ ತಿನ್ನುತ್ತಿದ್ದರೆ ಇವತ್ತು ಅದು ನಿಲ್ಲಿಸಿ ಏಕೆಂದರೆ ಇವುಗಳು ಕಿಡ್ನಿಯಲ್ಲಿ ಇರುವಂತಹ ಕಲ್ಲುಗಳನ್ನು ನಿರ್ಮಾಣ ಮಾಡುವ ಶಕ್ತಿಯನ್ನು ಹೊಂದಿರುತ್ತವೆ. ಅದರಿಂದ ಈ ರೀತಿಯ ಆಹಾರ ಪದ್ಧತಿಯನ್ನು ಬಳಕೆ ಮಾಡದೇ ಇರುವುದು ತುಂಬಾ ಒಳ್ಳೆಯದು.

ನಿಮಗೇನಾದರೂ ಕಿಡ್ನಿಯ ಸಮಸ್ಯೆ ಇದ್ದರೆ ನೀವು ಹೆಚ್ಚಾಗಿ ಉಪ್ಪನ್ನು ಬಳಕೆ ಮಾಡಬಾರದು, ಜಾಸ್ತಿ ಉಪ್ಪು ಬಳಕೆ ಮಾಡುವುದರಿಂದ ನಿಮ್ಮ ಕಿಡ್ನಿಯಲ್ಲಿ ಇರುವಂತಹ ಕಲ್ಲಿನ ಸೈಜು ತುಂಬಾ ದೊಡ್ಡದಾಗುತ್ತದೆ,

ಅದಲ್ಲದೆ ಹೆಚ್ಚಿನ ಉಪ್ಪಿನಕಾಯಿಗಳನ್ನು ಕೂಡ ತಿನ್ನುವುದು ಅಷ್ಟೊಂದು ಒಳ್ಳೆಯದು ಅಲ್ಲ. ಹಾಗೂ  ಕಿಡ್ನಿ ಗೆ ಸಂಬಂಧಿಸಿದ ರೋಗಗಳನ್ನು ಹೊಂದಿರುವಂತಹ ಜನರು ಅತಿ ಹೆಚ್ಚಾಗಿ ಹಣ್ಣುಗಳನ್ನು ಅಥವಾ ಪೌಷ್ಟಿಕಾಂಶಗಳನ್ನು ಉಳ್ಳಂತಹ ತರಕಾರಿಗಳನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಇರುವಂತಹ ಕಲ್ಲು ಅಥವಾ ಕಿಡ್ನಿಯ ರೋಗಗಳು ಹೆಚ್ಚಾಗುತ್ತದೆ.

ಸುಲಭವಾದ ಸ್ ಪರಿಹಾರ ಎಂದರೆ ನೀವು ಯಾವುದೇ ಆಹಾರವನ್ನು ಸೇವಿಸಿದರೂ ಕೂಡ ಮಿತವಾಗಿ ಸೇವಿಸಿದರೆ ಇದು ನಿಮ್ಮ ದೇಹಕ್ಕೆ ಒಳ್ಳೆಯದು ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಮೂತ್ರಪಿಂಡಗಳು ಕೂಡ ಒಳ್ಳೆಯದು. ಈ ಲೇಖನ  ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆ ಹಂಚಿಕೊಳ್ಳಿ ಹಾಗೂ. ನಮ್ಮ ಪೇಜ್ ಗೆ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *