ನಿಮಗೆ ಗೊತ್ತಿರಬಹುದು ನೀವು ಎಟಿಎಂನಲ್ಲಿ ಸಾಲುಸಾಲಾಗಿ ನಿಂತಿರುವಾಗ ನಿಮ್ಮ ಎಟಿಎಂ ಅನ್ನು ಬೇರೆ ಯಾರಾದರೂ ತೆಗೆದುಕೊಂಡು ನ ಬಳಕೆ ಮಾಡಬಹುದು, ಕೆಲವೊಂದು ಸಾರಿ ನಿಮ್ಮ ಅಪ್ಪ ಅಮ್ಮ ಅಥವಾ ವೃದ್ಧರು ಎಟಿಎಂಗೆ ಹೋದಾಗ ಅವರನ್ನು ಮೋಸ ಮಾಡುವ ಜನರು ಜಾಸ್ತಿ ಇರುತ್ತಾರೆ.
ಹೀಗೆ ಎಟಿಎಂನಲ್ಲಿ ಹಲವಾರು ತರನಾದ ಮೋಸ ವಂಚನೆ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಕೇಂದ್ರ ಸರ್ಕಾರ ಹೊಸದೊಂದು ಮಾರ್ಗವನ್ನು ತಂದುಕೊಡುತ್ತಿದೆ. ಆ ಮಾರ್ಗವೇ ನಿಮಗೆ ಗೊತ್ತಿರುವಂತಹ ಭೀಮ್ ಎನ್ನುವ ಮೊಬೈಲ್ ಅಪ್ಲಿಕೇಶನ್.
ಇದು ಹೇಗೆ ಕೆಲಸ ಮಾಡುತ್ತದೆ ಹಾಗೆ ಎಟಿಎಂ ಮುಖಾಂತರ ಇಲ್ಲದೆ ಹೇಗೆ ಭೀಮ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ನೀವು ಹಣವನ್ನು ಡ್ರಾ ಮಾಡಬಹುದು ಎನ್ನುವುದಕ್ಕೆ. ಸಂಪೂರ್ಣ ವಿವರವನ್ನು ಕೆಳಗಡೆ ಕೊಟ್ಟಿದ್ದೇವೆ ದಯವಿಟ್ಟು ಮಿಸ್ ಮಾಡದೇ ಹೋದ ಹಾಗೆ ನಿಮ್ಮ ಸ್ನೇಹಿತರಿಗೂ ಕೂಡ ಈ ತರದ ವಿಚಾರವನ್ನು ಹೇಳಿ, ಇನ್ನು ಯಾಕೆ ತಡ ಮುಂದೆ ಓದಿ.
ಹೌದು ಎಟಿಎಂನಲ್ಲಿ ಆಗುವಂತಹ ವಂಚನೆಗಳನ್ನು ತಡೆಗಟ್ಟುವುದಕ್ಕಾಗಿ ನಮ್ಮ ಕೇಂದ್ರ ಸರಕಾರ ಒಂದು ಯೋಜನೆಯನ್ನು ಹಾಕಿಕೊಂಡಿದೆ ಯೋಜನೆಯ ಪ್ರಕಾರ ಎಟಿಎಂನಲ್ಲಿ ಆಗುವಂತಹ ವಂಚನೆಗಳು ಹಾಗೂ ಮೋಸಗಳನ್ನು ತಡೆಗಟ್ಟಬಹುದಾಗಿದೆ. ಅದಕ್ಕೆ ಸುಲಭ ಉಪಾಯ ನೀವು ಬಳಸುವಂತಹ ಬೀಮ್ ಎನ್ನುವ ಅಪ್ಲಿಕೇಶನ್,
ಈ ಮೊಬೈಲ್ ಅಪ್ಲಿಕೇಶನ್ ಕೇಂದ್ರ ಸರ್ಕಾರದ ಆಗಿದ್ದರಿಂದ ಈ ಅಪ್ಲಿಕೇಶನ್ ನಲ್ಲಿ ಓಪನ್ ಮಾಡಿದರೆ ನಿಮಗೆ ಇಲ್ಲಿ ಕ್ಯೂಆರ್ ಕೋಡ್ ನಿಮಗೆ ದೊರಕುತ್ತದೆ , ಎಟಿಎಂನಲ್ಲಿ ನೀವು ಹೋಗೋ ಮಾಡಿದರೆ ಅಲ್ಲಿ ತೋರಿಸುವಂತಹ ಕೋಡ್ ಮೇಲೆ ನಿಮ್ಮ ಭೀಮ್ ಅಪ್ಲಿಕೇಶನ್ ಮೇಲೆ ಸ್ಕ್ಯಾನ್ ಮಾಡಿದರೆ. ನಿಮಗೆ ಒಂದು ಹೊಸದಾದ ವಿಂಡೋ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಹಣವನ್ನು ಬರೆದು ಹಣವನ್ನು ಡ್ರಾ ಮಾಡಬಹುದಾಗಿದೆ.
ಈ ತರದ ಮೊಬೈಲ್ ಅಪ್ಲಿಕೇಶನ್ ಅನ್ನು ಕೆಲವೇ ಕೆಲವು ದಿನಗಳಲ್ಲಿ ಎಟಿಎಂನಲ್ಲಿ ಕೂಡ ಸಿದ್ಧಪಡಿಸುವುದಕ್ಕೆ ಕೇಂದ್ರ ಸರ್ಕಾರ ಹೇಳಿಕೊಂಡಿದೆ, ಈ ತರದ ಸೌಲಭ್ಯವೂ ಯಾರು UPI ಅಥವಾ ಭೀಮನು ಅಪ್ಲಿಕೇಷನ್ ಬಳಸುತ್ತಿರುತ್ತಾರೆ ಅವರಿಗೆ ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು, ನೇಷನಲ್ ಪೇಮೆಂಟ್ ಕಾರ್ಪೋರೇಶನ್ ಕಂಪನಿ ಹೇಳಿಕೊಂಡಿದೆ.
ಇದು ಒಳ್ಳೆಯ ವಿಷಯವಾಗಿರುವುದರಿಂದ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಅಕ್ಕ ತಂಗಿಯರಿಗೆ ಈ ವಿಷಯದ ಬಗ್ಗೆ ಸ್ವಲ್ಪ ಮನವರಿಕೆ ಮಾಡಿಕೊಳ್ಳಿ, ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ಫೇಸ್ ಬುಕ್ ಪೇಜ್ ಅಥವಾ ಗ್ರೂಪ್ ನಲ್ಲಿ ಶೇರ್ ಮಾಡಿ, ಹಾಗೆ ನೀವಿನ್ನೂ ಈ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಕಾಣಿಸಿರುವ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡುವುದರ ಮುಖಾಂತರ ನಮ್ಮನ್ನು ಲೈಕ್ ಮಾಡಿ ಹಾಗೆ ಈ ತರದ ಲೇಖನದ ಜೊತೆಗೆ ಮತ್ತೆ ಮತ್ತೆ ಬರುತ್ತೇವೆ ಇಂತಿ ನಿಮ್ಮ ಹುಡುಗಿ ರಶ್ಮಿ.