ನೀವು ಉಪ್ಪಿನಿಂದ ಹೀಗೆ ಮಾಡಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಜಾಂಡಾ ಊರುತಾಳೆ…!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವೇನಾದರೂ ಉಪ್ಪಿನಿಂದ ಈ ಒಂದು ಪರಿಹಾರವನ್ನು ಮಾಡುತ್ತಾ ಬಂದರೆ, ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೆ ಎದುರಾಗುವುದಿಲ್ಲ. ಹೌದು ಹಣದ ಸಮಸ್ಯೆಯಿಂದ ಹಿಡಿದು ಸಾಲ ಬಾಧೆಯ ಸಮಸ್ಯೆ ವರೆಗೂ ಕೂಡ ಎಲ್ಲವನ್ನೂ ಕೂಡ ಪರಿಹರಿಸುವಂತಹ ಒಂದು ಶಕ್ತಿ ಈ ಉಪ್ಪಿನಲ್ಲಿ ಇದೆ.ಆದ ಕಾರಣ ಉಪ್ಪನ್ನು ಈ ರೀತಿ ಬಳಸುವುದರಿಂದ ನಿಮ್ಮ ಸಕಲ ಕಷ್ಟಗಳು ನಿವಾರಣೆಯಾಗಿ ಸಕಲ ಅಷ್ಟೈಶ್ವರ್ಯ ನಿಮ್ಮ ಮನೆಯಲ್ಲಿ ನೆಲೆಯಾಗುತ್ತದೆ, ಜೊತೆಗೆ ಲಕ್ಷ್ಮಿದೇವಿಯ ಕೃಪಾಕಟಾಕ್ಷವೂ ಕೂಡ ಮನೆಯ ಮೇಲೆ ಆಗುತ್ತದೆ.

ಹೌದು ಉಪ್ಪು ಸಮುದ್ರದಲ್ಲಿ ಹುಟ್ಟುತ್ತದೆ ಲಕ್ಷ್ಮೀದೇವಿಯು ಕೂಡ ಸಮುದ್ರದಲ್ಲಿಯೇ ಹುಟ್ಟಿದ್ದು, ತನ್ನ ತವರು ಮನೆ ಅಂತೆ ಇರುವ ಸಮುದ್ರವನ್ನು ಶ್ರೀ ಲಕ್ಷ್ಮೀದೇವಿಯು ಬಹಳ ಪ್ರೀತಿಸುತ್ತಾಳೆ ಸಮುದ್ರದಲ್ಲಿ ಹುಟ್ಟಿದಂತಹ ಈ ಒಂದು ಕಲ್ಲುಪ್ಪನ್ನು ಕೂಡ ಅಷ್ಟೇ ಗೌರವಿಸುತ್ತಾರೆ ಲಕ್ಷ್ಮಿದೇವಿ,ಆದ ಕಾರಣ ಈ ಒಂದು ಕಲ್ಲು ಉಪ್ಪಿನಿಂದ ಈ ಒಂದು ಪರಿಹಾರವನ್ನು ನೀವು ಮಾಡುತ್ತಾ ಬರುವುದರಿಂದ, ಲಕ್ಷ್ಮಿ ದೇವಿಯ ಕೃಪಾಕಟಾಕ್ಷವು ನಿಮ್ಮ ಮೇಲೆ ಮಾಡಿಕೊಳ್ಳಬಹುದು. ಜೊತೆಗೆ ಲಕ್ಷ್ಮಿದೇವಿಯ ಆಶೀರ್ವಾದವನ್ನು ಕೂಡ ನೀವು ಪಡೆದುಕೊಳ್ಳಬಹುದು ಈ ಪರಿಹಾರದಿಂದ.

ಉಪ್ಪಿನಿಂದ ಮಾಡಬಹುದಾದ ಮೊದಲನೆಯ ಪರಿಹಾರ ಏನು ಅಂದರೆ ಒಂದು ಮಡಿಕೆಯನ್ನು ತೆಗೆದುಕೊಂಡು ಬರಬೇಕು ಈ ಮಡಿಕೆಯನ್ನು ಮನೆಯೊಳಗೆ ತೆಗೆದುಕೊಂಡು ಹೋಗುವಾಗ ಇದರ ಮೇಲೆ ಎಕ್ಸ್ ಚಿಹ್ನೆಯನ್ನು ಬರೆಯಬೇಕು, ನಂತರ ಈ ಮಡಿಕೆಯನ್ನು ಒಂದು ದಿನ ಪೂರ್ತಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ಇದನ್ನು ಸ್ವಚ್ಛ ಪಡಿಸಿ, ಈ ಮಡಿಕೆಯೊಳಗೆ ಒಂದು ಮುಷ್ಟಿ ಅಷ್ಟು ಕಲ್ಲುಪ್ಪನ್ನು ಹಾಕಬೇಕು, ಈ ಕಲ್ಲುಪ್ಪಿನ ಮೇಲೆ ಒಂದು ಕಾಗದವನ್ನು ಹಾಕಬೇಕು, ನಂತರ ನೀವು ಆ ದಿನ ದುಡಿದಂತಹ ಹಣವನ್ನು ಈ ಕಾಗದದ ಮೇಲೆ ಇರಿಸಿ, ಆ ಹಣವನ್ನು ರಾತ್ರಿಯೆಲ್ಲಾ ಮಡಿಕೆಯೊಳಗೆ ಇರಿಸಬೇಕು.ಹರೀಶ್ ಟ್ರೂಪ್ ಮಾಡಿದ ನಂತರ ನೀವು ಮಾರನೆ ದಿವಸ ಬೆಳಗ್ಗೆ ಆ ಹಣವನ್ನು ತೆಗೆದು ನಿಮ್ಮ ಕಪಾಟಿನಲ್ಲಿ ಇರಿಸಿ ಇದರಿಂದ ನೀವು ದುಡಿದ ಹಣದಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ಅಥವಾ ನೀವು ದುಡಿಯುವ ಸ್ಥಳದಲ್ಲಿ ನರ ದೃಷ್ಟಿ ಸಮಸ್ಯೆ ಕಾಡುತ್ತಿದ್ದರೆ, ಅದನ್ನೆಲ್ಲ ಈ ಒಂದು ಪರಿಹಾರ ನಿಮಗೆ ಪರಿಹರಿಸುತ್ತದೆ.

ಎರಡನೆಯ ಪರಿಹಾರ ಮನೆಯೊಳಗೆ ಒಂದು ಗಾಜಿನ ಬಾಟಲಿಯಲ್ಲಿ ಮೂರು ಚಮಚ ಕಲ್ಲುಪ್ಪನ್ನು ಹಾಕಬೇಕು, ನಂತರ ಇದಕ್ಕೆ ಉಪ್ಪು ಮುಳುಗುವಷ್ಟು ನೀರನ್ನು ಹಾಕಬೇಕು ನಂತರ ಇದನ್ನು ಮನೆಯ ಒಂದು ಮೂಲೆಯಲ್ಲಿ ಇರಿಸುವುದರಿಂದ ಮನೆಗೆ ಪಸರಿಸುವ ನಕಾರಾತ್ಮಕ ಶಕ್ತಿಯನ್ನು ಈ ಒಂದು ಕಪ್ಪು ಹೀರಿಕೊಂಡು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.ಮೂರನೆಯ ಪರಿಹಾರ ಏನು ಅಂದರೆ, ಒಂದು ಬೌಲ್ ಅನ್ನು ತೆಗೆದುಕೊಳ್ಳಬೇಕು, ಅದಕ್ಕೆ ಅರ್ಧದಷ್ಟು ಉಪ್ಪನ್ನು ಹಾಕಿ ಇದರ ಸುತ್ತ ಲವಂಗವನ್ನು ಇರಿಸಬೇಕು. ಇದೀಗ ಈ ಉಪ್ಪು ತುಂಬಿರುವ ಬೌಲ್ ಅನ್ನು ಮನೆಯ ಪ್ರತಿಯೊಂದು ಮೂಳೆಗೂ ತೆಗೆದುಕೊಂಡು ಹೋಗಿ ಬರಬೇಕು ನಂತರ ಇದನ್ನು ಒಂದು ಮೂಲೆಯಲ್ಲಿ ಹರಿಸಬೇಕು ಈ ರೀತಿ ವಾರಕ್ಕೆ ಒಮ್ಮೆ ಈ ಉಪ್ಪನ್ನು ಬದಲಾಯಿಸುತ್ತಾ ಎರಡು ತಿಂಗಳಿನ ವರೆಗೆ ಈ ಪರಿಹಾರವನ್ನು ಮಾಡಬೇಕು. ಇದರಿಂದ ನಿಮ್ಮ ಜೀವನದಲ್ಲಿ ಆಗುವಂಥ ಬದಲಾವಣೆ ಅನ್ನು ನೀವೆ ಕಾಣಬಹುದು ಇದೊಂದು ಸುಲಭ ಪರಿಹಾರ ಆಗಿದೆ, ಇದನ್ನು ಇಂದೆ ಕೈಗೊಳ್ಳಿ ಉತ್ತಮವಾದ ಬದಲಾವಣೆಗಳನ್ನು ನೀವೆ ನಿಮ್ಮ ಜೀವನದಲ್ಲಿ ಕಾಣಬಹುದು.

Leave a Reply

Your email address will not be published. Required fields are marked *