Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಉತ್ತಮ ಆರೋಗ್ಯವನ್ನು ಹೊಂದಲು ನಿಮ್ಮ ಕಿವಿ ಯಾವ ರೀತಿ ಇರಬೇಕು ಗೊತ್ತಾ … ನಿಮ್ಮ ಕಿವಿ ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತದೆ !!!!

ನಮ್ಮ ಕಿವಿಯು ಕೂಡ ನಮ್ಮ ಆರೋಗ್ಯದ ಲಕ್ಷಣಗಳನ್ನು ತಿಳಿಸಿ ಹೇಳುತ್ತದೆ. ಹೌದು ಸ್ನೇಹಿತರೆ ನಮ್ಮ ದೇಹದಲ್ಲಿ ಇರುವಂತಹ ಅನೇಕ ಅಂಗಾಂಗಗಳ ಆರೋಗ್ಯವನ್ನು ನಮ್ಮ ಕಿವಿಯಿಂದ ನೇ ನಾವು ತಿಳಿದುಕೊಳ್ಳಬಹುದಾಗಿದೆ.

ಹಾಗಾದರೆ ತಿಳಿಯೋಣ ನಮ್ಮ ಕಿವಿಯೂ ಏನೆಲ್ಲಾ ಆರೋಗ್ಯ ಲಕ್ಷಣಗಳನ್ನು ತಿಳಿಸಿ ಹೇಳುತ್ತದೆ ಎಂದು .ಮೊದಲನೆಯದಾಗಿ ವೈಟ್ ಪೇಲ್ ಇದರ ಅರ್ಥ ನಮ್ಮ ಕಿವಿಯೂ ಸಾಮಾನ್ಯವಾಗಿಯೇ ನಮ್ಮ ತ್ವಚೆಯ ಬಣ್ಣಕ್ಕೆ ಹೊಲುತ್ತಿರುತ್ತದೆ ಈ ರೀತಿ ಇದ್ದರೆ ನಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಅರ್ಥವನ್ನು ಇದು ನೀಡುತ್ತದೆ .

ಎರಡನೆಯದಾಗಿ ವೈಟೇಸ್ ಈ ರೀತಿ ವೈಟೇಸ್ ಅಂದರೆ ಕಿವಿಯೊಳಗೆ ಬಿಳಿ ಬಣ್ಣದಲ್ಲಿದ್ದರೆ ಅದು ನಮ್ಮಲ್ಲಿ ಕ್ಯಾಲ್ಷಿಯಂ ಕೊರತೆ ಇದೆ ಎಂಬುದನ್ನು ಇದು ತಿಳಿಸಿ ಹೇಳುತ್ತದೆ.

ಅದರಿಂದ ನಾವು ಕ್ಯಾಲ್ಷಿಯಂ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮುಂದೆ ಆಗುವಂತಹ ಅನಾರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು .ಮೂರನೆಯದಾಗಿ ರೆಡ್ ಇಯರ್ ವ್ಯಕ್ತಿಯ ಕಿವಿಯ ಬಣ್ಣಗಳು ಯಾವಾಗಲೂ ಕೆಂಪಾಗಿದ್ದರೆ ಅದು ಏನು ಅರ್ಥವನ್ನು ನೀಡುತ್ತದೆ ಎಂದರೆ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳು ಇದೆ ಎಂದು ಇದು ತಿಳಿಸಿ ಹೇಳುತ್ತದೆ.

ಕ್ಯಾಬೇಜು ಕೋಸು,ಮೊಟ್ಟೆಯ ಬಿಳಿಭಾಗ ಮತ್ತು ಮೀನು ,ಬೆಳ್ಳುಳ್ಳಿ, ಈರುಳ್ಳಿ, ಸೇಬು  ಇಂತಹ ಆಹಾರಗಳನ್ನು ಸೇವಿಸುವುದರಿಂದ ಕ್ಯಾಲ್ಷಿಯಂ ಕೊರತೆ ಹೋಗಿ ಆರೋಗ್ಯವಾಗಿ ಇರಬಹುದಾಗಿದೆ .

ಇಯರ್ ಕ್ರೀಸ್ ಅಂದರೆ ಇಯರ್ ಲೋಬ್ ಕಿವಿಯನ್ನು ಸೂಚಿಸುವಂತಹ ಭಾಗವನ್ನು ಇಯರ್ ಲೋಬ್ ಎಂದು ಕರೆಯುತ್ತಾರೆ .ಈ ಇಯರ್ ಲೋಬ್ ನಲ್ಲಿ ಕ್ರೀಸ್ ಕಂಡು ಬಂದರೆ ಅದು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ವ್ಯಕ್ತಿಯಲ್ಲಿ ಇದೆ ಎಂದು ತಿಳಿಸಿ ಹೇಳುತ್ತದೆ .

ಈ ರೀತಿ ಇಯರ್ ಕ್ರಿಸ್ ಇದ್ದರೆ ಅಂತವರು’ ಧೂಮಪಾನ ಮತ್ತು ಮದ್ಯಪಾನವನ್ನು ಮಾಡುವುದು ಬಿಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು .ಅಕ್ಯು ಪ್ರೆಶರ್ ಪಾಯಿಂಟ್ ಆನ್ ಇಯರ್ ,

ನಮ್ಮ ದೇಹದಲ್ಲಿ ಹಲವಾರು ಭಾಗಗಳಲ್ಲಿ ಅಕ್ಯುಪ್ರೆಷರ್ ಪಾಯಿಂಟ್ ಗಳು ಇರುತ್ತವೆ ಈ ಅಕ್ಯುಪ್ರೆಷರ್ ಪಾಯಿಂಟ್ ನಮ್ಮ ಕಿವಿಯಲ್ಲಿಯೂ ಕೂಡ ಇರುತ್ತದೆ ಸುಮಾರು ಇನ್ನೂರು ಪಾಯಿಂಟ್ಗಳನ್ನು ನಾವು ನಮ್ಮ ಕಿವಿಗಳಲ್ಲಿ ಕಾಣಬಹುದಾಗಿದೆ .

ಇಯರ್ ಗೇಟ್ ಪಾಯಿಂಟ್ ಅಂದರೆ ಈ ಇಯರ್ ಗೇಟ್ ಪಾಯಿಂಟ್ ಎಂಬ ಆಕ್ಯುಪ್ರೆಶರ್ ಮೇಲೆ ಪ್ರೆಸ್ ಮಾಡಿದರೆ ಕಿವಿ ಕೇಳದೇ ಇರುವ ಸಮಸ್ಯೆ ದೂರವಾಗಿ ಎಷ್ಟೋ ದೂರದಲ್ಲಿರುವ ಅಂತಹ ಶಬ್ದವನ್ನು ಬೇಕಾದರು ಗ್ರಹಿಸುವ ಶಕ್ತಿ ಹೆಚ್ಚುತ್ತದೆ .

ಪೆನ್ ರಿಲೀವ್ ಪಾಯಿಂಟ್ ಕಿವಿಯಲ್ಲಿ ಪೆನ್ ರಿಲೀವ್ ಪಾಯಿಂಟ್ ಎಂಬ ಅಕ್ಯು ಪ್ರೆಶರ್ ಪಾಯಿಂಟ್ ಕೂಡ ಇರುತ್ತದೆ .ಇದನ್ನು ಪ್ರೆಸ್ ಮಾಡುವುದರಿಂದ ದೇಹದಲ್ಲಿ ಯಾವುದೇ ನೋವಿನ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ .

ಐಡೆಂಟಿಟಿ ಇದರ ಅರ್ಥವೇನು ಅಂದರೆ ನೀವು ಗಮನಿಸಬಹುದು ನಮ್ಮ ಜನರಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಫಿಂಗರ್ ಪ್ರಿಂಟ್ ಇರುತ್ತದೆ .ಆದರೆ ಈ ಕಿವಿಗಳ ಆಕಾರದಲ್ಲಿ ಕೂಡ ಹಲವಾರು ವಿಧ ಇರುತ್ತದೆ.

ಹೀಗೆ ಫಿಂಗರ್ ಪ್ರಿಂಟ್ ಒಬ್ಬರಿಗೆ ಒಬ್ಬರು ಡಿಫರೆಂಟ್ ಆಗಿ ಇರುತ್ತದೋ ಹೀಗೆ ಕಿವಿಯಲ್ಲಿಯೂ ಕೂಡ ನಾನಾ ತರಹದ ಆಕಾರದಲ್ಲಿ  ಕಾಣಬಹುದಾಗಿದೆ.

ಅಟ್ಯಾಚ್ಡ್ ಸ್ಪಿರಿಟ್ ಮತ್ತು ಫ್ರೀ ಸ್ಪಿರಿಟ್ ಎಂಬ ಎರಡು ತರಹ ಇಯರ್ ಲೋಬ್ ಇರುತ್ತವೆ ಅಟಾಚ್ಡ್ ಸ್ಪಿರಿಟ್ ಎಂದರೆ ಈ ಇಯರ್ ಲೋಬ್ ಕೆನ್ನೆಗೆ ಅಟ್ಯಾಚ್ ಆಗಿದ್ದರೆ ಅದನ್ನು ಅಟಾಚ್ಡ್ ಸ್ಪಿರಿಟ್ ಎಂದು ಕರೆಯಲಾಗುತ್ತದೆ. ಮತ್ತು ಫ್ರೀ ಸ್ಪಿರಿಟ್ ಇಯರ್ ಲೋಬ್ ಅಂದರೆ ಇಯರ್ ಲೋಬ್ ಫ್ರೀ ಆಗಿದ್ದರೆ ಅದನ್ನು ಫ್ರೀ ಸ್ಪಿರಿಟ್ ಎಂದು ಕರೆಯಲಾಗುತ್ತದೆ .

Leave a Reply

Your email address will not be published. Required fields are marked *