ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತೆ ಒಂದು ಮಾಹಿತಿಯಲ್ಲಿ ನೀವು ಮೂರು ದಿನ ಒಂದು ದಿನ ಕುಡಿದರೆ ಸಾಕು 80 ವರ್ಷವಾದರೂ 20 ವರ್ಷದವರ ತರ ಗಟ್ಟಿಮುಟ್ಟಾಗಿ ಇರ್ತೀರ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸ್ನೇಹಿತರೆ ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯ ಪದ್ಧತಿಯು ತುಂಬಾನೇ ಬದಲಾಗಿಬಿಟ್ಟಿದೆ ಆದರೆ ಹಿಂದಿನ ಕಾಲದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಮನುಷ್ಯರನ್ನು ಕಾಡುತ್ತಿರಲಿಲ್ಲ ಆದರೆ ಇಂದಿನ ಯುಗದಲ್ಲಿ ಮನುಷ್ಯರಿಗೆ ಅಂದರೆ ಎಲ್ಲರಿಗೂ ಕಾಡುವಂತಹ ಮುಖ್ಯವಾದ ಅಂತಹ ಸಮಸ್ಯೆ ಏನೆಂದರೆ ಆರೋಗ್ಯ ಸಮಸ್ಯೆ ಹಾಗೆಯೇ ಒಂದು ಆರೋಗ್ಯ ಸಮಸ್ಯೆಯಲ್ಲಿ ಮುಖ್ಯವಾಗಿ ಕಾಡುವಂತಹ ಒಂದು ತೊಂದರೆ ಯಾವುದೆಂದರೆ ಮೂಳೆ ಗಳ ಸಮಸ್ಯೆ ಹೌದು ಸ್ನೇಹಿತರೆ ಹಲವಾರು ಜನರು ಕಡಿಮೆ ವಯಸ್ಸಿನಲ್ಲಿ ಮೂಳೆ ಗಳ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ
ಮೂಳೆಗಳ ಸಮಸ್ಯೆಯು ಚಿಕ್ಕವಯಸ್ಸಿನಲ್ಲಿ ಇರುವವರಿಗೆ ಇಂದಿನ ಯುಗದಲ್ಲಿ ಹೆಚ್ಚಾಗಿ ಬರುತ್ತಿದೆ ಯಾಕೆಂದರೆ ನಾವು ತಿನ್ನುವ ಆಹಾರದಿಂದ ಈ ರೀತಿಯಾದಂತಹ ಮೂಲೆ ಸಮಸ್ಯೆಯು ಅಧಿಕವಾಗಿ ಎಲ್ಲರನ್ನೂ ಕೂಡ ಕಾಡುತ್ತಿದೆ ಹಾಗಾಗಿ ನಾವು ಕೆಲವೊಂದು ಪೋಷಕಾಂಶಗಳನ್ನು ಇರುವಂತಹ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗಾದರೆ ನಾವು ಎಂದು ಹೇಳುವ ಹಾಗೆ ಒಂದು ನೀವೇನಾದರೂ ಮಾಡಿ ಕುಡಿದರೆ ಸಾಕು 80 ವರ್ಷ ಆದರೂ ಕೂಡ 20 ವರ್ಷದವರೆಗೆ ಗಟ್ಟಿಮುಟ್ಟಾಗಿ ಇರ್ತೀರ ಯಾವುದೇ ಕಾರಣಕ್ಕೂ ನಿಮ್ಮ ಮೂಳೆಗಳು ಸವೆಯುವುದಿಲ್ಲ ಕಬ್ಬಿಣದ ಹಾಗೆ ಗಟ್ಟಿಯಾಗಿರುತ್ತವೆ ಹಾಗಾಗಿ ಇಂದು ನಾವು ಹೇಳುವ ಹಾಗೆ ಒಂದು ಡ್ರಿಂಕ್ ಅನ್ನು ನೀವು ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ಮಾಡಿ
ಪ್ರತಿದಿನ ಅಂದರೆ ಮೂರು ದಿನ ಕುಡಿದರೆ ಸಾಕು ನಿಮ್ಮ ಮೂಲೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತವೆ ಸ್ನೇಹಿತರು ಹಾಗಾದರೆ ಒಂದು ಲಿಂಕನ್ನು ತಯಾರಿಸುವುದು ಹೇಗೆ ಎನ್ನುವುದನ್ನು ನೋಡೋಣ ಮೊದಲಿಗೆ ನೀವು ಒಂದು ಗ್ಲಾಸ್ ಹಾಲನ್ನ್ನು ತೆಗೆದುಕೊಳ್ಳಬೇಕು ಹೌದು ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಈ ಒಂದು ಹಾಲಿನಲ್ಲಿ ಉತ್ತಮವಾದಂತಹ ಜೀವಸತ್ವಗಳು ಹಾಗೂ ಪೋಷಕಾಂಶಗಳು ಹಾಗೆಯೇ ಕೆಲವೊಂದು ಮಿನರಲ್ಸ್ ಇರುತ್ತವೆ ಹೌದು ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಈ ಒಂದು ಹಾಲಿನಲ್ಲಿ ಉತ್ತಮವಾದಂತಹ ಜೀವಸತ್ವಗಳು ಹಾಗೂ ಪೋಷಕಾಂಶಗಳು ಹಾಗೆಯೇ ಕೆಲವೊಂದು ಮಿನರಲ್ಸ್ ಗಳು ಇರುತ್ತವೆ
ಹಾಗಾಗಿ ನಾವು ಈ ಒಂದು ಹಾಲನ್ನು ಪ್ರತಿದಿನ ನಾವು ಉಪಯೋಗಿಸುವುದರಿಂದ ನಮಗೆ ಮೂಳೆಗಳು ಗಟ್ಟಿ ಆಗುವುದಲ್ಲದೆ ಹಲ್ಲಿನ ಆರೋಗ್ಯವೂ ಉತ್ತಮವಾಗುತ್ತದೆ ಸ್ನೇಹಿತರೆ ಹಾಗಾಗಿ ಈ ಒಂದು ಡ್ರಿಂಕ್ ನಲ್ಲಿ ಮುಖ್ಯವಾಗಿ ಹಾಲನ್ನು ಉಪಯೋಗಿಸಿಕೊಳ್ಳಲಾಗುತ್ತದೆ ಹಾಗೆಯೇ ಇನ್ನೊಂದು ಉತ್ತಮವಾದಂತಹ ಎಲ್ಲಾ ರೀತಿಯಾದಂತಹ ಪೋಷಕಾಂಶಗಳನ್ನು ಹೊಂದಿರುವಂತಹ ಪದಾರ್ಥವೆಂದರೆ ಅದು ಖರ್ಜೂರ ಹೌದು ಸ್ನೇಹಿತರೆ ಈ ರೀತಿಯಾದಂತಹ ಖರ್ಜೂರದಲ್ಲಿ ಹಲವಾರು ಜೀವಸತ್ವಗಳು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ ಈ ಒಂದು ಖರ್ಜೂರದಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಉತ್ತಮವಾದಂತಹ ಪೋಷಕಾಂಶಗಳು ಇದೆ ಹಾಗಾಗಿ ಈ ಒಂದು ಡ್ರಿಂಕಿಂಗ್ ತಯಾರು ಮಾಡುವಲ್ಲಿ ಈ ಒಂದು ಖರ್ಜೂರವು ಅಂದರೆ ಒಣ ಕರ್ಜುರ ಉತ್ತಮವಾದಂತಹ ಪಾತ್ರವನ್ನು ವಹಿಸುತ್ತದೆ
ಸ್ನೇಹಿತರೆ ಹಾಗಾದರೆ ಒಂದು ಡ್ರಿಂಕ್ ಅನ್ನು ಹೇಗೆ ತಯಾರು ಮಾಡುವುದು ಎಂದರೆ ಮೊದಲಿಗೆ ಒಂದು ಗ್ಲಾಸ್ ಹಾಲನ್ನು ಕಾಯಿಸಲು ಇಡಬೇಕು ಹಾಲು ಕಾಯುತ್ತಿರುವಾಗ 3 ಕರ್ಜೂರವನ್ನು ಚೆನ್ನಾಗಿ ಕತ್ತರಿಸಿಟ್ಟುಕೊಳ್ಳಬೇಕು ಈ ರೀತಿಯಾಗಿ ಕತ್ತರಿಸಿಟ್ಟುಕೊಂಡ ಅಂತಹ ಕರ್ಜೂರವನ್ನು ಕುದಿಯುತ್ತಿರುವ ಅಂತಹ ಹಾಲಿನಲ್ಲಿ ಹಾಕಿ ಮೂರರಿಂದ ಐದು ನಿಮಿಷಗಳ ಕಾಲ ಕುದಿಸಬೇಕು ಈ ರೀತಿಯಾಗಿ ನೀವು ಈ ಒಂದು ಡ್ರಿಂಕ್ ಅನ್ನು ತಯಾರು ಮಾಡಬೇಕು ಸ್ನೇಹಿತರೆಹೀಗೆ ತಯಾರು ಮಾಡಿದ ನಂತರ ನೀವು ಪ್ರತಿದಿನ ನಿಮ್ಮ ಉಪಹಾರದ ಸಮಯದಲ್ಲಿ ಈ ಒಂದು ಡ್ರಿಂಕ್ ಅನ್ನು ಉಪಯೋಗಿಸಿ ಕೊಳ್ಳಬೇಕಾಗುತ್ತದೆ ಹಾಗೆಯೇ ಒಂದು ರಿಂಗ್ಟೋನ್ ನೀವು ಮೂರೆ ಮೂರು ದಿನ ಕುಡಿದರೆ ಸಾಕು ಸ್ನೇಹಿತರೆ
ನೀವು 80 ವರ್ಷ ಆದರೂ ಕೂಡ ನೀವು 20 ವರ್ಷದವರಿಗೆ ಗಟ್ಟಿಮುಟ್ಟಾಗಿ ಇರುತ್ತೀರಾ ಮೂಳೆ ಗಳಿಗೆ ಯಾವುದೇ ರೀತಿಯಾದಂತಹ ತೊಂದರೆಯಾಗುವುದಿಲ್ಲ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ