ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾದಂತಹ ಬಟ್ಟೆಗಳನ್ನು ಧರಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಅದೃಷ್ಟ ಲಕ್ಷ್ಮಿಯ ವಾಸ ಉಂಟಾಗುವುದಿಲ್ಲ
ಹಾಗಾದರೆ ಯಾವ ರೀತಿಯಾದಂತಹ ಬಟ್ಟೆಗಳನ್ನು ನಾವು ಧರಿಸಬಾರದು ಹಾಗೆಯೇ ಯಾವ ರೀತಿಯಾದಂತಹ ಬಟ್ಟೆಗಳನ್ನು ನಾವು ಧರಿಸಿದರೆ ನಮಗೆ ತುಂಬಾ ಉತ್ತಮವಾದಂತಹ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸ್ನೇಹಿತರೆ ಸಾಮಾನ್ಯವಾಗಿ ಶಾಸಕರು ಪ್ರಕಾರ ನಾವು ಹಾಕುವಂತಹ ಬಟ್ಟೆಯ ಕೂಡ ನಮ್ಮ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಗಳನ್ನು ಉಂಟುಮಾಡುತ್ತದೆ ಹಾಗಾಗಿ ನಮಗೆ ಅದೃಷ್ಟ ತರುವಂತಹ ಬಟ್ಟೆಗಳನ್ನು ನೀವು ಧರಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಅದೃಷ್ಟಗಳು ನಿಮಗೆ ಉಂಟಾಗುತ್ತದೆ
ಹಾಗಾದರೆ ಯಾವ ರೀತಿಯಾದಂತಹ ಬಟ್ಟೆಗಳನ್ನು ಧರಿಸಬೇಕು ಹಾಗೆ ಯಾವ ರೀತಿಯಾದಂತಹ ಬಟ್ಟೆಗಳನ್ನು ಧರಿಸಬಾರದು ಎನ್ನುವುದಾದರೆ ಮೊದಲನೆಯದಾಗಿ ಹೌದು ಸ್ನೇಹಿತರೆ ಹರಿದಿರುವ ಅಂತಹ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಧರಿಸಬಾರದು ಕೆಲವೊಬ್ಬರು ಬಟ್ಟೆಗಳು ಹರಿದು ಹೋದರೂ ಕೂಡ ಅವುಗಳನ್ನು ಉಪಯೋಗಿಸುತ್ತಿರುತ್ತಾರೆ
ಈ ರೀತಿಯಾಗಿ ಮಾಡುವುದರಿಂದ ಆ ನಮ್ಮ ಮನೆಯಲ್ಲಿ ದರಿದ್ರಲಕ್ಷ್ಮಿ ಅವಾಸ ಉಂಟಾಗುವ ಸೂಚನೆಗಳು ಇರುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಒಂದು ಬಟ್ಟೆಯೂ ಚೆನ್ನಾಗಿದ್ದರೂ ಕೂಡ ಹರಿದುಹೋದ ಬಟ್ಟೆ ಆಗಿದ್ದರೆ ಯಾವುದೇ ಕಾರಣಕ್ಕೂ ಒಂದು ಬಟ್ಟೆಯನ್ನು ನೀವು ಧರಿಸಬಾರದು
ಸ್ನೇಹಿತರೆ ಎರಡನೆಯದಾಗಿ ಕಪ್ಪು ಬಟ್ಟೆಯನ್ನು ಯಾವುದೇ ಕಾರಣಕ್ಕೂ ನೀವು ಧರಿಸಬಾರದು ಈ ಒಂದು ಕಪ್ಪು ಬಟ್ಟೆಯು ಶನಿದೇವರ ಸಂಕೇತವಾಗಿದ್ದು ರೀತಿಯಾಗಿ ನೀವು ಕಪ್ಪು ಬಟ್ಟೆ ನಿರ್ಧರಿಸುವುದರಿಂದ ಶನಿದೇವರ ವಕ್ರದೃಷ್ಟಿಗೆ ನೀವು ಗುರಿಯಾಗುತ್ತಿದೆ ನಿಮಗೆ ಶನಿದೋಷ ಎನ್ನುವುದು ಉಂಟಾಗಿದ್ದರೆ ಕೆಲವರಿಗೆ ಕಪ್ಪು ಬಟ್ಟೆಯಿಂದ ಅದು ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ
ಹಾಗೆಯೇ ಇನ್ನು ಕಪ್ಪು ಬಟ್ಟೆಯನ್ನು ಯಾವುದೇ ಕಾರಣಕ್ಕೂ ನಿಮ್ಮ ಸ್ನೇಹಿತರಿಗೆ ಅಥವಾ ನಿಮ್ಮ ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಬಾರದು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಹಾಗಾಗಿ ಸ್ನೇಹಿತರೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಕಪ್ಪು ಬಟ್ಟೆಗಳನ್ನು ಧರಿಸಬಾರದು ಸ್ನೇಹಿತರೆ
ಇದರಲ್ಲಿನ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುವುದರಿಂದ ನಿಮ್ಮ ಕಪ್ಪು ಬಟ್ಟೆ ಧರಿಸುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎಂದು ಹೇಳಬಹುದು ಇನ್ನು ಮೂರನೆಯದಾಗಿ ನೀವು ಯಾವುದೇ ಕಾರಣಕ್ಕೂ ಕೊಳಕು ಬಟ್ಟೆಗಳನ್ನು ಧರಿಸಬಾರದು
ಈ ರೀತಿಯಾಗಿ ನೀವು ಕೊಳಕು ಬಟ್ಟೆ ಧರಿಸುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಒಂದು ನಿಮಿಷ ಕೂಡ ಲಕ್ಷ್ಮಿಯ ವಾಸ ಉಂಟಾಗುವುದಿಲ್ಲ ಹಾಗಾಗಿ ನೀವು ಬಟ್ಟೆ ಹಳೆಯದಾಗಿದ್ದರೆ ಕೂಡ ಅದನ್ನು ಸ್ವಚ್ಛವಾಗಿಟ್ಟು ಕೊಂಡು ನಂತರ ಅದನ್ನು ಧರಿಸಿಕೊಂಡರೆ ಉತ್ತಮ ಎಂದು ಹೇಳಲಾಗುತ್ತದೆ
ಮೂರನೆಯದಾಗಿ ನೀವು ಸ್ನಾನ ಮಾಡಿದ ನಂತರ ಯಾವುದೇ ಕಾರಣಕ್ಕೂ ಹೊಸಬಟ್ಟೆಯನ್ನು ಧರಿಸಬಾರದು ಯಾಕೆಂದರೆ ಇದು ಒಂದು ರೀತಿಯಾದಂತಹ ಕೆಟ್ಟ ಅಭ್ಯಾಸ ಎಂದು ಹೇಳಬಹುದಾಗಿದೆ ಹಾಗಾಗಿ ನೀವು ಸ್ನಾನ ಮಾಡಿದ ನಂತರ ಯಾವುದೇ ಕಾರಣಕ್ಕೂ ಹೊಸಬಟ್ಟೆಯನ್ನು ಧರಿಸಬಾರದು ಸ್ನೇಹಿತರೆ
ಇನ್ನು ಕೊನೆಯದಾಗಿ ಸುಟ್ಟು ಹೋಗಿರುವಂತಹ ಬಟ್ಟೆಗಳು ಹೌದು ಸ್ನೇಹಿತರೆ ಸುಟ್ಟು ಹೋಗಿರುವಂತಹ ಬಟ್ಟೆಗಳನ್ನು ನೀವು ಯಾವುದೇ ಕಾರಣಕ್ಕೂ ಧರಿಸಬಾರದು ಈ ರೀತಿಯಾಗಿ ಧರಿಸಿಕೊಂಡರೆ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ವಾಸ ಉಂಟಾಗುತ್ತದೆ
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ