ನೀವು ಈ ರೀತಿಯಾಗಿ ಸಾಯಂಕಾಲ ಸಮಯದಲ್ಲಿ ಈ ಕೆಲಸವನ್ನು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ ಹೀಗೆ ಮಾಡಿದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ … ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡ್ಬೇಡಿ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಂಜೆ ಸಮಯದಲ್ಲಿ ಇಂತಹ ಕೆಲಸಗಳನ್ನು ಯಾವತ್ತಿಗೂ ಮಾಡಬೇಡಿ. ಸಂಜೆ ಸಮಯದಲ್ಲಿ ಯಾವ ಕೆಲಸಗಳನ್ನು ಕೈಗೊಳ್ಳುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎಂಬ ಎರಡು ವಿಚಾರಗಳ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ,ಹೌದು ನಾವು ಸಾಕಷ್ಟು ಮಾಹಿತಿಯಲ್ಲಿ ತಿಳಿಸಿದ್ದೇವೆ. ಸಂಜೆಯ ಸಮಯದಲ್ಲಿ ಇಂತಹ ಕೆಲಸಗಳನ್ನು ಮಾಡಬಾರದು ಅಂತ ಹಾಗೇ ಸಂಜೆಯ ಸಮಯದಲ್ಲಿ ಇಂತಹ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಕೂಡ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ. ಹಾಗಾದರೆ ತಿಳಿಯೋಣ ಇಂದಿನ ಮಾಹಿತಿಯಲ್ಲಿ ಸಂಜೆಯ ಸಮಯದಲ್ಲಿ ಮಾಡಬೇಕಾಗಿರುವ ಕೆಲಸಗಳು ಏನು ಎಂಬುದನ್ನು.

ಸೂರ್ಯ ಉದಯವಾಗುವ ಸಮಯಕ್ಕೂ ಮುನ್ನ ಬ್ರಾಹ್ಮಿ ಮುಹೂರ್ತವೆಂದು ಹೇಳಲಾಗುತ್ತದೆ. ಆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮನೆಯನ್ನು ಶುಚಿ ಮಾಡಿ ಈ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಪೂಜೆ ಮಾಡುವುದರಿಂದ ಅಥವಾ ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದರಿಂದ ಬಹಳಾನೇ ಉಪಯುಕ್ತ ಅಂತ ಹೇಳಲಾಗುವುದು.ಇದರ ಜೊತೆಗೆ ಸೂರ್ಯಾಸ್ತವಾಗುವ ಸಮಯವನ್ನು ಅಂದರೆ ಆರು ಗಂಟೆಗಳಿಂದ ಏಳು ಗಂಟೆಗಳ ವರೆಗೂ ಗೋಧೂಳಿ ಸಮಯ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಮಲಗಬಾರದು .

ಮತ್ತು ಪೊರಕೆಯನ್ನು ಹಿಡಿದು ಕಸವನ್ನು ಗುಡಿಸಬಾರದು. ಈ ಸಮಯದಲ್ಲಿ ಮನೆಯಲ್ಲಿ ಇರುವ ಪೊರಕೆಯನ್ನು ಮುಟ್ಟಲೂ ಬಾರದು ಹಾಗೇ ಸಂಜೆಯ ಸಮಯದಲ್ಲಿ ಅಂದರೆ ಸೂರ್ಯಾಸ್ತವಾಗುವ ಸಮಯದಲ್ಲಿ ಊಟವನ್ನು ಕೂಡ ಮಾಡಬಾರದು.ಹೀಗೆ ಮನೆಯಲ್ಲಿ ಕೆಲವರು ಸಂಜೆ ಸಮಯದಲ್ಲಿ ದೀಪ ಹಚ್ಚುವ ವೇಳೆ ಮನೆಯಲ್ಲಿರುವ ಲೈಟುಗಳನ್ನು ಹಾಕುತ್ತಾರೆ. ನಂತರ ವಿದ್ಯುತ್ ಬಿಲ್ಲು ಹೆಚ್ಚಾಗಿ ಬರುತ್ತದೆ ಎಂದು ಮತ್ತೆ ದೀಪ ಹಚ್ಚಿದ ಬಳಿಕ ಮನೆಯ ಲೈಟ್ಗಳನ್ನು ಆಫ್ ಮಾಡಿ ಮನೆಯಲ್ಲಿ ಒಂದೇ ಒಂದು ದೀಪವನ್ನು ಉರಿಸುತ್ತಾರೆ .

ಆದರೆ ಈ ರೀತಿ ಮಾಡಬಾರದು ಮನೆಯಲ್ಲಿ ಬೆಳಕು ತುಂಬಿರಬೇಕು ಈ ರೀತಿ ಮನೆಯಲ್ಲಿ ಬೆಳಕು ಹರಡಿದ್ದರೆ ಮನೆಗೆ ಒಳ್ಳೆಯದು .ಹಾಗಂತ ಮನೆಯ ಪೂರ್ತಿ ಲೈಟ್ ಅನ್ನು ಉರಿಸಬೇಕು ಅಂತ ಅಲ್ಲ ಮನೆಯ ಸದಸ್ಯರು ಎಲ್ಲಿ ಇರುತ್ತಾರೋ ಅಂತಹ ಜಾಗಗಳಲ್ಲಿ ಲೈಟುಗಳನ್ನು ಉರಿಸಬೇಕು.ಸಂಜೆ ಸಮಯದಲ್ಲಿ ದೀಪ ಹಚ್ಚುವಾಗ ಮನೆಯಲ್ಲಿ ಅವಾಚ್ಯ ಪದಗಳನ್ನಾಗಿ ಕೆಟ್ಟ ಪದಗಳನ್ನಾಗಿ ಬಳಸಬಾರದು. ಮತ್ತು ಹೆಣ್ಣು ಮಕ್ಕಳು ಈ ಸಮಯದಲ್ಲಿ ಜಗಳವನ್ನು ಮಾಡಬಾರದು.

ಹೆಣ್ಣು ಮಕ್ಕಳು ಅಂತಲ್ಲ ಮನೆಯಲ್ಲಿ ಯಾವ ಸದಸ್ಯರೇ ಆಗಿರಲಿ ಕಿರಿಕಿರಿ ಮಾಡಿಕೊಂಡು ಅಥವಾ ಕೋಪ ಮಾಡಿಕೊಂಡು ಇರಬಾರದು ಇದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಎಂದು ಹೇಳಲಾಗಿದೆ.ಸಂಜೆ ಸಮಯದಲ್ಲಿ ಅಂದರೆ ಸೂರ್ಯಾಸ್ತವಾಗುವ ಸಮಯದಲ್ಲಿ ಮನೆಯಲ್ಲಿ ದೀಪವನ್ನು ಹಚ್ಚಿ ದೇವರಿಗೆ ಆರಾಧನೆ ಮಾಡಬೇಕು. ಈ ರೀತಿ ಸಂಜೆಯ ಸಮಯದಲ್ಲಿ ದೀಪ ಹಚ್ಚುವುದು ನಮ್ಮ ಸಂಸ್ಕೃತಿಯ ಪ್ರಕಾರ ಕಡ್ಡಾಯವಾಗಿ ದೀಪ ಹಚ್ಚುವುದರಿಂದ ಮನೆಗೆ ಒಳ್ಳೆಯದು ಎಂದು ಕೂಡ ಹೇಳಲಾಗಿದೆ.

ಸೂರ್ಯಾಸ್ತವಾದ ಬಳಿಕ ಅಂದರೆ ಸಂಜೆಯ ಸಮಯದಲ್ಲಿ ಹಾಸಿಗೆಯ ಮೇಲೆ ಮಲಗಿಕೊಂಡು ಇರಬಾರದು. ಈ ಮೇಲೆ ತಿಳಿಸಿದಂತೆ ಆ ಕೆಲಸಗಳನ್ನು ಸಂಜೆ ಸಮಯದಲ್ಲಿ ಮಾಡಬೇಡಿ ಹಾಗೆ ಸಂಜೆ ಸಮಯದಲ್ಲಿ ಹೆಚ್ಚಾಗಿ ಮನೆಯಲ್ಲಿ ಪ್ರಾರ್ಥನೆಗಳನ್ನು ಮಾಡುವುದು ದೀಪ ಹಚ್ಚುವುದು ದೇವರ ಪ್ರಾರ್ಥನೆ ಮಾಡುವುದು ಇಂತಹ ಕೆಲಸಗಳನ್ನು ಮಾಡುವುದು ಒಳ್ಳೆಯದು ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ.ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *