Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವಾಗಲು ಬಡತನ ದಿಂದ ಇರುತ್ತದೆ … ನೀವು ಬಡವರಾಗಿರಲು ಇವುಗಳೇ ಕಾರಣ !!!!

ಮನುಷ್ಯ ಹುಟ್ಟಿದಾಗಿನಿಂದಲೇ ಕಷ್ಟಗಳನ್ನು ಅನುಭವಿಸುವುದಿಲ್ಲ ಕಷ್ಟಗಳು ಎಂಬುದು ಅವನಿಗೆ ದಿನೇ ದಿನೇ ಕೆಲವೊಂದು ಸಂದರ್ಭದಲ್ಲಿ ಹೆಚ್ಚಾಗುತ್ತದೆ ಹಾಗೆ ಕಷ್ಟ ಎಂಬುದು ಕೂಡ ತುಂಬಾ ದಿನ ಉಳಿಯುವುದಿಲ್ಲ

ಕಷ್ಟ ಕಳೆದು ಸುಖ ಬರುವ ಕಾಲ ಕೂಡ ಇರುತ್ತದೆ ಆದರೆ ಕೆಲವೊಬ್ಬರು ಶ್ರೀಮಂತರಾಗಿರುತ್ತಾರೆ ದಿಢೀರನೆ ಬಡವರಾಗುತ್ತಾರೆ ಅದಕ್ಕೆ ಕೆಲವರು ಅವರ ಬೇಜವಾಬ್ದಾರಿ ಕೆಲಸ ಎಂದು ಹೇಳುತ್ತಾರೆ

ಆದರೆ ನಾವು ಮಾಡುವಂತಹ ಕೆಲವೊಂದು ಸಣ್ಣಪುಟ್ಟ ತಪ್ಪುಗಳಿಂದಾಗಿ ದಿಢೀರನೆ ನಾವು ಬಡವರಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದರೆ ಆ ಕೆಲಸಗಳು ಯಾವುದು ಅವುಗಳನ್ನು ಹೇಗೆ ಕಡಿಮೆ ಮಾಡುವುದು ಎಂಬ ಮಾಹಿತಿ ಮಾತ್ರ ಯಾರಿಗೂ ಇರುವುದಿಲ್ಲ .

ಈ ದಿನ ನಾವು ನಿಮಗೆ ಉಪಯೋಗವಾಗಲಿ ಎಂದು ಕೆಲವೊಂದು ಸಣ್ಣಪುಟ್ಟ ಮಾಹಿತಿಗಳನ್ನು ನೀಡುತ್ತಿದ್ದೇವೆ ಇದು ಹೇಳಲಷ್ಟೇ ಸಣ್ಣ ಪುಟ್ಟ ಮಾಹಿತಿಯಾಗಿದೆ ಆದರೆ ಈ ಮಾಹಿತಿಗಳನ್ನು ತಿಳಿದುಕೊಂಡು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತ ಹೋಗುವುದರಿಂದಾಗಿ ನಿಮಗೆ ಇರುವ ದಾರಿದ್ರ ಬಡತನ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ

ಏಕೆಂದರೆ ಯಾವುದೂ ಕೂಡ ತಕ್ಷಣ ಬರುವುದಿಲ್ಲ ಇದ್ದ ಶ್ರೀಮಂತಿಕೆ ಎಲ್ಲಾ ಕಳೆದು ಹೋಗಿ ಬಡತನ ನಮ್ಮನ್ನು ಆವರಿಸಿತ್ತು ಎಂದರೆ ಅದಕ್ಕೆ ಈ ಸಣ್ಣಪುಟ್ಟ ಕಾರಣಗಳು ಕೂಡ ಕೆಲವೊಮ್ಮೆ ದೊಡ್ಡ ಪರ್ವತಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ ಆ ರೀತಿ ಆಗುವ ಮುನ್ನ ಈ ತಪ್ಪುಗಳನ್ನು ನಾವೇನಾದರೂ ಮಾಡುತ್ತಿದ್ದರೆ ಒಮ್ಮೆ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಅದಾದ ನಂತರ ಅದರಿಂದ ನಮಗೇನಾದರೂ ಪ್ರಯೋಜನಗಳು ಆಗಲಿಲ್ಲ ಎಂದರೆ ಅದನ್ನು ಬಿಟ್ಟರೆ ಆಯಿತು ಆದರೆ ಒಮ್ಮೆ ಪ್ರಯತ್ನಪಟ್ಟು ನೋಡುವುದರಲ್ಲಿ ತಪ್ಪಿಲ್ಲ ಅಲ್ಲವೆ. ಅದರಲ್ಲಿ ನಾವು ಮಾಡುವಂತಹ ಕೆಲಸಗಳಲ್ಲಿ ಮೊದಲನೆಯದು

ಎಂದರೆ ನಾವು ತಲೆ ಬಾಚುವಾಗ ಬಳಸುವ ಬಾಚಣಿಗೆ ಯಾವ ರೀತಿ ಇರಬೇಕು ಎಂದು ಮೊದಲು ಗಮನ ವಹಿಸಬೇಕು ಬಾಚಣಿಗೆಯಲ್ಲಿ ಇರುವ ಹಲ್ಲುಗಳು ಯಾವುದೇ ಕಾರಣಕ್ಕೂ ಮುರಿದಿರ ಬಾರದು

ಆ ರೀತಿ ಮುರಿದಿರುವ ಬಾಚಣಿಗೆಯಿಂದ ತಲೆಯನ್ನು ಬಾಚಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಇರುವ ಶ್ರೀಮಂತಿಕೆಯಿಂದಾಗಿ ಬಡತನ ಎಂಬುದು ಬಂದೇ ಬರುತ್ತದೆ ಆದ್ದರಿಂದ ಆ ರೀತಿ ಬಾಚಣಿಗೆ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ತೆಗೆದು ಹಾಕಿ ಬೇರೆ ಬಾಚಣಿಗೆಯನ್ನು ಬಳಸಿ ಮತ್ತು ಗಂಡು ಮಕ್ಕಳು ಹೆಚ್ಚಾಗಿ ಮರಕ್ಕೆ ಯೂರಿನ್ ಮಾಡುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.

ಆ ಅಭ್ಯಾಸವೇನಾದರೂ ಇದ್ದರೆ ಬಿಟ್ಟು ಬಿಡಿ ಮರ ದೇವರ ಸಮಾನ ಜೀವ ಇರುವ ಮರಕ್ಕೆ ಯೂರಿನ್ ಮಾಡಿದರೂ ಕೂಡ ನಿಮ್ಮ ಶ್ರೀಮಂತಿಕೆ ಕರಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಉಗುರು ಕಚ್ಚುವ ಅಭ್ಯಾಸ ಕೆಲವೊಬ್ಬರಿಗೆ ಇರುತ್ತದೆ

ಆ ರೀತಿ ಮಾಡಿದರೆ ನಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ ದಾರಿದ್ರ ಬರುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತೊಂದು ಪ್ರಮುಖವಾದ ಅಂಶ ಎಂದರೆ ಬೆಳಗ್ಗಿನ ಸಮಯ ತುಂಬಾ ಲೇಟಾಗಿ ಏಳುವುದು ಆ ರೀತಿ ಹೇಳುವುದರಿಂದಾಗಿ,

ನಮ್ಮ ಮನೆಗೆ ಲಕ್ಷ್ಮಿ ಬರುವುದಿಲ್ಲ ದಾರಿದ್ರ ಬರುತ್ತದೆ ಮತ್ತು ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು ಏನಾದರೂ ಮನೆಯನ್ನು ತೀರಾ ಗಲೀಜಾಗಿ ಇಟ್ಟುಕೊಂಡರೂ ಲಕ್ಷ್ಮಿ ನೆಲೆಸುವುದಿಲ್ಲ.

ಆದ್ದರಿಂದ ಮನೆಯನ್ನು ಯಾವಾಗಲೂ ಸ್ವಚ್ಛವಾಗಿರುವ ರೀತಿಯಲ್ಲಿ ನೋಡಿಕೊಳ್ಳಿ ಈ ರೀತಿ ಸಣ್ಣಪುಟ್ಟ ವಿಷಯಗಳ ಕಡೆ ಹೆಚ್ಚು ಗಮನ ವಹಿಸಿ ಅದರಿಂದ ನಿಮ್ಮ ಮನೆಗೆ ಲಕ್ಷ್ಮೀ ಬರುವ ಸಾಧ್ಯತೆ ಇರುತ್ತದೆ

ಮನೆಯಿಂದ ಲಕ್ಷ್ಮಿ ಹೋಗದ ರೀತಿ ಮಾಡುವುದು ಕೂಡ ಒಂದು ಸಾಹಸವೇ ಆಗಿದೆ ಒಮ್ಮೆ ಪ್ರಯತ್ನಪಟ್ಟು ನೋಡಿ ಇದರಿಂದ ನಿಮಗೆ ಉಪಯೋಗವಾಗದಿದ್ದರೆ ಈ ಮಾಹಿತಿಯನ್ನು ಬೇರೆಯವರಿಗೂ ಕೂಡ ತಲುಪಿಸುವ ಪ್ರಯತ್ನ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *