ನೀವು ಈ ರೀತಿಯಾಗಿ ಮಾಡಿದ್ರೆ ಸಾಕು ಇರುವೆಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ !!!!

19

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವೆ ಏನಾದರೂ ಅಂದರೆ ಯಾವ ರೀತಿಯಾದಂತಹ ಇರುವೆ ಏನಾದರೂ ಇದ್ದರೂ ಕೂಡ ಅದು ಯಾವ ರೀತಿಯಾಗಿ ಓಡಿಸಬಹುದು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಇರುವೆಗಳು ಸಾಮಾನ್ಯವಾಗಿ ಗೋಡೆಯ ಬದಿಯಲ್ಲಿ ಹಾಗೆ ಅಡುಗೆಮನೆಯಲ್ಲಿ ಕಂಡುಬರುತ್ತವೆ. ಈ ಒಂದು ಇರುವೆಗಳಲ್ಲಿ ಹಲವಾರು ವಿಧಗಳಿವೆ

ಕೆಲವು ಇರುವೆಗಳು ಸಾಮಾನ್ಯವಾಗಿ ಓಡಾಡಿಕೊಂಡು ಇರುವಂತಹ ಇರುವೆಗಳ ಆದರೆ ಕೆಲವೊಂದು ಇರುವೆಗಳು ಹಚ್ಚುವಂತಹ ಇರುವೆಗಳ ಆಗುತ್ತವೆ ಹಾಗಾಗಿ ಇಂತಹ ಕಟ್ಟುವಂತಹ ಇರುವೆಗಳಿಂದ ನಾವು ದೂರ ಇರಲು ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ಇರುವೆಗಳನ್ನು ಹೊಡೆದೋಡಿಸಬಹುದು

ಸ್ನೇಹಿತರೆ ಹಾಗಾದರೆ ಯಾವ ರೀತಿಯಾದಂತಹ ಮನೆಮದ್ದುಗಳನ್ನು ಅಂದರೆ ಇದಕ್ಕೆ ಯಾವ ರೀತಿಯಾದಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಇರುವೆಗಳನ್ನು ಓಡಿಸಬಹುದು ಎಂಬುದನ್ನು ತಿಳಿಯೋಣ ಸ್ನೇಹಿತರೆ.

ಸ್ನೇಹಿತರೆ ಈ ಒಂದು ವಿಡಿಯೋಗಳನ್ನು ಮನೆಯಲ್ಲಿ ಇರುವಂತಹ ಕೆಲವೊಂದು ಮನೆಮದ್ದುಗಳಿಂದ ಉಪಯೋಗಿಸಿಕೊಂಡು ಇರುವೆಗಳನ್ನು ಹೊರಗೆ ಹಾಕಬಹುದು ಒಂದು ಮನೆಮದ್ದಿಗೆ ಬೇಕಾಗಿರುವಂತಹ ಮೊದಲನೆಯ ಪದಾರ್ಥ ಯಾವುದೆಂದರೆ

ಪುಡಿ ಉಪ್ಪು ಮತ್ತು ನಿಂಬೆ ಹಣ್ಣಿನ ಸಿಪ್ಪೆ ಹಾಗೂ ಲವಂಗ ಯಾವ ರೀತಿಯಾಗಿ ಮಾಡಬೇಕೆಂದರೆ ಮೊದಲಿಗೆ ನಿಂಬೆಹಣ್ಣನ್ನು ಅಂದರೆ ನಿಂಬೆಹಣ್ಣಿನ ಮೇಲ್ಭಾಗದ ಸಿಪ್ಪೆ ಯನ್ನು ಚೆನ್ನಾಗಿ ತುರಿದುಕೊಳ್ಳಬೇಕು

ನಂತರ ತುರಿದುಕೊಂಡ ನಂತರ ಒಂದು ಕುಟ್ಟಾಣಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು ಒಂದು ಕೊಟ್ಟವನಿಗೆ ನಿಂಬೆ ಹಣ್ಣಿನ ಸಿಪ್ಪೆಯ ಜೊತೆಗೆ ಎರಡು ಚಮಚ ಅಥವಾ ನಾಲ್ಕು ಚಮಚ ಪುಡಿ ಉಪ್ಪನ್ನು ಸೇರಿಸಬೇಕು ನಂತರ ಒಂದು ನಿಂಬೆ ಹಣ್ಣಿನ ಸಿಪ್ಪೆ ಮತ್ತು ಪುಡಿ ಉಪ್ಪಿಗೆ ಮತ್ತು ಲವಂಗವನ್ನು ಸೇರಿಸಬೇಕು ನಂತರ ಎಲ್ಲವನ್ನು ಚೆನ್ನಾಗಿ ತರಿತರಿಯಾಗಿ ಹುಟ್ಟಿಕೊಳ್ಳಬೇಕು.

ಈ ರೀತಿಯಾಗಿ ಮಿಶ್ರಣವನ್ನು ಮಾಡಿಕೊಂಡ ನಂತರ ಈ ಒಂದು ಮಿಶ್ರಣವನ್ನು ಒಂದು ಬಕೆಟ್ನಲ್ಲಿ ಮನೆಯನ್ನು ಒರೆಸುವ ನೀರಿಗೆ ಮಿಶ್ರಣ ಮಾಡಬೇಕು ಈ ರೀತಿಯಾಗಿ ಮಾಡಿದ ನಂತರ ಪ್ರತಿದಿನ ನೀವು ಮೂಲೆಮೂಲೆಗಳಲ್ಲಿ ಒಂದು ನೀರಿನಲ್ಲಿ ಬಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡು ನಂತರ ಮನೆಯನ್ನು ನೀಟಾಗಿ ಒರೆಸಬೇಕು ಸ್ನೇಹಿತರೆ

ಈ ರೀತಿಯಾಗಿ ನೀವು ಪ್ರತಿದಿನ ಒಂದು ವಾರಗಳ ಕಾಲ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಇರುವೆಗಳು ತೊಲಗುತ್ತವೆ ಹಾಗೆ ಯಾವುದೇ ಕಾರಣಕ್ಕೂ ಇರುವೆಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ ಸ್ನೇಹಿತರೆ.

ಮಕ್ಕಳು ಇರುವಂತಹ ಮನೆಯಲ್ಲಿ ಅಂದರೆ ಚಿಕ್ಕ ಮಕ್ಕಳು ಇರುವಂತಹ ಮನೆಯಲ್ಲಿ ಇರುವೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ ಕೆಲವೊಮ್ಮೆ ಚಿಕ್ಕ ಮಕ್ಕಳಿಗೆ ದೊಡ್ಡ ಇರಬೇಕು ಕಚ್ಚಿದರೆ ದೊಡ್ಡ ಆಗಿಬಿಡುತ್ತದೆ

ಹಾಗಾಗಿ ಈ ಒಂದು ಉಪಾಯವನ್ನು ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳಿಂದ ಉಪಯೋಗಿಸಿ ನೋಡಿ ಸ್ನೇಹಿತರೆ ಒಳ್ಳೆಯ ಫಲಿತಾಂಶ ನಿಮ್ಮ ಮನೆಗೆ ಸಿಗುತ್ತದೆ ಸ್ನೇಹಿತರೆ ನೀವು ಕಚ್ಚುವ ಇರುವೆಗಳಿಂದ ದೂರವಾಗಬಹುದು

ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here