Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಈ ರೀತಿಯಾಗಿ ಪ್ರತಿದಿನ ದೇವರ ಮುಂದೆ ಹೇಳಿಕೊಂಡರೆ ಎಷ್ಟು ದೊಡ್ಡ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ನಿಮಗೆ ಬರುತ್ತದೆ!

ವೀಕ್ಷಕರೇ ನಿಮ್ಮ ಒಂದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನೀವು ಪ್ರತಿನಿತ್ಯ ಮಂತ್ರಗಳನ್ನು ಪಠಣ ಮಾಡುತ್ತ ಇದ್ದರೆ ಈ ಮಂತ್ರಗಳ ಬಗೆಗಿನ ಚಿಕ್ಕ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳಿ

ಅವರು ಮಂತ್ರಗಳನ್ನು ಕೂಡ ಪಠಿಸುವಾಗ ಕೆಲವೊಂದು ವಿಚಾರಗಳನ್ನು ನಾವು ತಿಳಿದುಕೊಂಡು ಆ ವಿಚಾರಗಳನ್ನು ನಾವು ಪಾಲಿಸಿಕೊಂಡು ಬರಬೇಕಾಗುತ್ತದೆ ಹಾಗಾದರೆ ಮಂತ್ರಗಳ ಬಗೆಗಿನ ಆ ಚಿಕ್ಕ ಮಾಹಿತಿಯನ್ನು ತಿಳಿದುಕೊಳ್ಳೋಣ

ಕೆಳಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ನೀವು ಕೂಡ ತಿಳಿದು ಬೇರೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಅವರಿಗೂ ಕೂಡ ಈ ವಿಚಾರದ ಬಗ್ಗೆ ಸ್ವಲ್ಪ ತಿಳಿಸಿಕೊಡಿ.

ಯಾವುದೇ ಒಂದು ಕಲಿಕೆ ಯನ್ನಾಗಲಿ ಅದನ್ನು ಗುರುಗಳಿಂದ ನಾವು ಪ್ರಾರ್ಥಿಸಿ ಕೊಂಡರೆ ಅದು ನಮಗೆ ಒಳ್ಳೆಯದೇ ಆಗುತ್ತದೆ ನಾವು ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇವೆ

ಅದಲ್ಲದೆ ನಾವೇ ಯಾವುದೇ ಒಂದು ಕಲಿಕೆಯನ್ನು ಮಾಡ್ತೇವೆ ಅಂದರೆ ಆ ಸ್ವಯಂ ಕಲಿಕೆಯಲ್ಲಿಯೂ ಕೂಡ ಕೆಲವೊಂದು ವಿಧಗಳಿವೆ ಅಂತಹ ವಿಚಾರಗಳನ್ನು ನಾವು ಸ್ವಯಂ ಕಲಿತುಕೊಂಡರೆ ಅದು ನಮಗೆ ಕರಗತವಾಗುತ್ತದೆ ಇಲ್ಲವಾದಲ್ಲಿ ನಾವು ಆ ಕಲಿಕೆ ಮಾಡಿಕೊಳ್ಳುವುದರಲ್ಲಿ ವಿಫಲರಾಗುತ್ತೇವೆ ಅಂತ ಹೇಳಲಾಗಿದೆ.

ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಗುರುಗಳಿಂದ ಪಡೆದುಕೊಳ್ಳ ಬೇಕಾಗಿರುವ ಗುರುಗಳಿಂದಲೇ ಕಲಿತುಕೊಳ್ಳಬೇಕಾಗಿರುವ ಆ ಮಂತ್ರಗಳು ಯಾವುದು ಅಂತ ನಾವು ಗುರುಗಳಿಂದ ಕಲಿತುಕೊಳ್ಳಬೇಕಾಗಿರುವ ಆ ಮಂತ್ರಗಳು ಅಂದರೆ ಬೀಜಾಕ್ಷರ ಮಂತ್ರ

ಈ ಬೀಜಾಕ್ಷರಿ ಮಂತ್ರಗಳ ಬಗ್ಗೆ ನಿಮಗೆ ಅಷ್ಟಾಗಿ ತಿಳಿಯದೆ ಇರಬಹುದು ಬೀಜಾಕ್ಷರಿ ಮಂತ್ರ ಅಂದರೆ ಅನೇಕ ವಿಧಗಳಿವೆ ಈ ಬೀಜಾಕ್ಷರಿ ಮಂತ್ರವನ್ನು ನಾವು ಗುರುಗಳಿಂದಲೇ ಕಲಿತುಕೊಳ್ಳಬೇಕಾಗುತ್ತದೆ ಇದನ್ನು ಹಾಗೆ ಸ್ವಯಂ ಪಠಿಸುವುದು ಉತ್ತಮವಲ್ಲ.

ಆದರೆ ಗುರುಗಳು ಇಲ್ಲದೆ ನಾವು ಪಡಿಸಬಹುದಾದ ಸ್ವಯಂ ಪಡಿಸಬಹುದಾದ ಆ ಒಂದು ಮಂತ್ರ ಯಾವುದು ಅಂತ ಹೇಳ್ತೇನೆ ಕೇಳಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಒಂದು ಮಂತ್ರವನ್ನು ಪಠನೆ ಮಾಡುವ ಒಂದು ಶಕ್ತಿಯಿಂದ ದೂರ ಮಾಡಿಕೊಳ್ಳಬೇಕು ಅನ್ನುವುದಾದರೆ ಈ ಒಂದು ಪರಿಹಾರವನ್ನು ಮಾಡಿ ಹೀಗೊಂದು ಮಂತ್ರವನ್ನು ನೀವು ಪಠಿಸಿ.

ಈ ಮಂತ್ರವನ್ನು ಪಠಿಸುವಾಗ ಒಂದು ಅರಳಿ ಮರದ ಎಲೆಯನ್ನು ತೆಗೆದುಕೊಳ್ಳಬೇಕು ಅಂದರೆ ಅರಳಿ ಎಲೆಯನ್ನು ತೆಗೆದುಕೊಂಡು ಅದನ್ನು ಶಿವನ ಮುಂದೆ ಶಿವನ ಪಟ ಅಥವಾ ಮೂರುತಿ ಮುಂದೆ ಎಲೆಯನ್ನು ಇರಿಸಿ ಮಂತ್ರವನ್ನು ಪಠಿಸಬೇಕು ನೀವು ಈ ಮಂತ್ರವನ್ನು ಪಠಿಸುವ ದಿನದಂದು ಯಾವುದೆ ಮಾಂಸಾಹಾರಿ ಪದಾರ್ಥಗಳನ್ನು ಸೇವಿಸಬಾರದು.

ಆ ಒಂದು ಮಂತ್ರ ಹೀಗಿದೆ “ಓಂ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಕಷ್ಟಮ್ ಸ್ವಾಹ” ಎಂಬ ಈ ಮಂತ್ರವನ್ನು ನೀವು ಪ್ರತಿದಿನ ನೂರಾ ಎಂಟು ಬಾರಿ ಪಠಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳು ಈ ಒಂದು ರಾಮ ಜಪದಿಂದ ದೂರವಾಗುತ್ತದೆ.

ಈ ಒಂದು ಮಂತ್ರವನ್ನು ನೀವು ಸ್ವಯಂ ಪಠಿಸಬಹುದು ಯಾವುದೇ ಗುರುಗಳಿಂದ ಈ ಒಂದು ಮಂತ್ರವನ್ನು ಪಡೆದುಕೊಳ್ಳಬೇಕು ಎಂಬ ನಿಯಮ ಏನೂ ಇಲ್ಲ. ಇವತ್ತಿನ ಮಾಹಿತಿ ಇದಿಷ್ಟು ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಅನೇಕ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *