ನೀವು ಈ ಒಂದು ಮೂಲೆಯಲ್ಲಿ ಈ ರೂಪದ ಗಣಪತಿಯನ್ನು ಪೂಜಿಸಿ ನೋಡಿ ನಿಮ್ಮ ಮನೆಯಲ್ಲಿ ಒಳ್ಳೆಯ ಚಮತ್ಕಾರಗಳು ನಡೆಯುತ್ತವೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಕಷ್ಟಗಳನ್ನು ನೀವು ಅನುಭವಿಸುತ್ತಿದ್ದರೆ ಈ ರೀತಿಯಾದಂತಹ ಪೂಜೆಯನ್ನು ಗಣಪತಿಗೆ ಒಂದು ಬಾರಿ ಮಾಡಿ ನೋಡಿ ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ನಿವಾರಣೆಯಾಗುವುದಲ್ಲದೆ ನೀವು ಅಂದುಕೊಂಡ ಅಂತಹ ಕೆಲಸಗಳು ಕೂಡ ಆಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಒಂದೊಂದು ರೀತಿಯಾದಂತಹ ವಿಧವಿಧವಾದ ಅಂತಹ ಪೂಜೆಯನ್ನು ಮಾಡುತ್ತಾರೆ ಆದರೆ ಇಂದು ನಾವು ಹೇಳುವಂತಹ ಈ ರೀತಿಯಾದಂತಹ ಪೂಜೆಯನ್ನು ನೀವು ನೈರುತ್ಯ ದಿಕ್ಕಿನಲ್ಲಿ ಮಾಡಿದಲ್ಲಿ ನೀವು ಏನು ಅಂದುಕೊಂಡಿರುತ್ತೇವೋ ಕೆಲಸವೂ ಆಗುತ್ತದೆ

ನಿಮ್ಮ ಜೀವನದಲ್ಲಿ ಇರುವಂತಹ ಯಾವ ರೀತಿಯ ಕಷ್ಟಗಳು ಆದರೂ ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ ಹಾಗಾದರೆ ಈ ರೀತಿಯಾದಂತಹ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ ಮೊದಲನೆಯದಾಗಿ ನೀವು ಬೆಳಗಿನ ಜಾವ ಎದ್ದು ಈ ರೀತಿಯ ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೆಯೇ ಒಂದು ಪೂಜೆಯನ್ನು ನೀವು ಬುಧವಾರ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ ಹಾಗಾದರೆ ಒಂದು ಪೂಜೆಯನ್ನು ಹೇಗೆ ಮಾಡುವುದೆಂದರೆ ಮೊದಲನೇದಾಗಿ ಅಕ್ಷತೆಗಳನ್ನು ಮಾಡಿಕೊಂಡಿರಬೇಕು ನಂತರ ಎರಡು ವೀಳೆದೆಲೆ ಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಬೇಕು

ನಂತರ ಸ್ವಚ್ಛ ಮಾಡಿಕೊಂಡ ವೀಳ್ಯದೆಲೆಯ ಮೇಲೆ ನೆನೆಸಿದ ಅರಿಶಿಣದ ಉಂಡೆಯನ್ನು ಇಡಬೇಕು ಈ ರೀತಿಯಾಗಿ ಇಟ್ಟ ಅರಿಶಿಣದ ಉಂಡೆಗೆ ಕುಂಕುಮವನ್ನು ಹಚ್ಚಬೇಕು ಇದನ್ನು ಪಿಳ್ಳೇರಾಯನೆಂದು ಕರೆಯಲಾಗುತ್ತದೆ ರೀತಿಯಾಗಿ ನೀವು ಮೇಲೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಹಾಗೆಯೇ ಒಂದು ಗಣಪನಿಗೆ ಹರಿದ್ರಾ ಗಣಪತಿ ಎಂದು ಕರೆಯಲಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ಬುಧವಾರ ನೈರುತ್ಯ ದಿಕ್ಕಿನಲ್ಲಿ ಈ ಪೂಜೆಯನ್ನು ಮಾಡಿದನಂತರ ಪೂಜೆಯಲ್ಲ ಮುಗಿದ ಮೇಲೆ ಒಂದು ಗಣಪತಿಯನ್ನು ಈಶಾನ್ಯ ದಿಕ್ಕಿಗೆ ಇರಬೇಕಾಗುತ್ತದೆ ಈ ರೀತಿಯಾಗಿ ಒಂದು ಗಣಪತಿಯನ್ನು ಬುಧವಾರ ಪೂರ್ತಿ ಈಶಾನ್ಯದಿಕ್ಕಿನಲ್ಲಿ ಇಡಬೇಕಾಗುತ್ತದೆ ಹೌದು ಸ್ನೇಹಿತರೆ ನೀವು ಕೂಡ ಈ ರೀತಿಯಾದಂತಹ ಪೂಜೆಯನ್ನು ಪ್ರತಿ ಬುಧವಾರ ಮಾಡಿ ನೋಡಿ ಸ್ನೇಹಿತರೆ ನಿಮ್ಮ ಜೀವನವೇ ಬದಲಾಗುತ್ತದ

ಈ ಒಂದು ಪೂಜೆಯನ್ನು ಮಾಡಿದ ನಂತರ ಗುರುವಾರ ಈ ಒಂದು ಅರಿಶಿನದಲ್ಲಿ ಮಾಡಿದಂತಹ ಗಣಪತಿಯನ್ನು ಹರಿಯುವ ನೀರಿಗೆ ಬಿಡಬೇಕಾಗುತ್ತದೆ ಹರಿಯುವ ನೀರು ನಿಮ್ಮ ಮನೆಯ ಪಕ್ಕದಲ್ಲಿ ಇಲ್ಲವೆಂದರೆ ಯಾರು ಓಡಾಡದೆ ಇರುವ ಜಾಗದಲ್ಲಿ ನೀವು ಈ ಗಣಪತಿಯನ್ನು ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ಬುಧವಾರ ಪೂಜೆಯನ್ನು ಮಾಡಿದರೆ ನೀವು ಮನಸ್ಸಿನಲ್ಲಿ ಅಂದುಕೊಂಡ ಅಂತಹ ಎಲ್ಲ ರೀತಿಯ ಕಾರ್ಯಗಳು ಕೂಡ ಫಲಿಸುತ್ತವೆ ಹಾಗೆಯೇ ನಿಮಗೆ ಒಳ್ಳೆಯ ಫಲಿತಾಂಶವು ನಿಮಗೆ ಸಿಗುತ್ತದೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡ ಅವೆಲ್ಲವೂ ಕೂಡ ತೊಲಗುತ್ತವೆ ಎಂದು ಹೇಳಬಹುದು ನೋಡಿದ್ರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.