ನೀವು ಈ ಒಂದು ಮಂತ್ರವನ್ನು ಒಂದು ಬುಕ್ ನಲ್ಲಿ 108 ಬಾರಿ ಬರೆದು ಈ ರೀತಿ ಮಾಡಿದರೆ ಸಾಕು ನೀವು ಮನಸಲ್ಲಿ ಅಂದುಕೊಂಡ ಕೆಲಸಗಳು ತಕ್ಷಣ ನೆರವೇರುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಇಂದು ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾದಂತಹ ಮಂತ್ರವನ್ನು ಒಂದು ನೋಟು ಬುಕ್ಕಿನಲ್ಲಿ ಬರೆದ ಇಡುತ್ತಾ ಬಂದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಬೇಡಿಕೆಗಳ ಆದರೂ ಕೂಡ ಈಡೇರುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಹರಸಾಹಸವನ್ನು ಮಾಡುತ್ತಿರುತ್ತಾರೆ ಹಾಗೆಯೇ ಈ ರೀತಿಯಾಗಿ ಅವರ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಬಹಳಷ್ಟು ಪ್ರಯತ್ನವನ್ನು ಮಾಡುತ್ತಿರುತ್ತಾರೆ ಅಂಥವರು ಎಂದು ನಾವು ಹೇಳುವಂತಹ ಈ ರೀತಿಯಾದಂತಹ ಒಂದು ಕ್ರಮದಲ್ಲಿ ಮಂತ್ರವನ್ನು ಪ್ರತಿದಿನ ಈ ಒಂದು ಮಂತ್ರವನ್ನು ಪಠಿಸುತ್ತ ಬಂದರೆ ನಿಮ್ಮ ಜೀವನದಲ್ಲಿ ಅಂದರೆ ನೀವು ಅಂದುಕೊಂಡಿರುವಂತೆ ಯಾವುದೇ ರೀತಿಯಾದಂತಹ ಕೋರಿಕೆಗಳು ಕೂಡ ನಿಮ್ಮ ಜೀವನದಲ್ಲಿ ನೆರವೇರುತ್ತವೆ

ಹಾಗಾದರೆ ಒಂದು ಮಂತ್ರವನ್ನು ಯಾವ ರೀತಿಯಾಗಿ ಹಾಗೆ ಯಾವ ರೀತಿಯಲ್ಲಿ ಬರೆಯಬೇಕು ಎನ್ನುವುದರ ಬಗ್ಗೆ ತಿಳಿಯೋಣ.ಹೌದು ಸ್ನೇಹಿತರೆ ಸಾಮಾನ್ಯವಾಗಿ ನೀವು ಒಂದು ಮಂತ್ರವನ್ನು ಬರೆಯುವುದಕ್ಕೆ ಹೊಸದಾದ ಒಂದು ನೋಟ್ ಬುಕ್ ಅನ್ನು ತೆಗೆದುಕೊಳ್ಳಬೇಕು.ಈ ರೀತಿಯಾಗಿ ತೆಗೆದುಕೊಂಡಂತಹ ಒಂದು ನೋಟ್ ಬುಕ್ಕಿನಲ್ಲಿ ನೀವು ಪ್ರತಿದಿನ ಬೆಳಗ್ಗೆ ಅಥವಾ ಸಾಯಂಕಾಲ ಪೂಜೆ ಆದನಂತರ 108 ಬಾರಿ ಒಂದು ಪುಸ್ತಕದಲ್ಲಿ ಅಂದರೆ ಹೊಸ ಪುಸ್ತಕದಲ್ಲಿ ಓಂ ನಮಃ ಶಿವಾಯ ಎಂದು 108 ಬಾರಿ ಬರೆಯಬೇಕು.ಆದರೆ ಇದನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಿ ಎಲ್ಲಿಗೂ ಹೋಗಬಾರದು ಇದನ್ನು ಸಂಪೂರ್ಣಗೊಳಿಸಿ ನಂತರವೇ ಬೇರೆ ಎಲ್ಲಾದರೂ ಕೆಲಸವನ್ನು ಮಾಡಲು ಹೋಗಬೇಕು.ಪ್ರತಿದಿನ ನೀವು 108 ಬಾರಿ ಒಂದು ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದ ನಂತರ ನೀವು ನಿಮ್ಮ ಸಂಕಲ್ಪಗಳನ್ನು ಅಂದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳನ್ನು ಕೇಳಿಕೊಳ್ಳಬೇಕು.

ಈ ರೀತಿಯಾಗಿ ನೀವು ಪ್ರತಿದಿನ ಅಂದರೆ ಹನ್ನೊಂದು ದಿನಗಳ ಕಾಲ ಮಾಡಿದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕೋರಿಕೆಗಳು ಕೂಡ ಈಡೇರುತ್ತವೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಈ ಒಂದು ಮಂತ್ರವು ಶಿವನ ಮಂತ್ರ ವಾಗಿರುವುದರಿಂದ ನೀವು ಈ ರೀತಿಯಾಗಿ 108 ಬಾರಿ ಹನ್ನೊಂದು ದಿನಗಳ ಕಾಲ ಬರೆಯುವುದರಿಂದ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕೋರಿಕೆಗಳು ಇದ್ದರೂ ಕೂಡ ಇದನ್ನು ನಿಮಗೆ ಶಿವನು ಈಡೇರಿಸುತ್ತಾನೆ ಸ್ನೇಹಿತರೆ.ಇವತ್ತು ಮಂತ್ರವನ್ನು ನೀವು ಪ್ರಾರಂಭ ಮಾಡುವಾಗ ಶಿವನ ವಾರ ಅಂದರೆ ಸೋಮವಾರದ ದಿನ ಒಂದು ಮಂತ್ರವನ್ನು ನೀವು ಪ್ರಾರಂಭ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ

ಹಾಗೆ ಒಂದು ಸಂಕಲ್ಪವನ್ನು ಮಾಡಿಕೊಳ್ಳುವಂತಹ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಮಾಂಸಹಾರವನ್ನು ತಿನ್ನಬಾರದು.ಹಾಗೆಯೇ ಸರಿಯಾದ ಕ್ರಮದಲ್ಲಿ ಒಂದು ವ್ರತವನ್ನು ಮಾಡಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಮಾಡಿದರೆ ನಿಮ್ಮ ಜೀವನದಲ್ಲಿ ಅಂದರೆ ನೀವು ಅಂದುಕೊಂಡಿರುವಂತೆ ಯಾವುದೇ ರೀತಿಯಾದಂತಹ ಕೋರಿಕೆಗಳು ಈಡೇರುತ್ತವೆ ಹಾಗೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಕಾರ್ಪಣ್ಯಗಳು ಕೂಡ ತೊಲಗುತ್ತವೆ ಎಂದು ಹೇಳಬಹುದು ಸ್ನೇಹಿತರೆ ಹಾಗೆಯೇ ಶಿವನ ಅನುಗ್ರಹ ಎನ್ನುವುದು ನಿಮಗೆ ಸಿಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *