Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಇಷ್ಟಪಡುವಂತಹ ಬಣ್ಣವು ನಿಮ್ಮ ಗುಣವನ್ನು ಹೇಳುತ್ತದೆಯಂತೆ, ಹಾಗಾದರೆ ನೀವು ಇಷ್ಟಪಡುವಂತಹ ಬಣ್ಣ ನಿಮ್ಮ ಯಾವ ಗುಣವನ್ನು ಹೇಳುತ್ತದೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

ಪ್ರತಿಯೊಬ್ಬರಿಗೂ ಒಂದೊಂದು ಬಣ್ಣದ ಮೇಲೆ ಒಂದು ವ್ಯಾಮೋಹ ಇದ್ದೇ ಇರುತ್ತದೆ ಕೆಲವೊಬ್ಬರು ಬಣ್ಣದ ಬಗ್ಗೆ ಹಲವಾರು ತರನಾದ ಆಲೋಚನೆಯನ್ನು ಮಾಡುತ್ತಾರೆ,

ಅದು ಹೇಗೆ ಅಂತೀರಾ ನಿಮಗೆ ಗೊತ್ತಿರುವ ಹಾಗೆ ನೀವೇನಾದರೂ ಹೊಸ ಬೈಕ್ ಅನ್ನು ತೆಗೆದು ಕೊಂಡರೆ ಅಥವಾ ಕಾರು ತೆಗೆದುಕೊಂಡರೆ ಅದನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ನೀವು ಜ್ಯೋತಿಷಿಗಳ ಹತ್ತಿರ ಹೋಗಿ ಯಾವ ಬಣ್ಣ ನಮ್ಮ ಜಾತಕಕ್ಕೆ ತುಂಬಾ ಅನುಗುಣವಾಗಿ ಸರಿ ಹೊಂದುತ್ತದೆ ಎನ್ನುವುದು ನಿಮಗೆ ಗೊತ್ತೇ ಇರುವಂತಹ ಒಂದು ವಿಚಾರವಾಗಿದೆ.

ಹಾಗಾದರೆ ಒಂದು ಬಣ್ಣವು ನಮ್ಮ ಗುಣವನ್ನು ಎಷ್ಟು ಚೆನ್ನಾಗಿರುತ್ತದೆ ಯಾವುದರ ಬಗ್ಗೆ ನಿಮಗೆ ನಂಬಲು ಆಗಲೇ ಇರುವಂತಹ ಒಂದು ಮಾತಾಗಿದೆ ಆದರೂ ಕೂಡ ಇದು ನಿಜ.

ಇವತ್ತು ನಾ ನಿಮಗೆ ನೀವು ಇಷ್ಟಪಡುವಂತಹ ಯಾವ ಬಣ್ಣವೂ ನಿಮ್ಮ  ಯಾವ ಗುಣವನ್ನು ವ್ಯಕ್ತಪಡಿಸುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾನು ನಿಮಗೆ ಈ ಲೇಖನದ ಮುಖಾಂತರ ವಿವರಿಸುತ್ತೇನೆ. ಹಾಗಾದರೆ ಇನ್ನೇಕೆ ತಡ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ.

ನೀವೇನಾದರೂ ಕಪ್ಪು ಬಣ್ಣವನ್ನು ಇಷ್ಟಪಡುತ್ತಿದ್ದರೆ ನಿಮಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ ಇರುವುದು ಈ ಕಪ್ಪು ಬಣ್ಣದ ಒಂದು ಸಂಕೇತವಾಗಿದೆ, ಹಾಗೇನಾದರೂ ನೀವು ಕೆಂಪು ಬಣ್ಣವನ್ನು ಇಷ್ಟಪಡುತ್ತಿದ್ದಾರೆ ನೀವು ತುಂಬಾ ಬುದ್ಧಿವಂತರು ಹಾಗೂ ನಿಮ್ಮ ಬುದ್ಧಿವಂತಿಕೆಯಿಂದ ನೀವು ಹಲವಾರು ತರನಾದ  ಗುರಿಯನ್ನು ಸಾಧಿಸುತ್ತೀರಿ.

ನೀವೇನಾದರೂ ಹಳದಿ ಬಣ್ಣವನ್ನು ಇಷ್ಟಪಡುತ್ತಿದ್ದರೆ ನಿಮ್ಮ ಮನಸ್ಸು ತುಂಬಾ ಮೃದು ಹಾಗೂ ನೀವು ಯಾರ ಮನಸ್ಸನ್ನೂ ಕೂಡ ನೋಯಿಸುವಂತಹ ಗುಣವನ್ನು ಹೊಂದಿರುವುದಿಲ್ಲ ಎಂದು ಅರ್ಥ.

ನೀವೇನಾದರೂ ಬಿಳಿ ಬಣ್ಣವನ್ನು ಇಷ್ಟಪಡುತ್ತಿದ್ದಾರೆ ನಿಮಗೆ ಒಂದು ನಿಗೂಢ ವಾದಂತಹ ವ್ಯಕ್ತಿತ್ವ ಇದೆ ಎಂದು ನೀವು ಅಂದುಕೊಳ್ಳಬಹುದು ಯಾಕೆಂದರೆ ನಿಮಗೆ ಇರುವಂತಹ ಆ ಗುಣ ಎಲ್ಲರಿಗೂ ಇರುವುದಿಲ್ಲ.

ನೀವೇನಾದರೂ ಗುಲಾಬಿ ಬಣ್ಣವನ್ನು ಇಷ್ಟಪಡುತ್ತಿದ್ದರೆ ನಿಮಗೆ ಸ್ನೇಹ ಎನ್ನುವುದು ತುಂಬಾ ಇಷ್ಟವಾಗುತ್ತದೆ ನೀವು ಯಾವಾಗಲೂ ಆಶಾವಾದಿ ಗಳು, ದ್ವೇಷವನ್ನು ಅತಿ ಹೆಚ್ಚಾಗಿ ಇಷ್ಟ ಪಡುವುದಿಲ್ಲ ಅತ್ಯಂತ ಚಟುವಟಿಕೆಯಿಂದ ಇರುತ್ತೀರ ಹಾಗೂ ಕ್ರಿಯಾಶೀಲತೆಯಿಂದ ಇರುತ್ತೀರ ಎನ್ನುವುದು ಈ ಬಣ್ಣದ ಒಂದು ವಿಶೇಷತೆ.

ಕಿತ್ತಳೆ ಬಣ್ಣವನ್ನು ಇಷ್ಟಪಡುವಂತಹ ಜನರಿಗೆ ಸಾಮಾಜಿಕವಾಗಿ ಅತಿ ಹೆಚ್ಚು ಆಸಕ್ತಿ ಇರುತ್ತದೆ ಹಾಗೂ ಸಮಾಜದಲ್ಲಿ ಇರುವಂತಹ ಜನರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದು ಅಂತಹ ಶಕ್ತಿ ಇತರ ಜನರಿಗೆ ಇರುತ್ತದೆ. ನೀವೇನಾದರೂ ಹಸಿರು ಬಣ್ಣದ ಬಣ್ಣವನ್ನು ಇಷ್ಟಪಡುತ್ತಿದ್ದಾರೆ ನಿಮಗೆ ಸಾಹಸದ ಗುಣ ಇದೆ  ಎಂದು ಹೇಳಬಹುದು.

ನೀವೇನಾದರೂ ನೇರಳೆ ಬಣ್ಣವನ್ನು ಇಷ್ಟಪಡುತ್ತಿದ್ದರೆ ನೀವು ಗಂಭೀರ ಸುವ ಹೋದವರು ಯಾವುದೇ ಕಾರಣಕ್ಕೂ ಯಾವುದೇ ವಿಷಯಕ್ಕೆ ಉದ್ವೇಗ ಗೊಳ್ಳುವುದಿಲ್ಲ. ಸಂಪೂರ್ಣವಾಗಿ ಕುಲಂಕುಶವಾಗಿ ಕೂತುಕೊಂಡು ಅದರ ಬಗ್ಗೆ ಚರ್ಚೆ ಮಾಡಿ ನಿರ್ಧಾರವನ್ನು ತೆಗೆದು ಕೊಳ್ಳು ವಂತಹ ಸಾಮರ್ಥ್ಯವನ್ನು ಇಷ್ಟಪಡುವಂತಹ ಜನರಲ್ಲಿ ಇರುತ್ತದೆ.

ಇದು ಸಂಗ್ರಹದ ಮಾಹಿತಿ ಆಗಿರುವುದರಿಂದ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಈ ಲೇಖನವು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡು ವುದನ್ನು ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *