Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಇನ್ನೊಬ್ಬರನ್ನು ಭೇಟಿಯಾಗುವ ಸಂದರ್ಭದಲ್ಲಿ ಈ ಒಂದು ವಸ್ತುವನ್ನು ತಪ್ಪದೇ ಇಟ್ಕೊಳಿ … ಜನ ನೀವು ಹೇಳಿದಂತೆ ಕುಣಿಯುತ್ತಾರೆ …!!!

ನೀವು ಯಾರನ್ನಾದರೂ ಆಕರ್ಷಿಸಬೇಕು ಎಂದರೆ ಈ ಒಂದು ಪರಿಹಾರವನ್ನು ಮಾಡಿ ನಿಮ್ಮ ಮಾತುಗಳನ್ನು ಅವರು ಚಾಚುತಪ್ಪದೇ ಕೇಳಲು ಪ್ರಾರಂಭಿಸುತ್ತಾರೆ.ಹಾಯ್ ಸ್ನೇಹಿತರೆ ಯಾರಿಗಾದರೂ ನಾವು ಸಹಾಯ ಮಾಡಿದರೆ ಹಾಗೂ ಅವರ ಜೊತೆ ಚೆನ್ನಾಗಿ ಇದ್ದರೆ ಯಾವಾಗಲೂ ಅವರು ನನ್ನ ಜೊತೆ ಇರಬೇಕೆಂದು ಬಯಸುತ್ತೇವೆ ಆದರೆ ಕೆಲವರು ನಮ್ಮನ್ನು ಸಮಯಕ್ಕೆ ತಕ್ಕಂತೆ ಉಪಯೋಗಿಸಿಕೊಂಡು ನಮ್ಮನ್ನು ದೂರ ಮಾಡಿ ಬಿಡುತ್ತಾರೆ ಇದರಿಂದ ನಮಗೆ ಯಾವುದೇ ಗೌರವ ಸಿಗದೆ ಹೋಗುತ್ತದೆ ನಾವು ಎಲ್ಲರಿಗೂ ಎಷ್ಟು ಒಳ್ಳೆಯದನ್ನು ಬಯಸಿದರು ಅವರು ನಮ್ಮನ್ನು ನಂಬುವುದಿಲ್ಲ.

ಸಮಾಜದಲ್ಲಿ ನಮಗೆ ಗೌರವ ಸಿಗಬೇಕೆಂಬುದು ಎಲ್ಲರಿಗೂ ಆಸೆ ಇರುತ್ತದೆ ಆದರೆ ಕೆಲವೊಬ್ಬರು ಇದನ್ನು ಎಲ್ಲರಿಗೂ ಕೊಡುವುದಿಲ್ಲ ಗೌರವ ಎನ್ನುವುದು ತಾನಾಗಿಯೇ ಬರಬೇಕು ಆದರೆ ಇಲ್ಲಿ ಸಹಾಯ ಮಾಡಿಸಿಕೊಂಡು ಕೂಡ ಗೌರವ ಕೊಡದೆ ನಮ್ಮ ಮುಂದೆ ಅಹಂಕಾರಿ ಆಗಿ ನಡೆದುಕೊಳ್ಳುತ್ತಾರೆ. ಇಂತಹವರನ್ನು ಆಕರ್ಷಿಸುವುದು ಹೇಗೆ ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ. ಈ ಆಕರ್ಷಣೆಯನ್ನು ಒಳ್ಳೆಯ ಉದ್ದೇಶಕ್ಕಾಗಿ ಮಾತ್ರ ಮಾಡಬೇಕು ಇಲ್ಲವಾದರೆ ಇದು ವಶೀಕರಣ ಮಾಡಿದಂತೆ ಆಗುತ್ತದೆ

ನೀವು ಎಲ್ಲರಿಗೂ ಇದನ್ನು ಮಾಡಬಾರದು ನಿಮ್ಮ ಪ್ರೀತಿಪಾತ್ರರಿಗೆ ಇದನ್ನು ಮಾಡಬೇಕು. ಆಕರ್ಷಣೆ ಮಾಡಿಕೊಂಡು ನೀವು ಅವರ ಜೊತೆ ಚೆನ್ನಾಗಿ ಜೀವನ ನಡೆಸಬೇಕು ಎನ್ನುವ ಉದ್ದೇಶ ಇರಬೇಕು ಅವರಿಗೂ ನಿಮ್ಮ ಮೇಲೆ ಪ್ರೀತಿ ಬರಬೇಕು. ಇಂತಹ ಪರಿಹಾರಗಳನ್ನು ಮಾಡಿಕೊಳ್ಳುವುದು ಕೇವಲ ಆಕರ್ಷಣೆಗೆ ಮಾತ್ರ. ಈ ಒಂದು ಪರಿಹಾರಕ್ಕೆ ಕೇವಲ ಒಂದು ನವಿಲುಗರಿ ಸಾಕು. ಕೃಷ್ಣನ ತಲೆಯಲ್ಲಿ ಇರುವ ಈ ನವಿಲುಗರಿ ತುಂಬಾ ಅದೃಷ್ಟವಾದದ್ದು ಇದನ್ನು ನಾವು ಈ ಪರಿಹಾರಕ್ಕೆ ಬಳಸಿಕೊಂಡರೆ ಖಂಡಿತವಾಗಲೂ ನಮಗೆ ಅದೃಷ್ಟ ಹಾಗೂ ಆಕರ್ಷಣೆ ಬರುತ್ತದೆ ಕೃಷ್ಣನು ಹೇಗೆ ಎಲ್ಲರಿಗೂ ಆಕರ್ಷಣೆ ಆಗುತ್ತಾನೆ ಅದೇ ರೀತಿಯಾಗಿ ನಾವು ಕೂಡ ಬೇರೆಯವರಿಗೆ ಆಕರ್ಷಣೆ ಆಗಬಹುದು.

ಪ್ರತಿದಿನ ನೀವು ಮಲಗುವಾಗ ತಲೆದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟುಕೊಂಡು ಮಲಗಬೇಕು. ಈ ರೀತಿಯಾಗಿ ಮಾಡಿದರೆ ನೀವು ಅವರೊಂದಿಗೆ ಆಕರ್ಷಣೆಯನ್ನು ಹೊಂದುತ್ತೀರಿ. ಇದರ ಜೊತೆಗೆ ನೀವು ತ್ರಾಟಕ ಕ್ರಿಯೆಯನ್ನು ಮಾಡಿಕೊಳ್ಳಬೇಕು. ತ್ರಾಟಕ ಕ್ರಿಯೆಯನ್ನು ಮಾಡಲು ಏನು ಬೇಕು ಎಂದು ಯೋಚಿಸುತ್ತಿದ್ದೀರಾ ತ್ರಾಟಕ ಕ್ರಿಯೆ ಎಂದರೆ ಒಂದು ದೀಪವನ್ನು ಅಂಟಿಸಿ ಅದನ್ನು ತುಂಬಾ ಸಮಯ ಜ್ಞಾನದಿಂದ ನೋಡಬೇಕು. ಇದನ್ನೇ ತ್ರಾಟಕ ಕ್ರಿಯೆ ಎಂದು ಹೇಳುತ್ತಾರೆ ಈ ಕ್ರಿಯೆಯನ್ನು ಮಾಡುವವರಿಗೆ ತುಂಬಾ ಶಕ್ತಿ ಬರುತ್ತದೆ ತುಂಬಾ ಹೆಸರುಮಾಡಿರುವ ಸ್ವಾಮೀಜಿಯವರು ಇಂತಹ ಕ್ರಿಯೆಯನ್ನು ಮಾಡುತ್ತಾರೆ.

ತ್ರಾಟಕ ಕ್ರಿಯೆ ಮಾಡುವುದರಿಂದ ನಿಮ್ಮ ಆಜ್ಞಾ ಚಕ್ರ ಕೂಡ ಹೆಚ್ಚುತ್ತದೆ ಇದು ಹೆಚ್ಚುವುದರಿಂದ ನಿಮ್ಮ ಅದೃಷ್ಟವು ಬಲವಾಗುತ್ತದೆ. ಈ ಕ್ರಿಯೆಯನ್ನು ನೀವು ಯಾವ ದಿನದಂದು ಆದರೂ ಮಾಡಬಹುದು ಇದನ್ನು ಮಾಡುವುದರಿಂದ ನಿಮಗೆ ಆರೋಗ್ಯ ನೆಮ್ಮದಿ ಶಾಂತಿ ಎಲ್ಲವೂ ಸಿಗುತ್ತದೆ ಮನೆಯಲ್ಲಿ ಯಾವುದೇ ಕಲಹಗಳು ಇಲ್ಲದೆ ಇರಬಹುದು. ಹಾಗೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಏನಾದರೂ ಶುಭಕಾರ್ಯಗಳು ನಿಂತಿದ್ದರೆ ತ್ರಾಟಕ ಕ್ರಿಯೆಯನ್ನು ಮಾಡಿದರೆ ನೆರವೇರುತ್ತವೆ ಕೆಲಸದಲ್ಲಿ ನಿಮಗೆ ತೊಂದರೆ ಇದ್ದರೆ ಅಥವಾ ಸಂಬಳದಲ್ಲಿ ನಿಮಗೆ ಕೊರತೆಯಿದ್ದರೆ ಇಂತಹ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ತುಂಬಾ ಲಾಭವಾಗುತ್ತದೆ

ಈ ರೀತಿಯಾಗಿ ಕ್ರಿಯೆಯನ್ನು ಮಾಡಲು ಧ್ಯಾನವು ಮುಖ್ಯ ಸಮಾಧಾನವಾಗಿ ತ್ರಾಟಕ ಕ್ರಿಯೆಯನ್ನು ಮಾಡಿದರೆ ನೀವು ಬಯಸಿದ್ದೆಲ್ಲ ಸಿಗುತ್ತದೆ ಹಾಗಾದರೆ ಸ್ನೇಹಿತರೆ ಆಕರ್ಷಣೆ ಮಾಡಿಕೊಳ್ಳಲು ಮತ್ತು ಎಲ್ಲರೂ ನಿಮ್ಮನ್ನು ಗೌರವದಿಂದ ಕಾಣಲು ಇಂತಹ ಪರಿಹಾರಗಳನ್ನು ಮಾಡಿ. ಜೀವನದಲ್ಲಿ ನೋವು ಕಷ್ಟಗಳೆಲ್ಲ ಎಲ್ಲರಿಗೂ ಬರುತ್ತದೆ ಹಾಗೆ ಅವುಗಳನ್ನು ಬೆಳೆಯಲು ಬಿಟ್ಟರೆ ತುಂಬಾ ತೊಂದರೆ ಅನುಭವಿಸುವುದು ನಾವೇ ಕೊನೆಯಲ್ಲಿ ನಾವು ಯಾವ ಪ್ರಯತ್ನವನ್ನು ಮಾಡಲು ಹೊರಟರೆ ನಮ್ಮ ಕೈಗೆ ಸಿಗುವುದಿಲ್ಲ ಅದಕ್ಕಾಗಿ ತೊಂದರೆಗಳ ಪ್ರಾರಂಭದಿಂದಲೇ ಇಂತಹ ಪರಿಹಾರಗಳನ್ನು ಮಾಡಿಕೊಂಡು ಜೀವನದಲ್ಲಿ ನೆಮ್ಮದಿ ಕಾಣಿರಿ. ಹಾಗಾದರೆ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ರಹಸ್ಯವಾಗಿ ನಿಮ್ಮಲ್ಲಿ ಇಟ್ಟುಕೊಳ್ಳಬೇಕು ಬೇರೆಯವರಿಗೆ ಆಕರ್ಷಣೆ ಬಗ್ಗೆ ಹೇಳಬಾರದು. ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ