Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಇದನ್ನು ಪ್ರತಿನಿತ್ಯ ಸೇವಿಸುತ್ತಾ ಬಂದ್ರೆ ನಿಮ್ಮಲ್ಲಿರುವ ಉರಿಮೂತ್ರ ಸಮಸ್ಯೆ ,ಮೂತ್ರದಲ್ಲಿ ಸೋಂಕು ,ಕಿಡ್ನಿ ಸಮಸ್ಯೆಗಳು ತಕ್ಷಣ ಪರಿಹಾರವಾಗುತ್ತವೆ !!!!

ನಮಸ್ಕಾರ ಸ್ನೇಹಿತರೆ, ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ಉರಿ ಮೂತ್ರದ ಸಮಸ್ಯೆ, ಕಿಡ್ನಿ ಸಮಸ್ಯೆ, ಕೈ ಕಾಲುಗಳಲ್ಲಿ ಊತ ಬರುವುದು ಈ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ದಿನನಿತ್ಯ ಇದನ್ನು ಸೇವನೆ ಮಾಡುವುದರಿಂದ ಈ ಕಾಯಿಲೆಗಳಿಂದ ದೂರವಿರಬಹುದು ಎಂಬುವುದನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ಎಲ್ಲರೂ ಕೂಡ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಆದರೆ ಇದಕ್ಕೆ ಇಷ್ಟೇ ಮಾತುಗಳನ್ನು ತೆಗೆದುಕೊಂಡರೂ ಕೂಡ ಅದರಿಂದ ಅವರು ಗುಣಮುಖರಾಗುವುದಿಲ್ಲ.

ಏಕೆಂದರೆ ಇಂತಹ ಸಮಸ್ಯೆಗಳಿಗೆ ಮಾತ್ರೆಗಳನ್ನು ತೆಗೆದುಕೊಂಡರೆ ಅಷ್ಟು ಬೇಗ ಗುಣಮುಖ ವಾಗುವುದಿಲ್ಲ ಯಾಕೆಂದರೆ ಮಾತ್ರೆಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬೆರೆಸಿ ಮಾತ್ರೆಗಳನ್ನು ತಯಾರಿಸಿರುತ್ತಾರೆ .

ಆದ್ದರಿಂದ ನೀವು ಎಷ್ಟೇ ಮಾತ್ರೆಗಳನ್ನು ತೆಗೆದುಕೊಂಡರೂ ಕೂಡ ಈ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಹೌದು ಸ್ನೇಹಿತರೆ ಇಂತಹ ಸಮಸ್ಯೆಗಳಿಗೆ ನಾವು ಮನೆಯಲ್ಲಿರುವ ಪದಾರ್ಥಗಳಿಂದ ವಾಸಿ ಮಾಡಿಕೊಳ್ಳಬಹುದು.

ಹೌದು ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ಹಲವಾರು ಜನರಿಗೆ ಮುಖ್ಯವಾದ ಸಮಸ್ಯೆ ಎಂದರೆ ಉರಿಮೂತ್ರ ಮತ್ತು ಕಿಡ್ನಿ ಸಮಸ್ಯೆ.. ಹೌದು ನಮ್ಮ ದಿನಚರಿಯ ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ ಕಂಡುಬರುವುದರಿಂದ ಈ ರೀತಿಯ ಉರಿಮೂತ್ರ ಮತ್ತು ಕಿಡ್ನಿ ಸಮಸ್ಯೆ ಉಂಟಾಗುತ್ತದೆ.

ಹಲವಾರು ಜನರು ಇಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಅವರಿಗೆ ಇಂದಿಗೂ ಕೂಡ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ತಿಳಿದಿರುವುದಿಲ್ಲ.

ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ರೀತಿಯಾಗಿ ತಯಾರಿಸಿಕೊಂಡು ಪ್ರತಿನಿತ್ಯ ಇದನ್ನು ಸೇವಿಸುತ್ತ ಬಂದರೆ ನಿಮಗೆ ಉರಿಮೂತ್ರ ಸಮಸ್ಯೆ ಮತ್ತು ಕೈ ಕಾಲುಗಳಲ್ಲಿ ಊತ ಮತ್ತು ಮೂತ್ರ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬಳಕೆಯಾಗುವ ಆಹಾರ ಪದಾರ್ಥ ಯಾವುದೆಂದರೆ ಬಾರ್ಲಿ.

ಈ ಬಾರ್ಲಿಯನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳಿರುತ್ತೀರಾ. ಈ ಬಾರಿಯೂ ನಮ್ಮ ದೇಹಕ್ಕೆ ಉತ್ತಮವಾದ ಆಹಾರವಾಗಿದ್ದು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಲ್ಲದೆ ನಮ್ಮ ಶರೀರವು ಸಮತೋಲನದ ಲ್ಲಿರಲು ಸಹಾಯಕಾರಿಯಾಗಿದೆ.

ಹೌದು ಸ್ನೇಹಿತರೆ ಈ ಬಾರಿಯಿಂದ ಹಲವಾರು ಪ್ರಯೋಜನಗಳಿವೆ. ಇದನ್ನು ತಯಾರಿಸಿಕೊಳ್ಳುವುದು ಹೇಗೆಂದರೆ ಮೊದಲಿಗೆ ಒಂದು ಕಪ್ ನಷ್ಟು ಬಾರ್ಲಿಯನ್ನು ತೆಗೆದುಕೊಳ್ಳಬೇಕು.

ನಂತರ ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.ಕಳೆದುಕೊಂಡ ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಇಡಬೇಕು.

ಆಮೇಲೆ ಕುದಿಯುತ್ತಿರುವ ನೀರಿಗೆ ಬಾರ್ಲಿಯ ಪುಡಿಯನ್ನು ಹಾಕಬೇಕು. ಹಾಕಿದ ನಂತರ ಚೆನ್ನಾಗಿ ಕಲಕಬೇಕು. ನಂತರ ಅದೇ ಎರಡು ಕೂಡ ಮಿಕ್ಸ್ ಆದಮೇಲೆ ಅದನ್ನು ಎರಡು ರೀತಿಯಾಗಿ ಕುಡಿಯಬಹುದು ಅದು ಹೇಗೆಂದರೆ ಒಂದು ಲೋಟದಲ್ಲಿ ಬಾರ್ಲಿಯ ನೀರು ಮತ್ತು ಉಪ್ಪು ಮತ್ತು ಮಜ್ಜಿಗೆ ಹಾಕಿಕೊಂಡು ಕುಡಿಯಬಹುದು.

ಇನ್ನೊಂದು ರೀತಿಯೆಂದರೆ ಬಾರ್ಲಿಯ ನೀರಿಗೆ ಸಕ್ಕರೆ ಮತ್ತು ನಿಂಬೆರಸ ಅನ್ನು ಹಾಕಿಕೊಂಡು ಕುಡಿಯಬಹುದು.ಹೀಗೆ ತಯಾರು ಮಾಡಿಕೊಂಡು ನೀನು ಇದನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ನಿಮ್ಮಲ್ಲಿರುವ ಅಂದರೆ ,ನಿಮ್ಮ ಸಮಸ್ಯೆ ಆದಂತಹ ಉರಿಮೂತ್ರ ಮೂತ್ರದಲ್ಲಿನ ಸೋಂಕು ಮತ್ತು ಕಿಡ್ನಿಯಲ್ಲಿನ ಕಲ್ಲುಗಳನ್ನು ಅತಿಬೇಗನೆ ಹೋಗಲಾಡಿಸಿ ಕೊಳ್ಳಬಹುದು ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ಪ್ರತಿನಿತ್ಯ ಇದನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಿಕೊಳ್ಳಿ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *