ನೀವು ಇದನ್ನು ಕುಡೀರಿ ಸಾಕು ಮೂಲವ್ಯಾಧಿ ಮತ್ತೆ ಜನ್ಮದಲ್ಲಿ ಮತ್ತೆ ಬರಲ್ಲ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೇನಾದರೂ ಪೈಲ್ಸ್ ಪ್ರಾಬ್ಲಂ ಅಂದ್ರೆ ಮೂಲವ್ಯಾಧಿ ಸಮಸ್ಯೆ ಕಾಡುತ್ತಾ ಇದ್ದರೆ ಈ ಸಮಸ್ಯೆಗೆ ಕಾರಣವೇನು ಈ ಸಮಸ್ಯೆ ಯಾವುದಕ್ಕಾಗಿ ಬರುತ್ತದೆ ಹಾಗೆ ಇದನ್ನು ಮನೆಯ ಮದ್ದನ್ನು ಬಳಸಿ ಹೇಗೆ ಪರಿಹರಿಸಿಕೊಳ್ಳುವುದು ಎಂಬುದನ್ನು ನೋಡೋಣ.ಇಂದಿನ ಮಾಹಿತಿಯಲ್ಲಿ ಫ್ರೆಂಡ್ಸ್ ನಿಮ್ಮ ಫ್ರೆಂಡ್ಸ್ ಗ್ರೂಪ್ ನಲ್ಲಿ ಅಥವಾ ಬಂಧು ಬಳಗದಲ್ಲಿ ಯಾರಾದರೂ ಇಂತಹ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ಈ ಇಂದು ಮನೆ ಮದ್ದನ್ನು ತಿಳಿಸಿ .ಹಾಗೆ ಒಂದು ಸೂಚನೆ ಏನು ಅಂದರೆ ಮೂಲವ್ಯಾಧಿ ಸಮಸ್ಯೆ ಇನ್ನು ಶುರುವಿನಲ್ಲಿಯೇ ಇದ್ದರೆ ಈ ಹೋಮ ರೆಮಿಡಿ ತುಂಬಾನೇ ಉಪಯುಕ್ತವಾಗಿರುತ್ತದೆ.ಮೂಲವ್ಯಾಧಿ ಸಮಸ್ಯೆಗೆ ಕಾರಣವೇನು ಅಂದರೆ ಹೆಚ್ಚಾಗಿ ಖಾರದ ಪದಾರ್ಥಗಳನ್ನು ಸೇವಿಸುವುದರಿಂದ ಹಸಿ ಮೆಣಸಿನ ಖಾರವನ್ನು ಸೇವಿಸುತ್ತಾ ಬಂದಲ್ಲಿ ಈ ಮೂಲವ್ಯಾಧಿ ಸಮಸ್ಯೆ ಕಾಡುತ್ತದೆ.

ಜೊತೆಗೆ ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ಕೂಡ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತದೆ. ಈ ಮೂಲವ್ಯಾದಿ ಸಮಸ್ಯೆ ಬರುವಾಗ ಯಾವೆಲ್ಲ ಲಕ್ಷಣಗಳನ್ನು ನಮ್ಮ ದೇಹ ಸೂಚನೆ ಕೊಡುತ್ತದೆ ಎಂದು ಹೇಳುವುದಾದರೆಈ ಸಮಸ್ಯೆ ಕಾಡುವವರಿಗೆ ಕೂತಲ್ಲಿ ಕೂರುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೆ ಮಲ ವಿಸರ್ಜನೆಯ ಸಂದರ್ಭದಲ್ಲಿ ನೋವು ಉಂಟಾಗುವುದು ರಕ್ತಸ್ರಾವವಾಗುವುದು ಇವೆಲ್ಲವೂ ಲಕ್ಷಣಗಳಾಗಿರುತ್ತವೆ.ಮೂಲವ್ಯಾಧಿ ಸಮಸ್ಯೆ ಜನರಲ್ಲಿ ಎರಡು ರೀತಿಯಾಗಿ ಕಾಣಿಸಿಕೊಳ್ಳುತ್ತದೆ ಒಂದು ಇಂಟರ್ನಲ್ ಪೈಲ್ಸ್ ಮತ್ತು ಎಕ್ಸ್ಟರ್ನಲ್ ಪೈಲ್ಸ್ ಎಂದು ಇಂಟರ್ನಲ್ ಪೈಲ್ಸ್ ನಲ್ಲಿ ಲಕ್ಷಣಗಳು ಅಷ್ಟು ಬೇಗ ಕಾಣಿಸಿಕೊಳ್ಳುವುದಿಲ್ಲ ಇದು ಬಂದರೆ ಒಳಗೆ ಹೆಚ್ಚು ನೋವನ್ನು ಉಂಟು ಮಾಡುತ್ತದೆ ಮತ್ತು ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತಸ್ರಾವವು ಕೂಡ ಆಗುತ್ತದೆ.

ಎಕ್ಸ್ಟರ್ನಲ್ ಪೈಲ್ಸ್ ನಲ್ಲಿ ಹಲವು ಸೂಚನೆಯನ್ನು ಇದು ನೀಡುತ್ತದೆ ಹೇಗೆ ಅಂದರೆ ಕೂತಲ್ಲಿ ಕೂರುವುದಕ್ಕೂ ಸಾಧ್ಯವಾಗುತ್ತಿರುವುದಿಲ್ಲ ಪ್ರತಿ ದಿನ ಮೋಷನ್ ಗೂ ಕೂಡ ಹೋಗುವುದಕ್ಕೆ ಆಗುತ್ತಿರುವುದಿಲ್ಲ ಇವೆಲ್ಲವೂ ಎಕ್ಸ್ಟರ್ನಲ್ ಪೈಲ್ಸ್ ನ ಲಕ್ಷಣಗಳಾಗಿರುತ್ತವೆ.ಈ ಸಮಸ್ಯೆಗೆ ಪರಿಹಾರವೇನು ಅಂದರೆ ಮೊದಲನೆಯ ಪರಿಹಾರ, ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಈರುಳ್ಳಿಯ ರಸ ಮತ್ತು ಕಲ್ಲು ಸಕ್ಕರೆ ಪುಡಿ. ಈರುಳ್ಳಿಯ ರಸವನ್ನು ಹೇಗೆ ಮಾಡಿಕೊಳ್ಳುವುದು ಅಂದರೆ ಈರುಳ್ಳಿಯ ಪೇಸ್ಟ್ ಅನ್ನು ಮಾಡಿಕೊಂಡು ನಂತರ ಅದರಿಂದ ರಸವನ್ನು ತೆಗೆದುಕೊಳ್ಳಬೇಕು,.ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಕಲ್ಲುಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದಲ್ಲಿ ಮೂಲವ್ಯಾಧಿ ಸಮಸ್ಯೆ ಮುಂದಿನ ದಿನಗಳಲ್ಲಿ ಕಾಡುವುದಿಲ್ಲ ಮತ್ತು ಮೂಲವ್ಯಾಧಿ ಸಮಸ್ಯೆ ಕಾಡುತ್ತಾ ಇದ್ದರೆ ಅದು ಕೂಡ ಪರಿಹಾರಗೊಳ್ಳುತ್ತದೆ.

ಮೂಲವ್ಯಾದಿ ಸಮಸ್ಯೆಗೆ ಎರಡನೇ ಪರಿಹಾರವೆಂದರೆ ಒಂದು ಕಪ್ ಹಸುವಿನ ಹಾಲು ಅಥವಾ ಎಮ್ಮೆಯ ಹಾಲನ್ನು ತೆಗೆದುಕೊಳ್ಳಬೇಕು ಯಾಕೆ ಅಂದರೆ ಪ್ಯಾಕೆಟ್ ಹಾಲನ್ನು ಬಳಸುವುದರಿಂದ ಇದು ಎಫೆಕ್ಟಿವ್ ಆಗಿ ಪರಿಹಾರವನ್ನು ನೀಡುವುದಿಲ್ಲ ಆದ ಕಾರಣ ನಾಟಿ ಹಸುವಿನ ಹಾಲು ಅಥವಾ ಎಮ್ಮೆಯ ಹಾಲನ್ನು ಬಳಸುವುದು ಪ್ರಯೋಜನಕಾರಿಯಾಗಿರುತ್ತದೆ.ಈ ಒಂದು ಕಪ್ ಹಾಲಿಗೆ ಅಂದರೆ ಕಾಯಿಸಿದ ಹಾಲಿಗೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ ಇದನ್ನು ತಕ್ಷಣವೇ ಕುಡಿಯುತ್ತಾ ಬಂದಲ್ಲಿ ಮೂಲವ್ಯಾದಿ ಸಮಸ್ಯೆ ಪರಿಹಾರವಾಗುವುದು.ಈ ಪರಿಹಾರ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *