ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ಮನೆಯಲ್ಲೇ ತಯಾರಿಸುವ ಒಂದು ಬೊಜ್ಜನ್ನು ಕರಗಿಸುವಂತಹ ಒಂದು ಡ್ರಿಂಕ್ ಅನ್ನು ಇವತ್ತು ನಾನು ನಿಮಗೆ ಲೇಖನದಲ್ಲಿ ತಿಳಿಸುತ್ತೇನೆ.
ಡ್ರಿಂಕ್ ಅನ್ನು ನೀವು ಒಂದು ಗ್ಲಾಸ್ ಎಷ್ಟು ಕುಡಿದರೆ ಸಾಕು ಕೇವಲ ಐದು ದಿನಗಳಲ್ಲಿ ನಿಮ್ಮ ಎಂತಹ ಜೋತುಬಿದ್ದ ಹೊಟ್ಟೆ ಬೊಜ್ಜು ಹಾಗೂ ಸೊಂಟದ ಬೊಜ್ಜು ,ತೊಡೆಯ ಕೊಬ್ಬು ಕರಗಿ ಹೋಗುತ್ತದೆ. ಮುಖ್ಯವಾಗಿ ಬೆಳ್ಳಿ ಫ್ಯಾಟ್ ಅನ್ನೋದು ಅಂದರೆ ಸೊಂಟದ ಫ್ಯಾಟ್ ಅನ್ನೋದು , ಚೆನ್ನಾಗಿ ಕರಗಿಹೋಗುತ್ತದೆ.
ತುಂಬಾ ಜನರು ಹೆಚ್ಚಿನ ತೂಕದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರು ಎಷ್ಟೇ ಪ್ರಯತ್ನಿಸಿದರೂ ಅವರ ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಗುವುದಿಲ್ಲ.ಅಂಥವರು ಈ ಡ್ರಿಂಕ್ ಅನ್ನು 5 ದಿನಗಳ ಕಾಲ ಸತತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಹಾಗೂ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.
ಇದು ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ಬೊಜ್ಜನ್ನು ಕಡಿಮೆ ಮಾಡಲು ತುಂಬಾ ಜನರು ವರ್ಕೌಟ್ ಮಾಡುತ್ತಾರೆ ಆದರೆ ಅದರಿಂದ ಕೆಲವರಿಗೆ ಏನೂ ಪ್ರಯೋಜನವಾಗುವುದಿಲ್ಲ.
ಹಾಗೆಯೇ ವ್ಯಾಯಾಮ ಮಾಡಿದರೂ ಕೂಡ ಪಲಿತಾಂಶ ಕಂಡುಬರುತ್ತಿಲ್ಲ ಎಂದು ತುಂಬಾ ಜನರು ಹೇಳುತ್ತಿರುತ್ತಾರೆ.ಕೆಲವು ಹೆಣ್ಣು ಮಕ್ಕಳಿಗೆ ಹೆರಿಗೆ ಆದ ನಂತರ ತೂಕವು ಇದ್ದಕ್ಕಿದ್ದಂತೆ ಜಾಸ್ತಿಯಾಗುತ್ತದೆ.ಇವತ್ತು ನಾನು ಹೇಳುವ ಡ್ರಿಂಕ್ ಅನ್ನು ಐದು ದಿನ ಸತತವಾಗಿ ಕುಡಿದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.
ಈ ಮನೆ ಮದ್ದನ್ನು ಹೇಗೆ ತಯಾರಿಸುವುದು ಎಂದು ತಿಳಿಸಿಕೊಡುತ್ತೇನೆ. ಸ್ನೇಹಿತರೆ ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನಷ್ಟು ನೀರನ್ನು ಹಾಕಿಕೊಳ್ಳಿ, ನಂತರ ಹತ್ತರಿಂದ ಹದಿನೈದು ಕಾಳುಮೆಣಸನ್ನು ತೆಗೆದುಕೊಳ್ಳಿ,
ಕಾಳು ಮೆಣಸನ್ನು ಸ್ವಲ್ಪ ರುಬ್ಬಿಕೊಳ್ಳಿ.ಈ ಕಾಳುಮೆಣಸು ನಮ್ಮ ದೇಹದಲ್ಲಿ ಜನಶಕ್ತಿಯನ್ನು ಹೆಚ್ಚಿಸುವುದಲ್ಲದೆ ನಮ್ಮ ದೇಹದಲ್ಲಿ ಬೇಡವಾದ ಕೊಬ್ಬಿನಂಶವನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ನಂತರ ರುಬ್ಬಿಕೊಂಡ ಕಾಳುಮೆಣಸನ್ನು ನೀರಿನಲ್ಲಿ ಹಾಕಿ, ನಂತರ ಅದಕ್ಕೆ ಸಣ್ಣ ಪೀಸ್ ನಷ್ಟು ಒಂದು ಚಕ್ಕೆಯನ್ನು ಹಾಕಿ. ನಂತರ ನೀರನ್ನು ಚೆನ್ನಾಗಿ ಕುಡಿಸಿಕೊಳ್ಳಬೇಕು.ಚಕ್ಕೆ ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತದೆ.ಆ ನೀರು ಚೆನ್ನಾಗಿ ಕುಡಿಯುವಾಗ ಅರ್ದ ಟೀ ಸ್ಪೂನ್ ಅಷ್ಟು ಅರಿಶಿನ ಪುಡಿಯನ್ನು ಬೆರೆಸಿ.
ನಮ್ಮ ತೂಕವನ್ನು ಕಡಿಮೆ ಮಾಡಲು ಅರಿಶಿನ ಪುಡಿ ತುಂಬಾನೆ ಸಹಾಯ ಮಾಡುತ್ತದೆ.ನಂತರ ಕುದಿಯುತ್ತಿರುವ ಮಿಶ್ರಣಕ್ಕೆ ಸ್ವಲ್ಪ ಶುಂಠಿ ಪೇಸ್ಟ್ ಅನ್ನು ಹಾಕಿ.ಇದನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿ.
2 ನಿಮಿಷ ಕುದಿಸಿ.ಸೊಂಟ ದಲ್ಲಿ ಇರುವ ಕೊಬ್ಬು ಕರಗಬೇಕು ಅಂದ್ರೆ ಈ ಶುಂಠಿ ಅತ್ಯಂತ ಸಹಕಾರಿ.ಬೊಜ್ಜು ಅನ್ನು ಕರಗಿಸಿಕೊಳ್ಳಬೇಕು ಅಂತಿದ್ದಾರೆ ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಹಸಿ ಶುಂಠಿಯನ್ನು ಸೇರಿಸಿಕೊಳ್ಳಿ.
ನಂತರ ಮಿಶ್ರಣ ತಣ್ಣಗಾದ ನಂತರ ಸೋಸಿಕೊಳ್ಳಿ..ಆ ನೀರನ್ನು ಒಂದು ಗ್ಲಾಸ್ ಗೆ ಹಾಕಿಕೊಳ್ಳಿ. ಈ ಡ್ರಿಂಕ್ ಅನ್ನು ಸತತವಾಗಿ ಐದು ದಿನಗಳ ಕಾಲ ಕುಡಿದು ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು.
ನೋಡಿದರೆ ಸ್ನೇಹಿತರೆ ಈ ನಮ್ಮ ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಶುಭದಿನ.
1 reply on “ನೀವು ಇದನ್ನು ಒಂದು ಗ್ಲಾಸ್ ಕುಡಿದರೆ ಸಾಕು ಒಂದೇ ವಾರದಲ್ಲಿ ಎಂತಹ ಜೋತುಬಿದ್ದ ಹೊಟ್ಟೆ, ಸೊಂಟ, ತೊಡೆಯ ಕೊಬ್ಬು ಆದರೂ ಕರಗಿ ಹೋಗುತ್ತೆ!!!!”
dinada yava timeyalli edannu kudiyabeku morng aftr food befre food or when pls tel me