ನೀವು ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಹುಣ್ಣಿಮೆಯ ದಿನ ಈ ಒಂದು ವಸ್ತುವನ್ನು ಪ್ರಸಾದವಾಗಿ ಕೇಳಿ ಪಡೆದು ಅದನ್ನು ನಿಮ್ಮ ಮನೆಯ ಈ ಜಾಗದಲ್ಲಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಕಳೆಯುತ್ತವೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಹುಣ್ಣಿಮೆ ದಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಪ್ರಸಾದದ ರೂಪದಲ್ಲಿ ಈ ಒಂದು ವಸ್ತುವನ್ನು ಮನೆಗೆ ತೆಗೆದುಕೊಂಡು ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಆಂಜನೇಯ ಸ್ವಾಮಿಯನ್ನು ಪ್ರತಿ ಶನಿವಾರ ಪೂಜೆಯನ್ನು ಮಾಡುತ್ತಾರೆ ಹಾಗೆಯೇ ಎಲ್ಲ ದೇವಸ್ಥಾನಗಳಲ್ಲಿ ಕೂಡ ಪ್ರತಿ ಶನಿವಾರ ವಿಧವಿಧವಾದ ಅಂತಹ ಅಲಂಕಾರವನ್ನು ಆಂಜನೇಯಸ್ವಾಮಿಗೆ ಮಾಡಿರುತ್ತಾರೆ

ಹಾಗಾಗಿ ಹುಣ್ಣಿಮೆ ದಿನ ಆಂಜನೇಯಸ್ವಾಮಿಗೆ ಕೇಸರಿ ಅಲಂಕಾರವನ್ನು ಮಾಡಿರುತ್ತಾರೆ ಸ್ನೇಹಿತರೆ ಈ ರೀತಿಯಾಗಿ ನೀವು ಹುಣ್ಣಿಮೆಯ ದಿನ ಆಂಜನೇಯ ದೇವಸ್ಥಾನಕ್ಕೆ ಹೋದಾಗ ಮನೆಗೆ ನೀವು ವಾಪಸ್ ಬರುವಾಗ ಆಂಜನೇಯನಿಗೆ ಅಲಂಕಾರ ಮಾಡಿರುವಂತಹ ಕೇಸರಿಯನ್ನು ತೆಗೆದುಕೊಂಡು ಮನೆಗೆ ಬರಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ಹುಣ್ಣಿಮೆಯ ದಿನದಂದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಕೇಸರಿಯನ್ನು ತೆಗೆದುಕೊಂಡು ಮನೆಗೆ ಬಂದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ

ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಇದ್ದರೆ ಅಂತವರು ಮಲಗುವ ಮುನ್ನ ಒಂದು ಕೇಸರಿಯನ್ನು ನೀರಿಗೆ ಹಾಕಿಕೊಂಡು ಕುಡಿಯುತ್ತಾ ಬಂದರೆ ಆಂಜನೇಯನ ಕೃಪೆಯಿಂದ ಅವರ ಅನಾರೋಗ್ಯ ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆಯೇ ನೀವೇನಾದರೂ ಪ್ರತಿದಿನ ಮುಖ್ಯ ಕೆಲಸಕ್ಕೆ ಹೋಗುವಾಗ ಅಂದರೆ ಹೊರಗಡೆ ಹೋಗುವಾಗ ಒಂದು ಕೇಸರಿಯ ತಿಲಕವನ್ನು ಇಟ್ಟುಕೊಂಡು ಹೋದರೆ ಎಲ್ಲ ರೀತಿಯಲ್ಲಿ ನಿಮಗೆ ಆಂಜನೇಯ ಸ್ವಾಮಿಯ ಅನುಗ್ರಹ ಉಂಟಾಗುವುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ

ಸ್ನೇಹಿತರೆ ಹಾಕಿಕೊಳ್ಳುವಾಗ ಶ್ರೀ ರಾಮ ಜಯ ರಾಮ ಶ್ರೀ ರಾಮ ಜಯ ರಾಮ ಎನ್ನುವ ಜಪವನ್ನು ನೀವು ಮಾಡಬೇಕಾಗುತ್ತದೆ ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಕಳೆದುಹೋಗಿ ಒಳ್ಳೆಯ ದಿನಗಳು ನಿಮ್ಮದಾಗುತ್ತದೆ ಸ್ನೇಹಿತರೆ ಹಾಗಾಗಿ ಹಲವಾರು ಭಕ್ತರು ಆಂಜನೇಯಸ್ವಾಮಿಯ ಭಕ್ತರಾಗಿರುತ್ತಾರೆ ಯಾಕೆಂದರೆ ಆಂಜನೇಯ ಸ್ವಾಮಿಯ ಭಕ್ತರು ಬೇಡಿದ ವರವನ್ನು ಕೊಡುವಂತಹ ಶಕ್ತಿಯುತವಾದ ಕಲಿಯುಗದ ದೇವರಾಗಿದ್ದು ಹಾಗಾಗಿ ಆಂಜನೇಯ ಸ್ವಾಮಿಯನ್ನು ಎಲ್ಲರೂ ಕೂಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ

ಹಾಗೆಯೇ ಈ ಒಂದು ಭಕ್ತರನ್ನು ಅಂದರೆ ನಂಬಿ ಬಂದ ಭಕ್ತರನ್ನು ಯಾವುದೇ ಕಾರಣಕ್ಕೂ ಆಂಜನೇಯಸ್ವಾಮಿ ಕೈಬಿಡುವುದಿಲ್ಲ ಸ್ನೇಹಿತರೆ ಹಾಗೆಯೇ ಈ ರೀತಿಯ ಸ್ವಾಮಿಗೆ ಅಲಂಕಾರ ಮಾಡಿರುವಂತಹ ಕೇಸರಿಯನ್ನು ಮನೆಗೆ ತೆಗೆದುಕೊಂಡು ಬರುವುದರಿಂದ ಆ ನಿಮಗೆ ಒಳ್ಳೆಯ ದಿನಗಳು ನಿಮ್ಮದಾಗುತ್ತವೆ ಹಾಗೆಯೇ ಯಾವುದೇ ರೀತಿಯ ತೊಂದರೆಗಳು ನಿಮ್ಮ ಮನೆಗೆ ಉಂಟಾಗುವುದಿಲ್ಲ ಆಂಜನೇಯ ಸ್ವಾಮಿಯ ಅನುಗ್ರಹ ನಿಮ್ಮ ಮೇಲೆ ಯಾವಾಗಲೂ ಇದ್ದೇ ಇರುತ್ತದೆ

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *