ನೀವು ಅಪ್ಪಿತಪ್ಪಿಯೂ ಮನೆಯಲ್ಲಿನ ಸಿಂಹ ದ್ವಾರದಲ್ಲಿ ಈ ವಸ್ತುಗಳನ್ನು ಇಟ್ಟರೆ ಸರ್ವನಾಶ ಆಗಿ ಹೋಗುತ್ತೀರಾ!!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಐದು ವಸ್ತುಗಳನ್ನು ಇರುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಪ್ರವೇಶ ಉಂಟಾಗುವುದಿಲ್ಲ ಆದರೆ ಅವರು ವಸ್ತುಗಳು ಯಾವುವು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಮನೆಯ ಬಾಗಿಲಿನ ಮುಂದೆ ಕೆಲವೊಂದು ವಸ್ತುಗಳನ್ನು ಇರುವುದರಿಂದ ಲಕ್ಷ್ಮೀದೇವಿಯ ಕೋಪಗೊಳ್ಳುತ್ತಾಳೆ

ಹಾಗಾಗಿ ಈ ರೀತಿಯಾದಂತಹ ವಸ್ತುಗಳನ್ನು ನೀವೇನಾದರೂ ನಿಮ್ಮ ಮನೆಯ ಮುಂದೆ ಅಥವಾ ಪಕ್ಕದಲ್ಲಿ ಇಟ್ಟಿದೆ ಆದರೆ ನಿಮ್ಮ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಪ್ರವೇಶ ಉಂಟಾಗುವುದಿಲ್ಲ ಹಾಗೆಯೇ ನಿಮ್ಮ ಮನೆಗೆ ದರಿದ್ರ ದೇವತೆಯ ಪ್ರವೇಶ ಉಂಟಾಗಿ ನಿಮ್ಮ ಮನೆಯಲ್ಲಿ ಕಷ್ಟಗಳು ಪ್ರಾರಂಭವಾಗುತ್ತದೆ ಹಾಗಾಗಿ ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಯಾವುದೇ ಕಾರಣಕ್ಕೂ ಐದು ವಸ್ತುಗಳನ್ನು ಇಡಬಾರದು ವಸ್ತುಗಳು ಯಾವುದು ಎನ್ನುವುದನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಸ್ನೇಹಿತರೆ

ಸ್ನೇಹಿತರೆ ಇದರಲ್ಲಿ ಮೊದಲನೇದಾಗಿ ಪಾದರಕ್ಷೆ 5 ಸ್ನೇಹಿತರ ನಾವು ಕಾಲಿಗೆ ಧರಿಸುವಂತಹ ಪಾದರಕ್ಷೆಯನ್ನು ಯಾವುದೇ ಕಾರಣಕ್ಕೂ ಸಾಯಂಕಾಲದ ಸಮಯದಲ್ಲಿ ಮನೆಯ ಮುಂದೆ ಅಂದರೆ ಮುಖ್ಯದ್ವಾರದ ಎದುರುಗಡೆ ಇಡಬಾರದು ರೀತಿಯಾಗಿರುವುದರಿಂದ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮಿಯ ಪ್ರವೇಶ ಉಂಟಾಗುವುದಿಲ್ಲ ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಪಾದರಕ್ಷೆಯನ್ನು ಯಾವುದೇ ಕಾರಣಕ್ಕೂ ಇಡಬಾರದು ಸ್ನೇಹಿತರೆ

ಎರಡನೆಯದಾಗಿ ಕಸ  ಸ್ನೇಹಿತರೆ ನೀವು ಕಸವನ್ನು ಗುಡಿಸಿದ ನಂತರ ಯಾವುದೇ ಕಾರಣಕ್ಕೂ ಆ ಕಸ ವನ್ನು ನಿಮ್ಮ ಮನೆಯ ಎದುರಿಗೆ ಇಡಬಾರದು ಈ ರೀತಿಯಾಗಿರುವುದರಿಂದ ನಿಮ್ಮ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮಿಯ ಪ್ರವೇಶ ಉಂಟಾಗುವುದಿಲ್ಲ ಅದರ ಬದಲಿಗೆ ದರಿದ್ರ ದೇವತೆಯ ಪ್ರವೇಶ ಉಂಟಾಗುತ್ತದೆ ಸ್ನೇಹಿತರೆ ಹಾಗೆಯೇ ಮುಖ್ಯದ್ವಾರದ ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಬಾಗಿಲಿಗೆ ಲಕ್ಷ್ಮೀದೇವಿಯ ಫೋಟೋಗಳನ್ನು ಹಾಕಿಸಬಾರದು ಈ ರೀತಿಯಾಗಿ ಅಂಟಿಕೊಳ್ಳುವುದರಿಂದ ನಿಮ್ಮ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಆಗಮನ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ

ಹಾಗಾಗಿ ಲಕ್ಷ್ಮೀದೇವಿಯ ಫೋಟೋವನ್ನು ಯಾವಾಗಲೂ ಕೂಡ ನಿಮ್ಮ ಮನೆಯ ಒಳಗೆ ಇಟ್ಟುಕೊಂಡರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆಯೇ ಸಾಯಂಕಾಲದ ಸಮಯದಲ್ಲಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮುಖ್ಯದ್ವಾರದ ಬಳಿ ಕುಳಿತುಕೊಳ್ಳಬಾರದು ಈ ರೀತಿ ಮಾಡುವುದರಿಂದಲೂ ಕೂಡ ಲಕ್ಷ್ಮೀದೇವಿಯ ಪ್ರವೇಶ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ ಅದೇ ಕಸವನ್ನು ಗುಡಿಸುವ ಅಂತಹ ಪೊರಕೆ ಯನ್ನು ಕೂಡ ಒಂದು ಜಾಗದಲ್ಲಿ ಇಟ್ಟುಕೊಳ್ಳಬಾರದು

ಈ ರೀತಿಯಾಗಿ ನೀವು ಮುಖ್ಯದ್ವಾರದ ಎದುರಿಗೆ ಈ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿ ಪ್ರವೇಶ ಆಗುವುದಿಲ್ಲ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *