ನೀವು ಅಂದುಕೊಂಡ ಕೆಲಸ ಕ್ಷಣ ಮಾತ್ರದಲ್ಲಿ ಈಡೇರಬೇಕಾ ಹಾಗಾದ್ರೆ ಈ ಒಂದು ಮಂತ್ರವನ್ನು ಹೇಳಿ ಸಾಕು …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಂತ್ರ ಸಿದ್ಧಿಯಿಂದ ಇವರ ಅನುಗ್ರಹವನ್ನು ಪಡೆದುಕೊಳ್ಳಬೇಕಾಗುತ್ತದೆ. ಹೌದು ಅವರೇ ಶಿವನ ರೂಪ ಕಾಲ ಬೈರವೇಶ್ವರಸ್ವಾಮಿ. ಇಂದಿನ ಮಾಹಿತಿಯಲ್ಲಿ ಅಂದುಕೊಂಡದ್ದನ್ನು ಸಾಧಿಸುವುದಕ್ಕಾಗಿ ಮಂತ್ರವೊಂದನ್ನು ತಿಳಿಸಿಕೊಡುತ್ತೇವೆ. ಈ ಮಂತ್ರವನ್ನು ಪ್ರತಿದಿನ ಭಜನೆ ಮಾಡುವುದರಿಂದ ಖಂಡಿತವಾಗಿ ನೀವು ಅಂದುಕೊಂಡ ಎಲ್ಲ ಕೆಲಸವೂ ಸಹ ನೆರವೇರುತ್ತದೆ ಆಸ್ಟ್ರೇಲ ಇಷ್ಟಾರ್ಥಗಳು ನೆರವೇರುತ್ತದೆ ಹಾಗಾದರೆ ಆ ಮಂತ್ರ ಯಾವುದು ಅದನ್ನು ಬಿಡಿಸುವುದು ಹೇಗೆ ಯಾವ ಸಮಯದಲ್ಲಿ ಬಿಡಿಸಬೇಕು ಯಾರು ಪಡಿಸಬಹುದು ಈ ಎಲ್ಲಾ ವಿಚಾರವನ್ನು ತಿಳಿದುಕೊಳ್ಳೋಣ ಇಂದಿನ ಮಾಹಿತಿಯಲ್ಲಿ

ನೀವು ಸಹ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ ಇಂದಿನ ಮಾಹಿತಿ ತಿಳಿಸುವ ಈ ಮಂತ್ರ ಪಠಣೆ ಮಾಡಿ ಕಾಲಭೈರವೇಶ್ವರಸ್ವಾಮಿಯ ಸ್ಮರಣೆ ಮಾಡುತ್ತಾ ಈ ಮಂತ್ರ ಪಠಣೆ ಮಾಡಬೇಕಾಗಿರುತ್ತದೆ.ಶಾಸ್ತ್ರಿಗಳು ತಿಳಿಸುತ್ತದೆ ಕಾಲಭೈರವೇಶ್ವರನ 3ತಿ ಯನ್ನಾಗಲಿ ಅಥವಾ ಬಡವನಾಗಲಿ ಮನೆಯಲ್ಲಿ ಇಡಬಾರದು ಎಂದು ಆದರೆ ಪೂರ್ವ ದಿಕ್ಕಿನಲ್ಲಿ ಕುಳಿತು ಶ್ರೀಕಾಲಭೈರವೇಶ್ವರ ನನ್ನು ನೆನೆಯುತ್ತಾ ಈ ಮಂತ್ರ ಪಠಣೆ ಮಾಡಿ ಕಾಲಭೈರವೇಶ್ವರ ಸ್ವಾಮಿಯ ಅನುಗ್ರಹ ವನ್ನು ಪಡೆದುಕೊಳ್ಳಬಹುದಾಗಿದೆ ಎಂದು.

ಆದ್ದರಿಂದ ಕಾಲಭೈರವೇಶ್ವರ ಸ್ವಾಮಿಯ ಅನುಗ್ರಹ ಪಡೆಯುವುದಕ್ಕಾಗಿ ನೀವು ಸಹ ಈ ಮಂತ್ರವನ್ನು ಪಠಿಸಿ ಈ ಮಂತ್ರವನ್ನು ಲಿಂಗ ಭೇದವಿಲ್ಲದೆ ಯಾರು ಬೇಕಾದರೂ ಪಟಿಸಬಹುದು. ಆದರೆ ಎಲ್ಲೆಂದರೆ ಅಲ್ಲಿ ಈ ಮಂತ್ರ ಪಠನೆ ಮಾಡುವಂತಿಲ್ಲ ಇದಕ್ಕಾಗಿಯೇ ಸಹ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಬೇಕಾಗಿ ಇರುತ್ತದೆ. ಆ ನಿಯಮಗಳು ಯಾವುವು ಮತ್ತು ಈ ಮಂತ್ರವನ್ನು ಪಠಣೆ ಮಾಡುವುದಕ್ಕೆ ಯಾವ ದಿವಸಗಳು ಶ್ರೇಷ್ಠವಾದದ್ದು ಎಂಬುದನ್ನು ತಿಳಿದುಕೊಳ್ಳೋಣ.

ಈ ರೀತಿ ಈ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಈ ಮಂತ್ರ ಪಠಣೆ ಮಾಡಿ ಖಂಡಿತವಾಗಿಯೂ ನಿಮಗೆ ಕಾಲಭೈರವೇಶ್ವರನ ಅನುಗ್ರಹದಿಂದಾಗಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.ಆ ಮಂತ್ರವು “ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿಕರಾಯ ಶೀಘ್ರಂ ಧನಂ ಧಾನ್ಯಂ ಸ್ವರ್ಣ ದೇಹಿ ದೇಹಿ ವಸ್ಯಾ ವಸ್ಯ ಕುರು ಸ್ವಾಹಾ” ಈ ಮಂತ್ರವನ್ನು ಮೊದಲಿಗೆ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಬೇಕು ನಂತರ ಮಂತ್ರದ ಮೇಲೆ ಅರಿಶಿನ ಕುಂಕುಮ ಹೂವನ್ನು ಅರ್ಪಣೆ ಮಾಡಿ,

ಈ ಮಂತ್ರವನ್ನು ಪಠಣೆ ಮಾಡಬೇಕಾಗುತ್ತದೆ. ನೆನಪಿನಲ್ಲಿಡಿ ಈ ಮಂತ್ರವನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಎಂದಾದರೂ ಪಟಿಸಬಹುದು. ಆದರೆ ಶುಕ್ರವಾರ ಗುರುವಾರ ಮತ್ತು ಸೋಮವಾರದ ದಿವಸಗಳಂದು ಮಾತ್ರ ಈ ಮಂತ್ರ ಪಠಣೆ ಮಾಡಬೇಕಾಗಿರುತ್ತದೆ.ಈ ಮಂತ್ರ ಪಠನೆ ಮಾಡುವುದರಿಂದ ಮನೆಯಲ್ಲಿ ಯಾವ ದೋಷಗಳು ಕೂಡ ಉಂಟಾಗುವುದಿಲ್ಲ ಹಾಗೆ ಸಾಕಷ್ಟು ಸಮಯದಿಂದ ನಿಮಗೆ ಬರಬೇಕಿರುವ ಹಣ ಬರುತ್ತಿಲ್ಲ ಅನ್ನೋದಾದರೆ ಈ ಮಂತ್ರವನ್ನು ಪಠಣೆ ಮಾಡಿ ಖಂಡಿತವಾಗಿಯೂ ನಿಮಗೆ ಸೇರಬೇಕಾಗಿರುವ ಹಣ ನಿಮಗೆ ಸೇರುತ್ತದೆ

ಹಾಗೂ ಮನೆಯಲ್ಲಿ ಎಂದಿಗೂ ಸಹ ಯಾವ ಧಾನ್ಯ ಕೊರತೆ ಆಗಲಿ ಅಥವಾ ಆಹಾರಕ್ಕೆ ತೊಂದರೆಯಾಗಲಿ ಆಗುವುದಿಲ್ಲ ನೀವು ಶ್ರಮ ವಹಿಸಿಯೂ ಸಹ ನಿಮ್ಮ ಮನೆಯಲ್ಲಿ ಕಷ್ಟ ಉಂಟಾಗುತ್ತ ಇದೆ ಅನ್ನುವವರು, ಅದಕ್ಕಾಗಿಯೆ ಕಾಲಭೈರವೇಶ್ವರ ಸ್ವಾಮಿಯ ಈ ಮಂತ್ರವನ್ನು ಪಠಿಸಿ ಖಂಡಿತವಾಗಿಯೂ ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಹಾಗೂ ಕಷ್ಟಗಳು ಸಹಾ ಕರಗುತ್ತದೆ ಮತ್ತು ನಿಮಗೆ ಸೇರಬೇಕಾಗಿರುವ ಹಣ ಕೂಡ ನಿಮಗೆ ಬೇಗ ನಿಮ್ಮ ಕೈ ಸೇರುತ್ತದೆ.

Leave a Reply

Your email address will not be published. Required fields are marked *